ಕೋರ್ಸ್ ಗಳನ್ನು ಎಕ್ಸ್ಪ್ಲೋರ್ ಮಾಡಿ
Sushma Nanaiah ಇವರು ffreedom app ನಲ್ಲಿ Beauty & Wellness Business ನ ಮಾರ್ಗದರ್ಶಕರು

Sushma Nanaiah

📍 Mysuru, Karnataka
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Beauty & Wellness Business
Beauty & Wellness Business
ಹೆಚ್ಚು ತೋರಿಸು
ಸುಷ್ಮಾ ನಾಣಯ್ಯ, ಯಶಸ್ವಿ ಬ್ಯೂಟಿ ಮತ್ತು ವೆಲ್ನೆಸ್ ಬಿಸಿನೆಸ್ ಎಕ್ಸ್‌ಪರ್ಟ್‌. ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್. ಕನ್ನಡ ಕಿರುತೆರೆಯಲ್ಲಿ ಚಿರಪರಿಚಿತವಾಗಿರುವ ಸುಷ್ಮಾ ನಾಣಯ್ಯ ರವರು ನಟನೆಯ ಜೊತೆಗೆ ಕಳೆದ ಹಲವು ವರ್ಷಗಳಿಂದ ಫ್ರೀಲ್ಯಾನ್ಸ್ ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಆಗಿ ಯಶಸ್ವಿ ಆಗಿದ್ದು ಅದರಿಂದ ತಿಂಗಳಿಗೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Sushma Nanaiah ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
Sushma Nanaiah ಅವರ ಬಗ್ಗೆ

ಸುಷ್ಮಾ ನಾಣಯ್ಯ, ಯಶಸ್ವಿ ಬ್ಯೂಟಿ ಮತ್ತು ವೆಲ್ನೆಸ್ ಬಿಸಿನೆಸ್ ಉದ್ಯಮಿ. ಪ್ರೊಫೆಷನಲ್ ಮೇಕಪ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಓದಿದ್ದು M.Sc ಮೈಕ್ರೋ ಬಯಾಲಜಿ, ಕಾಲೇಜಿನಲ್ಲಿ ಇರುವಾಗಲೇ ಕಲೆಯ ಕಡೆಗೆ ಹೆಚ್ಚು ಒಲವು ಮೂಡಿದ ಕಾರಣ ಹಾಡು, ನೃತ್ಯ ಸೇರಿದಂತೆ ಮೈಸೂರಿನ ರಂಗಾಯಣದ ನಾಟಕ ತಂಡಗಳಲ್ಲಿ ಸಹ ಗುರುತಿಸಿಕೊಂಡರು. ಓದು ಮುಗಿದ ಬಳಿಕ ಫಾರ್ಮಾಸಿಟಿಕಲ್ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ರು. ಸುಷ್ಮಾ ರವರಿಗೆ ಇದೇ ಹೊತ್ತಿನಲ್ಲಿ ಕನ್ನಡ ಕಿರುತೆರೆಯೊಂದರಲ್ಲಿ ಲೀಡ್‌ ರೋಲ್‌ನಲ್ಲಿ ನಟಿಸುವ ಅವಕಾಶ...

ಸುಷ್ಮಾ ನಾಣಯ್ಯ, ಯಶಸ್ವಿ ಬ್ಯೂಟಿ ಮತ್ತು ವೆಲ್ನೆಸ್ ಬಿಸಿನೆಸ್ ಉದ್ಯಮಿ. ಪ್ರೊಫೆಷನಲ್ ಮೇಕಪ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಓದಿದ್ದು M.Sc ಮೈಕ್ರೋ ಬಯಾಲಜಿ, ಕಾಲೇಜಿನಲ್ಲಿ ಇರುವಾಗಲೇ ಕಲೆಯ ಕಡೆಗೆ ಹೆಚ್ಚು ಒಲವು ಮೂಡಿದ ಕಾರಣ ಹಾಡು, ನೃತ್ಯ ಸೇರಿದಂತೆ ಮೈಸೂರಿನ ರಂಗಾಯಣದ ನಾಟಕ ತಂಡಗಳಲ್ಲಿ ಸಹ ಗುರುತಿಸಿಕೊಂಡರು. ಓದು ಮುಗಿದ ಬಳಿಕ ಫಾರ್ಮಾಸಿಟಿಕಲ್ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ರು. ಸುಷ್ಮಾ ರವರಿಗೆ ಇದೇ ಹೊತ್ತಿನಲ್ಲಿ ಕನ್ನಡ ಕಿರುತೆರೆಯೊಂದರಲ್ಲಿ ಲೀಡ್‌ ರೋಲ್‌ನಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅಲ್ಲಿಂದ ಸುಮಾರು 5 ವರ್ಷಗಳ ಕಾಲ ಹಲವು ಸೀರಿಯಲ್ ಗಳಲ್ಲಿ ನಟಿಸಿ ಜನಪ್ರಿಯತೆಯನ್ನು ಸಹ ಪಡೆದರು. ಆದರೆ ಅನಿವಾರ್ಯ ಕಾರಣದಿಂದ ನಟನೆಯಿಂದ ಸುಷ್ಮಾರವರು ವಿರಾಮ ಪಡೆಯಬೇಕಾಯಿತು. ಯಾವಾಗಲು ಏನಾದರು ಮಾಡಬೇಕು ಎಂದು ಹಂಬಲಿಸುವ ಸುಷ್ಮಾ ರವರು ಈ ಸಂದರ್ಭದಲ್ಲಿ ಮೇಕಪ್ ಆರ್ಟಿಸ್ಟ್ ಆಗಲು ನಿರ್ಧರಿಸಿದರು. ಖ್ಯಾತ ಮೇಕಪ್ ಅಕಾಡೆಮಿಯೊಂದರಲ್ಲಿ ಮೇಕಪ್ ಬಗ್ಗೆ ಎಕ್ಸ್ಪರ್ಟೈಸ್ ಪಡೆದುಕೊಂಡ ಸುಷ್ಮಾರವರು ಸರ್ಟಿಫೈಡ್ ಮೇಕಪ್ ಆರ್ಟಿಸ್ಟ್ ಆಗಿ ಅಲ್ಲಿಂದ ತಮ್ಮ ಪ್ರೊಫೆಷನಲ್ ಮೇಕಪ್ ಜರ್ನಿಯನ್ನು ಆರಂಭಿಸಿದರು.

... ಸಿಕ್ಕಿತು. ಅಲ್ಲಿಂದ ಸುಮಾರು 5 ವರ್ಷಗಳ ಕಾಲ ಹಲವು ಸೀರಿಯಲ್ ಗಳಲ್ಲಿ ನಟಿಸಿ ಜನಪ್ರಿಯತೆಯನ್ನು ಸಹ ಪಡೆದರು. ಆದರೆ ಅನಿವಾರ್ಯ ಕಾರಣದಿಂದ ನಟನೆಯಿಂದ ಸುಷ್ಮಾರವರು ವಿರಾಮ ಪಡೆಯಬೇಕಾಯಿತು. ಯಾವಾಗಲು ಏನಾದರು ಮಾಡಬೇಕು ಎಂದು ಹಂಬಲಿಸುವ ಸುಷ್ಮಾ ರವರು ಈ ಸಂದರ್ಭದಲ್ಲಿ ಮೇಕಪ್ ಆರ್ಟಿಸ್ಟ್ ಆಗಲು ನಿರ್ಧರಿಸಿದರು. ಖ್ಯಾತ ಮೇಕಪ್ ಅಕಾಡೆಮಿಯೊಂದರಲ್ಲಿ ಮೇಕಪ್ ಬಗ್ಗೆ ಎಕ್ಸ್ಪರ್ಟೈಸ್ ಪಡೆದುಕೊಂಡ ಸುಷ್ಮಾರವರು ಸರ್ಟಿಫೈಡ್ ಮೇಕಪ್ ಆರ್ಟಿಸ್ಟ್ ಆಗಿ ಅಲ್ಲಿಂದ ತಮ್ಮ ಪ್ರೊಫೆಷನಲ್ ಮೇಕಪ್ ಜರ್ನಿಯನ್ನು ಆರಂಭಿಸಿದರು.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ