ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಕುರಿ ಸಾಕಿ ಹೆಚ್ಚು ಆದಾಯ ಗಳಿಸುತ್ತಿರುವವರಲ್ಲಿ ಮಾರುತಿ ಮರಡಿ ಕೂಡ ಒಬ್ಬರು. ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ್‌ನವರು. ಕುರಿ ಸಾಕಣೆಯಲ್ಲಿ ಬಾಲ್ಯದಿಂದಲ್ಲೇ ಅಸಕ್ತಿ ಹೊಂದಿದ್ದ ಇವರು ತಮ್ಮ ವಿದ್ಯಾಭ್ಯಾಸ ಮುಗಿಸಿದ ಬಳಿಕ ಕುರಿ ಸಾಕಣೆ ಆರಂಭಿಸುತ್ತಾರೆ. ಅದರಂತೆ ಇವರು ನಾರಿ ಸುವರ್ಣ ತಳಿಯ ಕುರಿಯನ್ನು ಮೊದಲಿಗೆ ಸಾಕುವುದಕ್ಕೆ ಆರಂಭಿಸುತ್ತಾರೆ. ಇದರಿಂದ ಉತ್ತಮ ಆದಾಯ ಬರುತ್ತಿದ್ದಂತೆ ಈ ಸ್ಥಳೀಯ ತಳಿಯ ಜೊತೆಗೆ ಹೆಚ್ಚು ಪ್ರಸಿದ್ಧಿಯಾದ ದಕ್ಷಿಣ ಆಫ್ರಿಕಾದ ತಳಿ ಡಾರ್ಪರ್, ಪಂಚಾಬಿ ತಳಿ...
... ಬೀಟಲ್ ಮೇಕೆ, ನಮ್ಮದೇ ರಾಜ್ಯದ ಮೂಲ ತಳಿಯಾದ ಮಂಡ್ಯದ ಬನ್ನೂರು ಕುರಿ ಸಾಕಣೆ ಮಾಡುವುದಕ್ಕೆ ಮುಂದಾಗುತ್ತಾರೆ. ಈಗ ಇದರಿಂದ ಅವರು ವರ್ಷಕ್ಕೆ ಕೋಟಿ ಆದಾಯ ಗಳಿಸುತ್ತಿದ್ದಾರೆ. ರಾಜ್ಯದ ನಂಬರ್ ಒನ್ ನಾರಿ ಸುವರ್ಣ ತಳಿ ಸಾಕಣೆದಾರರಾಗಿದ್ದು ಇವರಿಗೆ ಶ್ರೇಷ್ಠ ಪಶುಪಾಲನ ಪ್ರಶಸ್ತಿ ಮತ್ತು ಸೂಪರ್ ಸ್ಮಾರ್ಟ್ ರೈತ ಪ್ರಶಸ್ತಿ ಲಭಿಸಿವೆ. ಕುರಿ ಸಾಕಣೆ ಬಗ್ಗೆ ಹೆಚ್ಚು ಜ್ಞಾನ ಹೊಂದಿರುವ ಮಾರುತಿ ಮರಡಿ ಅವರು ಈಗಾಗಲೇ 500ಕ್ಕೂ ಹೆಚ್ಚು ಜನರಿಗೆ ಕುರಿ ತಳಿ ಮತ್ತು ಸಾಕಣೆ ಬಗ್ಗೆ ತರಬೇತಿ ನೀಡಿದ್ದಾರೆ.
ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ