Premila Sarah Thomas ಇವರು ffreedom app ನಲ್ಲಿ ಬಿಸಿನೆಸ್ ಬೇಸಿಕ್ಸ್ ಮತ್ತು ಬ್ಯೂಟಿ & ವೆಲ್ನೆಸ್ ಬಿಸಿನೆಸ್ ನ ಮಾರ್ಗದರ್ಶಕರು
Premila Sarah Thomas

Premila Sarah Thomas

🏭 Bridal and Fashion makeup, Bengaluru City
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಬಿಸಿನೆಸ್ ಬೇಸಿಕ್ಸ್
ಬಿಸಿನೆಸ್ ಬೇಸಿಕ್ಸ್
ಬ್ಯೂಟಿ & ವೆಲ್ನೆಸ್ ಬಿಸಿನೆಸ್
ಬ್ಯೂಟಿ & ವೆಲ್ನೆಸ್ ಬಿಸಿನೆಸ್
ಹೆಚ್ಚು ತೋರಿಸು
ರಾಮು, ಫಿಶ್ ಹ್ಯಾಚರಿ ಎಕ್ಸ್ ಪರ್ಟ್. ಹ್ಯಾಚರಿ ಬಿಸಿನೆಸ್‌ನಲ್ಲಿ 15 ವರ್ಷಗಳ ಅನುಭವ ಇವರಿಗಿದೆ. ಕಾಟ್ಲಾ, ರೋಹು, ಗೌರಿ, ಮೃಗಾಲ್‌ ಮೀನು ಮರಿಗಳ ಉತ್ಪಾದನೆ ಮಾಡಿ ಲಕ್ಷ ಲಕ್ಷ ಆದಾಯ ಗಳಿಸ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಉದಯ್‌ ಫಿಶ್‌ ಫಾರ್ಮ್‌ ಎಂಡ್‌ ಹ್ಯಾಚರಿ ಅನ್ನೋ ಫಾರ್ಮ್‌ ನಿರ್ಮಾಣ ಮಾಡಿಕೊಂಡು ನಾಡಿನಾದ್ಯಂತ ರೈತರಿಗೆ ಮೀನು ಮರಿಗಳನ್ನ ನೀಡ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Premila Sarah Thomas ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Premila Sarah Thomas ಅವರ ಬಗ್ಗೆ

ರಾಮು.ಪಿ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಹತ್ತಿಕಟ್ಟೆ ಗ್ರಾಮವದರು. ಓದಿದ್ದು, ಎಸ್ಎಸ್ಎಲ್‌ಸಿ ಆದ್ರೂ ಫಿಶ್ ಹ್ಯಾಚರಿಯಲ್ಲಿ ಎಕ್ಸ್ ಪರ್ಟ್. ತುತ್ತಿನ ಚೀಲ ತುಂಬಿಸಿಕೊಳ್ಳಲು ಬೆಂಗಳೂರಿಗೆ ತೆರಳಿದ್ದ ಇವರು ಒಂದೂವರೆ ವರ್ಷಗಳ ಕಾಲ ಹಲವಾರು ಕೆಲ್ಸಗಳನ್ನ ಮಾಡಿ ನಿರಾಶರಾಗಿದ್ದವರು. ಏನಾದ್ರೂ ಮಾಡೋದಿದ್ರೆ ಅದು ಹುಟ್ಟೂರಿನಲ್ಲೇ ಮಾಡಬೇಕು ಅಂತ ಬರಿಗೈಲಿ ಬೆಂಗಳೂರಿನಿಂದ ತಮ್ಮೂರಿಗೆ ಮರಳಿದ ರಾಮುನ ನೋಡಿ ಹಲವರು ಅಪಹಾಸ್ಯ ಮಾಡಿದ್ದು ಇದೆ.. ಆಡಿಕೊಳ್ಳೋರ ಬಾಯಿ ಮುಚ್ಚಿಸೋ ಹಠಕ್ಕೆ ಬಿದ್ದ ರಾಮು ಮೊದಲು ಕೋಳಿ,ಕುರಿ,ಹಸುಗಳನ್ನು ಸಾಕಿದ್ರು. ಆದ್ರೆ, ಅದ್ರಲ್ಲೂ ವಿಫಲರಾದರು. ಕೊನೆಗೆ ಇವ್ರನ್ನ ಕೈ...

ರಾಮು.ಪಿ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಹತ್ತಿಕಟ್ಟೆ ಗ್ರಾಮವದರು. ಓದಿದ್ದು, ಎಸ್ಎಸ್ಎಲ್‌ಸಿ ಆದ್ರೂ ಫಿಶ್ ಹ್ಯಾಚರಿಯಲ್ಲಿ ಎಕ್ಸ್ ಪರ್ಟ್. ತುತ್ತಿನ ಚೀಲ ತುಂಬಿಸಿಕೊಳ್ಳಲು ಬೆಂಗಳೂರಿಗೆ ತೆರಳಿದ್ದ ಇವರು ಒಂದೂವರೆ ವರ್ಷಗಳ ಕಾಲ ಹಲವಾರು ಕೆಲ್ಸಗಳನ್ನ ಮಾಡಿ ನಿರಾಶರಾಗಿದ್ದವರು. ಏನಾದ್ರೂ ಮಾಡೋದಿದ್ರೆ ಅದು ಹುಟ್ಟೂರಿನಲ್ಲೇ ಮಾಡಬೇಕು ಅಂತ ಬರಿಗೈಲಿ ಬೆಂಗಳೂರಿನಿಂದ ತಮ್ಮೂರಿಗೆ ಮರಳಿದ ರಾಮುನ ನೋಡಿ ಹಲವರು ಅಪಹಾಸ್ಯ ಮಾಡಿದ್ದು ಇದೆ.. ಆಡಿಕೊಳ್ಳೋರ ಬಾಯಿ ಮುಚ್ಚಿಸೋ ಹಠಕ್ಕೆ ಬಿದ್ದ ರಾಮು ಮೊದಲು ಕೋಳಿ,ಕುರಿ,ಹಸುಗಳನ್ನು ಸಾಕಿದ್ರು. ಆದ್ರೆ, ಅದ್ರಲ್ಲೂ ವಿಫಲರಾದರು. ಕೊನೆಗೆ ಇವ್ರನ್ನ ಕೈ ಹಿಡಿದಿದ್ದು ಇವ್ರೇ ಕೆಲಸಕ್ಕೆ ಹೋಗ್ತಿದ್ದ ಫಿಶ್ ಹ್ಯಾಚರಿ. ಮೀನುಗಳನ್ನ ಸಾಕಿ ಸಾಕಷ್ಟು ಅನುಭವ ಇರೋದ್ರಿಂದ ಇವ್ರೇ ಉದಯ್ ಫಿಶ್ ಫಾರ್ಮ್ ಎಂಡ್ ಹ್ಯಾಚರಿಯನ್ನ ಸ್ಥಾಪಿಸಿದ್ರು. ತಮ್ಮ ಜಮೀನಿನಲ್ಲಿ ನಾಲ್ಕು ಪ್ರತ್ಯೇಕ ಫಿಷ್ ಪಾಂಡ್ ಗಳನ್ನ ನಿರ್ಮಿಸಿ ಬರೋಬ್ಬರಿ 4 ತಳಿಗಳ ಸಾಕಣೆ ಆರಂಭಿಸಿದರು. ಕಾಟ್ಲಾ, ರೋಹು,ಗೌರಿ, ಮೃಗಾಲ್ ಮೀನು ತಳಿಗಳನ್ನು ತಂದು ಮೀನಿನ ಸಾಕಣೆಯೊಂದಿಗೆ ಹ್ಯಾಚರಿಯನ್ನೂ ಕೂಡಾ ಮಾಡಿ ಯಶಸ್ವಿಯಾಗಿದ್ದಾರೆ. ಸದ್ಯ ರಾಮು ಮೀನು ಮತ್ತು ಮರಿಗಳನ್ನು ಉತ್ಪಾದಿಸಿ ಮಾರಾಟ ಮಾಡಿ ವರ್ಷಕ್ಕೆ ಲಕ್ಷ ಲಕ್ಷ ಆದಾಯ ಗಳಿಸ್ತಿದ್ದಾರೆ. ಅಲ್ಲದೆ ತಮ್ಮನ್ನ ಆಡಿಕೊಂಡವರ ಬಾಯಿಮುಚ್ಚಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

... ಹಿಡಿದಿದ್ದು ಇವ್ರೇ ಕೆಲಸಕ್ಕೆ ಹೋಗ್ತಿದ್ದ ಫಿಶ್ ಹ್ಯಾಚರಿ. ಮೀನುಗಳನ್ನ ಸಾಕಿ ಸಾಕಷ್ಟು ಅನುಭವ ಇರೋದ್ರಿಂದ ಇವ್ರೇ ಉದಯ್ ಫಿಶ್ ಫಾರ್ಮ್ ಎಂಡ್ ಹ್ಯಾಚರಿಯನ್ನ ಸ್ಥಾಪಿಸಿದ್ರು. ತಮ್ಮ ಜಮೀನಿನಲ್ಲಿ ನಾಲ್ಕು ಪ್ರತ್ಯೇಕ ಫಿಷ್ ಪಾಂಡ್ ಗಳನ್ನ ನಿರ್ಮಿಸಿ ಬರೋಬ್ಬರಿ 4 ತಳಿಗಳ ಸಾಕಣೆ ಆರಂಭಿಸಿದರು. ಕಾಟ್ಲಾ, ರೋಹು,ಗೌರಿ, ಮೃಗಾಲ್ ಮೀನು ತಳಿಗಳನ್ನು ತಂದು ಮೀನಿನ ಸಾಕಣೆಯೊಂದಿಗೆ ಹ್ಯಾಚರಿಯನ್ನೂ ಕೂಡಾ ಮಾಡಿ ಯಶಸ್ವಿಯಾಗಿದ್ದಾರೆ. ಸದ್ಯ ರಾಮು ಮೀನು ಮತ್ತು ಮರಿಗಳನ್ನು ಉತ್ಪಾದಿಸಿ ಮಾರಾಟ ಮಾಡಿ ವರ್ಷಕ್ಕೆ ಲಕ್ಷ ಲಕ್ಷ ಆದಾಯ ಗಳಿಸ್ತಿದ್ದಾರೆ. ಅಲ್ಲದೆ ತಮ್ಮನ್ನ ಆಡಿಕೊಂಡವರ ಬಾಯಿಮುಚ್ಚಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ