ನಮ್ಮ ಈ ಪ್ರಾಕ್ಟಿಕಲ್ ಕೋರ್ಸ್ ನಿಮಗೆ ಯಶಸ್ವಿ ಮತ್ತು ಸ್ಮಾರ್ಟ್ ಬಿಸಿನೆಸ್ ಆರಂಭಿಸುವ ಸಿಕ್ರೇಟ್ ಗಳನ್ನು ಕಲಿಸುತ್ತದೆ. ಉದ್ಯಮಶೀಲತೆಯ ಹಾದಿಯನ್ನು ಆತ್ಮವಿಶ್ವಾಸದಿಂದ ನ್ಯಾವಿಗೇಟ್ ಮಾಡಲು ಅಗತ್ಯವಿರುವ ಕೌಶಲ್ಯಗಳನ್ನು ಕಲಿಸುತ್ತದೆ. ಹಣಕಾಸು, ಫಂಡಿಂಗ್ ಮತ್ತು ಸ್ಮಾರ್ಟ್ ಬಿಸಿನೆಸ್ ಮ್ಯಾನೇಜ್ಮೆಂಟ್ ನಂತಹ ಅಗತ್ಯ ವಿಷಯಗಳನ್ನು ಒಳಗೊಂಡಿರುವ ಈ ಕೋರ್ಸ್ ನಿಮಗೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಸ್ಮಾರ್ಟ್ ಬಿಸಿನೆಸ್ ಐಡಿಯಾಗಳನ್ನು ಕಾರ್ಯಗತಗೊಳಿಸಲು ಅಗತ್ಯವಿರುವ ಸಾಧನಗಳನ್ನು ಒದಗಿಸುತ್ತದೆ.
ಫೈನಾನ್ಸಿಯಲ್ ಸ್ಟೇಟ್ ಮೆಂಟ್ ಅನಲೈಸ್ ಮಾಡಲು, ಕ್ಯಾಶ್ ಫ್ಲೋ ಅರ್ಥಮಾಡಿಕೊಳ್ಳಲು ಮತ್ತು ಬಿಸಿನೆಸ್ ಮಾಲೀಕರು ಮಾಡುವ ಸಾಮಾನ್ಯ ತಪ್ಪುಗಳನ್ನು ತಪ್ಪಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ಜೊತೆಗೆ ಇದು ನಿಮ್ಮ ಬಿಸಿನೆಸ್ ಅನ್ನು ಲಾಭದಾಯಕ ಮತ್ತು ಸುಸ್ಥಿರವಾಗಿಸುವ ಸಿಕ್ರೇಟ್ ಗಳನ್ನು ಸಹ ತಿಳಿಸಿಕೊಡುತ್ತದೆ. ನಿರ್ದಿಷ್ಟವಾದ, ಸಾಧಿಸಬಹುದಾದ, ರಿಲೆವಂಟ್ ಮತ್ತು ಟೈಮ್-ಬೌಂಡ್ ಗಳನ್ನು ಸೆಟ್ ಮಾಡುವ ಮೂಲಕ, ನಿಮ್ಮ ಬಿಸಿನೆಸ್ ಸರಿಯಾದ ಟ್ರ್ಯಾಕ್‌ನಲ್ಲಿದೆಯೇ ಎಂದು ತಿಳಿಯಲು ಇದು ಕಲಿಸುತ್ತದೆ.
ನೀವು ಬಿಸಿನೆಸ್ ಪ್ರಾರಂಭಿಸಲು ಬಯಸುತ್ತಿರುವ ಮಹತ್ವಾಕಾಂಕ್ಷಿ ವಾಣಿಜ್ಯೋದ್ಯಮಿಯಾಗಿರಲಿ ಅಥವಾ ಸ್ಮಾರ್ಟ್ ಬಿಸಿನೆಸ್ ಮ್ಯಾನೇಜ್ಮೆಂಟ್ ಸ್ಟ್ರಾಟೆಜಿಗಳನ್ನು ಕಲಿಯಲು ಬಯಸುತ್ತಿರುವ ಅಸ್ತಿತ್ವದಲ್ಲಿರುವ ಬಿಸಿನೆಸ್ ಮಾಲೀಕರಾಗಿರಲಿ, ಈ ಕೋರ್ಸ್ ನಿಮ್ಮ ಬಿಸಿನೆಸ್ ಅನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಬೇಕಿರುವ ಎಲ್ಲ ಅಗತ್ಯ ಒಳನೋಟಗಳು ಮತ್ತು ಕಾರ್ಯತಂತ್ರಗಳನ್ನು ಒದಗಿಸುತ್ತದೆ. ಈ ಕೋರ್ಸ್‌ನಿಂದ ಪಡೆದ ಜ್ಞಾನದೊಂದಿಗೆ ನೀವು ಬಿಸಿನೆಸ್ ನಲ್ಲಿ ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥರಾಗಿರುತ್ತೀರಿ.
ಬಿಸಿನೆಸ್ ಮ್ಯಾನೇಜ್ಮೆಂಟ್ ನ ಕ್ಷೇತ್ರದಲ್ಲಿ ಅನುಭವಿ ಮಾರ್ಗದರ್ಶಕರಾದ ಚಿನ್ಮಯ್ ಆನಂದ ಅವರ ನೇತೃತ್ವದಲ್ಲಿ, ಈ ಕೋರ್ಸ್ ಸ್ಮಾರ್ಟ್ ಬಿಸಿನೆಸ್ ಮ್ಯಾನೇಜ್ಮೆಂಟ್ ನ ಹಲವು ವಿಷಯಗಳ ಬಗ್ಗೆ ನಿಮಗೆ ಮಾರ್ಗದರ್ಶನವನ್ನು ಒದಗಿಸುತ್ತದೆ. ಚಿನ್ಮಯ್ ಅವರ ಪರಿಣತಿ ಮತ್ತು ಉದ್ಯಮದ ಜ್ಞಾನವು ನಿಮಗೆ ಸವಾಲುಗಳನ್ನು ನ್ಯಾವಿಗೇಟ್ ಮಾಡಲು ಮತ್ತು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಸಹಾಯ ಮಾಡುತ್ತದೆ, ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಯಶಸ್ಸಿಗೆ ನಿಮ್ಮನ್ನು ಸಜ್ಜುಗೊಳಿಸುತ್ತದೆ. ನಿಮಗಾಗಿ ಒದಗಿಸಲಾಗಿರುವ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಇಂದೇ ನಮ್ಮ ಕೋರ್ಸ್ ವೀಕ್ಷಿಸಲು ಪ್ರಾರಂಭಿಸಿ ಮತ್ತು ಉದ್ಯಮಶೀಲತೆಯ ಯಶಸ್ಸಿನ ದಾರಿಯಲ್ಲಿ ನಡೆಯಲು ಪ್ರಾರಂಭಿಸಿ. ನಿಮ್ಮ ಬಿಸಿನೆಸ್ ಅನ್ನು ಹಿಂದೆಂದಿಗಿಂತಲೂ ಚುರುಕಾಗಿ ಮತ್ತು ಹೆಚ್ಚು ಲಾಭದಾಯಕವಾಗಿಸಲು ಸಿದ್ಧರಾಗಿ!
SBM- ಕೋರ್ಸ್ ಪರಿಚಯ
ನಂಬರ್ಸ್ ಮತ್ತು ಫೈನಾನ್ಸ್ ಬಗ್ಗೆ ತಪ್ಪು ತಿಳುವಳಿಕೆ
ಪ್ರತಿ ಬಿಸಿನೆಸ್ ಮಾಲೀಕರು ತಿಳಿದಿರಬೇಕಾದ 5 ಪ್ರಮುಖ ವಿಷಯಗಳು
ಬಿಸಿನೆಸ್ ಮತ್ತು ವಾಹನದ ಹೋಲಿಕೆ
ಬಿಸಿನೆಸ್ ಪ್ರಾರಂಭಿಸಲು ಹಣ ಪಡೆಯುವುದು ಹೇಗೆ ?
ಬಿಸಿನೆಸ್ ಪ್ರಾರಂಭಿಸುವ ಮೊದಲು ಕೇಳಿಕೊಳ್ಳಬೇಕಾದ 10 ಪ್ರಶ್ನೆಗಳು
ಫೈನಾನ್ಸ್ ಸ್ಟೇಟ್‌ಮೆಂಟ್ ಅರ್ಥ ಮಾಡಿಕೊಳ್ಳುವುದು
ಬ್ಯಾಲೆನ್ಸ್ ಶೀಟ್ ಅರ್ಥಮಾಡಿಕೊಳ್ಳುವುದು
ಪ್ರಾಫಿಟ್ ಮತ್ತು ಲಾಸ್ ಸ್ಟೇಟ್‌ಮೆಂಟ್
ಫೈನಾನ್ಷಿಯಲ್ ಸ್ಟೇಟ್‌ಮೆಂಟ್ ಸಿದ್ಧಪಡಿಸುವುದು
ಬ್ರೇಕ್-ಈವ್ ಪಾಯಿಂಟ್ಸ್ ಮತ್ತು ಪ್ರಾಫಿಟ್ ಮತ್ತು ಕ್ಯಾಶ್ ಅರ್ಥಮಾಡಿಕೊಳ್ಳುವುದು
ಕ್ಯಾಶ್ ಫ್ಲೋ ಸ್ಟೇಟ್‌ಮೆಂಟ್ ಅರ್ಥ ಮಾಡಿಕೊಳ್ಳುವುದು
ಬಿಸಿನೆಸ್ ನಲ್ಲಿ ಆಗುವ ಸಾಮನ್ಯ ತಪ್ಪುಗಳು- ನಂ.1
ಬಿಸಿನೆಸ್ ನಲ್ಲಿ ಆಗುವ ಸಾಮನ್ಯ ತಪ್ಪುಗಳು - ನಂ.2
ಬಿಸಿನೆಸ್ ನಲ್ಲಿ ಆಗುವ ಸಾಮನ್ಯ ತಪ್ಪುಗಳು - ನಂ.3
ಬಿಸಿನೆಸ್ ನಲ್ಲಿ ಆಗುವ ಸಾಮನ್ಯ ತಪ್ಪುಗಳು - ನಂ.4
ಬಿಸಿನೆಸ್ ನಲ್ಲಿ ಆಗುವ ಸಾಮನ್ಯ ತಪ್ಪುಗಳು - ನಂ.5
ಬಿಸಿನೆಸ್ ನಲ್ಲಿ ಆಗುವ ಸಾಮನ್ಯ ತಪ್ಪುಗಳು - ನಂ.6
ಬಿಸಿನೆಸ್ ನಲ್ಲಿ ಆಗುವ ಸಾಮನ್ಯ ತಪ್ಪುಗಳು- ನಂ.7
ಬಿಸಿನೆಸ್ ನಲ್ಲಿ ಆಗುವ ಸಾಮನ್ಯ ತಪ್ಪುಗಳು- ನಂ.8
ಬಿಸಿನೆಸ್ ನಲ್ಲಿ ಆಗುವ ಸಾಮನ್ಯ ತಪ್ಪುಗಳು - ನಂ.9
ಬಿಸಿನೆಸ್ ನಲ್ಲಿ ಆಗುವ ಸಾಮನ್ಯ ತಪ್ಪುಗಳು - ನಂ.10
ಸ್ಮಾರ್ಟ್ ಬಿಸಿನೆಸ್ ಸಿಕ್ರೇಟ್ ನಂ.1
ಸ್ಮಾರ್ಟ್ ಬಿಸಿನೆಸ್ ಸಿಕ್ರೇಟ್ ನಂ. 2
ಸ್ಮಾರ್ಟ್ ಬಿಸಿನೆಸ್ ಸಿಕ್ರೇಟ್ ನಂ.3
ಸ್ಮಾರ್ಟ್ ಬಿಸಿನೆಸ್ ಸಿಕ್ರೇಟ್ ನಂ.4
ಸ್ಮಾರ್ಟ್ ಬಿಸಿನೆಸ್ ಸಿಕ್ರೇಟ್ ನಂ.5
ನಿರಂತರವಾಗಿ ನಿಗಾವಹಿಸಬೇಕಾದ 7 ಇಲಾಖೆಗಳು
- ಬಿಸಿನೆಸ್ ಗೆ ಭದ್ರ ಬುನಾದಿ ನಿರ್ಮಿಸಲು ಬಯಸುವ ಉದ್ಯಮಿಗಳು
- ಆರ್ಥಿಕ ಕೌಶಲ್ಯಗಳನ್ನು ಹೆಚ್ಚಿಸುವ ಗುರಿ ಹೊಂದಿರುವವರು
- ಸ್ಮಾರ್ಟ್ ಬಿಸಿನೆಸ್ ಪ್ರಾರಂಭಿಸಲು ಬಯಸುವ ವೃತ್ತಿಪರರು
- ಯಶಸ್ವಿ ಬಿಸಿನೆಸ್ ಮ್ಯಾನೇಜ್ಮೆಂಟ್ ರಹಸ್ಯ ತಿಳಿಯಲು ಬಯಸುವವರು
- ಬಿಸಿನೆಸ್ ನ ಬೆಳವಣಿಗೆಗೆ ಪ್ರಾಕ್ಟಿಕಲ್ ತಂತ್ರ ಕಲಿಯಲು ಬಯಸುವವರು


- ಪರಿಣಾಮಕಾರಿ ಹಣಕಾಸು ಬಿಸಿನೆಸ್ ನಿರ್ಧಾರ
- ಬಿಸಿನೆಸ್ ಅನ್ನು ಪ್ರಾರಂಭಿಸುವ ಮೊದಲು ಫಂಡಿಂಗ್ ಪಡೆಯುವುದು
- ಹಣಕಾಸು ಸ್ಟೇಟ್ ಮೆಂಟ್ ಗಳನ್ನು ಅರ್ಥಮಾಡಿಕೊಳ್ಳುವುದು
- ಬಿಸಿನೆಸ್ ನಲ್ಲಿ ಮಾಡುವ ಸಾಮಾನ್ಯ ತಪ್ಪುಗಳನ್ನು ತಪ್ಪಿಸುವುದು
- ಸ್ಮಾರ್ಟ್ ಬಿಸಿನೆಸ್ ನಿರ್ಮಿಸಲು ಮತ್ತು ಡಿಪಾರ್ಟ್ಮೆಂಟ್ ಮಾನಿಟರಿಂಗ್

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...