ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಸಂಧ್ಯಾ ಬಿ.ಎಂ, ಯಶಸ್ವಿ ಮಹಿಳಾ ಅಣಬೆ ಕೃಷಿ ಸಾಧಕಿ. ಬೆಂಗಳೂರಿನ ಸಂಧ್ಯಾ ವಿದ್ಯಾಭ್ಯಾಸದ ನಂತರ ಐಟಿ ಕಂಪೆನಿಗಳಲ್ಲಿ ಉದ್ಯೋಗ ಪಡೆದುಕೊಂಡವರು. ಉದ್ಯೋಗದಲ್ಲಿ ಉನ್ನತ ಹುದ್ದೆ ಮತ್ತು ಉತ್ತಮ ಸಂಬಳ ಇದ್ದರೂ ಕೂಡ ಕೃಷಿಯೆಡೆಗೆ ಒಲವು ಮೂಡಿದೆ. ಈ ನಡುವೆ ಅಣಬೆ ಕೃಷಿ ಇವರನ್ನ ಆಕರ್ಷಿಸಿದೆ. ಹೀಗಾಗಿ ಎರಡು ಸಾವಿರ ಚದರ ಅಡಿಯಲ್ಲಿ ಆಯಿಸ್ಟರ್ ಅಣಬೆ ಕೃಷಿ ಆರಂಭ ಮಾಡಲು ನಿರ್ಧಾರ ಮಾಡಿ 2020...
ಸಂಧ್ಯಾ ಬಿ.ಎಂ, ಯಶಸ್ವಿ ಮಹಿಳಾ ಅಣಬೆ ಕೃಷಿ ಸಾಧಕಿ. ಬೆಂಗಳೂರಿನ ಸಂಧ್ಯಾ ವಿದ್ಯಾಭ್ಯಾಸದ ನಂತರ ಐಟಿ ಕಂಪೆನಿಗಳಲ್ಲಿ ಉದ್ಯೋಗ ಪಡೆದುಕೊಂಡವರು. ಉದ್ಯೋಗದಲ್ಲಿ ಉನ್ನತ ಹುದ್ದೆ ಮತ್ತು ಉತ್ತಮ ಸಂಬಳ ಇದ್ದರೂ ಕೂಡ ಕೃಷಿಯೆಡೆಗೆ ಒಲವು ಮೂಡಿದೆ. ಈ ನಡುವೆ ಅಣಬೆ ಕೃಷಿ ಇವರನ್ನ ಆಕರ್ಷಿಸಿದೆ. ಹೀಗಾಗಿ ಎರಡು ಸಾವಿರ ಚದರ ಅಡಿಯಲ್ಲಿ ಆಯಿಸ್ಟರ್ ಅಣಬೆ ಕೃಷಿ ಆರಂಭ ಮಾಡಲು ನಿರ್ಧಾರ ಮಾಡಿ 2020 ರಲ್ಲಿ ಶುರುಮಾಡಿದ್ರು. ಆರಂಭದಲ್ಲಿ ಏಳು ಲಕ್ಷ ಬಂಡವಾಳ ಹೂಡಿ ಪ್ರಾರಂಭಿಸಿದರು. ಕೈಹಿಡಿದ ಅಣಬೆ ಕೃಷಿ ಇಂದು ಖರ್ಚೆಲ್ಲ ಕಳೆದು ವರ್ಷಕ್ಕೆ ಮೂರು ಲಕ್ಷ ನಿವ್ವಳ ಲಾಭ ತಂದುಕೊಡುತ್ತಿದೆ. ಉದ್ಯೋಗದ ಜತೆ ಕೃಷಿ ಎರಡನ್ನೂ ಸಮವಾಗಿ ನಿಭಾಯಿಸಿಕೊಂಡು ಹೋಗ್ತಿದ್ದಾರೆ. ಒಂದಷ್ಟು ಜನಕ್ಕೆ ಕೆಲಸ ನೀಡಿದ್ದಾರೆ. ತಾವು ಬೆಳೆದ ಅಣಬೆಯನ್ನ ಡೈರೆಕ್ಟ್ ಮತ್ತು ಆನ್ಲೈನ್ ನಲ್ಲಿ ಮಾರಾಟ ಮಾಡ್ತಿದ್ದಾರೆ.
... ರಲ್ಲಿ ಶುರುಮಾಡಿದ್ರು. ಆರಂಭದಲ್ಲಿ ಏಳು ಲಕ್ಷ ಬಂಡವಾಳ ಹೂಡಿ ಪ್ರಾರಂಭಿಸಿದರು. ಕೈಹಿಡಿದ ಅಣಬೆ ಕೃಷಿ ಇಂದು ಖರ್ಚೆಲ್ಲ ಕಳೆದು ವರ್ಷಕ್ಕೆ ಮೂರು ಲಕ್ಷ ನಿವ್ವಳ ಲಾಭ ತಂದುಕೊಡುತ್ತಿದೆ. ಉದ್ಯೋಗದ ಜತೆ ಕೃಷಿ ಎರಡನ್ನೂ ಸಮವಾಗಿ ನಿಭಾಯಿಸಿಕೊಂಡು ಹೋಗ್ತಿದ್ದಾರೆ. ಒಂದಷ್ಟು ಜನಕ್ಕೆ ಕೆಲಸ ನೀಡಿದ್ದಾರೆ. ತಾವು ಬೆಳೆದ ಅಣಬೆಯನ್ನ ಡೈರೆಕ್ಟ್ ಮತ್ತು ಆನ್ಲೈನ್ ನಲ್ಲಿ ಮಾರಾಟ ಮಾಡ್ತಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್ಫಾರ್ಮ್ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ