ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ರವಿಕುಮಾರ್, ಯಶಸ್ವಿ ಡಚ್ ರೋಸ್ ಹೂವಿನ ಕೃಷಿಕ. ಬರೋಬ್ಬರಿ 16 ವರ್ಷ ಗಳಿಂದ ಗುಲಾಬಿ ಹೂವಿನ ಕೃಷಿಯಲ್ಲಿ ಯಶೋಗಾಥೆ ಬರೆದಿರುವ ಸಾಧಕ. ಹುಟ್ಟಿದ್ದು ದೊಡ್ಡಬಳ್ಳಾಪುರದಲ್ಲಿ. ಹಳ್ಳಿಯಲ್ಲಿ ಹುಟ್ಟಿದ್ರು ಓದಿದ್ದು ನಗರದಲ್ಲಿ. ಪಟ್ಟಣದ ವ್ಯಾಮೋಹ ಅಂಟಿಸಿಕೊಳ್ಳದೆ ಕೃಷಿಯಲ್ಲೇ ಬದುಕನ್ನ ಅರಳಿಸಿಕೊಳ್ಳೋ ಕನಸ್ಸುನ್ನ ಕಂಡ ರವಿಕುಮಾರ್, ಹಳ್ಳಿಗೆ ಮರಳಿ ಹೆತ್ತವರ ಪಾಲಿನ ಕೃಷಿ ಭೂಮಿಯಲ್ಲಿ ಸಾಂಪ್ರದಾಯಿಕ ಕೃಷಿ ಶುರುಮಾಡಿದ್ರು. ಬಳಿಕ ಕೃಷಿಯಲ್ಲೇ ಆದಾಯ ಹೆಚ್ಚಿಸಿಕೊಳ್ಳಲು ಯೋಚಿಸಿದ ಇವ್ರ ಕೈ...
... ಹಿಡಿದಿದ್ದು ಹೂಗಳ ರಾಣಿ, ಡಚ್ ರೋಸ್... ರೋಸ್ ಕೃಷಿ ಬಗ್ಗೆ ತಿಳಿದುಕೊಂಡ ಇವ್ರು, ಅದರ ಸುತ್ತ ಹಲವು ಅಧ್ಯಯನ ನಡೆಸಿದ್ರು. ನಂತರ ವರ್ಷದ ಎಲ್ಲಾ ಕಾಲದಲ್ಲೂ ಬೇಡಿಕೆಯಲ್ಲಿರೋ ಡಚ್ ರೋಸ್ ಬೆಳೆಯಲು ಆರಂಭಿಸಿಯೇ ಬಿಟ್ರು. ಆರಂಭದಲ್ಲಿ ಕೇವಲ 6 ಗುಂಟೆ ಜಮೀನಿನಲ್ಲಿ ರೋಸ್ ನಾಟಿ ಮಾಡಿದ್ರು, ಇಂದು ಇದೇ ರೋಸ್ ಕೃಷಿ ಬರೋಬ್ಬರಿ 8 ಎಕರೆಗೆ ವಿಸ್ತರಿಸಿಕೊಂಡಿದೆ. ಕೋಟಿ ಆದಾಯ ಬಾಚಿಕೊಳ್ಳುವಂತಾಗಿದೆ. ಪಾಲಿಹೌಸ್ ಹಾಗೂ ಗುಲಾಬಿ ಕೃಷಿಯಲ್ಲಿ ದಶಕಗಳ ಅನುಭವಿರೋ, ರವಿಕುಮಾರ್ ಅವರು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.
ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ