ffreedom app ನ ‘NPS ವಾತ್ಸಲ್ಯ - ನಿಮ್ಮ ಮಕ್ಕಳ ಭವಿಷ್ಯಕ್ಕೆ ₹10 ಕೋಟಿ ಕಾರ್ಪಸ್ ಸೃಷ್ಟಿಸಿ’ ಕೋರ್ಸ್ ಗೆ ಸುಸ್ವಾಗತ. ನೀವು ಈಗಲೇ ನಿಮ್ಮ ಮಗುವಿನ ಭವಿಷ್ಯ ಕಟ್ಟಬೇಕೆ..? ಪ್ರತಿ ವರ್ಷ 10,000 ಹೂಡಿಕೆ ಮಾಡಿ ನಿಮ್ಮ ಮಕ್ಕಳ ನಿವೃತ್ತಿಗಾಗಿ 5 ರಿಂದ 10 ಕೋಟಿಗಳ ಕಾರ್ಪಸ್ ಸೃಷ್ಟಿಸಲು ಬಯಸುತ್ತೀರಾ? ಹಾಗಾದರೆ ffreedom app ರಿಸರ್ಚ್ ಟೀಮ್ ವಿನ್ಯಾಸಗೊಳಿಸಿದ ಈ ಕೋರ್ಸ್ ನಿಮಗೆ ಅತ್ಯುತ್ತಮ ಆಯ್ಕೆ! ಪ್ರಸಿದ್ಧ ಪತ್ರಕರ್ತ ಮತ್ತು ffreedom app ನ ಕ್ರಿಯೇಟಿವ್ ಡೈರೆಕ್ಟರ್ ಅಭಿಷೇಕ್ ರಾಮಪ್ಪ ಈ ಕೋರ್ಸ್ನಲ್ಲಿ ನಿಮ್ಮ ಮಾರ್ಗದರ್ಶಕರಾಗಿರುತ್ತಾರೆ ಮತ್ತು ಪ್ರತಿ ವಿಷಯವನ್ನು ಕೂಲಂಕಷವಾಗಿ ವಿವರಿಸುತ್ತಾರೆ.
ಈ NPS ವಾತ್ಸಲ್ಯ ಯೋಜನೆಯನ್ನು ನಮ್ಮ ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024 ರ ಬಜೆಟ್ನಲ್ಲಿ ಪರಿಚಯಿಸಿದರು. ಈ ಯೋಜನೆಯನ್ನು ಅಧಿಕೃತವಾಗಿ ಸೆಪ್ಟೆಂಬರ್ - 18 - 2024 ರಂದು ಪ್ರಾರಂಭಿಸಲಾಯಿತು. 0 ರಿಂದ 18 ವರ್ಷದೊಳಗಿನ ಮಕ್ಕಳು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಈ NPS ವಾತ್ಸಲ್ಯ ಯೋಜನೆಯ ಮೂಲಕ, ಪೋಷಕರು ತಮ್ಮ ಮಕ್ಕಳ ಹೆಸರಿನಲ್ಲಿ ಸಣ್ಣ ಹೂಡಿಕೆಯನ್ನು ಮಾಡಬಹುದು ಮತ್ತು ಅವರ ಭವಿಷ್ಯಕ್ಕೆ ಯಾವುದೇ ಅಪಾಯವಿಲ್ಲದೆ ದೊಡ್ಡ ಮೊತ್ತವನ್ನು ಸಂಗ್ರಹಿಸಬಹುದು.
ಈ ಕೋರ್ಸ್ನಲ್ಲಿ NPS ವಾತ್ಸಲ್ಯ ಯೋಜನೆಯ ಪ್ರಯೋಜನಗಳು ಯಾವುವು? ನಿಮ್ಮ ಮಗುವಿನ ಭವಿಷ್ಯವನ್ನು ಸುರಕ್ಷಿತಗೊಳಿಸುವುದು ಹೇಗೆ? ಈ ಯೋಜನೆಗೆ ಯಾರು ಅರ್ಹರು? ನೀವು ಯಾವ ದಾಖಲೆಗಳನ್ನು ನೀಡಬೇಕು? ಅನ್ನುವುದನ್ನು ಕಲಿಯುತ್ತೀರಿ. ಅಲ್ಲದೆ ಪಿಂಚಣಿ ನಿಧಿಯನ್ನು ಆಯ್ಕೆ ಮಾಡುವುದು ಹೇಗೆ? ಯಾವ ರೀತಿಯ ಹೂಡಿಕೆ ಯೋಜನೆಯನ್ನು ಆಯ್ಕೆ ಮಾಡಬೇಕು? ಎಷ್ಟು ಮೊತ್ತ ಹೂಡಿಕೆ ಮಾಡಬೇಕು? ಎಂಬುದನ್ನು ಕೂಡ ನೀವು ಅರ್ಥಮಾಡಿಕೊಳ್ಳುವಿರಿ.
ಈ ಕೋರ್ಸ್ ಸಂಪೂರ್ಣ ವೀಕ್ಷಿಸುವ ಮೂಲಕ, ಭಾಗಶಃ ವಿತ್ ಡ್ರಾವಲ್ ಮಾಡುವಾಗ ಯಾವ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದನ್ನು ಕೂಡ ನೀವು ತಿಳಿಯುವಿರಿ. ಹಾಗೆಯೇ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ 10 ಕೋಟಿ ಕಾರ್ಪಸ್ ಸೃಷ್ಟಿಸುವ ಬಗ್ಗೆ ಮತ್ತು ಈ ಯೋಜನೆಯ ಮಿತಿಗಳ ಬಗ್ಗೆಯೂ ನಿಮಗೆ ತಿಳುವಳಿಕೆ ಸಿಗುತ್ತದೆ. ಇದರ ಹೊರತಾಗಿ ನೀವು ಈ ಯೋಜನೆಗಾಗಿ ಆನ್ಲೈನ್ ಮತ್ತು ಆಫ್ ಲೈನ್ ಅಪ್ಲಿಕೇಶನ್ ಪ್ರಕ್ರಿಯೆಯ ಬಗ್ಗೆ ಕಲಿಯುವಿರಿ.
ಇದು ಕೇಂದ್ರ ಸರ್ಕಾರದ NPS ವಾತ್ಸಲ್ಯ ಯೋಜನೆಯ ಪಿನ್ ಟು ಪಿನ್ ಮಾಹಿತಿ ಇರುವ ಪ್ರಾಕ್ಟಿಕಲ್ ವಿಡಿಯೋ ಕೋರ್ಸ್. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು ಈ ಉತ್ತಮ ಅವಕಾಶವನ್ನು ಕಳೆದುಕೊಳ್ಳಬೇಡಿ. ಈಗಲೇ ffreedom app ನ ಈ ಕೋರ್ಸ್ ವೀಕ್ಷಿಸಿ ಮತ್ತು ನಿಮ್ಮ ನಿಮ್ಮ ಮಗುವಿಗೆ ಸುಭದ್ರ ಭವಿಷ್ಯ ಕಟ್ಟುವತ್ತ ಹೆಜ್ಜೆ ಹಾಕಿ.
ಈ ಮಾಡ್ಯೂಲ್ ನಲ್ಲಿ NPS ವಾತ್ಸಲ್ಯ ಯೋಜನೆಯ ಪ್ರಾಮುಖ್ಯತೆ ಮತ್ತು ಪ್ರಯೋಜನಗಳ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ NPS ವಾತ್ಸಲ್ಯ ಯೋಜನೆಯ ಮೂಲಕ ಹೂಡಿಕೆಗೆ ಅಗತ್ಯವಾದ ಅರ್ಹತೆಗಳು ಮತ್ತು ದಾಖಲೆಗಳ ಬಗ್ಗೆ ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ಮಕ್ಕಳ ಭವಿಷ್ಯವನ್ನು ಖಾತ್ರಿಪಡಿಸುವ ಫಂಡ್ ಗಳು ಯಾವುವು? ಅವುಗಳನ್ನು ಆಯ್ಕೆ ಮಾಡುವುದು ಹೇಗೆ? ಹೂಡಿಕೆ ಮಾಡುವುದು ಹೇಗೆ ಎಂಬುದನ್ನು ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ ನಿಮ್ಮ ಹೂಡಿಕೆಯನ್ನು ನೀವು ಎಷ್ಟು ಹಿಂಪಡೆಯಬಹುದು ಮತ್ತು ಎಕ್ಸಿಟ್ ಆಯ್ಕೆಗಳು ಯಾವುವು ಎಂದುಬದನ್ನು ಕಲಿಯುತ್ತೀರಿ.
ಈ ಮಾಡ್ಯೂಲ್ ನಲ್ಲಿ ನಿಮ್ಮ ಮಕ್ಕಳ ಭವಿಷ್ಯಕ್ಕೆ 10 ಕೋಟಿ ಕಾರ್ಪಸ್ ಸೃಷ್ಟಿಸುವುದು ಹೇಗೆ ಅನ್ನುವುದನ್ನು ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ NPS ವಾತ್ಸಲ್ಯ ಯೋಜನೆಗೆ ಆನ್ ಲೈನ್ ಮತ್ತು ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಗಳನ್ನು ಕಲಿಯುತ್ತೀರಿ
ಈ ಮಾಡ್ಯೂಲ್ ನಲ್ಲಿ NPS ವಾತ್ಸಲ್ಯ ಯೋಜನೆಯ ಮಿತಿಗಳನ್ನು ಅರ್ಥಮಾಡಿಕೊಳುತ್ತೀರಿ
ಈ ಮಾಡ್ಯೂಲ್ ನಲ್ಲಿ NPS ವಾತ್ಸಲ್ಯ ಯೋಜನೆಯ ಕುರಿತು ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ಮಾರ್ಗದರ್ಶಕರಿಂದ ಉತ್ತರಗಳನ್ನು ಪಡೆಯುವ ಜೊತೆಗೆ ಅಮೂಲ್ಯವಾದ ಸಲಹೆಗಳನ್ನೂ ಪಡೆಯುತ್ತೀರಿ
- ಮಗುವಿನ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಬಯಸುವ ಪೋಷಕರು
- NPS ವಾತ್ಸಲ್ಯ ಯೋಜನೆಯ ಬಗ್ಗೆ ತಿಳಿದುಕೊಳ್ಳಲು ಬಯಸುವವರು
- ಮಗುವಿಗೆ 10 ಕೋಟಿ ಕಾರ್ಪಸ್ ಸೃಷ್ಟಿಸಲು ಬಯಸುವವರು
- NPS ವಾತ್ಸಲ್ಯ ಮತ್ತು ಇತರ ಹೂಡಿಕೆ ಯೋಜನೆಗಳ ವ್ಯತ್ಯಾಸ ತಿಳಿಯಲು ಬಯಸುವವರು
- ಭವಿಷ್ಯದ ಅಗತ್ಯಗಳಿಗಾಗಿ ಹಣವನ್ನು ಉಳಿಸಲು ಬಯಸುವವರು
- ಮಕ್ಕಳ ಭವಿಷ್ಯವನ್ನು ರಕ್ಷಿಸುವ ಮಾರ್ಗಗಳು
- 10 ಕೋಟಿ ಕಾರ್ಪಸ್ ಸೃಷ್ಟಿಸುವವ ತಂತ್ರಗಾರಿಕೆ
- NPS ವಾತ್ಸಲ್ಯ ಯೋಜನೆಯಲ್ಲಿ ಹೂಡಿಕೆ ಮತ್ತು ಹಿಂಪಡೆಯುವ ಪ್ರಕ್ರಿಯೆ
- ಪಿಂಚಣಿ ನಿಧಿ ಆಯ್ಕೆ, ಭಾಗಶಃ ವಿತ್ ಡ್ರಾವಲ್, ಎಕ್ಸಿಟ್ ಆಯ್ಕೆ
- NPS ವಾತ್ಸಲ್ಯ ಯೋಜನೆಯ ಅರ್ಹತೆ ಮತ್ತು ಪ್ರಯೋಜನಗಳು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.