ಪ್ರಾವಿಷನ್ ಸ್ಟೋರ್ ಅಥವಾ ಕಿರಾಣಿ ಅಂಗಡಿ ಪ್ರಾರಂಭಿಸಲು ಆಸಕ್ತಿ ಹೊಂದಿದ್ದೀರಾ? ಹೇಗೆ, ಎಲ್ಲಿಂದ ಪ್ರಾರಂಭಿಸಬೇಕು ಎಂದು ತಿಳಿಯುತ್ತಿಲ್ವಾ? ಹಾಗಾದರೆ ನಮ್ಮ ಈ ಕೋರ್ಸ್ ಎಲ್ಲಾ ಕಲಿಸುತ್ತದೆ. ನಿಮ್ಮ ಅಂಗಡಿಯನ್ನು ಆರಂಭ ಮಾಡಲು ಅಗತ್ಯ ಸಲಹೆ, ಸೂಚನೆಗಳನ್ನು ನೀಡುತ್ತದೆ. ಅನುಭವಿ ಬಿಸಿನೆಸ್ ವೃತ್ತಿಪರರ ನೇತೃತ್ವದಲ್ಲಿ, ಬಿಸಿನೆಸ್ ಪ್ಲಾನ್ ರಚನೆ, ಸೋರ್ಸಿಂಗ್ ದಾಸ್ತಾನು, ಅಂಗಡಿಯನ್ನು ಮಾರ್ಕೆಟಿಂಗ್ ಮಾಡುವುದರ ಬಗ್ಗೆ ಮಾಹಿತಿ ನೀಡುತ್ತದೆ.
ಹಣಕಾಸು ನಿರ್ವಹಣೆ ಮತ್ತು ವೆಚ್ಚಗಳ ಮಾಹಿತಿ ಸೇರಿದಂತೆ ಪ್ರಾವಿಷನ್ ಸ್ಟೋರ್ ಪ್ರಾರಂಭಿಸುವ ಹಾಗೂ ನಡೆಸುವ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ಕೋರ್ಸ್ ನಿಮಗೆ ಕಲಿಸುತ್ತದೆ. ಪ್ರಾವಿಷನ್ ಸ್ಟೋರ್‌ಗಳ ಲಾಭಾಂಶಗಳ ಬಗ್ಗೆ ಹಾಗೂ ನಿಮ್ಮ ಗ್ರಾಹಕರನ್ನು ಸಂತೋಷವಾಗಿಟ್ಟುಕೊಂಡು ನಿಮ್ಮ ಲಾಭ ಹೆಚ್ಚಳ ಹೇಗೆ ಮಾಡಬೇಕು ಎಂಬುದರ ಕುರಿತು ನೀವು ಕಲಿಯುವಿರಿ.
ಕೋರ್ಸ್‌ನ ಅಂತ್ಯದ ವೇಳಗೆ ನೀವು, ನಿಮ್ಮ ಪ್ರಾವಿಷನ್ ಸ್ಟೋರ್ ಹೇಗೆ ಪ್ರಾರಂಭಿಸುವುದು ಹಾಗೂ ಬೆಳೆಸುವುದು ಎಂಬುದರ ಕುರಿತು ದೃಢವಾದ ತಿಳಿವಳಿಕೆಯನ್ನು ಹೊಂದಿರುತ್ತೀರಿ.ಹಾಗಾಗಿ ಈಗಲೇ ಈ ಕೋರ್ಸ್ ವೀಕ್ಷಿಸಿ, ಪ್ರಾವಿಷನ್ ಸ್ಟೋರ್ ಬಿಸಿನೆಸ್ ನಲ್ಲಿ ಯಶಸ್ಸಿನತ್ತ ಹೆಜ್ಜೆ ಹಾಕಿ.
ಬಿಸಿನೆಸ್ ಮಾಲೀಕರ ಪಾತ್ರ ಹಾಗೂ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳುವುದು. ಜೊತೆಗೆ ನಿಮ್ಮ ಟಾರ್ಗೆಟ್ ಮಾರ್ಕೆಟ್ ಗುರುತಿಸಿ,ಪ್ರಾವಿಷನ್ ಸ್ಟೋರ್‌ನ ಮೂಲಭೂತ ಅಂಶಗಳನ್ನು ತಿಳಿಯಿರಿ.
ಪ್ರಾವಿಷನ್ ಸ್ಟೋರ್ ಮಾಲೀಕರು ಎದುರಿಸುವ ಸಾಮಾನ್ಯ ಸಮಸ್ಯೆ ಹಾಗೂ ಸವಾಲುಗಳನ್ನು ಅನ್ವೇಷಿಸಿ ಹಾಗೂ ಬಿಸಿನೆಸ್ ಯಶಸ್ಸನ್ನು ಸಾಧಿಸಲು ಅವುಗಳನ್ನು ಹೇಗೆ ಜಯಿಸಬೇಕು ಎಂದು ತಿಳಿಯಿರಿ.
ಪರವರ್ತನೆಯ ಪ್ರಯಾಣಕ್ಕೆ ಒಳಗದ ಯಶಸ್ವಿ ಪ್ರಾವಿಷನ್ ಸ್ಟೋರ್ ಮಾಲೀಕರಿಂದ ಕೇಳಿ ಹಾಗೂ ಅವರ ಅನುಭವ, ಸವಾಲು ಮತ್ತು ಯಶಸ್ಸಿಗೆ ಉತ್ತಮ ಅಭ್ಯಾಸಗಳ ಬಗ್ಗೆ ತಿಳಿಯಿರಿ.
ಹಣಕಾಸು ನಿರ್ವಹಣೆ, ಉದ್ಯೋಗಿಗಳ ನೇಮಕ ಹಾಗೂ ತರಬೇತಿ ನೀಡುವುದು ಹಾಗೂ ನಿಮ್ಮ ಗ್ರಾಹಕರ ನೆಲೆಯನ್ನು ಬೆಳಸಲು ಮಾರ್ಕೆಟಿಂಗ್ ತಂತ್ರಗಳ ಬಗ್ಗೆ ತಿಳಿಯಿರಿ.
ಕೋರ್ಸ್‌ಗೆ ಪರಿಚಯ ಪಡೆದುಕೊಂಡು, ಸಣ್ಣ ಪ್ರಾವಿಷನ್ ಸ್ಟೋರ್‌ಅನ್ನು ಯಶಸ್ವಿ ಬಿಸಿನೆಸ್ ಉದ್ಯಮವನ್ನಾಗಿ ಪರಿವರ್ತಿಸುವ ರೋಮಾಂಚಕಾರಿ ಪ್ರಯಾಣದ ಬಗ್ಗೆ ತಿಳಿಯಿರಿ.
ನಿಜ ಜೀವನದ ಯಶಸ್ಸಿನ ಕಥೆಗಳಿಂದ ಸ್ಫುರ್ತಿ ಪಡೆಯಿರಿ. ನೀವೂ ಸಹ ಲಾಭದಾಯಕ ಪ್ರಾವಿಷನ್ ಸ್ಟೋರ್ ಹೇಗೆ ಪ್ರಾರಂಭಿಸಬಹುದು ಹಾಗೂ ಬೆಳೆಯಬೇಕು ಎಂದು ತಿಳಿಯಿರಿ.
- ಹೊಸ ಉದ್ಯಮಿಗಳು
- ಸಣ್ಣ ವ್ಯಾಪಾರ ಮಾಲೀಕರು
- ಗ್ರಾಮೀಣ ಭಾಗದ ಯುವಕರು
- ಮಹಿಳಾ ಉದ್ಯಮಿಗಳು
- ನಿವೃತ್ತ ನೌಕರರು
- ಮನೆಯಲ್ಲೇ ಇದ್ದು ಬಿಸಿನೆಸ್ ಮಾಡಲು ಬಯಸುವವರು


- ವ್ಯವಹಾರ ಯೋಜನೆ (ಬಿಸಿನೆಸ್ ಪ್ಲಾನ್) ರಚನೆ
- ಸರಕು ದಾಸ್ತಾನು ಮತ್ತು ಖರೀದಿ
- ಅಂಗಡಿ ವಿನ್ಯಾಸ ಮತ್ತು ಮಾರಾಟ
- ಮಾರ್ಕೆಟಿಂಗ್ ಮತ್ತು ಪ್ರಚಾರ
- ಹಣಕಾಸು ನಿರ್ವಹಣೆ
- ಕಾನೂನು ಮತ್ತು ಪರವಾನಗಿಗಳು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...