ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಮೈಸೂರಿನ ಯೋಗೇಶ್ ತರಕಾರಿ ಬೆಳೆಯುವುದರಲ್ಲಿ ಕರ್ನಾಟಕದಲ್ಲೇ ಎಕ್ಸ್ ಪರ್ಟ್. ಹಾಗಂತ ಇವರು ಬೆಳೆದಿರೋದು ನಮ್ಮ ದೇಶದ ತರಕಾರಿಗಳನ್ನಲ್ಲ ವಿದೇಶಿ ತರಕಾರಿಗಳನ್ನು. ಹೌದು.., ಯೋಗೇಶ್ ಕಳೆದ 8-10 ವರ್ಷಗಳಿಂದ ತಮ್ಮ ಫಾರ್ಮ್ಸ್ ನಲ್ಲಿ ಎಕ್ಸಾಟಿಕ್ ವೆಜಿಟೇಬಲ್ಸ್ ಬೆಳೆದು ಸಕ್ಸಸ್ ಆಗಿದ್ದಾರೆ. ಗ್ರೀನ್ ಲಾಟ್ಯೂಸ್, ರೆಡ್ ಲಾಟ್ಯೂಸ್, ಪಾಕ್ ಚಾಯ್, ಇಟಾಲಿಯನ್ ಬೇಸಿಲ್ ಹೀಗೆ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಲೀಫ್ ವೆರೈಟಿ ವೆಜಿಟೇಬಲ್ಸ್, ಹರ್ಬ್ಸ್ ವೆಜೀಟೇಬಲ್ಸ್‌ಗಳನ್ನೂ ಬೆಳೆಯುತ್ತಿದ್ದಾರೆ. ಹಾಗೇ ಸಲಾಡ್...
ಮೈಸೂರಿನ ಯೋಗೇಶ್ ತರಕಾರಿ ಬೆಳೆಯುವುದರಲ್ಲಿ ಕರ್ನಾಟಕದಲ್ಲೇ ಎಕ್ಸ್ ಪರ್ಟ್. ಹಾಗಂತ ಇವರು ಬೆಳೆದಿರೋದು ನಮ್ಮ ದೇಶದ ತರಕಾರಿಗಳನ್ನಲ್ಲ ವಿದೇಶಿ ತರಕಾರಿಗಳನ್ನು. ಹೌದು.., ಯೋಗೇಶ್ ಕಳೆದ 8-10 ವರ್ಷಗಳಿಂದ ತಮ್ಮ ಫಾರ್ಮ್ಸ್ ನಲ್ಲಿ ಎಕ್ಸಾಟಿಕ್ ವೆಜಿಟೇಬಲ್ಸ್ ಬೆಳೆದು ಸಕ್ಸಸ್ ಆಗಿದ್ದಾರೆ. ಗ್ರೀನ್ ಲಾಟ್ಯೂಸ್, ರೆಡ್ ಲಾಟ್ಯೂಸ್, ಪಾಕ್ ಚಾಯ್, ಇಟಾಲಿಯನ್ ಬೇಸಿಲ್ ಹೀಗೆ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಲೀಫ್ ವೆರೈಟಿ ವೆಜಿಟೇಬಲ್ಸ್, ಹರ್ಬ್ಸ್ ವೆಜೀಟೇಬಲ್ಸ್‌ಗಳನ್ನೂ ಬೆಳೆಯುತ್ತಿದ್ದಾರೆ. ಹಾಗೇ ಸಲಾಡ್ ವೆಜಿಟೇಬಲ್ಸ್ ಅಂದ್ರೆ ಚೆರಿ ಟೊಮ್ಯಾಟೋ, ಝುಕಿನಿ, ಚೈನೀಸ್ ಕ್ಯಾಬೇಜ್ ರೆಡ್ ಕ್ಯಾಬೇಜ್, ಬ್ರೋಕೋಲಿ ಕೂಡ ಬೆಳೆಯುತ್ತಿದ್ದಾರೆ. ಯೋಗೇಶ್ 100ಕ್ಕೂ ಹೆಚ್ಚು ವಿಧದ ವಿದೇಶಿ ತರಕಾರಿಗಳನ್ನು ಬೆಳೆಯುತಿದ್ದು ಈ ಕೃಷಿಯಲ್ಲಿ ಅಪಾರ ಅನುಭವ ಹೊಂದಿದ್ದಾರೆ.ಇನ್ನು ಲೆಮನ್ ಗ್ರಾಸ್ ಕೂಡಾ ಬೆಳೆದು ಮೌಲ್ಯವರ್ಧನೆ ಅಂದ್ರೆ ಎಣ್ಣೆ ತೆಗೆದು ಅದರಿಂದಲೂ ಲಾಭ ಗಳಿಸ್ತಿದ್ದಾರೆ. ಇನ್ನು ಕಾಂಟ್ರಾಕ್ಟ್ ಫಾರ್ಮಿಂಗ್ ಬಗ್ಗೆಯೂ ಇವರಿಗೆ ಗೊತ್ತಿದೆ. ನೀವು ಕೂಡ ಇಂಥದೊಂದು ಸಾಹಸಕ್ಕೆ ಮುಂದಾಗುವುದಿದ್ದರೆ ಇವ್ರೇ ಮಾರ್ಗದರ್ಶನ ಮಾಡ್ತಾರೆ.
... ವೆಜಿಟೇಬಲ್ಸ್ ಅಂದ್ರೆ ಚೆರಿ ಟೊಮ್ಯಾಟೋ, ಝುಕಿನಿ, ಚೈನೀಸ್ ಕ್ಯಾಬೇಜ್ ರೆಡ್ ಕ್ಯಾಬೇಜ್, ಬ್ರೋಕೋಲಿ ಕೂಡ ಬೆಳೆಯುತ್ತಿದ್ದಾರೆ. ಯೋಗೇಶ್ 100ಕ್ಕೂ ಹೆಚ್ಚು ವಿಧದ ವಿದೇಶಿ ತರಕಾರಿಗಳನ್ನು ಬೆಳೆಯುತಿದ್ದು ಈ ಕೃಷಿಯಲ್ಲಿ ಅಪಾರ ಅನುಭವ ಹೊಂದಿದ್ದಾರೆ.ಇನ್ನು ಲೆಮನ್ ಗ್ರಾಸ್ ಕೂಡಾ ಬೆಳೆದು ಮೌಲ್ಯವರ್ಧನೆ ಅಂದ್ರೆ ಎಣ್ಣೆ ತೆಗೆದು ಅದರಿಂದಲೂ ಲಾಭ ಗಳಿಸ್ತಿದ್ದಾರೆ. ಇನ್ನು ಕಾಂಟ್ರಾಕ್ಟ್ ಫಾರ್ಮಿಂಗ್ ಬಗ್ಗೆಯೂ ಇವರಿಗೆ ಗೊತ್ತಿದೆ. ನೀವು ಕೂಡ ಇಂಥದೊಂದು ಸಾಹಸಕ್ಕೆ ಮುಂದಾಗುವುದಿದ್ದರೆ ಇವ್ರೇ ಮಾರ್ಗದರ್ಶನ ಮಾಡ್ತಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ