Yogeshwari H
Yogeshwari H
Yogeshwari H
📍 ಮೈಸೂರು, ಕರ್ನಾಟಕ
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಕನ್ನಡ
ಮಾರ್ಗದರ್ಶಕರ ಪರಿಣತಿ
ಹೋಂ ಬೇಸ್ಡ್ ಬಿಸಿನೆಸ್
ಬಿಸಿನೆಸ್ ಬೇಸಿಕ್ಸ್
ಫ್ಯಾಷನ್ & ಕ್ಲಾಥಿಂಗ್ ಬಿಸಿನೆಸ್
ಹೆಚ್ಚು ತೋರಿಸು
ಯೋಗೇಶ್ವರಿ ಹೆಚ್‌, 20 ವರ್ಷ ಅನುಭವ ಇರುವ ಹೋಮ್‌ ಮೇಡ್‌ ಡಿಸೈನರ್‌ ಹ್ಯಾಂಡ್‌ ಬ್ಯಾಗ್‌ ಉದ್ಯಮಿ. ಮೈಸೂರಿನ ಜೆಎಸ್ಎಸ್ ಸಂಸ್ಥೆಯ ಕ್ರಾಫ್ಟ್ ಟೀಚರ್. ಜೀವನದ ಅನಿವಾರ್ಯಕ್ಕೆ ಬ್ಯಾಗ್‌ ಸ್ಟಿಚಿಂಗ್ ಕಲಿತು ತನ್ನ ಮನೆಯಲ್ಲೇ ದುಡಿಮೆ ಮಾಡಿ ಕುಟುಂಬ ನಿಭಾಯಿಸುತ್ತಿದ್ದಾರೆ. ಜೆಎಸ್‌ಎಸ್‌ ಸಂಸ್ಥೆಯಲ್ಲಿ 3 ಸಾವಿರ ಜನಕ್ಕೆ ಬ್ಯಾಗ್‌, ಪರ್ಸ್‌ ಹೊಲಿಯೋದು ಕಲಿಸಿಕೊಟ್ಟು ಅವರ ಜೀವನಕ್ಕೆ ದಾರಿದೀಪವಾಗಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Yogeshwari H ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
ಫ್ಯಾಷನ್ & ಕ್ಲಾಥಿಂಗ್ ಬಿಸಿನೆಸ್ , ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್
ಡಿಸೈನರ್‌ ಹ್ಯಾಂಡ್‌ ಬ್ಯಾಗ್‌ ಮೇಕಿಂಗ್‌ - ಪ್ರತಿ ನಿತ್ಯ 5000 ಗಳಿಸಿ!
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬಗ್ಗೆ Yogeshwari H

ಯೋಗೇಶ್ವರಿ ಹೆಚ್‌, ಮೈಸೂರಿನ ಜೆಎಸ್ಎಸ್ ಕಾಲೇಜ್ ನಲ್ಲಿ ಕ್ರಾಫ್ಟ್ ಟೀಚರ್. ಜೊತೆಗೆ ಫ್ಯಾಷನ್ & ಕ್ಲೋಥಿಂಗ್ ಬಿಸಿನೆಸ್‌ನಲ್ಲಿ ಎಕ್ಸ್‌ಪರ್ಟ್‌. ಫ್ರೀ ಟೈಮ್‌ನಲ್ಲಿ ಡಿಸೈನರ್ ಹ್ಯಾಂಡ್ ಬ್ಯಾಗ್ ತಯಾರಿಸುತ್ತಾರೆ. ಈ ಬಿಸಿನೆಸ್‌ನಲ್ಲಿ ಸಕ್ಸಸ್ ಕೂಡ ಆಗಿದ್ದಾರೆ. ವೈವಾಹಿಕ ಜೀವನದಲ್ಲಿ ಅತ್ಯಂತ ಕಷ್ಟ ಎದುರಿಸಿದ ನಂತರ ಅದರಿಂದ ಹೊರಬಂದು ಈ ಬಿಸಿನೆಸ್‌ ಆರಂಭಿಸಿದ್ದರು. ಕಳೆದ 20ಕ್ಕೂ ಹೆಚ್ಚು ವರ್ಷಗಳಿಂದ ಡಿಸೈನರ್ ಬ್ಯಾಗ್, ಫ್ಯಾನ್ಸಿ ಬ್ಯಾಗ್, ಕೈ ಪರ್ಸ್ ಒಳಗೊಂಡಂತೆ ವಿವಿಧ ರೀತಿಯ ಬ್ಯಾಗ್...

... ವಿನ್ಯಾಸಗೊಳಿಸುತ್ತಿದ್ದಾರೆ. ಅದನ್ನು ಸ್ಥಳೀಯ ಗ್ರಾಹಕರಿಗೆ ಮಾರಾಟ ಮಾಡಿ ಭರ್ಜರಿ ಆದಾಯ ಗಳಿಸುತ್ತಿದ್ದಾರೆ. ಕಡಿಮೆ ಬಂಡವಾಳದಲ್ಲಿ ಬ್ಯಾಗ್ ತಯಾರಿಸುವುದು ಹೇಗೆ? ಅವುಗಳನ್ನ ಆಫ್ ಲೈನ್ ಮತ್ತು ಆನ್ಲೈನ್ ನಲ್ಲಿ ಮಾರಾಟ ಮಾಡುವುದು ಹೇಗೆ? ಮಾರ್ಕೆಟಿಂಗ್ ಮತ್ತು ಬ್ರ್ಯಾಡಿಂಗ್ ಮಾಡುವುದು ಹೇಗೆ ಈ ಎಲ್ಲಾ ವಿಚಾರಗಳಲ್ಲೂ ಅಪಾರ ಅನುಭವವಿದೆ. ಬ್ಯಾಗ್‌ ತಯಾರಿಕೆಯ ಕುರಿತು ಹಲವೆಡೆ ಟ್ರೈನಿಂಗ್‌ಗಳನ್ನೂ ಕೂಡ ನೀಡಿದ್ದಾರೆ. ಬರೋಬ್ಬರಿ 3000 ಸಾವಿರಕ್ಕೂ ಹೆಚ್ಚು ಮಂದಿ ಇವರಿಂದ ಬ್ಯಾಗ್‌ ತಯಾರಿಕೆಯ ಬಗ್ಗೆ ತರಬೇತಿಯನ್ನೂ ಕೂಡ ಪಡೆದಿದ್ದಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ