ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಯೋಗಿತಾ ರವೀಂದ್ರ ಕುಮಾರ್, ಪ್ರಸಿದ್ಧ ಪ್ಯಾಷನ್ ಡಿಸೈನರ್, ಕನ್ಸಲ್ಟೆಂಟ್, ಸ್ಟೈಲಿಷ್ & ಬೊಟಿಕ್ ಮಾಲೀಕರು. ಬೆಂಗಳೂರು ಮೂಲದವರು. ಕ್ಲಾಸಿಕಲ್ ಡ್ಯಾನ್ಸ್ ಹಿನ್ನೆಲೆಯಿಂದ ಬಂದ ಇವರನ್ನು ಫ್ಯಾಷನ್ ಕ್ಷೇತ್ರ ತನ್ನ ಕಡೆಗೆ ಆಕರ್ಷಿಸುವಂತೆ ಮಾಡಿತು. ಹಾಗೇ ಈ ಉದ್ಯಮಕ್ಕೆ ಎಂಟ್ರಿ ಕೊಟ್ಟ ಯೋಗಿತಾ ಕಳೆದ 12ಕ್ಕೂ ಹೆಚ್ಚು ವರ್ಷಗಳಿಂದ ಪ್ಯಾಷನ್ ಲೋಕದಲ್ಲಿ ನಿರತರಾಗಿದ್ದಾರೆ. ಸೀರಿಯಲ್, ಸಿನಿಮಾಗಳಲ್ಲಿ ನಟಿಸುತ್ತಿರುವ ಸಾಕಷ್ಟು ಸೆಲೆಬ್ರಿಟಿಗಳಿಗೆ ಕಾಸ್ಟ್ಯೂಮ್ ಡಿಸೈನ್...
... ಮಾಡಿದ್ದಾರೆ. ಜೊತೆಗೆ ಶೀ ಕೌಚರ್ ಎಂಬ ಬೊಟಿಕ್ ಮತ್ತು ಟೈಲರಿಂಗ್ ಮೂಲಕ ಉತ್ತಮ ಆದಾಯ ಕೂಡ ಗಳಿಸುತ್ತಿದ್ದಾರೆ. ಯೋಗಿತಾ, ಪ್ಯಾಷನ್ ಕ್ಷೇತ್ರದ ಬಗ್ಗೆ, ಟೈಲರಿಂಗ್, ಬೊಟಿಕ್ ಬಿಸಿನೆಸ್‌ನಲ್ಲಿ ಅಪಾರ ಜ್ಞಾನವನ್ನು ಹೊಂದಿದಾರೆ. ಒಂದು ವೇಳೆ ನೀವೂ ಕೂಡ ಪ್ಯಾಷನ್ ಡಿಸೈನರ್ ಆಗಬೇಕು, ಸ್ಟೈಲಿಷ್, ಬೊಟಿಕ್ ಬಿಸಿನೆಸ್ ಆರಂಭಿಸಬೇಕು ಅಥವಾ ಟೈಲರಿಂಗ್ ಕಲಿತು, ನಿಮ್ಮದೇ ಟೈಲರಿಂಗ್ ಶಾಪ್ ಮಾಡಬೇಕು ಅನ್ನುವ ಯೋಚನೆಯಲ್ಲಿದ್ದರೆ ಯೋಗಿತಾ ನಿಮಗೆ ಉತ್ತಮವಾಗಿ ಮಾರ್ಗದರ್ಶನ ನೀಡುತ್ತಾರೆ.
ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ