ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ತಮ್ಮರಾಯ್ ನಿಂಬುಣಿ, ಬರದ ನಾಡಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ಎಲ್ಲರೂ ಹುಬ್ಬೇರುವಂತೆ ಮಾಡಿದ ಸಾಧಕ. ಗುಮ್ಮಟ ನಗರಿ ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಜೀಗಜೀವಣಿ ಎಂಬ ಪುಟ್ಟ ಗ್ರಾಮದ ಯುವ ಕೃಷಿಕ. ಓದಿದ್ದು ಇಂಜಿನಿಯರಿಂಗ್ ಪದವಿ, ಕೆಲ ಕಾಲ ಇವ್ರು ಮುಂಬೈನಲ್ಲಿ ಕೆಲಸದಲ್ಲಿದ್ರು. ಬಳಿಕ ಇವರ ಆಸಕ್ತಿವಾಲಿದ್ದು ಡ್ರ್ಯಾಗನ್ ಫ್ರೂಟ್ ನತ್ತ. ಕಡು ಬಿಸಿಲಿನ ಪ್ರದೇಶದಲ್ಲಿ ತಮ್ಮರಾಯ್, ಡ್ರ್ಯಾಗನ್ ಫ್ರೂಟ್ ಬೆಳೆಯೋ ಇಚ್ಛೆ ವ್ಯಕ್ತಪಡಿಸಿದಾಗ ಕುಟುಂಬಸ್ಥರು ಸೇರಿ ಗ್ರಾಮವದರು ಕೂಡ ಬೇಡವೆಂದಿದ್ರು....
ತಮ್ಮರಾಯ್ ನಿಂಬುಣಿ, ಬರದ ನಾಡಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ಎಲ್ಲರೂ ಹುಬ್ಬೇರುವಂತೆ ಮಾಡಿದ ಸಾಧಕ. ಗುಮ್ಮಟ ನಗರಿ ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಜೀಗಜೀವಣಿ ಎಂಬ ಪುಟ್ಟ ಗ್ರಾಮದ ಯುವ ಕೃಷಿಕ. ಓದಿದ್ದು ಇಂಜಿನಿಯರಿಂಗ್ ಪದವಿ, ಕೆಲ ಕಾಲ ಇವ್ರು ಮುಂಬೈನಲ್ಲಿ ಕೆಲಸದಲ್ಲಿದ್ರು. ಬಳಿಕ ಇವರ ಆಸಕ್ತಿವಾಲಿದ್ದು ಡ್ರ್ಯಾಗನ್ ಫ್ರೂಟ್ ನತ್ತ. ಕಡು ಬಿಸಿಲಿನ ಪ್ರದೇಶದಲ್ಲಿ ತಮ್ಮರಾಯ್, ಡ್ರ್ಯಾಗನ್ ಫ್ರೂಟ್ ಬೆಳೆಯೋ ಇಚ್ಛೆ ವ್ಯಕ್ತಪಡಿಸಿದಾಗ ಕುಟುಂಬಸ್ಥರು ಸೇರಿ ಗ್ರಾಮವದರು ಕೂಡ ಬೇಡವೆಂದಿದ್ರು. ಕೆಲವರಂತೂ ಹೊಲದಲ್ಲಿ ಕಳ್ಳಿ ನೆಟ್ಟಿದ್ದೀಯ ಎಂದು ಅಪಹಾಸ್ಯ ಮಾಡಿದ್ದೂ ಉಂಟು, ಹೀಗಿದ್ದರೂ ಎದೆಗುಂದದ ಇವ್ರು ಛಲ ಬಿಡದೆ ಚೊಚ್ಚಲ ವರ್ಷದಲ್ಲಿ 20 ಡ್ರ್ಯಾಗನ್ ಫ್ರೂಟ್ ಗಿಡಗಳನ್ನು ನೆಟ್ಟು ಪೋಷಿಸಿದರು. ನೋಡು ನೋಡುತ್ತಿದ್ದಂತೆ ಗಿಡಗಳು ಸೊಂಪಾಗಿ ಬೆಳೆದು ಫಲ ನೀಡಿಯೇ ಬಿಟ್ಟವು. ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ಡ್ರ್ಯಾಗನ್ ಫ್ರೂಟ್ ಬೆಳೆದ ಇವ್ರು, ತಡ ಮಾಡದೆ ತಮ್ಮ ಇಡೀ ಜಮೀನಿನಲ್ಲಿ ಡ್ರ್ಯಾಗನ್ ಫ್ರೂಟ್ ನಾಟಿ ಮಾಡಿಯೇ ಬಿಟ್ರು. ಸದ್ಯ ಇದರಿಂದ ಭಾರೀ ಯಶಸ್ಸು ಗಳಿಸಿರೋ ಇವ್ರು ಯುವ ರೈತರಿಗೆ ಮಾದರಿಯಾಗಿದ್ದಾರೆ.
... ಕೆಲವರಂತೂ ಹೊಲದಲ್ಲಿ ಕಳ್ಳಿ ನೆಟ್ಟಿದ್ದೀಯ ಎಂದು ಅಪಹಾಸ್ಯ ಮಾಡಿದ್ದೂ ಉಂಟು, ಹೀಗಿದ್ದರೂ ಎದೆಗುಂದದ ಇವ್ರು ಛಲ ಬಿಡದೆ ಚೊಚ್ಚಲ ವರ್ಷದಲ್ಲಿ 20 ಡ್ರ್ಯಾಗನ್ ಫ್ರೂಟ್ ಗಿಡಗಳನ್ನು ನೆಟ್ಟು ಪೋಷಿಸಿದರು. ನೋಡು ನೋಡುತ್ತಿದ್ದಂತೆ ಗಿಡಗಳು ಸೊಂಪಾಗಿ ಬೆಳೆದು ಫಲ ನೀಡಿಯೇ ಬಿಟ್ಟವು. ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ಡ್ರ್ಯಾಗನ್ ಫ್ರೂಟ್ ಬೆಳೆದ ಇವ್ರು, ತಡ ಮಾಡದೆ ತಮ್ಮ ಇಡೀ ಜಮೀನಿನಲ್ಲಿ ಡ್ರ್ಯಾಗನ್ ಫ್ರೂಟ್ ನಾಟಿ ಮಾಡಿಯೇ ಬಿಟ್ರು. ಸದ್ಯ ಇದರಿಂದ ಭಾರೀ ಯಶಸ್ಸು ಗಳಿಸಿರೋ ಇವ್ರು ಯುವ ರೈತರಿಗೆ ಮಾದರಿಯಾಗಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ