ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಪಿ.ದಿಲೀಪ್ ಕುಮಾರ್, ಬೆಂಗಳೂರಿನ ಯುವ ಹೈಡ್ರೋಫೋನಿಕ್ಸ್ ಉದ್ಯಮಿ.. ಭೂಮಿ ಇಲ್ಲದೆ ಹಸಿರು ಮೇವು ಬೆಳೆದು ಡೈರಿ ಫಾರ್ಮ್ ಸೇವೆಗೆ ನಿಂತಿರೋ ಛಲಗಾರ... ದಿಲೀಪ್ ಓದಿದ್ದು ಡಿಗ್ರಿ, ವಿದ್ಯಾಭ್ಯಾಸದ ಬಳಿಕ ಡೈರಿ ಫಾರ್ಮ್ ಮಾಡ್ಬೇಕು ಅಂತಾ ಸಾಕಷ್ಟು ಕನಸು ಇಟ್ಕೊಂಡಿದ್ರು.. ಆದ್ರೆ ಇವ್ರಿಗೆ ಸ್ವಂತ ಜಮೀನು ಇರಲಿಲ್ಲ, ಹಾಗೂ ಡೈರಿ ಫಾರ್ಮ್ ಮಾಡುವಷ್ಟು ಅನುಕೂಲ ಕೂಡಾ ಇಲ್ಲದ ಕಾರಣ ತಮ್ಮ ಆಸೆಯನ್ನು ಕೈಬಿಟ್ಟಿದ್ರು.. ಆದ್ರೆ ತಜ್ಞರೊಬ್ಬರನ್ನ ಭೇಟಿ ಮಾಡಿದ್ದ ವೇಳೆ ಇವ್ರಿಗೆ...
ಪಿ.ದಿಲೀಪ್ ಕುಮಾರ್, ಬೆಂಗಳೂರಿನ ಯುವ ಹೈಡ್ರೋಫೋನಿಕ್ಸ್ ಉದ್ಯಮಿ.. ಭೂಮಿ ಇಲ್ಲದೆ ಹಸಿರು ಮೇವು ಬೆಳೆದು ಡೈರಿ ಫಾರ್ಮ್ ಸೇವೆಗೆ ನಿಂತಿರೋ ಛಲಗಾರ... ದಿಲೀಪ್ ಓದಿದ್ದು ಡಿಗ್ರಿ, ವಿದ್ಯಾಭ್ಯಾಸದ ಬಳಿಕ ಡೈರಿ ಫಾರ್ಮ್ ಮಾಡ್ಬೇಕು ಅಂತಾ ಸಾಕಷ್ಟು ಕನಸು ಇಟ್ಕೊಂಡಿದ್ರು.. ಆದ್ರೆ ಇವ್ರಿಗೆ ಸ್ವಂತ ಜಮೀನು ಇರಲಿಲ್ಲ, ಹಾಗೂ ಡೈರಿ ಫಾರ್ಮ್ ಮಾಡುವಷ್ಟು ಅನುಕೂಲ ಕೂಡಾ ಇಲ್ಲದ ಕಾರಣ ತಮ್ಮ ಆಸೆಯನ್ನು ಕೈಬಿಟ್ಟಿದ್ರು.. ಆದ್ರೆ ತಜ್ಞರೊಬ್ಬರನ್ನ ಭೇಟಿ ಮಾಡಿದ್ದ ವೇಳೆ ಇವ್ರಿಗೆ ಹೈಡ್ರೋಫೋನಿಕ್ಸ್ ಬಗ್ಗೆ ತಿಳಿಸಿದ್ರು...ಇದು ತಿಳಿದಿದ್ದೇ ತಡ ಹೈಡ್ರೋಫೋನಿಕ್ಸ್ ಪದ್ಧತಿಯಲ್ಲಿ ಹಸಿರು ಮೇವು ಬೆಳೆಯಲು ಆರಂಭಿಸಿಯೇ ಬಿಟ್ರು... ಸದ್ಯ ಪ್ರತಿನಿತ್ಯ ಹಲವಾರು ಡೈರಿಗಳಿಗೆ ಹಸಿರು ಮೇವು ಒದಗಿಸುತ್ತಾ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ...ಅಲ್ಲದೆ ತಮ್ಮ ಉದ್ಯಮವನ್ನ ಮತ್ತಷ್ಟು ಹೆಚ್ಚಿಸಿರುವ ದಿಲೀಪ್ ಕುಮಾರ್, ಅಜೋಲಾ ಕೂಡಾ ಬೆಳೆತಿದ್ದಾರೆ. ಭೂಮಿಯೇ ಇಲ್ಲದೆ ಯಾವ ಬಿಸಿನೆಸ್ ಮಾಡೋಕೆ ಸಾಧ್ಯ ಅಂತಾ ಮೂಗುಮುರಿಯೋರಿಗೆ ಸಾಧಕ ದಿಲೀಪ್ ಮಾದರಿಯಾಗಿದ್ದಾರೆ.
... ಹೈಡ್ರೋಫೋನಿಕ್ಸ್ ಬಗ್ಗೆ ತಿಳಿಸಿದ್ರು...ಇದು ತಿಳಿದಿದ್ದೇ ತಡ ಹೈಡ್ರೋಫೋನಿಕ್ಸ್ ಪದ್ಧತಿಯಲ್ಲಿ ಹಸಿರು ಮೇವು ಬೆಳೆಯಲು ಆರಂಭಿಸಿಯೇ ಬಿಟ್ರು... ಸದ್ಯ ಪ್ರತಿನಿತ್ಯ ಹಲವಾರು ಡೈರಿಗಳಿಗೆ ಹಸಿರು ಮೇವು ಒದಗಿಸುತ್ತಾ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ...ಅಲ್ಲದೆ ತಮ್ಮ ಉದ್ಯಮವನ್ನ ಮತ್ತಷ್ಟು ಹೆಚ್ಚಿಸಿರುವ ದಿಲೀಪ್ ಕುಮಾರ್, ಅಜೋಲಾ ಕೂಡಾ ಬೆಳೆತಿದ್ದಾರೆ. ಭೂಮಿಯೇ ಇಲ್ಲದೆ ಯಾವ ಬಿಸಿನೆಸ್ ಮಾಡೋಕೆ ಸಾಧ್ಯ ಅಂತಾ ಮೂಗುಮುರಿಯೋರಿಗೆ ಸಾಧಕ ದಿಲೀಪ್ ಮಾದರಿಯಾಗಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ