ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಶಂಕರ್ ನರಗಟ್ಟಿ, ಬಿಜಾಪುರ ಜಿಲ್ಲೆಯ ಯಶಸ್ವಿ ಕೃಷಿಕರು. ಹೈನುಗಾರಿಕೆ ಮತ್ತು ಅಲ್ಪಾವಧಿ ಕೃಷಿಯಲ್ಲಿ ಇವರು ಎಕ್ಸ್ ಪರ್ಟ್. 70 ಎಕರೆ ಜಮೀನಿದ್ದರೂ ಅದು ಡ್ರೈಲ್ಯಾಂಡ್. ಅಲ್ಲಿ ಕೃಷಿ ಮಾಡುವುದು ಅಷ್ಟು ಸುಲಭದ ಮಾತಲ್ಲ. ಹೀಗಿದ್ದರೂ ಅದನ್ನ ಪಾಳು ಬಿಡದೆ ಅಲ್ಪಾವಧಿ ಬೆಳೆ ಬೆಳೆಯುತ್ತಿದ್ದಾರೆ. ಜೋಳ, ನೆಲಗಡಲೆ, ತೊಗರಿ ಬೆಳೆದು ಅತ್ಯುತ್ತಮ ಆದಾಯ ಗಳಿಸ್ತಿದ್ದಾರೆ. ಇದರ ಜೊತೆಗೆ 20 ದೇಶದ ಪ್ರಖ್ತಾತ ಮುರ್ರಾ ಎಮ್ಮೆಗಳನ್ನ ಸಾಕ್ತಿದ್ದಾರೆ. 20...
ಶಂಕರ್ ನರಗಟ್ಟಿ, ಬಿಜಾಪುರ ಜಿಲ್ಲೆಯ ಯಶಸ್ವಿ ಕೃಷಿಕರು. ಹೈನುಗಾರಿಕೆ ಮತ್ತು ಅಲ್ಪಾವಧಿ ಕೃಷಿಯಲ್ಲಿ ಇವರು ಎಕ್ಸ್ ಪರ್ಟ್. 70 ಎಕರೆ ಜಮೀನಿದ್ದರೂ ಅದು ಡ್ರೈಲ್ಯಾಂಡ್. ಅಲ್ಲಿ ಕೃಷಿ ಮಾಡುವುದು ಅಷ್ಟು ಸುಲಭದ ಮಾತಲ್ಲ. ಹೀಗಿದ್ದರೂ ಅದನ್ನ ಪಾಳು ಬಿಡದೆ ಅಲ್ಪಾವಧಿ ಬೆಳೆ ಬೆಳೆಯುತ್ತಿದ್ದಾರೆ. ಜೋಳ, ನೆಲಗಡಲೆ, ತೊಗರಿ ಬೆಳೆದು ಅತ್ಯುತ್ತಮ ಆದಾಯ ಗಳಿಸ್ತಿದ್ದಾರೆ. ಇದರ ಜೊತೆಗೆ 20 ದೇಶದ ಪ್ರಖ್ತಾತ ಮುರ್ರಾ ಎಮ್ಮೆಗಳನ್ನ ಸಾಕ್ತಿದ್ದಾರೆ. 20 ಎಮ್ಮೆಗಳಿಂದ ದಿನಕ್ಕೆ 250 ಲೀಟರ್ ಹಾಲು ಪಡೆತಿದ್ದಾರೆ. ಹಾಲನ್ನ ಕೆಎಂಎಫ್‌ಗೆ ಮಾರಾಟ ಮಾಡ್ತಿದ್ದಾರೆ. ಅದರ ಜತೆ ತಾವೇ ಡೈರೆಕ್ಟ್ ಮಾರ್ಕೆಟ್ ಮಾಡಿ ಗ್ರಾಹಕರ ಮನೆಗೆ ತಲುಪಿಸ್ತಿದ್ದಾರೆ. ಡೈರಿ ಮತ್ತು ಡೈರೆಕ್ಟ್ ಮಾರ್ಕೆಟ್ ಮಾಡಿ ಪ್ರತೀ ತಿಂಗಳು ಹಾಲಿನಿಂದಲೇ 4 ಲಕ್ಷ ದುಡಿತಿದ್ದಾರೆ. ಉಳಿದ ಹಾಲನ್ನ ಮಜ್ಜಿಗೆ, ಮೊಸರು, ಬೆಣ್ಣೆ, ತುಪ್ಪ ಮಾಡಿ ಮೌಲ್ಯವರ್ಧನೆಯಿಂದ ಸಾಕಷ್ಟು ಆದಾಯ ಪಡಿತಿದ್ದಾರೆ. ಜತೆಗೆ ಎಮ್ಮೆಗಳ ಗೊಬ್ಬರದಿಂದ ಕೂಡ ಆದಾಯ ಗಳಿಸ್ತಿದ್ದಾರೆ..
... ಎಮ್ಮೆಗಳಿಂದ ದಿನಕ್ಕೆ 250 ಲೀಟರ್ ಹಾಲು ಪಡೆತಿದ್ದಾರೆ. ಹಾಲನ್ನ ಕೆಎಂಎಫ್‌ಗೆ ಮಾರಾಟ ಮಾಡ್ತಿದ್ದಾರೆ. ಅದರ ಜತೆ ತಾವೇ ಡೈರೆಕ್ಟ್ ಮಾರ್ಕೆಟ್ ಮಾಡಿ ಗ್ರಾಹಕರ ಮನೆಗೆ ತಲುಪಿಸ್ತಿದ್ದಾರೆ. ಡೈರಿ ಮತ್ತು ಡೈರೆಕ್ಟ್ ಮಾರ್ಕೆಟ್ ಮಾಡಿ ಪ್ರತೀ ತಿಂಗಳು ಹಾಲಿನಿಂದಲೇ 4 ಲಕ್ಷ ದುಡಿತಿದ್ದಾರೆ. ಉಳಿದ ಹಾಲನ್ನ ಮಜ್ಜಿಗೆ, ಮೊಸರು, ಬೆಣ್ಣೆ, ತುಪ್ಪ ಮಾಡಿ ಮೌಲ್ಯವರ್ಧನೆಯಿಂದ ಸಾಕಷ್ಟು ಆದಾಯ ಪಡಿತಿದ್ದಾರೆ. ಜತೆಗೆ ಎಮ್ಮೆಗಳ ಗೊಬ್ಬರದಿಂದ ಕೂಡ ಆದಾಯ ಗಳಿಸ್ತಿದ್ದಾರೆ..
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ