ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಪ್ರಶಾಂತ್ ಕುಮಾರ್, ಯುವ ಕೃಷಿ ಸಾಧಕ.. ಹುಟ್ಟಿದ್ದು ದಾವಣಗೆರೆ ಜಿಲ್ಲೆಯ ಸಿದ್ದನೂರು ಅನ್ನೋ ಪುಟ್ಟ ಗ್ರಾಮದಲ್ಲಿ.. ಕೂಡು ಕುಟುಂಬದಲ್ಲಿ ಹುಟ್ಟಿದ್ದ ಇವರು ಓದಿದ್ದು ಕೇವಲ ಪಿಯೂಸಿ.. ಓದಿನ ನಂತರ ನೇರ ಕೃಷಿ ಭೂಮಿಗೆ ಪದಾರ್ಪಣೆ ಮಾಡಿದ ಇವರು ಹೆತ್ತವರ ಜೊತೆ ಸೇರಿ ಸಾಂಪ್ರದಾಯಕ ಕೃಷಿ ಚಟುವಟಿಕೆಗೆ ಹೆಗಲು ನೀಡಿದ್ದರು.. ಒಂದು ದಿನ ಸೋಷಿಯಲ್ ಮೀಡಿಯಾದಲ್ಲಿ ಡ್ರ್ಯಾಗನ್ ಫ್ರೂಟ್ ಕೃಷಿ ಇವರನ್ನ ಆಕರ್ಷಿಸಿದೆ.. ಒಂದು ಕ್ಷಣವೂ ವ್ಯರ್ಥ ಮಾಡದೆ...
... ತಮ್ಮ ಒಂದು ಎಕರೆ ಭೂಮಿಯಲ್ಲಿ ಈ ಬೆಳೆ ಪ್ರಯೋಗ ಮಾಡಿನೇಬಿಟ್ಟರು.. ಹೇಳಿಕೊಡುವವರು ಇರಲಿಲ್ಲ, ತಿಳಿದುಕೊಳ್ಳಲು ಹೆಚ್ಚು ಅವಕಾಶ ಇರಲಿಲ್ಲ.. ಅಲ್ಪ ಸ್ವಲ್ಪ ತಿಳಿದುದರಲ್ಲೇ ಪ್ರಯತ್ನ ಮಾಡಿ ಚೊಚ್ಚಲ ಪ್ರಯತ್ನದಲ್ಲೇ ಅತ್ಯುತ್ತಮ ಆದಾಯ ಕಂಡಿದ್ದಾರೆ.. ತಿರುಗಿ ನೋಡಿದ್ರೆ ಮಧ್ಯಕರ್ನಾಟಕದ ಭಾಗದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದ ಮೊದಲ ಯುವಕ ಇವರಾಗಿದ್ದರು.. ಡ್ರಾಗನ್ ಕೃಷಿಯಲ್ಲಿ ಗೆಲುವು ಕಂಡ ನಂತರ ಬಟರ್‌ಫ್ರೂಟ್ ಕೃಷಿನು ಶುರುಮಾಡಿದ್ದಾರೆ.
ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ