Veeresh M
Veeresh M
Veeresh M
🏭 I Masters, ದಾವಣಗೆರೆ
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
English
ಕನ್ನಡ
ಮಾರ್ಗದರ್ಶಕರ ಪರಿಣತಿ
ಬಿಸಿನೆಸ್ ಬೇಸಿಕ್ಸ್
ಎಜುಕೇಶನ್ & ಕೋಚಿಂಗ್ ಸೆಂಟರ್ ಬಿಸಿನೆಸ್
ಹೆಚ್ಚು ತೋರಿಸು
ವೀರೇಶ್ ಎಂ, ದಾವಣಗೆರೆಯ ಯಶಸ್ವಿ ಪ್ರೀ ಸ್ಕೂಲ್ ಉದ್ಯಮಿ. ಓದಿನ ನಂತರ ಡಿಗ್ರಿ ಕಾಲೇಜ್ ಲೆಕ್ಚರರ್ ಆಗಿದ್ರು. ಪ್ಯಾಂಡಮಿಕ್ ಸಮಯದಲ್ಲಿ ಇವರು ಪ್ರೀ ಸ್ಕೂಲ್ ಬಿಸಿನೆಸ್ ಆರಂಭಿಸಿದ್ರು. ಕಠಿಣ ಶ್ರಮದ ಪರಿಣಾಮ ಆರಂಭಿಸಿದ ಉದ್ಯಮ 200ಕ್ಕೂ ಹೆಚ್ಚು ಫ್ರಾಂಚೈಸಿ ನೀಡುವ ಮಟ್ಟಿಗೆ ಬೆಳೆದಿದೆ. ಲಕ್ಷ ಲಕ್ಷ ಸಂಪಾದನೆ ಮಾಡುವಂತಾಗಿದೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Veeresh M ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
ಎಜುಕೇಶನ್ & ಕೋಚಿಂಗ್ ಸೆಂಟರ್ ಬಿಸಿನೆಸ್
ಪ್ರೀ-ಸ್ಕೂಲ್‌ ಬಿಸಿನೆಸ್‌ - 100ಕ್ಕೂ ಹೆಚ್ಚು ಮಕ್ಕಳ ದಾಖಲಾತಿಯಿಂದ 10 ಲಕ್ಷಕ್ಕೂ ಹೆಚ್ಚು ಗಳಿಸಿ
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬಗ್ಗೆ Veeresh M

ವೀರೇಶ್ ಎಂ, ಯಶಸ್ವಿ ಪ್ರೀ ಸ್ಕೂಲ್ ಉದ್ಯಮಿ. ಹುಟ್ಟಿದ್ದು ದಾವಣಗೆರೆ ಜಿಲ್ಲೆಯಲ್ಲಿ.. ವಿದ್ಯಾಭ್ಯಾಸದ ನಂತರ ದಾವಣೆಗೆರೆಯಲ್ಲಿ ಡಿಗ್ರಿ ಕಾಲೇಜ್ ಲೆಕ್ಚರರ್ ಆಗಿ ಕಾರ್ಯ ನಿರ್ವಹಿಸುತ್ತಿದ್ರು. ಈ ನಡುವೆ ಇವ್ರು ಮತ್ತು ಇವ್ರ 5 ಜನ ಸ್ನೇಹಿತರು ಸೇರಿ ಹೊಸ ಉದ್ಯಮ ಕಟ್ಟೋ ಕನಸು ಕಂಡರು. ಎಲ್ಲರೂ ಶಿಕ್ಷಣ ಕ್ಷೇತ್ರದಲ್ಲೇ ಇದ್ದಿದ್ರಿಂದ ಅದೇ ಮಾದರಿಯಲ್ಲಿ ವೀರೇಶ್ ಅವ್ರ ನೇತೃತ್ವದಲ್ಲಿ ಬಿಸಿನೆಸ್ ಮಾಡಲು ತೀರ್ಮಾನ ಮಾಡಿದ್ರು. ಆದ್ರೆ ದೃಢ ನಿರ್ದಾರ ಮಾಡಿದ ಆ ಸಮಯ ಬಿಸಿನೆಸ್‌ ಗೆ ಅನುಕೂಲಕರವಾಗಿರಲಿಲ್ಲ. ಯಾಕಂದ್ರೆ ಅದೇ ಸಮಯದಲ್ಲಿ ಪ್ಯಾಂಡಮಿಕ್ ಟೈಂ ಕೂಡ ಎದುರಾಗಿದೆ.....

... ಕೊರೋನಾ ಆರ್ಭಟದ ಸಂದರ್ಭದಲ್ಲೇ ಇವರ ಪ್ರೀ ಸ್ಕೂಲ್ ಬಿಸಿನೆಸ್ ಸೆಟ್ಟೇರಿದೆ..ಹೀಗಿದ್ದರೂ ಕಟ್ಟಿದ ಕನಸು ಕಮರಲು ಬಿಡಲಿಲ್ಲ. ಕಷ್ಟ ಇದ್ರೂ ಕೂಡಾ ಕಠಿಣ ಶ್ರಮ ಹಾಕಿ ಕೆಲ್ಸ ಮಾಡಿದ್ರು. ಪರಿಣಾಮ ಇವರ ಶ್ರದ್ಧೆ ಪ್ರಾಮಾಣಿಕತೆಯಿಂದಾಗಿ ಅಂದು ಶುರುವಾದ ಸಣ್ಣ ಪ್ರೀ ಸ್ಕೂಲ್‌ ಬಿಸಿನೆಸ್ ಇಂದು 200ಕ್ಕೂ ಹೆಚ್ಚು ಫ್ರಾಂಚೈಸಿ ನೀಡುವ ಮಟ್ಟಿಗೆ ಬೆಳೆದು ನಿಂತಿದೆ. ತಮ್ಮದೇ ಬ್ರ್ಯಾಂಡ್ ಕಟ್ಟಿ ಬೆಳೆದಿದ್ದಾರೆ. ಅಷ್ಟೇ ಅಲ್ಲ, ಇವರು ಕಟ್ಟಿದ ಪ್ರೀಸ್ಕೂಲ್‌ ಬಿಸಿನೆಸ್‌ನ ಪ್ರಾಂಚೈಸಿ ಪಡೆದ ವಿದ್ಯಾವಂತ ಗೃಹಿಣಿಯರು, ಯುವಕ, ಯುವತೀಯರು ತಮ್ಮ ಮನೆಯಲ್ಲೇ ಅತ್ಯುತ್ತಮ ಬದುಕು ಕಟ್ಟಿಕೊಂಡಿದ್ದಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ