ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ವೀರೇಶ್ ಎಂ, ಯಶಸ್ವಿ ಪ್ರೀ ಸ್ಕೂಲ್ ಉದ್ಯಮಿ. ಹುಟ್ಟಿದ್ದು ದಾವಣಗೆರೆ ಜಿಲ್ಲೆಯಲ್ಲಿ.. ವಿದ್ಯಾಭ್ಯಾಸದ ನಂತರ ದಾವಣೆಗೆರೆಯಲ್ಲಿ ಡಿಗ್ರಿ ಕಾಲೇಜ್ ಲೆಕ್ಚರರ್ ಆಗಿ ಕಾರ್ಯ ನಿರ್ವಹಿಸುತ್ತಿದ್ರು. ಈ ನಡುವೆ ಇವ್ರು ಮತ್ತು ಇವ್ರ 5 ಜನ ಸ್ನೇಹಿತರು ಸೇರಿ ಹೊಸ ಉದ್ಯಮ ಕಟ್ಟೋ ಕನಸು ಕಂಡರು. ಎಲ್ಲರೂ ಶಿಕ್ಷಣ ಕ್ಷೇತ್ರದಲ್ಲೇ ಇದ್ದಿದ್ರಿಂದ ಅದೇ ಮಾದರಿಯಲ್ಲಿ ವೀರೇಶ್ ಅವ್ರ ನೇತೃತ್ವದಲ್ಲಿ ಬಿಸಿನೆಸ್ ಮಾಡಲು ತೀರ್ಮಾನ ಮಾಡಿದ್ರು. ಆದ್ರೆ ದೃಢ ನಿರ್ದಾರ ಮಾಡಿದ ಆ ಸಮಯ ಬಿಸಿನೆಸ್ ಗೆ ಅನುಕೂಲಕರವಾಗಿರಲಿಲ್ಲ. ಯಾಕಂದ್ರೆ ಅದೇ ಸಮಯದಲ್ಲಿ ಪ್ಯಾಂಡಮಿಕ್ ಟೈಂ ಕೂಡ ಎದುರಾಗಿದೆ.....
ವೀರೇಶ್ ಎಂ, ಯಶಸ್ವಿ ಪ್ರೀ ಸ್ಕೂಲ್ ಉದ್ಯಮಿ. ಹುಟ್ಟಿದ್ದು ದಾವಣಗೆರೆ ಜಿಲ್ಲೆಯಲ್ಲಿ.. ವಿದ್ಯಾಭ್ಯಾಸದ ನಂತರ ದಾವಣೆಗೆರೆಯಲ್ಲಿ ಡಿಗ್ರಿ ಕಾಲೇಜ್ ಲೆಕ್ಚರರ್ ಆಗಿ ಕಾರ್ಯ ನಿರ್ವಹಿಸುತ್ತಿದ್ರು. ಈ ನಡುವೆ ಇವ್ರು ಮತ್ತು ಇವ್ರ 5 ಜನ ಸ್ನೇಹಿತರು ಸೇರಿ ಹೊಸ ಉದ್ಯಮ ಕಟ್ಟೋ ಕನಸು ಕಂಡರು. ಎಲ್ಲರೂ ಶಿಕ್ಷಣ ಕ್ಷೇತ್ರದಲ್ಲೇ ಇದ್ದಿದ್ರಿಂದ ಅದೇ ಮಾದರಿಯಲ್ಲಿ ವೀರೇಶ್ ಅವ್ರ ನೇತೃತ್ವದಲ್ಲಿ ಬಿಸಿನೆಸ್ ಮಾಡಲು ತೀರ್ಮಾನ ಮಾಡಿದ್ರು. ಆದ್ರೆ ದೃಢ ನಿರ್ದಾರ ಮಾಡಿದ ಆ ಸಮಯ ಬಿಸಿನೆಸ್ ಗೆ ಅನುಕೂಲಕರವಾಗಿರಲಿಲ್ಲ. ಯಾಕಂದ್ರೆ ಅದೇ ಸಮಯದಲ್ಲಿ ಪ್ಯಾಂಡಮಿಕ್ ಟೈಂ ಕೂಡ ಎದುರಾಗಿದೆ.. ಕೊರೋನಾ ಆರ್ಭಟದ ಸಂದರ್ಭದಲ್ಲೇ ಇವರ ಪ್ರೀ ಸ್ಕೂಲ್ ಬಿಸಿನೆಸ್ ಸೆಟ್ಟೇರಿದೆ..ಹೀಗಿದ್ದರೂ ಕಟ್ಟಿದ ಕನಸು ಕಮರಲು ಬಿಡಲಿಲ್ಲ. ಕಷ್ಟ ಇದ್ರೂ ಕೂಡಾ ಕಠಿಣ ಶ್ರಮ ಹಾಕಿ ಕೆಲ್ಸ ಮಾಡಿದ್ರು. ಪರಿಣಾಮ ಇವರ ಶ್ರದ್ಧೆ ಪ್ರಾಮಾಣಿಕತೆಯಿಂದಾಗಿ ಅಂದು ಶುರುವಾದ ಸಣ್ಣ ಪ್ರೀ ಸ್ಕೂಲ್ ಬಿಸಿನೆಸ್ ಇಂದು 200ಕ್ಕೂ ಹೆಚ್ಚು ಫ್ರಾಂಚೈಸಿ ನೀಡುವ ಮಟ್ಟಿಗೆ ಬೆಳೆದು ನಿಂತಿದೆ. ತಮ್ಮದೇ ಬ್ರ್ಯಾಂಡ್ ಕಟ್ಟಿ ಬೆಳೆದಿದ್ದಾರೆ. ಅಷ್ಟೇ ಅಲ್ಲ, ಇವರು ಕಟ್ಟಿದ ಪ್ರೀಸ್ಕೂಲ್ ಬಿಸಿನೆಸ್‌ನ ಪ್ರಾಂಚೈಸಿ ಪಡೆದ ವಿದ್ಯಾವಂತ ಗೃಹಿಣಿಯರು, ಯುವಕ, ಯುವತೀಯರು ತಮ್ಮ ಮನೆಯಲ್ಲೇ ಅತ್ಯುತ್ತಮ ಬದುಕು ಕಟ್ಟಿಕೊಂಡಿದ್ದಾರೆ.
... ಕೊರೋನಾ ಆರ್ಭಟದ ಸಂದರ್ಭದಲ್ಲೇ ಇವರ ಪ್ರೀ ಸ್ಕೂಲ್ ಬಿಸಿನೆಸ್ ಸೆಟ್ಟೇರಿದೆ..ಹೀಗಿದ್ದರೂ ಕಟ್ಟಿದ ಕನಸು ಕಮರಲು ಬಿಡಲಿಲ್ಲ. ಕಷ್ಟ ಇದ್ರೂ ಕೂಡಾ ಕಠಿಣ ಶ್ರಮ ಹಾಕಿ ಕೆಲ್ಸ ಮಾಡಿದ್ರು. ಪರಿಣಾಮ ಇವರ ಶ್ರದ್ಧೆ ಪ್ರಾಮಾಣಿಕತೆಯಿಂದಾಗಿ ಅಂದು ಶುರುವಾದ ಸಣ್ಣ ಪ್ರೀ ಸ್ಕೂಲ್ ಬಿಸಿನೆಸ್ ಇಂದು 200ಕ್ಕೂ ಹೆಚ್ಚು ಫ್ರಾಂಚೈಸಿ ನೀಡುವ ಮಟ್ಟಿಗೆ ಬೆಳೆದು ನಿಂತಿದೆ. ತಮ್ಮದೇ ಬ್ರ್ಯಾಂಡ್ ಕಟ್ಟಿ ಬೆಳೆದಿದ್ದಾರೆ. ಅಷ್ಟೇ ಅಲ್ಲ, ಇವರು ಕಟ್ಟಿದ ಪ್ರೀಸ್ಕೂಲ್ ಬಿಸಿನೆಸ್‌ನ ಪ್ರಾಂಚೈಸಿ ಪಡೆದ ವಿದ್ಯಾವಂತ ಗೃಹಿಣಿಯರು, ಯುವಕ, ಯುವತೀಯರು ತಮ್ಮ ಮನೆಯಲ್ಲೇ ಅತ್ಯುತ್ತಮ ಬದುಕು ಕಟ್ಟಿಕೊಂಡಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ