ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಎಸ್.ಅಶೋಕ್ ಕುಮಾರ್, ತಮಿಳುನಾಡಿನ ಯಶಸ್ವಿ ಕೃಷಿಕ. ಹತ್ತು ವರ್ಷದ ಹಿಂದೆ 75 ಸಾವಿರ ಬಂಡವಾಳ ಹೂಡಿ ""ಸಾಯಿರಾಮ್ ಮೊಲ ಮತ್ತು ಮೇಕೆ ಸಾಕಣೆ"" ಎಂಬ ಫಾರ್ಮ್ ತೆರೆದು ಪಶುಸಂಗೋಪನೆ ಆರಂಭ ಮಾಡಿದ್ರು.. ತಮ್ಮ ಫಾರ್ಮ್‌ನಲ್ಲಿ ಹೈನುಗಾರಿಕೆ, ಕೋಳಿ ಸಾಕಣೆ, ಕುರಿ-ಮೇಕೆ ಸಾಕಣೆ, ಮೊಲ ಸಾಕಣೆ ಮಾಡ್ತಿದ್ದಾರೆ. ಫಾರ್ಮ್‌ನಲ್ಲಿ 50 ಜಮುನಾಪಾರಿ ಮೇಕೆ, 300 ಮೊಲ, 20,000 ಕೋಳಿಗಳ ಸಾಕಣೆ...
ಎಸ್.ಅಶೋಕ್ ಕುಮಾರ್, ತಮಿಳುನಾಡಿನ ಯಶಸ್ವಿ ಕೃಷಿಕ. ಹತ್ತು ವರ್ಷದ ಹಿಂದೆ 75 ಸಾವಿರ ಬಂಡವಾಳ ಹೂಡಿ ""ಸಾಯಿರಾಮ್ ಮೊಲ ಮತ್ತು ಮೇಕೆ ಸಾಕಣೆ"" ಎಂಬ ಫಾರ್ಮ್ ತೆರೆದು ಪಶುಸಂಗೋಪನೆ ಆರಂಭ ಮಾಡಿದ್ರು.. ತಮ್ಮ ಫಾರ್ಮ್‌ನಲ್ಲಿ ಹೈನುಗಾರಿಕೆ, ಕೋಳಿ ಸಾಕಣೆ, ಕುರಿ-ಮೇಕೆ ಸಾಕಣೆ, ಮೊಲ ಸಾಕಣೆ ಮಾಡ್ತಿದ್ದಾರೆ. ಫಾರ್ಮ್‌ನಲ್ಲಿ 50 ಜಮುನಾಪಾರಿ ಮೇಕೆ, 300 ಮೊಲ, 20,000 ಕೋಳಿಗಳ ಸಾಕಣೆ ಮಾಡುತ್ತಿದ್ದಾರೆ. ಪಶುಸಂಗೋಪನೆ ಜತೆಗೆ ಕೃಷಿನೂ ಮಾಡ್ತಿರುವ ಅಶೋಕ್ 7 ಎಕರೆ ಜಮೀನಿನಲ್ಲಿ ಮಾವಿನ ಕೃಷಿ, 5 ಎಕರೆಯಲ್ಲಿ ತೆಂಗಿನ ಕೃಷಿ ಹಾಗೂ ಇನ್ನುಳಿದ ಜಮೀನಿನಲ್ಲಿ ಅಗರ್ ವುಡ್ ಕೃಷಿಯನ್ನೂ ಆರಂಭಿಸಿ ಅದರಲ್ಲಿಯೂ ಸಕ್ಸಸ್ ಆಗಿದ್ದು ತಮ್ಮ ಆದಾಯವನ್ನ ಹೆಚ್ಚಿಸಿಕೊಂಡಿದ್ದಾರೆ. ಅಶೋಕ್ ಕುಮಾರ್ ಅವರ ಸಾಧನೆಗೆ 2020ರಲ್ಲಿ ಬೆಸ್ಟ್ ಸಕ್ಸಸ್‌ಫುಲ್ ಫಾರ್ಮರ್ ಪ್ರಶಸ್ತಿಯೂ ಲಭಿಸಿದೆ.
... ಮಾಡುತ್ತಿದ್ದಾರೆ. ಪಶುಸಂಗೋಪನೆ ಜತೆಗೆ ಕೃಷಿನೂ ಮಾಡ್ತಿರುವ ಅಶೋಕ್ 7 ಎಕರೆ ಜಮೀನಿನಲ್ಲಿ ಮಾವಿನ ಕೃಷಿ, 5 ಎಕರೆಯಲ್ಲಿ ತೆಂಗಿನ ಕೃಷಿ ಹಾಗೂ ಇನ್ನುಳಿದ ಜಮೀನಿನಲ್ಲಿ ಅಗರ್ ವುಡ್ ಕೃಷಿಯನ್ನೂ ಆರಂಭಿಸಿ ಅದರಲ್ಲಿಯೂ ಸಕ್ಸಸ್ ಆಗಿದ್ದು ತಮ್ಮ ಆದಾಯವನ್ನ ಹೆಚ್ಚಿಸಿಕೊಂಡಿದ್ದಾರೆ. ಅಶೋಕ್ ಕುಮಾರ್ ಅವರ ಸಾಧನೆಗೆ 2020ರಲ್ಲಿ ಬೆಸ್ಟ್ ಸಕ್ಸಸ್‌ಫುಲ್ ಫಾರ್ಮರ್ ಪ್ರಶಸ್ತಿಯೂ ಲಭಿಸಿದೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ