Nagaraja B J
Nagaraja B J
Nagaraja B J
🏭 Ullas Fish Seed Farm, ಹಾಸನ
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಕನ್ನಡ
ಮಾರ್ಗದರ್ಶಕರ ಪರಿಣತಿ
ಮೀನು ಮತ್ತು ಸಿಗಡಿ ಕೃಷಿ
ಕೋಳಿ ಸಾಕಣೆ
ಹೆಚ್ಚು ತೋರಿಸು
ನಾಗರಾಜ್‌ ಬಿಜೆ. ಹಾಸನದ ರೈತ. ಮೀನು ಮತ್ತು ಕೋಳಿ ಸಾಕಣೆಯಲ್ಲಿ ವರ್ಷಕ್ಕೆ 20 ಲಕ್ಷ ದುಡಿಯುತ್ತಿರುವ ಸಾಧಕ. ಒಂದೇ ಜಾಗದಲ್ಲಿ ಮೀನು ಮತ್ತು ನಾಟಿ ಕೋಳಿ ಸಾಕಣೆ ಮಾಡಿ, ಬಹುರೂಪದ ಆದಾಯ ಪಡೆಯುತ್ತಿರುವ ಎಕ್ಸಪರ್ಟ್.‌ ಕಾಟ್ಲಾ, ರೋಹು, ಅಮುರ್‌, ಮುರ್ರೆಲ್‌, ಸಿಲ್ವರ್‌ ಮೀನುಗಳ ಜತೆ ನಾಟಿ ಕೋಳಿ ಸಾಕಣೆಯಲ್ಲೂ ಪರಿಣಿತರಾಗಿರೋ ಸಾಧಕ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Nagaraja B J ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
ಕೋಳಿ ಸಾಕಣೆ , ಮೀನು ಮತ್ತು ಸಿಗಡಿ ಕೃಷಿ
ಮೀನು-ಕೋಳಿ ಸಂಯೋಜಿತ ಕೃಷಿ - ವರ್ಷಕ್ಕೆ 12 ಲಕ್ಷ ಗಳಿಸಿ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಗ್ಗೆ Nagaraja B J

ನಾಗರಾಜ್. ಯಶಸ್ವಿ ಸಂಯೋಜಿತ ಮೀನು ಮತ್ತು ಕೋಳಿಕೃಷಿಕ. ಹುಟ್ಟಿದ್ದು ಹಾಸನ ಜಿಲ್ಲೆಯ ಗೊರೂರಿನಲ್ಲಿ.. ಪಿಯುಸಿ ಓದಿರೋ ನಾಗರಾಜ್ ಜೀನೋಪಾಯಕ್ಕಾಗಿ ಮಾಡದ ಕೆಲಸವೇ ಇಲ್ಲ. ಕೊನೆಗೂ ಕ್ಲಾಸ್ ಒನ್ ಕಂಟ್ರ್ಯಾಕ್ಟರ್ ಕೂಡ ಆಗಿದ್ರು. ಆದರೆ ಈ ಬಿಸಿನೆಸ್ ನಲ್ಲಿ ಹೆಚ್ಚು ದಿನ ಇರಲಾಗಲಿಲ್ಲ. ಇನ್ನೇನಾದರು ಮಾಡಬೇಕು ಅಂತ ನೇರ ಹುಟ್ಟೂರಿಗೆ ಮರಳಿದ ನಾಗರಾಜ್ ಇದ್ದ ಕೃಷಿ ಭೂಮಿಯಲ್ಲಿ ಏನಾದರು ಮಾಡೋಣ ಅಂತ ಹೊರಟರು. ಆಗಲೇ ಹೊಳೆದದ್ದು ಮೀನು ಮತ್ತು ಕೋಳಿ ಸಂಯೋಜಿತ ಕೃಷಿ. ಈ ಐಡಿಯ ಸಿಕ್ಕ ನಂತರ ಜಮೀನಿನಲ್ಲಿ ಮೀನು ಹೊಂಡ ನಿರ್ಮಿಸಿ ಮೂರನೇ ಒಂದು ಭಾಗದಲ್ಲಿ ಮೇಲೆ ಕೋಳಿಗಳಿರುವಂತೆ ಕೆಳಗೆ ಮೀನುಗಳಿರುವಂತೆ ಶೆಡ್...

... ನಿರ್ಮಿಸಿದರು..ನಾಟಿ ಕೋಳಿ ಮತ್ತು ಮೀನು ಒಂದೇ ಜಾಗದಲ್ಲಿ ಆದಾಯ ತರುವಂತಾಯಿತು. ಈ ಯಶಸ್ಸು ಸಿಕ್ಕ ನಂತರ ಮತ್ತಷ್ಟು ಮೀನು ಹೊಂಡ ಸಿದ್ದಮಾಡಿಕೊಂಡು ಅಲ್ಲಿ, ಕಾಟ್ಲಾ, ರೋಹು, ಮೃಗಾಲ್‌ ಮೀನು ಸಾಕಣೆ ಆರಂಭ ಮಾಡಿದ್ರು. ಜತೆಗೆ ಹ್ಯಾಚರಿಯಿಂದ ಮರಿಗಳನ್ನ ತಂದು ಬೆಳೆಸಿ ಕೃಷಿಕರಿಗೆ ನೀಡುವ ಮತ್ತೊಂದು ಉದ್ಯಮವನ್ನ ಜತೆಯಲ್ಲೇ ಮಾಡಿದರು. ಪರಿಣಾಮ ಕೋಳಿ, ಮೀನು, ಮೀನು ಮರಿ ಈ ಮೂರರ ಮಿಶ್ರ ಕೃಷಿಯಿಂದಾಗಿ ಇಂದು ವರ್ಷಕ್ಕೆ ಅರ್ಧ ಎಕರೆಯಲ್ಲಿ 12 ಲಕ್ಷ ಸಂಪಾದಿಸುತ್ತಿದ್ದಾರೆ.. ಸಾಕಷ್ಟು ಪ್ರಶಸ್ತಿಗಳ ಕೂಡ ಇವರನ್ನ ಅರಸಿಕೊಂಡು ಬಂದಿದೆ. ಅನೇಕ ವಾಹಿನಿಗಳು ಇವರನ್ನ ಗುರುತಿಸಿದೆ.ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿವೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ