ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ನಾಗರಾಜ ಶೆಟ್ಟಿ, ಕೃಷಿ ಪರಿಣಿತರು. ಡಿಪ್ಲೋಮೋ ಇಂಜಿನಿಯರಿಂಗ್ ಪದವಿದರ.. ನಾಗರಾಜ್ ಕೃಷಿಯಲ್ಲಿ ಮಾಡಿರುವ ಸಾಧನೆ ಪ್ರತಿಯೊಬ್ಬರಿಗೂ ಮಾದರಿ. ಇವರಿಗೆ ಗೌರವ ಡಾಕ್ಟರೇಟ್ ಕೂಡ ಲಭಿಸಿದೆ. ಇದು ಇವರ ಸಾಧನೆಗೆ ಹಿಡಿದ ಕೈಗನ್ನಡಿ. ವಿದ್ಯಾಭ್ಯಾಸ ನಂತರ ಬೇರೆಲ್ಲೂ ಕೆಲಸಕ್ಕೆ ಹೋಗದ ಇವರು ತಮ್ಮದೇ ಕೇವಲ 2 ಎಕರೆ ಭೂಮಿಯಲ್ಲಿ ಕೃಷಿ ಮಾಡುವುದಕ್ಕೆ ಮುಂದಾದರು. ಮೊದಲು ಹೈನುಗಾರಿಕೆ ಮಾಡಿದ ಇವರು ಅದರಿಂದ ಹಂತ ಹಂತವಾಗಿ ಪ್ರಗತಿ...
ನಾಗರಾಜ ಶೆಟ್ಟಿ, ಕೃಷಿ ಪರಿಣಿತರು. ಡಿಪ್ಲೋಮೋ ಇಂಜಿನಿಯರಿಂಗ್ ಪದವಿದರ.. ನಾಗರಾಜ್ ಕೃಷಿಯಲ್ಲಿ ಮಾಡಿರುವ ಸಾಧನೆ ಪ್ರತಿಯೊಬ್ಬರಿಗೂ ಮಾದರಿ. ಇವರಿಗೆ ಗೌರವ ಡಾಕ್ಟರೇಟ್ ಕೂಡ ಲಭಿಸಿದೆ. ಇದು ಇವರ ಸಾಧನೆಗೆ ಹಿಡಿದ ಕೈಗನ್ನಡಿ. ವಿದ್ಯಾಭ್ಯಾಸ ನಂತರ ಬೇರೆಲ್ಲೂ ಕೆಲಸಕ್ಕೆ ಹೋಗದ ಇವರು ತಮ್ಮದೇ ಕೇವಲ 2 ಎಕರೆ ಭೂಮಿಯಲ್ಲಿ ಕೃಷಿ ಮಾಡುವುದಕ್ಕೆ ಮುಂದಾದರು. ಮೊದಲು ಹೈನುಗಾರಿಕೆ ಮಾಡಿದ ಇವರು ಅದರಿಂದ ಹಂತ ಹಂತವಾಗಿ ಪ್ರಗತಿ ಕಂಡುಕೊಳ್ತಾ ಬಂದರು. ಹೀಗೆ ಪ್ರತಿನಿತ್ಯ ಕೃಷಿಯಲ್ಲಿ ಹೊಸತನವನ್ನೇ ಅಲೋಚನೆ ಮಾಡುತ್ತಿದ್ದ ನಾಗರಾಜ್ ಕೋಳಿ ಸಾಕಣೆ ಮಾಡುವುದಕ್ಕೆ ಕೈ ಹಾಕಿದ್ರು. ಕೈ ಹಿಡಿದ ಕುಕ್ಕುಟೋದ್ಯಮ ಯಶಸ್ಸು ತಂದುಕೊಟ್ಟಿದೆ. ಈಗ ನಾಗರಾಜ ಶೆಟ್ಟಿ ಕೋಳಿ ಸಾಕಣೆಯಲ್ಲಿ ವರ್ಷಕ್ಕೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ. ಇಷ್ಟೇ ಅಲ್ಲದೇ ಕೋಳಿ ಸಾಕಣೆಯಲ್ಲಿಯೇ 7 ವರ್ಷಗಳ ಅನುಭವ ಹೊಂದಿರುವ ಇವರು ಇಲ್ಲಿವರೆಗೂ 40 ರಿಂದ 50 ಬ್ಯಾಚ್ ಕೋಳಿ ಸಾಕಣೆ ಮಾಡಿ ಮಾರಾಟ ಮಾಡಿದ್ದಾರೆ..
... ಕಂಡುಕೊಳ್ತಾ ಬಂದರು. ಹೀಗೆ ಪ್ರತಿನಿತ್ಯ ಕೃಷಿಯಲ್ಲಿ ಹೊಸತನವನ್ನೇ ಅಲೋಚನೆ ಮಾಡುತ್ತಿದ್ದ ನಾಗರಾಜ್ ಕೋಳಿ ಸಾಕಣೆ ಮಾಡುವುದಕ್ಕೆ ಕೈ ಹಾಕಿದ್ರು. ಕೈ ಹಿಡಿದ ಕುಕ್ಕುಟೋದ್ಯಮ ಯಶಸ್ಸು ತಂದುಕೊಟ್ಟಿದೆ. ಈಗ ನಾಗರಾಜ ಶೆಟ್ಟಿ ಕೋಳಿ ಸಾಕಣೆಯಲ್ಲಿ ವರ್ಷಕ್ಕೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ. ಇಷ್ಟೇ ಅಲ್ಲದೇ ಕೋಳಿ ಸಾಕಣೆಯಲ್ಲಿಯೇ 7 ವರ್ಷಗಳ ಅನುಭವ ಹೊಂದಿರುವ ಇವರು ಇಲ್ಲಿವರೆಗೂ 40 ರಿಂದ 50 ಬ್ಯಾಚ್ ಕೋಳಿ ಸಾಕಣೆ ಮಾಡಿ ಮಾರಾಟ ಮಾಡಿದ್ದಾರೆ..
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್ಫಾರ್ಮ್ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ