ನೀವು ಕೈತುಂಬಾ ಸಂಬಳ ಪಡೆಯುವ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಹೇಗೆ ಆಗುವುದಕ್ಕೆ ಕುತೂಹಲಕಾರಿಯಾಗಿದ್ದೀರಾ? ಹಾಗಾದರೆ ಇಲ್ಲಿದೆ ನಿಮಗೆ ಗುಡ್‌ನ್ಯೂಸ್.
ಇಂದು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ಸ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹಾಗೂ ಇದರ ಬೇಡಿಕೆ ಎಂದಿಗೂ ಕಡಿಮೆಯಾಗಲು ಸಾಧ್ಯವೇ ಇಲ್ಲ. ಹಾಗಾಗಿ ನೀವು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗುವ ಕನಸನ್ನು ನನಸು ಮಾಡುವ ಸಲುವಾಗಿ ffreedom app ನಲ್ಲಿ ವಿಶೇಷವಾದ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಕೋರ್ಸ್ ಮೂಲಕ ನೀವು ಡಿಜಿಟಲ್ ಕ್ರಿಯೇಟರ್ ಆಗುವುದು ಹೇಗೆ ಎಂಬುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆಯುವಿರಿ.
ಈ ಕೋರ್ಸ್ ಅನ್ನು ನೀವು ಯಾವುದೇ ಪೂರ್ವಜ್ಞಾನದ ಅಗತ್ಯವಿಲ್ಲದೆಯೂ ಪಡೆದುಕೊಳ್ಳಬಹುದು. ಈ ಕೋರ್ಸ್ ಸರಳ ಹಾಗೂ ಸಂಪೂರ್ಣ ಪ್ರಾಕ್ಟಿಕಲ್ ಆಗಿದ್ದು, ಜನಸಾಮಾನ್ಯರು ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾಗಿದೆ.
ಕಳೆದ ಹಲವು ವರ್ಷಗಳಿಂದ ಕಂಟೆಂಟ್ ಕ್ರಿಯೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಜೂಲಕಾಂತಿ ರಾಜೇಂದರ್ ರೆಡ್ಡಿ ಈ ಕೋರ್ಸ್‌ಗೆ ಮಾರ್ಗದರ್ಶಕರಾಗಿದ್ದಾರೆ. ಇವರು ನಿಮಗೆ ಆಸಕ್ತಿದಾಯಕ ಮಾಹಿತಿಯನ್ನು ನೀಡುತ್ತಾರೆ.
ಕಂಟೆಂಟ್ ಕ್ರಿಯೇಟರ್ ಎಂದರೇನು, ವಿಷಯಗಳನ್ನು ರಚಿಸುವುದು ಹೇಗೆ, ಬ್ರ್ಯಾಂಡ್ ಅನ್ನು ಗುರುತಿಸುವುದು ಹೇಗೆ, ಪ್ರೇಕ್ಷಕರು ಇಷ್ಟಪಡುವ ವಿಷಯಗಳನ್ನು ರಚಿಸುವುದು ಹೇಗೆ ಹಾಗೂ ನಿಮ್ಮ ಆಸಕ್ತಿಯನ್ನು ಲಾಭದಾಯಕ ಬಿಸಿನೆಸ್ ಆಗಿ ಮಾಡುವುದು ಹೇಗೆ ಎಂಬುವುದನ್ನು ಈ ಕೋರ್ಸ್ ಮೂಲಕ ತಿಳಿಯಬಹುದು.
ಹಾಗಾದರೆ ನೀವು ಈ ಬಿಸಿನೆಸ್‌ನಲ್ಲಿ ಆಸಕ್ತಿ ಹೊಂದಿದ್ದರೆ, ಯೋಚಿಸಬೇಡಿ, ffreedom appನಲ್ಲಿ ಲಭ್ಯವಿರುವ ಈ ಕೋರ್ಸ್ ವೀಕ್ಷಿಸಿ, ಯಶಸ್ವಿ ಕಂಟೆಂಟ್ ಕ್ರಿಯೇಟರ್ ಆಗುವ ಅವಕಾಶವನ್ನು ಕಳೆದುಕೊಳ್ಳಬೇಡಿ. ಈಗಲೇ ನೋಂದಾಯಿಸಿ!
ಕೋರ್ಸ್ ಪರಿಚಯ
ಮಾರ್ಗದರ್ಶಕರ ಪರಿಚಯ
ಡಿಜಿಟಲ್ ಕ್ರಿಯೇಟರ್ ಆಗುವ ಮಾರ್ಗಗಳು
ಕಂಟೆಂಟ್ ರಚನೆಗೆ ಮಾರ್ಗದರ್ಶಿ
ಕಂಟೆಂಟ್ ಅಪ್‌ಲೋಡ್ ಮಾಡುವ ಮೊದಲು ಅನುಸರಿಸಬೇಕಾದ ಕ್ರಮಗಳು
ಕಂಟೆಂಟ್ ಬಿಡುಗಡೆ ಮಾಡಲು ಉತ್ತಮ ಸಮಯ
ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಮ್ಮ ಕಂಟೆಂಟ್ ವಿತರಿಸುವುದು ಹೇಗೆ?
ಕಂಟೆಂಟ್ ಮೂಲಕ ಹಣ ಗಳಿಸುವುದು ಹೇಗೆ?
ಡಿಜಿಟಲ್ ಕ್ರಿಯೇಟರ್ ಆಗಿರುವುದು; ಬಿಯಾಂಡ್ ಮನಿ
ಏನು ಮಾಡಬೇಕು ಮತ್ತು ಏನು ಮಾಡಬಾರದು
ಪ್ರಮುಖ ಕಲಿಕೆಗಳು
- ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಲು ಆಸಕ್ತಿ ಹೊಂದಿರುವವರು
- ಇತ್ತೀಚಿನ ಟ್ರೆಂಡ್‌ಗಳೊಂದಿಗೆ ಹೊಂದಿಕೊಳ್ಳಲು ಬಯಸುವ ಅನುಭವಿ ವೃತ್ತಿಪರರು
- ತಮ್ಮ ಬ್ರ್ಯಾಂಡ್‌ಗಳಿಗಾಗಿ ಡಿಜಿಟಲ್ ವಿಷಯವನ್ನು ರಚಿಸಲು ಬಯಸುವ ಉದ್ಯಮಿಗಳು
- ತಮ್ಮ ವೈಯಕ್ತಿಕ ಬ್ರ್ಯಾಂಡ್‌ಗಳನ್ನು ಮತ್ತು ವಿಷಯವನ್ನು ರಚಿಸಲು ಬಯಸುವ ಸಾಮಾಜಿಕ ಮಾಧ್ಯಮ ಉತ್ಸಾಹಿಗಳು
- ಗ್ರಾಹಕರಿಗೆ ವಿಷಯ ರಚನೆ ಸೇವೆಗಳನ್ನು ಒದಗಿಸಲು ಬಯಸುವವರು
- ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗಾಗಿ ಕಂಟೆಂಟ್ ಹೇಗೆ ಕ್ರಿಯೇಟ್ ಮಾಡುವುದು
- ಸಾಮಾಜಿಕ ಮಾಧ್ಯಮಕ್ಕಾಗಿ ವಿಷಯಗಳನ್ನು ಬರೆಯುವ ತಂತ್ರಗಳು
- ಬಹು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ವಿಷಯವನ್ನು ರಚಿಸುವುದು ಹೇಗೆ
- ವಿಶ್ಲೇಷಣೆಯನ್ನು ಹೇಗೆ ಬರೆಯುವುದು
- ನಿಮ್ಮ ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ನಿಮ್ಮ ವಿಷಯ ರಚನೆ ಪ್ರಕ್ರಿಯೆಯನ್ನು ಸುಗಮಗೊಳಿಸಲು ಸಲಹೆಗಳು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್ಗಳು...