ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ವಿಶ್ವೇಶ್ವರ್ ಸಜ್ಜನ್, ಹಿರಿಯ ಸಾಧಕ ಕೃಷಿಕ. ಮೂಲತಃ ಕೂಡ್ಲಿಗಿ ತಾಲೂಕಿನ ಹುಲಿಕೆರೆಯವರು. ಕೃಷಿ ಜತೆಗೆ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ಕೃಷಿ ಉದ್ಯಮಿಯಾಗಿದ್ದಾರೆ. ಇವರ ಕೃಷಿ ಸಾಧನೆಗೆ ರಾಜ್ಯ ಪ್ರಶಸ್ತಿ ಕೂಡ ಲಭಿಸಿದೆ ಜತೆಗೆ ಅನೇಕ ಪ್ರಶಸ್ತಿ ಪುರಸ್ಕಾರ ಇವರಿಗೆ ಸಿಕ್ಕಿದೆ. ಕೃಷಿ ವೆಚ್ಚ ಕಡಿಮೆ ಮಾಡಿ ಲಾಭ ಹೆಚ್ಚು ಗಳಿಸಬೇಕು ಅನ್ನೋ ಕಾನ್ಸೆಪ್ಟ್‌ನಲ್ಲಿ ತಮ್ಮ ಕಡಿಮೆ ನೀರಿರುವ ಪ್ರದೇಶದಲ್ಲಿ 600 ವರ್ಷ ಬದುಕುವ ಕಾಡು ಬೆಳೆ...
ವಿಶ್ವೇಶ್ವರ್ ಸಜ್ಜನ್, ಹಿರಿಯ ಸಾಧಕ ಕೃಷಿಕ. ಮೂಲತಃ ಕೂಡ್ಲಿಗಿ ತಾಲೂಕಿನ ಹುಲಿಕೆರೆಯವರು. ಕೃಷಿ ಜತೆಗೆ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ಕೃಷಿ ಉದ್ಯಮಿಯಾಗಿದ್ದಾರೆ. ಇವರ ಕೃಷಿ ಸಾಧನೆಗೆ ರಾಜ್ಯ ಪ್ರಶಸ್ತಿ ಕೂಡ ಲಭಿಸಿದೆ ಜತೆಗೆ ಅನೇಕ ಪ್ರಶಸ್ತಿ ಪುರಸ್ಕಾರ ಇವರಿಗೆ ಸಿಕ್ಕಿದೆ. ಕೃಷಿ ವೆಚ್ಚ ಕಡಿಮೆ ಮಾಡಿ ಲಾಭ ಹೆಚ್ಚು ಗಳಿಸಬೇಕು ಅನ್ನೋ ಕಾನ್ಸೆಪ್ಟ್‌ನಲ್ಲಿ ತಮ್ಮ ಕಡಿಮೆ ನೀರಿರುವ ಪ್ರದೇಶದಲ್ಲಿ 600 ವರ್ಷ ಬದುಕುವ ಕಾಡು ಬೆಳೆ ಬೇಲವನ್ನ ಬೆಳೆದು ಅತೀ ಕಡಿಮೆ ನಿರ್ವಹಣೆಯಲ್ಲಿ ಹೆಚ್ಚು ಮತ್ತು ದೀರ್ಘ ಕಾಲದ ಆದಾಯ ಪಡೆಯುತ್ತಿದ್ದಾರೆ. ಜತೆಗೆ ನೇರಳೆ ಕೃಷಿಯನ್ನ ಮಾಡಿ ಸವಳು ಜವಳು ಮಣ್ಣಿನಲ್ಲೂ ಸರಳ ಕೃಷಿ ಪದ್ಧತಿಯಲ್ಲಿ ಉತ್ತಮ ಲಾಭ ಗಳಿಸ್ತಿದ್ದಾರೆ. ಅಷ್ಟೇ ಅಲ್ಲ, ತಾವು ಬೆಳೆದ ಬೇಲದ ಬೆಳೆಯ ಉತ್ಪನ್ನವನ್ನ ತಾವೆ ತಯಾರಿಸಿ ತಮ್ಮದೇ ಮಳಿಗೆಯಲ್ಲಿ ಡೈರೆಕ್ಟ್ ಮಾರ್ಕೆಟ್ ಮಾಡ್ತಿದ್ದಾರೆ. ಜತೆಗೆ ನರ್ಸರಿ ಕೂಡ ಮಾಡಿಕೊಂಡು ಮತ್ತೊಂದು ಆದಾಯದ ದಾರಿ ಮಾಡಿಕೊಂಡಿದ್ದಾರೆ..
... ಬೇಲವನ್ನ ಬೆಳೆದು ಅತೀ ಕಡಿಮೆ ನಿರ್ವಹಣೆಯಲ್ಲಿ ಹೆಚ್ಚು ಮತ್ತು ದೀರ್ಘ ಕಾಲದ ಆದಾಯ ಪಡೆಯುತ್ತಿದ್ದಾರೆ. ಜತೆಗೆ ನೇರಳೆ ಕೃಷಿಯನ್ನ ಮಾಡಿ ಸವಳು ಜವಳು ಮಣ್ಣಿನಲ್ಲೂ ಸರಳ ಕೃಷಿ ಪದ್ಧತಿಯಲ್ಲಿ ಉತ್ತಮ ಲಾಭ ಗಳಿಸ್ತಿದ್ದಾರೆ. ಅಷ್ಟೇ ಅಲ್ಲ, ತಾವು ಬೆಳೆದ ಬೇಲದ ಬೆಳೆಯ ಉತ್ಪನ್ನವನ್ನ ತಾವೆ ತಯಾರಿಸಿ ತಮ್ಮದೇ ಮಳಿಗೆಯಲ್ಲಿ ಡೈರೆಕ್ಟ್ ಮಾರ್ಕೆಟ್ ಮಾಡ್ತಿದ್ದಾರೆ. ಜತೆಗೆ ನರ್ಸರಿ ಕೂಡ ಮಾಡಿಕೊಂಡು ಮತ್ತೊಂದು ಆದಾಯದ ದಾರಿ ಮಾಡಿಕೊಂಡಿದ್ದಾರೆ..
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ