ಕೋರ್ಸ್ ಟ್ರೈಲರ್: ಆಯಿಲ್ ಮಿಲ್ ಬಿಸಿನೆಸ್ ಕೋರ್ಸ್ - ತಿಂಗಳಿಗೆ 5 ಲಕ್ಷ ಸಂಪಾದಿಸಿ!. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಆಯಿಲ್ ಮಿಲ್ ಬಿಸಿನೆಸ್ ಕೋರ್ಸ್ - ತಿಂಗಳಿಗೆ 5 ಲಕ್ಷ ಸಂಪಾದಿಸಿ!

4.5 ರೇಟಿಂಗ್ 25.2k ರಿವ್ಯೂಗಳಿಂದ
2 hr 57 min (11 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.
799
discount-tag-small50% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನಮ್ಮ ಎಡಿಬಲ್‌ ಆಯಿಲ್‌ ಬಿಸಿನೆಸ್‌ ಕೋರ್ಸ್‌ಅನ್ನು, ವ್ಯಕ್ತಿಗಳು ಮತ್ತು ಉದ್ಯಮಿಗಳಿಗೆ ಈ ಲಾಭದಾಯಕ ಉದ್ಯಮದ ಸಂಪೂರ್ಣ ಸಾಮರ್ಥ್ಯವನ್ನು ಅನ್‌ಲಾಕ್‌ ಮಾಡುವುದಕ್ಕೆ ಸಹಾಯ ಮಾಡಲು ಡಿಸೈನ್‌ ಮಾಡಲಾಗಿದೆ. ಈ ಕೋರ್ಸ್ ತೆಗೆದುಕೊಳ್ಳುವ ಮೂಲಕ, ಎಡಿಬಲ್‌ ಆಯಿಲ್ ಬಿಸಿನೆಸ್‌ಅನ್ನು ಪ್ರಾರಂಭಿಸುವ, ನಿರ್ವಹಿಸುವ ಮತ್ತು ಬೆಳೆಯುವ ಟಿಪ್ಸ್‌ ಮತ್ತು ಟ್ರಿಕ್ಸ್‌ಗಳನ್ನು ಕಲಿಯುವಿರಿ. ವಿವಿಧ ರೀತಿಯ ಎಡಿಬಲ್‌ ಆಯಿಲ್‌, ಅವುಗಳ ಉತ್ಪಾದನೆ ಮತ್ತು ಸಂಸ್ಕರಣೆ, ಉದ್ಯಮದಲ್ಲಿನ ಮಾರುಕಟ್ಟೆ ಪ್ರವೃತ್ತಿ ಮತ್ತು ಅವಕಾಶಗಳ ಬಗ್ಗೆ ಕಲಿಯುವಿರಿ. 

ಬಿಸಿನೆಸ್‌ ಪ್ಲಾನ್‌ ರಚನೆ, ಬಂಡವಾಳ ಸಂಗ್ರಹಣೆ ಮತ್ತು ನಗದು ಹರಿವನ್ನು ನಿರ್ವಹಣೆ ಮಾಡುವುದು ಸೇರಿದಂತೆ ಬಿಸಿನೆಸ್‌ ಹಣಕಾಸಿನ ಅಂಶಗಳ ಬಗ್ಗೆ ಕಲಿಯುವಿರಿ. ಇವನ್ನು ಅರ್ಥ ಮಾಡಿಕೊಳ್ಳಲು, ನಿಜ ಜೀವನದ ಉದಾಹರಣೆಗಳು, ಕೇಸ್‌ ಸ್ಟಡೀಸ್‌ ಜೊತೆಗೆ ಕೋರ್ಸ್‌ ಅನ್ನು ಪ್ರಾಕ್ಟಿಕಲ್‌ ಆಗಿ ಡಿಸೈನ್‌ ಮಾಡಲಾಗಿದೆ. ಎಡಿಬಲ್‌ ಆಯಿಲ್‌ ಬಿಸಿನೆಸ್‌ ಪ್ರಾರಂಭ ಮಾಡಲು ಆಸಕ್ತಿ ಹೊಂದಿರುವ ಸಮಾನ ಮನಸ್ಕ ವ್ಯಕ್ತಿಗಳ ಸಮುದಾಯಕ್ಕೆ ಸಹ ನೀಓವು ಪ್ರವೇಶ ಹೊಂದಿರುತ್ತೀರಿ.

ನಿಮ್ಮ ಬಿಸಿನೆಸ್‌ ಕಲ್ಪನೆಯನ್ನು ವಾಸ್ತವಕ್ಕೆ ತಿರುಗಿಸಲು ನಿಮಗೆ ಸಹಾಯ ಮಾಡುವುದಕ್ಕೆ ಅನುಭವಿ ಉದ್ಯಮ ತಜ್ಞರೊಂಗಿಗೆ ವಿಶೇಷವಾದ ಮೆಂಟರ್‌ಶಿಪ್‌ ಅನ್ನು ಕೋರ್ಸ್‌ ಒಳಗೊಂಡಿದೆ. ಉತ್ತಮವಾದವುಗಳಿಂದ ಕಲಿಯಲು ಮತ್ತು ನಿಮ್ಮ ಉದ್ಯಮದ ಕನಸುಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಈ ಅವಕಾಶವನ್ನು ಬಳಸಿಕೊಳ್ಳಿ. ಈ ಕೋರ್ಸ್‌ನಿಂದ ಪಡೆಯುವ ಜ್ಞಾನ ಮತ್ತಯ ಕೌಶಲ್ಯಗಳೊಂದಿಗೆ ನೀವು ಎಡಿಬಲ್‌ ಆಯಿಲ್‌ ಬಿಸಿನೆಸ್‌ನಲ್ಲಿ ತಿಂಗಳಿಗೆ 5 ಲಕ್ಷಗಳವರೆಗೆ ಗಳಿಸಬಹುದು. ಈಗಲೇ ನೋಂದಾಯಿಸಿ, ಆರ್ಥಿಕ ಯಶಸ್ಸು ಸಾಧಿಸಲು ಪ್ರಯಾಣ ಆರಂಭಿಸಿ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
11 ಅಧ್ಯಾಯಗಳು | 2 hr 57 min
8m 48s
play
ಚಾಪ್ಟರ್ 1
ಕೋರ್ಸ್ ನ ಪರಿಚಯ

ಖಾದ್ಯ ತೈಲ ವ್ಯವಹಾರ ಮತ್ತು ಅದರ ಸಂಭಾವ್ಯತೆಯ ಅವಲೋಕನ ಮಾಡುವುದು

6m 10s
play
ಚಾಪ್ಟರ್ 2
ಕೋರ್ಸ್ ನ ಮಾರ್ಗದರ್ಶಕರ ಪರಿಚಯ

ಅನುಭವಿ ಉದ್ಯಮ ತಜ್ಞರಿಂದ ಒಳನೋಟಗಳು ಮತ್ತು ಮಾರ್ಗದರ್ಶನವನ್ನು ಪಡೆಯಿರಿ

24m 39s
play
ಚಾಪ್ಟರ್ 3
ಗಾಣದ ಎಣ್ಣೆ ಬಿಸಿನೆಸ್ - ಮೂಲ ಪ್ರಶ್ನೆಗಳು

ಬಿಸಿನೆಸ್‌ನ ಮೂಲಭೂತ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಯಶಸ್ಸಿಗೆ ಸಿದ್ಧರಾಗುವಿರಿ

12m 59s
play
ಚಾಪ್ಟರ್ 4
ನೋಂದಣಿ, ಪರವಾನಗಿ ಮತ್ತು ಕಾನೂನು ಅನುಸರಣೆ

ನಿಮ್ಮ ಬಿಸಿನೆಸ್‌ ಪ್ರಾರಂಭಿಸಲು ಕಾನೂನು ನಿಯಮಗಳು ಮತ್ತು ಅವಶ್ಯಕತೆಗಳನ್ನು ಅನುಸರಿಸಿ

15m 1s
play
ಚಾಪ್ಟರ್ 5
ಬಂಡವಾಳ ಮತ್ತು ಯಂತ್ರೋಪಕರಣಗಳ ಅವಶ್ಯಕತೆ

ನಿಮ್ಮ ಬಿಸಿನೆಸ್ ಪ್ರಾರಂಭಿಸಲು ಅಗತ್ಯವಾದ ಹಣ ಮತ್ತು ಸಲಕರಣೆಗಳ ಬಗ್ಗೆ ತಿಳಿಯಿರಿ

8m 45s
play
ಚಾಪ್ಟರ್ 6
ಕೆಲಸಗಾರರು ಮತ್ತು ತರಬೇತಿ

ನಿಮ್ಮ ಬಿಸಿನೆಸ್‌ಗಾಗಿ ಉತ್ತಮ ತಂಡವನ್ನು ಕಟ್ಟಿ ಮತ್ತು ತರಬೇತಿ ನೀಡಿ

13m 9s
play
ಚಾಪ್ಟರ್ 7
ಕಚ್ಚಾ ವಸ್ತುಗಳು ಮತ್ತು ತೈಲ ಸಂಸ್ಕರಣೆ

ಗುಣಮಟ್ಟದ ಖಾದ್ಯ ತೈಲವನ್ನು ಉತ್ಪಾದಿಸಲು ಅಗತ್ಯವಿರುವ ಪ್ರಕ್ರಿಯೆಗಳು ಮತ್ತು ಕಚ್ಚಾ ವಸ್ತುಗಳನ್ನು ಅನ್ವೇಷಿಸಿ

15m 38s
play
ಚಾಪ್ಟರ್ 8
ಸರ್ಕಾರದ ಸವಲತ್ತುಗಳು

ನಿಮ್ಮ ವ್ಯಾಪಾರ ಬೆಳೆಯಲು ಸಹಾಯ ಮಾಡಲು ಸರ್ಕಾರದ ಸಹಾಯದ ಆಯ್ಕೆಗಳನ್ನು ಅನ್ವೇಷಿಸಿ

30m 4s
play
ಚಾಪ್ಟರ್ 9
ಬೆಲೆ ನಿಗದಿ, ಮಾರ್ಕೆಟಿಂಗ್, ವಿತರಣೆ ಮತ್ತು ರಫ್ತು

ಗ್ರಾಹಕರಿಗೆ ನಿಮ್ಮ ಉತ್ಪನ್ನಗಳ ಬೆಲೆ, ಮಾರುಕಟ್ಟೆ ಮತ್ತು ರಫ್ತು ಮಾಡುವುದು ಹೇಗೆ ಎಂದು ತಿಳಿಯಿರಿ

22m 20s
play
ಚಾಪ್ಟರ್ 10
ಗ್ರಾಹಕ ಸಂತೃಪ್ತಿ ಮತ್ತು ಆರೋಗ್ಯ ಭಾಗ್ಯ

ಗ್ರಾಹಕರ ತೃಪ್ತಿ ಮತ್ತು ಆರೋಗ್ಯ ಪ್ರಯೋಜನಗಳ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಿ

17m 54s
play
ಚಾಪ್ಟರ್ 11
ಸವಾಲುಗಳು ಮತ್ತು ಬೆಳವಣಿಗೆ

ಸವಾಲುಗಳನ್ನು ಜಯಿಸಲು ಮತ್ತು ನಿಮ್ಮ ವ್ಯವಹಾರದಲ್ಲಿ ಬೆಳವಣಿಗೆಯನ್ನು ಸಾಧಿಸುವುದು ಹೇಗೆ ಎಂದು ತಿಳಿಯಿರಿ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
 • ಎಡಿಬಲ್‌ ಆಯಿಲ್‌ ಬಿಸಿನೆಸ್‌ ಆರಂಭಿಸಲು ಆಸಕ್ತಿ ಇರುವ ವ್ಯಕ್ತಿಗಳು
 • ಉದ್ಯಮಿಗಳು ತಮ್ಮ ಬಂಡವಾಳ ಹೆಚ್ಚಿಸಿ, ಲಾಭದಾಯಕ ಉದ್ಯಮದಲ್ಲಿ ಹೂಡಿಕೆ ಮಾಡಲು ಬಯಸುವವರು
 • ಸಣ್ಣ ಮತ್ತು ಮಧ್ಯಮ ಗಾತ್ರದ ಬಿಸಿನೆಸ್‌ ಮಾಲೀಕರು, ತಮ್ಮ ಕಾರ್ಯಾಚರಣೆಗಳನ್ನು ಸುಧಾರಿಸಿ ಆದಾಯ ಹೆಚ್ಚಿಸಿಕೊಳ್ಳಲು ನೋಡುತ್ತಿರುವವರು
 • ಎಡಿಬಲ್‌ ಅಯಿಲ್‌ ಉದ್ಯಮದಲ್ಲಿ ವೃತ್ತಿಜೀವನಕ್ಕೆ ಪರಿವರ್ತನೆ ಬಯಸುವ ವೃತ್ತಿಪರರು
 • ಬಿಸಿನೆಸ್‌ ಆರಂಭಿಸುವ ಮತ್ತು ನಿರ್ವಹಣೆ ಮಾಡುವ ಹಣಕಾಸಿನ ಅಂಶಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೊಂದಿರುವ ಜನರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
 • ವಿವಿಧ ರೀತಿಯ ಎಡಿಬಲ್‌ ಆಯಿಲ್‌ ಮತ್ತು ಅವುಗಳ ಉತ್ಪಾದನೆಯ ಜೊತೆಗೆ ಸಂಸ್ಕರಣಾ ವಿಧಾನಗಳು
 • ಖಾದ್ಯ ತೈಲ್ ಉದ್ಯಮದಲ್ಲಿ ಮಾರುಕಟ್ಟೆ ಪ್ರವೃತ್ತಿ ಮತ್ತು ಅವಕಾಶಗಳು
 • ಬಿಸಿನೆಸ್‌ ಪ್ಲಾನ್‌ ಹೇಗೆ ರಚನೆ ಮಾಡುವುದು ಮತ್ತು ನಿಮ್ಮ ಬಿಸಿನೆಸ್‌ಗಾಗಿ ಬಂಡವಾಳ ಹೇಗೆ ಸಂಗ್ರಹಿಸುವುದು
 • ಖಾದ್ಯ ತೈಲ ಬಿಸಿನೆಸ್‌ ನಡೆಸುವ ನಗದು ಹರಿವು ಮತ್ತು ಹಣಕಾಸಿನ ಅಂಶಗಳನ್ನು ಹೇಗೆ ನಿರ್ವಹಣೆ ಮಾಡುವುದು
 • ನಿಮ್ಮ ಬಿಸಿನೆಸ್‌ ಬೆಳೆಯಲು ಮತ್ತು ಸ್ಕೇಲಿಂಗ್‌ ಮಾಡುವ ತಂತ್ರಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
14 July 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Basappa's Honest Review of ffreedom app - Mysuru ,Karnataka
Basappa
Mysuru , Karnataka
Vijay Kumar's Honest Review of ffreedom app - Bengaluru City ,Karnataka
Vijay Kumar
Bengaluru City , Karnataka
shafiullah's Honest Review of ffreedom app - Bengaluru City ,Karnataka
shafiullah
Bengaluru City , Karnataka
devendra's Honest Review of ffreedom app - Bagalkot ,Karnataka
devendra
Bagalkot , Karnataka
Balachandra Bhulamani Bhulamani 's Honest Review of ffreedom app - Dharwad ,Karnataka
Balachandra Bhulamani Bhulamani
Dharwad , Karnataka
Manjunath Hiremath's Honest Review of ffreedom app - Gadag ,Karnataka
Manjunath Hiremath
Gadag , Karnataka
N Nagaraj's Honest Review of ffreedom app - Bengaluru Rural ,Karnataka
N Nagaraj
Bengaluru Rural , Karnataka
HARISHA kc's Honest Review of ffreedom app - Mysuru ,Karnataka
HARISHA kc
Mysuru , Karnataka
Shreedar's Honest Review of ffreedom app - Ballari ,Karnataka
Shreedar
Ballari , Karnataka
Neelakantha Malipatil's Honest Review of ffreedom app - Yadgir ,Karnataka
Neelakantha Malipatil
Yadgir , Karnataka
LOKESH D's Honest Review of ffreedom app - Bengaluru City ,Karnataka
LOKESH D
Bengaluru City , Karnataka
Jayanth's Honest Review of ffreedom app - Shimoga ,Karnataka
Jayanth
Shimoga , Karnataka
Ramesh Balagoudar 's Honest Review of ffreedom app - Bengaluru Rural ,Karnataka
Ramesh Balagoudar
Bengaluru Rural , Karnataka
J M Rajashekhara's Honest Review of ffreedom app - Haveri ,Karnataka
J M Rajashekhara
Haveri , Karnataka
Mahesh HM's Honest Review of ffreedom app - Bengaluru City ,Karnataka
Mahesh HM
Bengaluru City , Karnataka
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಆಯಿಲ್ ಮಿಲ್ ಬಿಸಿನೆಸ್ ಕೋರ್ಸ್ - ತಿಂಗಳಿಗೆ 5 ಲಕ್ಷ ಸಂಪಾದಿಸಿ!

799
50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ