Yogesh N ಇವರು ffreedom app ನಲ್ಲಿ ಸಮಗ್ರ ಕೃಷಿ, ಹೈನುಗಾರಿಕೆ, ತರಕಾರಿ ಕೃಷಿ, ಕೃಷಿ ಬೇಸಿಕ್ಸ್ ಮತ್ತು ಕೃಷಿ ಉದ್ಯಮ ನ ಮಾರ್ಗದರ್ಶಕರು
Yogesh N

Yogesh N

🏭 Negila Loki Farm, Mysuru
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಸಮಗ್ರ ಕೃಷಿ
ಸಮಗ್ರ ಕೃಷಿ
ಹೈನುಗಾರಿಕೆ
ಹೈನುಗಾರಿಕೆ
ತರಕಾರಿ ಕೃಷಿ
ತರಕಾರಿ ಕೃಷಿ
ಕೃಷಿ ಬೇಸಿಕ್ಸ್
ಕೃಷಿ ಬೇಸಿಕ್ಸ್
ಕೃಷಿ ಉದ್ಯಮ
ಕೃಷಿ ಉದ್ಯಮ
ಹಣ್ಣಿನ ಕೃಷಿ
ಹಣ್ಣಿನ ಕೃಷಿ
ಹೆಚ್ಚು ತೋರಿಸು
ಯೋಗೇಶ್.ಎನ್,ಮೈಸೂರಿನ 'ಪ್ರಗತಿಪರ ರೈತ ಪ್ರಶಸ್ತಿ' ಪುರಸ್ಕೃತ ಸಮಗ್ರ ಕೃಷಿಕ. ಮಾವು, ದಾಳಿಂಬೆ, ನಿಂಬೆ, ಟೊಮೇಟೋ, ಸೇರಿದಂತೆ ಹಲವು ವೆರೈಟಿ ಸೊಪ್ಪುಗಳಾದ ಕರಿಬೇವು,ಕೊತ್ತಂಬರಿ, ಪುದೀನ ಬೆಳೆದು ಉತ್ತಮ ಆದಾಯಗಳಿಸುತ್ತಿದ್ದಾರೆ. ಡೈರಿ ಫಾರ್ಮಿಂಗ್ ನಲ್ಲಿಯೂ ಇವ್ರು ಎಕ್ಸ್ಪರ್ಟ್. ಬೆಣ್ಣೆ, ತುಪ್ಪ ಹಾಗೂ ಪನ್ನೀರ್ ನಂತಹ ಹಾಲಿನ ಉತ್ಪನ್ನಗಳನ್ನು ತಯಾರಿಸಿ ಸ್ವತಃ ಮಾರಾಟ ಮಾಡಿ ಆದಾಯ ಹೆಚ್ಚಿಸಿಕೊಂಡಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Yogesh N ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Yogesh N ಅವರ ಬಗ್ಗೆ

ಯೋಗೇಶ್ ಎನ್. ಮೈಸೂರು ಜಿಲ್ಲೆ, ಎಚ್‌.ಡಿ ಕೋಟೆ ತಾಲೂಕಿನ ಹೊಮ್ಮರಮಲ್ಲಿ ಗ್ರಾಮದ ಪ್ರಗತಿಪರ ರೈತ. ಕಳೆದ 5 ವರ್ಷಗಳಿಂದ ತಮ್ಮ 2.5 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ. ಸಾವಯುವ ಪದ್ಧತಿಯಲ್ಲಿ ಹಣ್ಣು,ತರಕಾರಿ ಹಾಗೂ ಸೊಪ್ಪುಗಳನ್ನು ಬೆಳೆದು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಮಾವು, ದಾಳಿಂಬೆ, ನಿಂಬೆ, ಟಮೋಟೋ, ಕೃಷಿಯಲ್ಲಿ ಇವರು ಸಾಕಷ್ಟು ಪರಿಣತಿಯನ್ನು ಪಡೆದಿದ್ದಾರೆ. ಅಲ್ಲದೆ ವೆರೈಟಿ ಸೊಪ್ಪುಗಳಾದ ಕರಿಬೇವು,ಕೊತ್ತಂಬರಿ ಪುದೀನಾ...

ಯೋಗೇಶ್ ಎನ್. ಮೈಸೂರು ಜಿಲ್ಲೆ, ಎಚ್‌.ಡಿ ಕೋಟೆ ತಾಲೂಕಿನ ಹೊಮ್ಮರಮಲ್ಲಿ ಗ್ರಾಮದ ಪ್ರಗತಿಪರ ರೈತ. ಕಳೆದ 5 ವರ್ಷಗಳಿಂದ ತಮ್ಮ 2.5 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ. ಸಾವಯುವ ಪದ್ಧತಿಯಲ್ಲಿ ಹಣ್ಣು,ತರಕಾರಿ ಹಾಗೂ ಸೊಪ್ಪುಗಳನ್ನು ಬೆಳೆದು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಮಾವು, ದಾಳಿಂಬೆ, ನಿಂಬೆ, ಟಮೋಟೋ, ಕೃಷಿಯಲ್ಲಿ ಇವರು ಸಾಕಷ್ಟು ಪರಿಣತಿಯನ್ನು ಪಡೆದಿದ್ದಾರೆ. ಅಲ್ಲದೆ ವೆರೈಟಿ ಸೊಪ್ಪುಗಳಾದ ಕರಿಬೇವು,ಕೊತ್ತಂಬರಿ ಪುದೀನಾ ಬೆಳೆಯಲ್ಲೂ ಇವ್ರು ಸಾಕಷ್ಟು ಅನುಭವ ಪಡೆದಿದ್ದಾರೆ. ಅಷ್ಟೇ ಅಲ್ಲದೆ ತಮಗೆ ಉಡುಗೊರೆಯಾಗಿ ಬಂದ 2 ಹಸುಗಳಿಂದಲೇ ಡೈರಿ ಫಾರ್ಮಿಂಗ್ ಮಾಡಿ ಅದರಲ್ಲಿಯೂ ಸಕ್ಸಸ್ ಆಗಿದ್ದಾರೆ. ಯೋಗೇಶ್ ಅವರು ಹಾಲಿನ ಉಪ ಉತ್ಪನ್ನಗಳಾದ ಬೆಣ್ಣೆ,ತುಪ್ಪ,ಪನ್ನೀರ್ ಗಳನ್ನು ತಯಾರಿಸಿ ಸ್ವತಃ ಇವರೇ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಿ ಆದಾಯವನ್ನು ಹೆಚ್ಚಿಸಿಕೊಂಡಿದ್ದಾರೆ. ಸಮಗ್ರ ಕೃಷಿಯಲ್ಲಿ ಯೋಗೇಶ್ ಎನ್.ಅವರ ಸಾಧನೆಯನ್ನು ಗುರುತಿಸಿ ಪ್ರಗತಿಪರ ಕೃಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

... ಬೆಳೆಯಲ್ಲೂ ಇವ್ರು ಸಾಕಷ್ಟು ಅನುಭವ ಪಡೆದಿದ್ದಾರೆ. ಅಷ್ಟೇ ಅಲ್ಲದೆ ತಮಗೆ ಉಡುಗೊರೆಯಾಗಿ ಬಂದ 2 ಹಸುಗಳಿಂದಲೇ ಡೈರಿ ಫಾರ್ಮಿಂಗ್ ಮಾಡಿ ಅದರಲ್ಲಿಯೂ ಸಕ್ಸಸ್ ಆಗಿದ್ದಾರೆ. ಯೋಗೇಶ್ ಅವರು ಹಾಲಿನ ಉಪ ಉತ್ಪನ್ನಗಳಾದ ಬೆಣ್ಣೆ,ತುಪ್ಪ,ಪನ್ನೀರ್ ಗಳನ್ನು ತಯಾರಿಸಿ ಸ್ವತಃ ಇವರೇ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಿ ಆದಾಯವನ್ನು ಹೆಚ್ಚಿಸಿಕೊಂಡಿದ್ದಾರೆ. ಸಮಗ್ರ ಕೃಷಿಯಲ್ಲಿ ಯೋಗೇಶ್ ಎನ್.ಅವರ ಸಾಧನೆಯನ್ನು ಗುರುತಿಸಿ ಪ್ರಗತಿಪರ ಕೃಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download_app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ