ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಸುಷ್ಮಾ ನಾಣಯ್ಯ, ಯಶಸ್ವಿ ಬ್ಯೂಟಿ ಮತ್ತು ವೆಲ್ನೆಸ್ ಬಿಸಿನೆಸ್ ಉದ್ಯಮಿ. ಪ್ರೊಫೆಷನಲ್ ಮೇಕಪ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಓದಿದ್ದು M.Sc ಮೈಕ್ರೋ ಬಯಾಲಜಿ, ಕಾಲೇಜಿನಲ್ಲಿ ಇರುವಾಗಲೇ ಕಲೆಯ ಕಡೆಗೆ ಹೆಚ್ಚು ಒಲವು ಮೂಡಿದ ಕಾರಣ ಹಾಡು, ನೃತ್ಯ ಸೇರಿದಂತೆ ಮೈಸೂರಿನ ರಂಗಾಯಣದ ನಾಟಕ ತಂಡಗಳಲ್ಲಿ ಸಹ ಗುರುತಿಸಿಕೊಂಡರು. ಓದು ಮುಗಿದ ಬಳಿಕ ಫಾರ್ಮಾಸಿಟಿಕಲ್ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ರು. ಸುಷ್ಮಾ ರವರಿಗೆ ಇದೇ ಹೊತ್ತಿನಲ್ಲಿ ಕನ್ನಡ ಕಿರುತೆರೆಯೊಂದರಲ್ಲಿ ಲೀಡ್ ರೋಲ್‌ನಲ್ಲಿ ನಟಿಸುವ ಅವಕಾಶ...
ಸುಷ್ಮಾ ನಾಣಯ್ಯ, ಯಶಸ್ವಿ ಬ್ಯೂಟಿ ಮತ್ತು ವೆಲ್ನೆಸ್ ಬಿಸಿನೆಸ್ ಉದ್ಯಮಿ. ಪ್ರೊಫೆಷನಲ್ ಮೇಕಪ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಓದಿದ್ದು M.Sc ಮೈಕ್ರೋ ಬಯಾಲಜಿ, ಕಾಲೇಜಿನಲ್ಲಿ ಇರುವಾಗಲೇ ಕಲೆಯ ಕಡೆಗೆ ಹೆಚ್ಚು ಒಲವು ಮೂಡಿದ ಕಾರಣ ಹಾಡು, ನೃತ್ಯ ಸೇರಿದಂತೆ ಮೈಸೂರಿನ ರಂಗಾಯಣದ ನಾಟಕ ತಂಡಗಳಲ್ಲಿ ಸಹ ಗುರುತಿಸಿಕೊಂಡರು. ಓದು ಮುಗಿದ ಬಳಿಕ ಫಾರ್ಮಾಸಿಟಿಕಲ್ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ರು. ಸುಷ್ಮಾ ರವರಿಗೆ ಇದೇ ಹೊತ್ತಿನಲ್ಲಿ ಕನ್ನಡ ಕಿರುತೆರೆಯೊಂದರಲ್ಲಿ ಲೀಡ್ ರೋಲ್‌ನಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅಲ್ಲಿಂದ ಸುಮಾರು 5 ವರ್ಷಗಳ ಕಾಲ ಹಲವು ಸೀರಿಯಲ್ ಗಳಲ್ಲಿ ನಟಿಸಿ ಜನಪ್ರಿಯತೆಯನ್ನು ಸಹ ಪಡೆದರು. ಆದರೆ ಅನಿವಾರ್ಯ ಕಾರಣದಿಂದ ನಟನೆಯಿಂದ ಸುಷ್ಮಾರವರು ವಿರಾಮ ಪಡೆಯಬೇಕಾಯಿತು. ಯಾವಾಗಲು ಏನಾದರು ಮಾಡಬೇಕು ಎಂದು ಹಂಬಲಿಸುವ ಸುಷ್ಮಾ ರವರು ಈ ಸಂದರ್ಭದಲ್ಲಿ ಮೇಕಪ್ ಆರ್ಟಿಸ್ಟ್ ಆಗಲು ನಿರ್ಧರಿಸಿದರು. ಖ್ಯಾತ ಮೇಕಪ್ ಅಕಾಡೆಮಿಯೊಂದರಲ್ಲಿ ಮೇಕಪ್ ಬಗ್ಗೆ ಎಕ್ಸ್ಪರ್ಟೈಸ್ ಪಡೆದುಕೊಂಡ ಸುಷ್ಮಾರವರು ಸರ್ಟಿಫೈಡ್ ಮೇಕಪ್ ಆರ್ಟಿಸ್ಟ್ ಆಗಿ ಅಲ್ಲಿಂದ ತಮ್ಮ ಪ್ರೊಫೆಷನಲ್ ಮೇಕಪ್ ಜರ್ನಿಯನ್ನು ಆರಂಭಿಸಿದರು.
... ಸಿಕ್ಕಿತು. ಅಲ್ಲಿಂದ ಸುಮಾರು 5 ವರ್ಷಗಳ ಕಾಲ ಹಲವು ಸೀರಿಯಲ್ ಗಳಲ್ಲಿ ನಟಿಸಿ ಜನಪ್ರಿಯತೆಯನ್ನು ಸಹ ಪಡೆದರು. ಆದರೆ ಅನಿವಾರ್ಯ ಕಾರಣದಿಂದ ನಟನೆಯಿಂದ ಸುಷ್ಮಾರವರು ವಿರಾಮ ಪಡೆಯಬೇಕಾಯಿತು. ಯಾವಾಗಲು ಏನಾದರು ಮಾಡಬೇಕು ಎಂದು ಹಂಬಲಿಸುವ ಸುಷ್ಮಾ ರವರು ಈ ಸಂದರ್ಭದಲ್ಲಿ ಮೇಕಪ್ ಆರ್ಟಿಸ್ಟ್ ಆಗಲು ನಿರ್ಧರಿಸಿದರು. ಖ್ಯಾತ ಮೇಕಪ್ ಅಕಾಡೆಮಿಯೊಂದರಲ್ಲಿ ಮೇಕಪ್ ಬಗ್ಗೆ ಎಕ್ಸ್ಪರ್ಟೈಸ್ ಪಡೆದುಕೊಂಡ ಸುಷ್ಮಾರವರು ಸರ್ಟಿಫೈಡ್ ಮೇಕಪ್ ಆರ್ಟಿಸ್ಟ್ ಆಗಿ ಅಲ್ಲಿಂದ ತಮ್ಮ ಪ್ರೊಫೆಷನಲ್ ಮೇಕಪ್ ಜರ್ನಿಯನ್ನು ಆರಂಭಿಸಿದರು.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ