ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ವರುಣ್ ಪಿ.ಆರ್, ಯುವ ಹೈನೋದ್ಯಮಿ. ಚಿಕ್ಕಬಳ್ಳಾಪಪರದ ವರುಣ್ ಪಿ.ಆರ್ 50 ಹೆಚ್. ಎಫ್ ಹಸುಗಳ ಸಾಕಣೆ ಮಾಡಿ ಪ್ರತೀ ತಿಂಗಳು ಲಕ್ಷ ಲಕ್ಷ ಸಂಪಾದನೆ ಮಾಡ್ತಿದ್ದಾರೆ. ಪ್ರತೀ ದಿನ 250 ರಿಂದ 500 ಲೀಟರ್ ಹಾಲು ಮಾರಾಟ ಮಾಡ್ತಿದ್ದಾರೆ. ವರುಣ್ ಓದಿದ್ದು ಡಿಪ್ಲೋಮಾ ಇಂಜಿನಿಯರಿಂಗ್. ಓದಿನ ನಂತರ ಉದ್ಯೋಗಕ್ಕೆ ತೆರಳದೆ ತಂದೆ ಕಟ್ಟಿದ್ದ ಹೈನುಗಾರಿಕೆ ಉದ್ಯಮವನ್ನೇ ಮುಂದುವರೆಸಿಕೊಂಡು ಬಂದವರು. ಕಡು ಬಡತನದಲ್ಲಿದ್ದ ಕುಟುಂಬ ಅಂದು ಒಂದು ಹಸು ಸಾಕಣೆ ಮಾಡಿದ್ದರಿಂದ ಜೀವನ ಸುಧಾರಿಸಿಕೊಂಡು ಇಂದು 50 ಹಸುಗಳ ದೊಡ್ಡ...
ವರುಣ್ ಪಿ.ಆರ್, ಯುವ ಹೈನೋದ್ಯಮಿ. ಚಿಕ್ಕಬಳ್ಳಾಪಪರದ ವರುಣ್ ಪಿ.ಆರ್ 50 ಹೆಚ್. ಎಫ್ ಹಸುಗಳ ಸಾಕಣೆ ಮಾಡಿ ಪ್ರತೀ ತಿಂಗಳು ಲಕ್ಷ ಲಕ್ಷ ಸಂಪಾದನೆ ಮಾಡ್ತಿದ್ದಾರೆ. ಪ್ರತೀ ದಿನ 250 ರಿಂದ 500 ಲೀಟರ್ ಹಾಲು ಮಾರಾಟ ಮಾಡ್ತಿದ್ದಾರೆ. ವರುಣ್ ಓದಿದ್ದು ಡಿಪ್ಲೋಮಾ ಇಂಜಿನಿಯರಿಂಗ್. ಓದಿನ ನಂತರ ಉದ್ಯೋಗಕ್ಕೆ ತೆರಳದೆ ತಂದೆ ಕಟ್ಟಿದ್ದ ಹೈನುಗಾರಿಕೆ ಉದ್ಯಮವನ್ನೇ ಮುಂದುವರೆಸಿಕೊಂಡು ಬಂದವರು. ಕಡು ಬಡತನದಲ್ಲಿದ್ದ ಕುಟುಂಬ ಅಂದು ಒಂದು ಹಸು ಸಾಕಣೆ ಮಾಡಿದ್ದರಿಂದ ಜೀವನ ಸುಧಾರಿಸಿಕೊಂಡು ಇಂದು 50 ಹಸುಗಳ ದೊಡ್ಡ ಉದ್ಯಮವನ್ನೇ ಮಾಡ್ತಿದೆ.. ಅಂದು ವರುಣ್ ತಂದೆ ರಾಜಶೇಖರ್ ಅವರು ತೆಗೆದುಕೊಂಡ ಒಂದು ನಿರ್ಧಾರ ಇಂದು ಕೋಟಿ ದುಡಿಮೆ ಕಾಣುವಂತೆ ಮಾಡಿದೆ. ಹೈನುಗಾರಿಕೆಯಲ್ಲಿ ಸಕ್ಸಸ್ ಕಂಡ ನಂತರ ಮೇಕೆ ಸಾಕಣೆಗೆ ಕೈ ಹಾಕಿದ ವರುಣ್ ಇಂದು 30 ಮೇಕೆ ಸಾಕಣೆಯನ್ನ ಜತೆಯಲ್ಲೇ ಮಾಡ್ತಿದ್ದಾರೆ. ಏರ್ಪೋರ್ಟ್‌ನಲ್ಲಿ ರಿಜೆಕ್ಟ್ ಆದ ಆಹಾರ ಮತ್ತು ಬೆಳೆದ ಮೇವು ಹಾಕಿ ಹಸುಗಳ ಪಾಲನೆ ಮಾಡ್ತಿದ್ದಾರೆ. ಕೆಲಸದವರ ಮೇಲೆ ಹೆಚ್ಚು ಅವಲಂಭಿತರಾಗದೆ ಕುಟುಂಬದವರೇ ನಿರ್ವಹಣೆ ಕೆಲಸ ಮಾಡಿ ಖರ್ಚು ವೆಚ್ಚವನ್ನ ತಗ್ಗಿಸಿಕೊಂಡು ಹೆಚ್ಚು ಆದಾಯಗಳಿಸ್ತಿದ್ದಾರೆ.
... ಉದ್ಯಮವನ್ನೇ ಮಾಡ್ತಿದೆ.. ಅಂದು ವರುಣ್ ತಂದೆ ರಾಜಶೇಖರ್ ಅವರು ತೆಗೆದುಕೊಂಡ ಒಂದು ನಿರ್ಧಾರ ಇಂದು ಕೋಟಿ ದುಡಿಮೆ ಕಾಣುವಂತೆ ಮಾಡಿದೆ. ಹೈನುಗಾರಿಕೆಯಲ್ಲಿ ಸಕ್ಸಸ್ ಕಂಡ ನಂತರ ಮೇಕೆ ಸಾಕಣೆಗೆ ಕೈ ಹಾಕಿದ ವರುಣ್ ಇಂದು 30 ಮೇಕೆ ಸಾಕಣೆಯನ್ನ ಜತೆಯಲ್ಲೇ ಮಾಡ್ತಿದ್ದಾರೆ. ಏರ್ಪೋರ್ಟ್‌ನಲ್ಲಿ ರಿಜೆಕ್ಟ್ ಆದ ಆಹಾರ ಮತ್ತು ಬೆಳೆದ ಮೇವು ಹಾಕಿ ಹಸುಗಳ ಪಾಲನೆ ಮಾಡ್ತಿದ್ದಾರೆ. ಕೆಲಸದವರ ಮೇಲೆ ಹೆಚ್ಚು ಅವಲಂಭಿತರಾಗದೆ ಕುಟುಂಬದವರೇ ನಿರ್ವಹಣೆ ಕೆಲಸ ಮಾಡಿ ಖರ್ಚು ವೆಚ್ಚವನ್ನ ತಗ್ಗಿಸಿಕೊಂಡು ಹೆಚ್ಚು ಆದಾಯಗಳಿಸ್ತಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ