ಈ ಕೋರ್ಸ್ ಕೋಳಿ ಸಾಕಣೆಯ ಮೂಲಕ ಹೆಚ್ಚು ಆದಾಯ ಗಳಿಸುವ ಟೆಕ್ನಿಕ್ ಗಳನ್ನು ನಿಮಗೆ ಕಲಿಸಿಕೊಡುತ್ತದೆ. ಕೋಳಿಯ ಸಂತಾನೋತ್ಪತ್ತಿ ಮತ್ತು ಮೊಟ್ಟೆಯೊಡೆಯುವಿಕೆಯಿಂದ ಆಹಾರ ನಿರ್ವಹಣೆ ಮತ್ತು ರೋಗ ನಿಯಂತ್ರಣದವರೆಗಿನ ಕೋಳಿ ಸಾಕಣೆಯ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ನಮ್ಮ ಪರಿಣಿತ ಮಾರ್ಗದರ್ಶಕರು ನಿಮಗೆ ಪ್ರತಿ ಹಂತದಲ್ಲೂ ಕೋಳಿ ಸಾಕಣೆಯ ಬಗ್ಗೆ ಸಂಪೂರ್ಣ ಮಾರ್ಗದರ್ಶನ ನೀಡುತ್ತಾರೆ. ಕೋಳಿ ಸಾಕಾಣಿಕೆಯಲ್ಲಿನ ಇತ್ತೀಚಿನ ತಂತ್ರಗಳು, ತಂತ್ರಜ್ಞಾನಗಳು, ನಿಮ್ಮ ಉತ್ಪನ್ನಗಳನ್ನು ಹೇಗೆ ಮಾರಾಟ ಮಾಡುವುದು ಮತ್ತು ಲಾಭವನ್ನು ಹೇಗೆ ಹೆಚ್ಚಿಸುವುದು ಎಂಬುದನ್ನು ಈ ಕೋರ್ಸ್ ಮೂಲಕ ತಿಳಿದುಕೊಳ್ಳುತ್ತೀರಿ. ನೀವು ಮೌಲ್ಯಯುತ ಕೌಶಲ್ಯಗಳನ್ನು ಗಳಿಸುವುದು ಮಾತ್ರವಲ್ಲದೆ, ಇತರ ಕೋಳಿ ರೈತರು ಮತ್ತು ಉದ್ಯಮದ ವೃತ್ತಿಪರರೊಂದಿಗೆ ನೆಟ್‌ವರ್ಕ್ ಬೆಳೆಸಲು ನಿಮಗೆ ಅವಕಾಶವಿದೆ. ನಿಮ್ಮ ಕೋಳಿ ಸಾಕಣೆ ಬಿಸಿನೆಸ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಈಗಲೇ ಕೋರ್ಸ್ ವೀಕ್ಷಿಸಿ ಮತ್ತು ಕೋಳಿ ಸಾಕಾಣಿಕೆ ಕಲಿತು ಹೆಚ್ಚಿನ ಆದಾಯ ಗಳಿಸಿ. ತರಬೇತಿಯ ಮೂಲಕ ಆರ್ಥಿಕ ಸ್ವಾತಂತ್ರ್ಯಕ್ಕೆ ನಿಮ್ಮ ಸ್ವಂತ ಮಾರ್ಗವನ್ನು ಆರಂಭಿಸಿ.
ಕೋಳಿ ಸಾಕಾಣಿಕೆಯ ಮೂಲಭೂತ ಅಂಶಗಳನ್ನು ಮತ್ತು ಕೋಳಿ ಸಾಕಣೆ ಕ್ಷೇತ್ರದಲ್ಲಿ ನಿಮ್ಮ ಪ್ರಯಾಣವನ್ನು ಹೇಗೆ ಆರಂಭಿಸುವುದು ಎಂಬುದನ್ನು ತಿಳಿಯಿರಿ.
ಕೋಳಿ ಸಾಕಣೆ ಬಗ್ಗೆ ಮಾರ್ಗದರ್ಶನ ನೀೂಡೋ ಮಾರ್ಗದರ್ಶಕರನ್ನು ಪರಿಚಯ ಮಾಡಿಕೊಳ್ಳಿ
ಕೋಳಿ ಸಾಕಣೆಯ ಪ್ರಯೋಜನ ಮತ್ತು ಅದರಲ್ಲಿರೋ ಅವಕಾಶವನ್ನು ಉಪಯೋಗಿಸಿ ಲಾಭದಾಯಕ ವೃತ್ತಿಯನ್ನಾಗಿ ಮಾಡುವುದು ಹೇಗೆ ಎಂದು ಕಲಿಯಿರಿ
ಬಂಡವಾಳವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಬೇಕಾದ ಹಣಕಾಸಿನ ಅವಶ್ಯಕತೆಗಳು ಮತ್ತು ಸ್ಟ್ರಾಟಜಿಯನ್ನು ಎಕ್ಸ್ ಪ್ಲೋರ್ ಮಾಡಿ
ನಿಮ್ಮ ಕೋಳಿ ಬಿಸಿನೆಸ್ ಅನ್ನು ಹೆಚ್ಚಿಸಲು ಲಭ್ಯವಿರುವ ಸರ್ಕಾರಿ ಯೋಜನೆಗಳು ಮತ್ತು ಸಬ್ಸಿಡಿಗಳನ್ನು ತಿಳಿದುಕೊಳ್ಳಿ.
ನಿಮ್ಮ ವ್ಯಾಪಾರವನ್ನು ನೋಂದಾಯಿಸುವ ಪ್ರಕ್ರಿಯೆ ಮತ್ತು ಸರಿಯಾದ ಮಾಲೀಕತ್ವದ ಪ್ರಾಮುಖ್ಯತೆಯನ್ನು ತಿಳಿಯಿರಿ.
ಯಶಸ್ವೀ ಕೋಳಿ ಫಾರ್ಮ್ ಸೆಟ್ ಅಪ್ ಮಾಡಲು ಬೇಕಾದ ಮೂಲ ಸೌಕರ್ಯಗಳ ಬಗ್ಗೆ ತಿಳಿದುಕೊಳ್ಳಿ
ಕೋಳಿಗಳ ಉತ್ತಮ ಬೆಳವಣಿಗೆಗೆ ಗುಣಮಟ್ಟದ ಆಹಾರ ಯಾವುದು ಮತ್ತು ಅದನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ತಿಳಿದುಕೊಳ್ಳಿ.
ಆರೋಗ್ಯಕರ ಕೋಳಿಗಳನ್ನು ಬೆಳೆಸುವುದು ಮತ್ತು ಅವುಗಳನ್ನು ಉತ್ಪಾದಕತೆಯ ನಿರ್ವಹಣೆ ಬಗ್ಗೆ ತಿಳಿಯಿರಿ
ಯಾವ್ಯಾವ ಸಮಯಕ್ಕೆ ವ್ಯಾಕ್ಸಿನೇಷನ್ ಮಾಡಿಸಬೇಕು ಹಾಗೂ ಕೋಳಿಗಳಿಗೆ ರೋಗಗಳು ಬಾರದಂತೆ ಹೇಗೆ ನಿರ್ವಹಣೆ ಮಾಡಬೇಕು ಅನ್ನೋದನ್ನು ತಿಳಿದುಕೊಳ್ಳಿ
ಕೋಳಿ ಸಾಕಾಣಿಕೆಗೆ ಸಂಬಂಧಿಸಿದ ರಿಸ್ಕ್ ಗಳನ್ನು ಗುರುತಿಸಲು ಮತ್ತು ರಿಸ್ಕ್ ಕಡಿಮೆ ಮಾಡಲು ಕಲಿಯಿರಿ
ಕೋಳಿ ಸಾಕಣೆಗೆ ಎಷ್ಟು ಕಾರ್ಮಿಕರ ಅವಶ್ಯಕತೆ ಇದೆ ಹಾಗೂ ಕೆಲಸವನ್ನು ಹೇಗೆ ಪರಿಣಾಮಕಾರಿಯಗಿ ನಿರ್ವಹಿಸುವುದು ಎಂಬುದನ್ನು ಕಲಿಯಿರಿ
ನಿಮ್ಮ ಉತ್ಪನ್ನಗಳನ್ನು ಮಾರ್ಕೇಟ್ ಮಾಡಲು ಹಾಗೂ ಸಮರ್ಥ ಡಿಸ್ಟ್ರಿಬ್ಯೂಶನ್ ಚಾನಲ್ ಗಳನ್ನು ಮಾಡುವುದು ಹೇಗೆ ಅನ್ನೋದನ್ನು ಎಕ್ಸ್ ಪ್ಲೋರ್ ಮಾಡಿ
ಲಾಭವನ್ನು ಹೆಚ್ಚಿಸಲು ಮತ್ತು ನಿಮ್ಮ ಕೋಳಿ ಬಿಸಿನೆಸ್ ಅನ್ನು ಸುಸ್ಥಿರವಾಗಿ ಬೆಳೆಸಲು ಸಲಹೆಗಳು ಮತ್ತು ತಂತ್ರಗಳನ್ನು ತಿಳಿದುಕೊಳ್ಳಿ.
- ಹೊಸ ಕೋಳಿ ಸಾಕಣೆದಾರರು
- ಅನುಭವಿ ಕೋಳಿ ಸಾಕಣೆದಾರರು
- ಕೋಳಿ ಸಾಕಾಣಿಕೆ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವವರು
- ಕೃಷಿ ಜೊತೆ ಕೋಳಿ ಸಾಕಾಣಿಕೆ ಸೇರಿಸಲು ಬಯಸುವವ ರೈತರು
- ಸೈಡ್ ಬಿಸಿನೆಸ್ ಆಗಿ ಕೋಳಿ ಸಾಕಣೆಯನ್ನು ಆರಂಭಿಸುವವರು


- ಕೋಳಿ ಸಾಕಣೆ ಉದ್ಯಮದ ಪರಿಚಯ
- ಕೋಳಿಗಳಿಗೆ ಫೀಡ್ ನಿರ್ವಹಣೆ ಮತ್ತು ಪೋಷಣೆ
- ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ
- ಕೋಳಿ ಉತ್ಪನ್ನ ಮಾರಾಟ ಮಾಡಲು ಮಾರ್ಕೆಟಿಂಗ್ ತಂತ್ರಗಳು
- ಲಾಭ ಮತ್ತು ದಕ್ಷತೆ ಹೆಚ್ಚಿಸಲು ಸಲಹೆಗಳು ಮತ್ತು ತಂತ್ರ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...