ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಯೋಗೇಶ್ ಎನ್. ಮೈಸೂರು ಜಿಲ್ಲೆ, ಎಚ್.ಡಿ ಕೋಟೆ ತಾಲೂಕಿನ ಹೊಮ್ಮರಮಲ್ಲಿ ಗ್ರಾಮದ ಪ್ರಗತಿಪರ ರೈತ. ಕಳೆದ 5 ವರ್ಷಗಳಿಂದ ತಮ್ಮ 2.5 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ. ಸಾವಯುವ ಪದ್ಧತಿಯಲ್ಲಿ ಹಣ್ಣು,ತರಕಾರಿ ಹಾಗೂ ಸೊಪ್ಪುಗಳನ್ನು ಬೆಳೆದು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಮಾವು, ದಾಳಿಂಬೆ, ನಿಂಬೆ, ಟಮೋಟೋ, ಕೃಷಿಯಲ್ಲಿ ಇವರು ಸಾಕಷ್ಟು ಪರಿಣತಿಯನ್ನು ಪಡೆದಿದ್ದಾರೆ. ಅಲ್ಲದೆ ವೆರೈಟಿ ಸೊಪ್ಪುಗಳಾದ ಕರಿಬೇವು,ಕೊತ್ತಂಬರಿ ಪುದೀನಾ...
ಯೋಗೇಶ್ ಎನ್. ಮೈಸೂರು ಜಿಲ್ಲೆ, ಎಚ್.ಡಿ ಕೋಟೆ ತಾಲೂಕಿನ ಹೊಮ್ಮರಮಲ್ಲಿ ಗ್ರಾಮದ ಪ್ರಗತಿಪರ ರೈತ. ಕಳೆದ 5 ವರ್ಷಗಳಿಂದ ತಮ್ಮ 2.5 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ. ಸಾವಯುವ ಪದ್ಧತಿಯಲ್ಲಿ ಹಣ್ಣು,ತರಕಾರಿ ಹಾಗೂ ಸೊಪ್ಪುಗಳನ್ನು ಬೆಳೆದು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಮಾವು, ದಾಳಿಂಬೆ, ನಿಂಬೆ, ಟಮೋಟೋ, ಕೃಷಿಯಲ್ಲಿ ಇವರು ಸಾಕಷ್ಟು ಪರಿಣತಿಯನ್ನು ಪಡೆದಿದ್ದಾರೆ. ಅಲ್ಲದೆ ವೆರೈಟಿ ಸೊಪ್ಪುಗಳಾದ ಕರಿಬೇವು,ಕೊತ್ತಂಬರಿ ಪುದೀನಾ ಬೆಳೆಯಲ್ಲೂ ಇವ್ರು ಸಾಕಷ್ಟು ಅನುಭವ ಪಡೆದಿದ್ದಾರೆ. ಅಷ್ಟೇ ಅಲ್ಲದೆ ತಮಗೆ ಉಡುಗೊರೆಯಾಗಿ ಬಂದ 2 ಹಸುಗಳಿಂದಲೇ ಡೈರಿ ಫಾರ್ಮಿಂಗ್ ಮಾಡಿ ಅದರಲ್ಲಿಯೂ ಸಕ್ಸಸ್ ಆಗಿದ್ದಾರೆ. ಯೋಗೇಶ್ ಅವರು ಹಾಲಿನ ಉಪ ಉತ್ಪನ್ನಗಳಾದ ಬೆಣ್ಣೆ,ತುಪ್ಪ,ಪನ್ನೀರ್ ಗಳನ್ನು ತಯಾರಿಸಿ ಸ್ವತಃ ಇವರೇ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಿ ಆದಾಯವನ್ನು ಹೆಚ್ಚಿಸಿಕೊಂಡಿದ್ದಾರೆ. ಸಮಗ್ರ ಕೃಷಿಯಲ್ಲಿ ಯೋಗೇಶ್ ಎನ್.ಅವರ ಸಾಧನೆಯನ್ನು ಗುರುತಿಸಿ ಪ್ರಗತಿಪರ ಕೃಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
... ಬೆಳೆಯಲ್ಲೂ ಇವ್ರು ಸಾಕಷ್ಟು ಅನುಭವ ಪಡೆದಿದ್ದಾರೆ. ಅಷ್ಟೇ ಅಲ್ಲದೆ ತಮಗೆ ಉಡುಗೊರೆಯಾಗಿ ಬಂದ 2 ಹಸುಗಳಿಂದಲೇ ಡೈರಿ ಫಾರ್ಮಿಂಗ್ ಮಾಡಿ ಅದರಲ್ಲಿಯೂ ಸಕ್ಸಸ್ ಆಗಿದ್ದಾರೆ. ಯೋಗೇಶ್ ಅವರು ಹಾಲಿನ ಉಪ ಉತ್ಪನ್ನಗಳಾದ ಬೆಣ್ಣೆ,ತುಪ್ಪ,ಪನ್ನೀರ್ ಗಳನ್ನು ತಯಾರಿಸಿ ಸ್ವತಃ ಇವರೇ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಿ ಆದಾಯವನ್ನು ಹೆಚ್ಚಿಸಿಕೊಂಡಿದ್ದಾರೆ. ಸಮಗ್ರ ಕೃಷಿಯಲ್ಲಿ ಯೋಗೇಶ್ ಎನ್.ಅವರ ಸಾಧನೆಯನ್ನು ಗುರುತಿಸಿ ಪ್ರಗತಿಪರ ಕೃಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್ಫಾರ್ಮ್ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ