ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಮೊಹಮ್ಮದ್ ರಮೀಝ್, ದಕ್ಷಿಣ ಕನ್ನಡ ಜಿಲ್ಲೆಯ ಯಶಸ್ವಿ ಫಿಟ್‌ನೆಸ್ ಟ್ರೈನರ್. ಡಬ್ಲ್ಯೂಎಫ್‌ಎಫ್ ಪ್ರೋ ಕಾರ್ಡ್ ಹೋಲ್ಡರ್. 2012ರಲ್ಲಿ ಫಿಟ್‌ನೆಸ್ ಆರಂಭಿಸಿ 2020ರಲ್ಲಿ ತನ್ನದೇ ಒಂದು ಶಕ್ಝ್ ಫಿಟ್‌ನೆಸ್ ಜಿಮ್ ತೆರೆದವರು. 60 ಲಕ್ಷ ಬಂಡವಾಳ ಹೂಡಿಕೆ ಮಾಡಿ 4000 ಚದರ ಅಡಿಯಲ್ಲಿ ಆರಂಭಿಸಿದ ಫಿಟ್‌ನೆಸ್ ಸ್ಟುಡಿಯೋ ಇಂದು 12 ಜನ ಟ್ರೈನರ್ ಜತೆಗೆ ಯಶಸ್ವಿಯಾಗಿ ನಡೆಯುತ್ತಿದೆ. ಲಕ್ಷ ಲಕ್ಷ ಸಂಪಾದನೆ ಮಾಡುವಂತೆ ಮಾಡಿದೆ. ಫಿಟ್‌ನೆಸ್ ಫ್ರೀಕ್ ಆಗಿರುವ ಮೊಹಮ್ಮದ್ ಈ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಮೂರು ಸಲ ಮಿಸ್ಟರ್ ಇಂಡಿಯಾ...
ಮೊಹಮ್ಮದ್ ರಮೀಝ್, ದಕ್ಷಿಣ ಕನ್ನಡ ಜಿಲ್ಲೆಯ ಯಶಸ್ವಿ ಫಿಟ್‌ನೆಸ್ ಟ್ರೈನರ್. ಡಬ್ಲ್ಯೂಎಫ್‌ಎಫ್ ಪ್ರೋ ಕಾರ್ಡ್ ಹೋಲ್ಡರ್. 2012ರಲ್ಲಿ ಫಿಟ್‌ನೆಸ್ ಆರಂಭಿಸಿ 2020ರಲ್ಲಿ ತನ್ನದೇ ಒಂದು ಶಕ್ಝ್ ಫಿಟ್‌ನೆಸ್ ಜಿಮ್ ತೆರೆದವರು. 60 ಲಕ್ಷ ಬಂಡವಾಳ ಹೂಡಿಕೆ ಮಾಡಿ 4000 ಚದರ ಅಡಿಯಲ್ಲಿ ಆರಂಭಿಸಿದ ಫಿಟ್‌ನೆಸ್ ಸ್ಟುಡಿಯೋ ಇಂದು 12 ಜನ ಟ್ರೈನರ್ ಜತೆಗೆ ಯಶಸ್ವಿಯಾಗಿ ನಡೆಯುತ್ತಿದೆ. ಲಕ್ಷ ಲಕ್ಷ ಸಂಪಾದನೆ ಮಾಡುವಂತೆ ಮಾಡಿದೆ. ಫಿಟ್‌ನೆಸ್ ಫ್ರೀಕ್ ಆಗಿರುವ ಮೊಹಮ್ಮದ್ ಈ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಮೂರು ಸಲ ಮಿಸ್ಟರ್ ಇಂಡಿಯಾ ಮತ್ತು ಮಿಸ್ಟರ್ ಏಷ್ಯಾ ಅವಾರ್ಡ್ ಪಡೆದಿದ್ದಾರೆ. ಅಷ್ಟೇ ಅಲ್ಲ 2018ರಲ್ಲಿ ಪವರ್ ಲಿಫ್ಟಿಂಗ್ ನಡೆಸಿದ ಕಾಂಪಿಟೇಷನ್‌ನಲ್ಲಿ ಬೆಸ್ಟ್ ಲಿಫ್ಟರ್ ಆಫ್ ಇಂಡಿಯಾ ಅವಾರ್ಡ್ ಪಡೆದಿದ್ದಾರೆ. ಹಾಗೆ 2016ರಲ್ಲಿ ರೋಟರಿ ಕ್ಲಬ್ ಮಂಗಳೂರು ನಡೆಸಿದ ಕಾಂಪಿಟೇಷನ್‌ನಲ್ಲಿ ಯಂಗ್ ಅಚೀವರ್ ಅವಾರ್ಡ್ ಪಡೆದಿದ್ದಾರೆ. ಜಿಮ್ ಸೆಟಪ್, ಜಿಮ್ ಈಕ್ಯೂಪ್‌ಮೆಂಟ್, ಫಿಟ್‌ನೆಸ್ ಸ್ಟುಡಿಯೋ ನಿರ್ವಹಣೆ, ಟ್ರೈನರ್ ನಿರ್ವಹಣೆ, ಕಸ್ಟಮರ್ ನಿರ್ವಹಣೆ, ಪರ್ಸನಲ್ ಟ್ರೈನಿಂಗ್, ಲಿಫ್ಟರ್, ಬ್ರ್ಯಾಂಡಿಂಗ್ ಮತ್ತು ಪ್ರೊಮೋಷನ್‌ನಲ್ಲಿ ಇವರಿಗೆ ಅಪಾರ ಅನುಭವವಿದೆ.
... ಮತ್ತು ಮಿಸ್ಟರ್ ಏಷ್ಯಾ ಅವಾರ್ಡ್ ಪಡೆದಿದ್ದಾರೆ. ಅಷ್ಟೇ ಅಲ್ಲ 2018ರಲ್ಲಿ ಪವರ್ ಲಿಫ್ಟಿಂಗ್ ನಡೆಸಿದ ಕಾಂಪಿಟೇಷನ್‌ನಲ್ಲಿ ಬೆಸ್ಟ್ ಲಿಫ್ಟರ್ ಆಫ್ ಇಂಡಿಯಾ ಅವಾರ್ಡ್ ಪಡೆದಿದ್ದಾರೆ. ಹಾಗೆ 2016ರಲ್ಲಿ ರೋಟರಿ ಕ್ಲಬ್ ಮಂಗಳೂರು ನಡೆಸಿದ ಕಾಂಪಿಟೇಷನ್‌ನಲ್ಲಿ ಯಂಗ್ ಅಚೀವರ್ ಅವಾರ್ಡ್ ಪಡೆದಿದ್ದಾರೆ. ಜಿಮ್ ಸೆಟಪ್, ಜಿಮ್ ಈಕ್ಯೂಪ್‌ಮೆಂಟ್, ಫಿಟ್‌ನೆಸ್ ಸ್ಟುಡಿಯೋ ನಿರ್ವಹಣೆ, ಟ್ರೈನರ್ ನಿರ್ವಹಣೆ, ಕಸ್ಟಮರ್ ನಿರ್ವಹಣೆ, ಪರ್ಸನಲ್ ಟ್ರೈನಿಂಗ್, ಲಿಫ್ಟರ್, ಬ್ರ್ಯಾಂಡಿಂಗ್ ಮತ್ತು ಪ್ರೊಮೋಷನ್‌ನಲ್ಲಿ ಇವರಿಗೆ ಅಪಾರ ಅನುಭವವಿದೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ