ffreedom app ನ "ಅಮೆಜಾನ್, ಫ್ಲಿಪ್ ಕಾರ್ಟ್ ಮತ್ತು ಮೀಶೋನಲ್ಲಿ ಮಾರಾಟ ಮಾಡಿ: ಲಕ್ಷ ಲಕ್ಷ ಗಳಿಸಿ" ಕೋರ್ಸ್‌ಗೆ ಸುಸ್ವಾಗತ. ಈ ಕೋರ್ಸ್ ಮೂಲಕ ನೀವು ಇ-ಕಾಮರ್ಸ್ ಪ್ಲಾಟ್ ಫಾರ್ಮ್‌ಗಳಲ್ಲಿ ಅಥವಾ ಆನ್ ಲೈನ್ ಬಿಸಿನೆಸ್ ಮಾಡುವುದು ಹೇಗೆ ಅನ್ನುವುದನ್ನು ಪ್ರಾಕ್ಟಿಕಲ್ ಆಗಿ ಕಲಿಯುತ್ತೀರಿ. ನಮ್ಮ ಈ ಕೋರ್ಸ್‌ನ ಮಾರ್ಗದರ್ಶಕರು ದೇವರಾಜ್. ಕಳೆದ ಕೆಲವು ವರ್ಷಗಳಿಂದ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಗಳಲ್ಲಿ ಬಿಸಿನೆಸ್ ಮಾಡುತ್ತಿದ್ದು, ಈ ಉದ್ಯಮದಲ್ಲಿ ಸಕ್ಸಸ್ ಆಗಿದ್ದಾರೆ. ಅವರೇ ನಿಮಗೆ ಈ ಬಿಸಿನೆಸ್ ಗೆ ಎಲ್ಲಾ ತಂತ್ರಗಳನ್ನು ಕಲಿಸಿಕೊಡಲಿದ್ದಾರೆ.
ಭಾರತದ ಇ-ಕಾಮರ್ಸ್ ಮಾರುಕಟ್ಟೆ ಬಹಳ ವೇಗವಾಗಿ ಬೆಳೆಯುತ್ತಿದೆ. ಅಲ್ಲದೆ ಇದು ವಿಶ್ವದ ಅತಿ ದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ಮಾರುಕಟ್ಟೆಗಳಲ್ಲಿ ಒಂದಾಗಿದೆ.ಭಾರತದಲ್ಲಿನ ಮಧ್ಯಮ ವರ್ಗದ ಬೆಳವಣಿಗೆ ಮತ್ತು ಸ್ಮಾರ್ಟ್‌ಫೋನ್ ಬಳಕೆಯಲ್ಲಿನ ಹೆಚ್ಚಳವು ಇ-ಕಾಮರ್ಸ್ ಮಾರುಕಟ್ಟೆಯ ಬೆಳವಣಿಗೆಗೆ ಪ್ರಮುಖ ಕಾರಣಗಳಾಗಿವೆ.ಈಗ ಗ್ರಾಮೀಣ ಪ್ರದೇಶಗಳಲ್ಲೂ ಕೂಡ ಇಂಟರ್ನೆಟ್ ಮತ್ತು ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಾಗಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲೂ ಇ-ಕಾಮರ್ಸ್ ಮಾರುಕಟ್ಟೆ ಬೆಳೆಯುವ ನಿರೀಕ್ಷೆಯಿದೆ.
ಈ ಕಾರಣಗಳಿಂದ ಇ-ಕಾಮರ್ಸ್ ಬಿಸಿನೆಸ್ ಈಗ ಸಖತ್ ಟ್ರೆಂಡಿಂಗ್‌ನಲ್ಲಿದೆ. ಒಳ್ಳೆ ಲಾಭವೂ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ತುಂಬಾ ತುಂಬಾ ಕಡಿಮೆ ಇನ್ವೆಸ್ಟ್‌ಮೆಂಟ್ ನಲ್ಲಿ ಇದನ್ನು ಸ್ಟಾರ್ಟ್ ಮಾಡಬಹುದು. ಹೀಗಾಗಿ ನೀವು ಕೂಡ ಇ-ಕಾಮರ್ಸ್ ಫ್ಲಾಟ್‌ಫಾರ್ಮ್‌ಗಳಲ್ಲಿ ಬಿಸಿನೆಸ್ ಮಾಡಿ, ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು ಅನ್ನುವ ಕಾರಣದಿಂದ ಫ್ರೀಡಂ ಆಪ್ ಈ ಕೋರ್ಸ್ ಡಿಸೈನ್ ಮಾಡಿದೆ.ಭಾರತದಲ್ಲಿ ಅನೇಕ ಇ-ಕಾಮರ್ಸ್ ಪ್ಲಾಟ್ ಫಾರ್ಮ್‌ಗಳು ಜನಪ್ರಿಯವಾಗಿವೆ. ಈ ಕೋರ್ಸ್ ಮೂಲಕ ನೀವು ಮುಖ್ಯವಾಗಿ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಗಳಾದ ಅಮೆಜಾನ್, ಫ್ಲಿಪ್ ಕಾರ್ಟ್ ಮತ್ತು ಮೀಶೋ ನಲ್ಲಿ ಬಿಸಿನೆಸ್ ಮಾಡುವುದನ್ನು ಕಲಿಯುತ್ತೀರಿ.
ಈ ಕೋರ್ಸ್ ನಲ್ಲಿ ನೀವು ಅಮೆಜಾನ್, ಫ್ಲಿಪ್ ಕಾರ್ಟ್ ಮತ್ತು ಮೀಶೋ ನಲ್ಲಿ ಅಕೌಂಟ್ ಕ್ರಿಯೇಟ್ ಮಾಡಿ, ಪ್ರಾಡಕ್ಟ್ ಗಳನ್ನು ಲಿಸ್ಟ್ ಮಾಡುವುದನ್ನು ಪ್ರಾಕ್ಟಿಕಲ್ ಆಗಿ ಕಲಿಯಲಿದ್ದೀರಿ. ಇದರ ಜೊತೆಗೆ ಪ್ರೈಸಿಂಗ್ ಸ್ಟ್ರಾಟಜಿ, ಇನ್ವೆಂಟರಿ ಮ್ಯಾನೇಜ್ ಮೆಂಟ್, ಆರ್ಡರ್ ಮ್ಯಾನೇಜ್ ಮೆಂಟ್ ಪೇಮೆಂಟ್ ಮತ್ತು ಚಾರ್ಜಸ್ ಮೊದಲಾದವುಗಳ ಬಗ್ಗೆಯೂ ಅಪರಿಮಿತ ಜ್ಞಾನವನ್ನು ಪಡೆಯುತ್ತೀರಿ. ಸಂಪೂರ್ಣ ಕೋರ್ಸ್ ನೋಡಿ ಮುಗಿಸುವ ಹೊತ್ತಿಗೆ ಈ ಬಿಸಿನೆಸ್ ವಿಚಾರದಲ್ಲಿ ನೀವೂ ಎಕ್ಸ್ ಪರ್ಟ್ ಆಗ್ತೀರಿ. ಇನ್ಯಾಕೆ ತಡ? ಈಗಲೇ ಸಂಪೂರ್ಣ ಕೋರ್ಸ್ ವೀಕ್ಷಿಸಿ, ಇ-ಕಾಮರ್ಸ್ ಬಿಸಿನೆಸ್ ನಲ್ಲಿ ಯಶಸ್ಸಿನತ್ತ ಹೆಜ್ಜೆ ಹಾಕಿ.
ಈ ಮಾಡ್ಯೂಲ್ ನಲ್ಲಿ ಇ-ಕಾಮರ್ಸ್ ಬಿಸಿನೆಸ್ ಪ್ರಯೋಜನಗಳು, ಅದರ ಜಾಗತಿಕ ಮಾರಯುಕಟ್ಟೆ ಮೌಲ್ಯ, ಭಾತರದಲ್ಲಿ ಈ ಬಿಸಿನೆಸ್ ಗಿರುವ ಭವಿಷ್ಯದ ಬಗ್ಗೆ ತಿಳಿದುಕೊಳ್ಳುತ್ತೀರಿ
ಈ ಮ್ಯಾಡ್ಯೂಲ್ ನಲ್ಲಿ ಈ ಕೋರ್ಸ್ ನ ಮಾರ್ಗದರ್ಶಕರ ಬಗ್ಗೆ ಮತ್ತು ಅವರಿಗೆ ಈ ಬಿಸಿನೆಸ್ ನಲ್ಲಿ ಇರುವ ಅನುಭವದ ಬಗ್ಗೆ ತಿಳಿದುಕೊಳ್ಳುತ್ತೀರಿ
ಈ ಮಾಡ್ಯೂಲ್ ನಲ್ಲಿ ಇ-ಕಾರ್ಮಸ್ ಎಂದರೆ ಏನು? ಅದು ಹೇಗೆ ಕೆಲಸ ಮಾಡುತ್ತದೆ? ಯಾಕೆ ಇದು ಅನಿವಾರ್ಯ ಅನ್ನುವುದರ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಅಮೆಜಾನ್ ನಲ್ಲಿ ನಿಮ್ಮ ಅಕೌಂಟ್ ಕ್ರಿಯೇಟ್ ಮಾಡುವುದನ್ನು ಪ್ರಾಕ್ಟಿಕಲ್ ಆಗಿ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಅಮೆಜಾನ್ ನಲ್ಲಿ ನಿಮ್ಮ ಪಾಡಕ್ಟ್ ಗಳನ್ನು ಲಿಸ್ಟಿಂಗ್ ಮಾಡುವುದನ್ನು ಪ್ರಾಕ್ಟಿಕಲ್ ಆಗಿ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಅಮೆಜಾನ್‌ನಲ್ಲಿ ಶಿಪ್ಪಿಂಗ್, ಪಿಕಪ್, ಪೇಮೆಂಟ್ ಗೆ ಸಂಬಂಧಿಸಿದ ವಿಚಾರಗಳನ್ನು ಪ್ರಾಕ್ಟಿಕಲ್ ಆಗಿ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಫ್ಲಿಪ್‌ಕಾರ್ಟ್ ನಲ್ಲಿ ನಿಮ್ಮ ಅಕೌಂಟ್ ಕ್ರಿಯೇಟ್ ಮಾಡುವುದನ್ನು ಪ್ರಾಕ್ಟಿಕಲ್ ಆಗಿ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಫ್ಲಿಪ್ ಕಾರ್ಟ್‌ನಲ್ಲಿ ನಿಮ್ಮ ಪಾಡಕ್ಟ್ ಗಳನ್ನು ಲಿಸ್ಟಿಂಗ್ ಮಾಡುವುದನ್ನು ಪ್ರಾಕ್ಟಿಕಲ್ ಆಗಿ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಮೀಶೋ ನಲ್ಲಿ ನಿಮ್ಮ ಅಕೌಂಟ್ ಕ್ರಿಯೇಟ್ ಮಾಡುವುದನ್ನು ಪ್ರಾಕ್ಟಿಕಲ್ ಆಗಿ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಮೀಶೋನಲ್ಲಿ ನಿಮ್ಮ ಪಾಡಕ್ಟ್ ಗಳನ್ನು ಲಿಸ್ಟಿಂಗ್ ಮಾಡುವುದನ್ನು ಪ್ರಾಕ್ಟಿಕಲ್ ಆಗಿ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ನಿಮ್ಮ ಪ್ರಾಡಕ್ಟ್ ಗಳ ಬೆಲೆ ನಿಗದಿ, ಇದಕ್ಕಿರುವ ಪ್ಯಾರಾಮೀಟರ್, ಕಾಂಪಿಟೇಟಿವ್ ಪ್ರೈಸಿಂಗ್ ಟೆಕ್ನಿಕ್, ಆಫರ್ ಮೊದಲಾದವುಗಳ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಪ್ರಾಡಕ್ಟ್ ಗಳ ದಾಸ್ತಾನು ನಿರ್ವಹಣೆ, ಔಟ್ ಆಫ್ ಸ್ಟಾಕ್ ಪರಿಸ್ಥಿತಿಗಳನ್ನು ಹ್ಯಾಂಡಲ್ ಮಾಡುವ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಫುಲ್‌ಫಿಲ್‌ಮೆಂಟ್ ರೂಲ್ಸ್, ಆರ್ಡರ್ ಗಳನ್ನು ಫುಲ್‌ಫಿಲ್ ಮಾಡುವ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಈ ಬಿಸಿನೆಸ್‌ನಲ್ಲಿ ಆರ್ಡರ್ ಪ್ರೊಸೆಸ್ ಮತ್ತು ಆರ್ಡರ್ ಮ್ಯಾನೇಜ್ ಮಾಡುವ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ನಿಮಗೆ ರೀತಿ ಹಣ ಸಂದಾಯವಾಗುವ ರೀತಿ, ಮಾರ್ಕೆಟ್ ಪ್ಲೇಸ್ ಫೀಸ್ ಮತ್ತು ಚಾರ್ಜಸ್ ಮೊದಲಾದವುಗಳ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಇ-ಕಾಮರ್ಸ್ ನಲ್ಲಿ ನಿಮ್ಮ ಪ್ರಾಡಕ್ಟ್ ಗಳನ್ನು ಮಾರ್ಕೆಟಿಂಗ್ ಮತ್ತು ಪಮೋಷನ್ ಮಾಡುವುದು ಹೇಗೆ ಅನ್ನುವುದನ್ನು ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಗ್ರಾಹಕರ ಬೇಡಿಕೆ ಅರ್ಥಮಾಡಿಕೊಳ್ಳೋದನ್ನು ಮತ್ತು ಕಸ್ಟಮರ್ ಕಂಪ್ಲೆಂಟ್ ಹ್ಯಾಂಡಲ್ ಮಾಡುವ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಆನ್ ಲೈನ್ ಪ್ಲಾಟ್ ಫಾರ್ಮ್ ನಲ್ಲಿ ಬಿಸಿನೆಸ್ ಮಾಡುವಾಗ ಅನುಸರಿಸಬೇಕಾದ ಕಾನೂನು ಮತ್ತು ನಿಯಮಗಳನ್ನು ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಈ ಬಿಸಿನೆಸ್ ನಲ್ಲಿ ಎದುರಾಗುವ ಸವಾಲುಗಳ ಬಗ್ಗೆ ಮತ್ತು ಅದನ್ನು ಎದುರಿಸಲು ಸಲಹೆಗಳನ್ನು ಪಡೆದುಕೊಳ್ಳುತ್ತೀರಿ
- ಇ-ಕಾಮರ್ಸ್ ಮತ್ತು ಆನ್‌ಲೈನ್ ಬಿಸಿನೆಸ್ ಗೆ ಕಾಲಿಡಲು ಬಯಸುವವರು
- ತಮ್ಮ ಮಾರಾಟದ ದಾರಿಗಳನ್ನು ವಿಸ್ತರಿಸಲು ಬಯಸುವ ಉದ್ಯಮಿಗಳು
- ಮನೆಯಿಂದಲೇ ಬಿಸಿನೆಸ್ ಮಾಡಲು ಬಯಸುವರು
- ಹಣ ಸಂಪಾದಿಸಲು ಬಯಸುವ ಕಾಲೇಜು ವಿದ್ಯಾರ್ಥಿಗಳು
- ಮುಖ್ಯ ಕೆಲಸದ ಜೊತೆ ಪಾರ್ಟ್ ಟೈಮ್ ಕೆಲಸ ಮಾಡಲು ಬಯಸುವವರು
- ಇ-ಕಾಮರ್ಸ್ ಪ್ಲಾಟ್ ಫಾರ್ಮ್‌ಗಳ ಬಿಸಿನೆಸ್ ನ ಬೇಸಿಕ್ಸ್
- ಅಮೆಜಾನ್, ಫ್ಲಿಪ್ ಕಾರ್ಟ್ ಮತ್ತು ಮೀಶೋ ಅಕೌಂಟ್ ಕ್ರಿಯೇಷನ್
- ಈ ಪ್ಲಾಟ್ ಫಾರ್ಮ್ ಗಳಲ್ಲಿ ಪಾಡಕ್ಸ್ ಲಿಸ್ಟಿಂಗ್ ಪ್ರಕ್ರಿಯೆ
- ಪ್ಲೇಸ್‌ಮೆಂಟ್‌ನಿಂದ ವಿತರಣೆಯವರೆಗೆ ಆರ್ಡರ್ ನಿರ್ವಹಣೆ
- ನಿಮ್ಮ ಆನ್‌ಲೈನ್ ವ್ಯಾಪಾರವನ್ನು ವಿಸ್ತರಿಸಲು ತಂತ್ರಗಳು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.