ಕೋರ್ಸ್ ಗಳನ್ನು ಎಕ್ಸ್ಪ್ಲೋರ್ ಮಾಡಿ
ಈ ಕೋರ್ಸ್ ನಲ್ಲಿ ಆಸಕ್ತಿ ಇದೆಯೇ? ಡಿಸ್ಕೌಂಟ್ ಬೆಲೆಯಲ್ಲಿ ಈಗಲೇ ಖರೀದಿಸಿ
ಕೋರ್ಸ್ ಟ್ರೈಲರ್: ಬ್ಯಾಕ್ ಬಟನ್‌ 4-ಟಕ್ ಬ್ಲೌಸ್ ಹೊಲಿಯುವುದು ಹೇಗೆ. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಬ್ಯಾಕ್ ಬಟನ್‌ 4-ಟಕ್ ಬ್ಲೌಸ್ ಹೊಲಿಯುವುದು ಹೇಗೆ

4.6 ರೇಟಿಂಗ್ 528 ರಿವ್ಯೂಗಳಿಂದ
5 hr 13 min (21 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
Select a course language to watch the trailer and view pricing details.

ಕೇವಲ ₹999/ತಿಂಗಳಿಗೆ ಎಲ್ಲಾ 500+ ಕೋರ್ಸ್‌ಗಳಿಗೆ ಅನ್‌ ಲಿಮಿಟೆಡ್‌ ಪ್ರವೇಶವನ್ನು ಪಡೆಯಿರಿ (Cancel Anytime)

ಕೋರ್ಸ್ ಬಗ್ಗೆ

ಇಂದೇ ffreedom appನಲ್ಲಿ ನಮ್ಮ "ಬ್ಯಾಕ್ ಬಟನ್‌ 4 ಟಕ್ ಬ್ಲೌಸ್" ಕೋರ್ಸ್‌ಗೆ ಸೈನ್ ಅಪ್ ಆಗುವ ಮೂಲಕ ನಿಮ್ಮ ಟೈಲರಿಂಗ್ ಕೌಶಲ್ಯಗಳನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವುದು ಹೇಗೆ ಎಂದು ತಿಳಿಯಿರಿ. ಸೊಗಸಾದ ವಿನ್ಯಾಸಗಳು ಮತ್ತು ಅತ್ಯುತ್ತಮ ಕರಕುಶಲತೆಯ ಬಗ್ಗೆ ತಿಳಿದುಕೊಳ್ಳುವ ಮೂಲಕ ನೀವು ಫ್ಯಾಷನ್ ಜಗತ್ತಿನಲ್ಲಿ ಯಶಸ್ಸನ್ನು ಪಡೆಯಿರಿ. 

ಪ್ರಸಿದ್ಧ ಫ್ಯಾಷನ್ ಡಿಸೈನರ್ ಯೋಗಿತಾ.ಆರ್ ಅವರ ಮಾರ್ಗದರ್ಶನದಲ್ಲಿ, ನೀವು "ಬ್ಯಾಕ್ ಬಟನ್‌ 4 ಟಕ್ ಬ್ಲೌಸ್" ಅನ್ನು ಹೊಲಿಯುವ ಕಲೆಯನ್ನು ಕರಗತ ಮಾಡಿಕೊಳ್ಳಲು ಕಲಿಯುವಿರಿ. ಈ ಸಮಗ್ರ ಕೋರ್ಸ್ ಬ್ಯಾಕ್ ಬಟನ್‌ 4 ಟಕ್ ಬ್ಲೌಸ್‌ಗಳನ್ನು ವಿನ್ಯಾಸಗೊಳಿಸುವ ಮತ್ತು ಹೊಲಿಯುವ ಜಟಿಲತೆಗಳ ಬಗ್ಗೆ ನಿಮಗೆ ವಿವರವಾಗಿ ತಿಳಿಸಿಕೊಡುತ್ತದೆ. 

ಸರಿಯಾದ ಬಟ್ಟೆಗಳು ಮತ್ತು ಇತರೆ ಮೆಟೀರಿಯಲ್ ಗಳನ್ನು ಆಯ್ಕೆ ಮಾಡುವುದರಿಂದ ಹಿಡಿದು ಸುಧಾರಿತ ಹೊಲಿಗೆ ತಂತ್ರಗಳನ್ನು ಕರಗತ ಮಾಡಿಕೊಳ್ಳುವವರೆಗೆ, ಈ ಕೋರ್ಸ್ ಆರಂಭಿಕರಿಗೆ ಮತ್ತು ಅನುಭವಿ ಉತ್ಸಾಹಿಗಳಿಗೆ ಅಗತ್ಯ ಮಾಹಿತಿಯನ್ನು ಒದಗಿಸುತ್ತದೆ. ಹಂತ-ಹಂತದ ಸೂಚನೆಗಳು ಮತ್ತು ಪ್ರಾಯೋಗಿಕ ಮಾರ್ಗದರ್ಶನದೊಂದಿಗೆ, ನೀವು ಸ್ಟಿಚಿಂಗ್ ಮಾಡುವ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆಯುತ್ತೀರಿ. ಈ ಮೂಲಕ ನೀವು ಹೊಲಿಯುವ ಬ್ಲೌಸ್ ಗಳು ವೃತ್ತಿಪರರಂತೆ ಇರುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಹೀಗಾಗಿ ಈಗಲೇ ಈ ಕೋರ್ಸ್ ಗೆ ನೋಂದಾಯಿಸಿ ಮತ್ತು ಪ್ರಸಿದ್ಧ ಮಾರ್ಗದರ್ಶಕರ ಮಾರ್ಗದರ್ಶನದಲ್ಲಿ ಆಕರ್ಷಕವಾದ ಬ್ಲೌಸ್ ಅನ್ನು ಹೊಲಿಯಲು ಕಲಿಯಿರಿ ಮತ್ತು ಬ್ಲೌಸ್ ಸ್ವಿಚಿಂಗ್ ಬಿಸಿನೆಸ್ ನಲ್ಲಿ ಯಶಸ್ಸನ್ನು ಸಾಧಿಸಿ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
21 ಅಧ್ಯಾಯಗಳು | 5 hr 13 min
4m 15s
play
ಚಾಪ್ಟರ್ 1
ಕೋರ್ಸ್‌ ಪರಿಚಯ

ಫೋರ್‌ - ಟಕ್‌ ಬ್ಲೌಸ್‌ ಎಂದರೇನು? ಬ್ಯಾಕ್‌ ಬಟನ್‌ ಯಾಕೆ ಇಡಲಾಗುತ್ತದೆ? ಈ ಬ್ಲೌಸ್‌ನ ವಿಶೇಷತೆ ಏನು ಅನ್ನೋದನ್ನು ಈ ಮಾಡ್ಯೂಲ್‌ನಲ್ಲಿ ಕಲಿಯಿರಿ

9m 45s
play
ಚಾಪ್ಟರ್ 2
ಅಳತೆ ತೆಗೆದುಕೊಳ್ಳುವುದು ಹೇಗೆ?

ಬ್ಲೌಸ್‌ ಹೊಲಿಗೆ ಆರಂಭಿಸುವ ಮೊದಲು ಸರಿಯಾದ ಅಳತೆ ಹೇಗೆ ತೆಗೆದುಕೊಳ್ಳಬೇಕು ಅನ್ನುವುದನ್ನು ಕಂಪ್ಲೀಟ್‌ ಆಗಿ ಕಲಿಯಿರಿ

21m 53s
play
ಚಾಪ್ಟರ್ 3
ಬ್ಯಾಕ್‌ ಪ್ಯಾಟರ್ನ್‌ ಡ್ರಾಫ್ಟಿಂಗ್‌

ಅಳತೆ ತೆಗೆದುಕೊಂಡ ನಂತರ ಬ್ಲೌಸ್‌ನ ಹಿಂಭಾಗದ ಪ್ಯಾಟರ್ನ್‌ ಡಿಸೈನ್‌ ಹೇಗೆ ಮಾಡಿಕೊಳ್ಳುವುದು ಅನ್ನೋದನ್ನು ಇಲ್ಲಿ ಕಲಿಯಿರಿ

14m 5s
play
ಚಾಪ್ಟರ್ 4
ಫ್ರಂಟ್‌ ಪ್ಯಾಟರ್ನ್‌ ಡ್ರಾಫ್ಟಿಂಗ್‌

ಫೋರ್‌ ಟಕ್‌ ಬ್ಲೌಸ್‌ನ ಮುಂಭಾಗದ ಪ್ಯಾಟರ್ನ್‌ ಡಿಸೈನ್‌ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಈ ಮಾಡ್ಯೂಲ್‌ನಲ್ಲಿ ಕಲಿಯಿರಿ

10m 3s
play
ಚಾಪ್ಟರ್ 5
ಸ್ಲೀವ್ಸ್‌ ಪ್ಯಾಟರ್ನ್‌ ಡ್ರಾಫ್ಟಿಂಗ್‌

ಫ್ರಂಟ್‌ ಮತ್ತು ಬ್ಯಾಕ್‌ ಪ್ಯಾಟರ್ನ್‌ ಡಿಸೈನ್‌ ನಂತರ ಇದಕ್ಕೆ ಸರಿಹೊಂದುವಂತೆ ಸ್ಲೀವ್‌ ಲೆಂತ್‌ ಪ್ಯಾಟರ್ನ್‌ ಡಿಸೈನ್‌ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳಿ

13m 12s
play
ಚಾಪ್ಟರ್ 6
ಬ್ಯಾಕ್‌ ಪೇಪರ್‌ ಪ್ಯಾಟರ್ನ್‌ ಡ್ರಾಫ್ಟಿಂಗ್‌ ಮತ್ತು ಕಟ್ಟಿಂಗ್‌

ಪ್ಯಾಟರ್ನ್‌ ಡಿಸೈನ್‌ ಆದ ಮೇಲೆ ಬ್ಲೌಸ್‌ನ ಹಿಂಭಾಗದ ಪೇಪರ್‌ ಡ್ರಾಫ್ಟಿಂಗ್‌ ಮತ್ತು ಪೇಪರ್‌ ಕಟ್ಟಿಂಗ್‌ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ಕಲಿಯಿರಿ

12m 2s
play
ಚಾಪ್ಟರ್ 7
ಫ್ರಂಟ್‌ ಪೇಪರ್‌ ಪ್ಯಾಟರ್ನ್‌ ಡ್ರಾಫ್ಟಿಂಗ್‌ ಮತ್ತು ಕಟ್ಟಿಂಗ್‌

ಪ್ಯಾಟರ್ನ್‌ ಡಿಸೈನ್‌ ಆದ ಮೇಲೆ ಬ್ಲೌಸ್‌ನ ಮುಂಭಾಗದ ಪೇಪರ್‌ ಡ್ರಾಫ್ಟಿಂಗ್‌ ಮತ್ತು ಪೇಪರ್‌ ಕಟ್ಟಿಂಗ್‌ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ಕಲಿಯಿರಿ

5m 26s
play
ಚಾಪ್ಟರ್ 8
ಸ್ಲೀವ್ಸ್‌ ಪೇಪರ್‌ ಪ್ಯಾಟರ್ನ್‌ ಡ್ರಾಫ್ಟಿಂಗ್‌ ಮತ್ತು ಕಟ್ಟಿಂಗ್‌

ಸ್ಲೀವ್ಸ್‌ ಪ್ಯಾಟರ್ನ್‌ ಡಿಸೈನ್‌ ಆದ ಮೇಲೆ ಪೇಪರ್‌ ಡ್ರಾಫ್ಟಿಂಗ್‌ ಮಾಡಿ ಕಟ್ಟಿಂಗ್‌ ಮಾಡಿಕೊಳ್ಳುವುದು ಹೇಗೆ ಎಂದು ಕಲಿಯಿರಿ

18m 18s
play
ಚಾಪ್ಟರ್ 9
ಲೈನಿಂಗ್‌ ಮತ್ತು ಫ್ಯಾಬ್ರಿಕ್‌ ಕಟ್ಟಿಂಗ್‌

ಬ್ಲೌಸ್‌ ತಯಾರಿಸಲು ಬೇಕಾಗುವ ಲೈನಿಂಗ್‌ ಮತ್ತು ಬಟ್ಟೆಗಳ ಆಯ್ಕೆ ಹೇಗಿರಬೇಕು ಮತ್ತು ಆ ಲೈನಿಂಗ್‌ ಹಾಗು ಬಟ್ಟೆಗಳನ್ನ ಕತ್ತರಿಸಿಟ್ಟುಕೊಳ್ಳುವುದು ಹೇಗೆ ಎಂಬುದನ್ನು ಕಂಪ್ಲೀಟ್‌ ಆಗಿ ಕಲಿಯಿರಿ

17m 58s
play
ಚಾಪ್ಟರ್ 10
ಮಷಿನ್‌ ಮತ್ತು ಪೈಪಿಂಗ್‌ ಸಿದ್ಧತೆ

ಬ್ಲೌಸ್‌ ಹೊಲಿಗೆ ಆರಂಭಿಸುವುದಕ್ಕು ಮುನ್ನ ನೂಲು, ಸೂಜಿ ಮತ್ತು ಮಷಿನ್‌ನ ಹೇಗೆ ಸಿದ್ಧಮಾಡಿಕೊಳ್ಳಬೇಕು ಮತ್ತು ಪೈಪಿಂಗ್‌ ತಯಾರಿ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ

15m 54s
play
ಚಾಪ್ಟರ್ 11
ಬ್ಯಾಕ್‌ ಬ್ಲೌಸ್‌ಗೆ ಪೈಪಿಂಗ್‌ ಜೋಡಣೆ

ಪೈಪಿಂಗ್‌ ಸಿದ್ದವಾದ ನಂತರ ಬಟ್ಟೆಗಳ ಆಕರ್ಷಣೆ ದೃಷ್ಟಿಯಿಂದ ಅದನ್ನ ಬ್ಯಾಕ್‌ ಬ್ಲೌಸ್‌ಗೆ ಹೇಗೆ ಜೋಡಣೆ ಮಾಡಬೇಕು ಅನ್ನೋದನ್ನು ತಿಳಿದುಕೊಳ್ಳಿ

13m 25s
play
ಚಾಪ್ಟರ್ 12
ಫ್ರಂಟ್‌ ಬ್ಲೌಸ್‌ಗೆ ಪೈಪಿಂಗ್‌ ಜೋಡಣೆ

ಬಟ್ಟೆಗಳ ಆಕರ್ಷಣೆ ದೃಷ್ಟಿಯಿಂದ ಸಿದ್ದಮಾಡಿಕೊಂಡ ಪೈಪಿಂಗ್‌ನ ಮುಂಭಾಗದ ಬ್ಲೌಸ್‌ ಕಟ್ಟಿಂಗ್‌ಗೆ ಹೇಗೆ ಜೋಡಣೆ ಮಾಡಿಕೊಳ್ಳುವುದು ಎಂದು ತಿಳಿಯಿರಿ

8m 29s
play
ಚಾಪ್ಟರ್ 13
ಫ್ರಂಟ್‌ ಹೊಲಿಗೆ ಮತ್ತು ಬೆಲ್ಟ್‌ ತಯಾರಿ

ಈಗಾಗಲೆ ಕತ್ತರಿಸಿಕೊಂಡ ಬ್ಲೌಸ್‌ನ ಮುಂಭಾಗದ ಸ್ಟಿಚ್ಚಿಂಗ್‌ ಮಾಡುವುದು ಹೇಗೆ ಮತ್ತು ಬೆಲ್ಟ್‌ ಸಿದ್ದಮಾಡಿಕೊಳ್ಳುವುದು ಹೇಗೆ ಎಂದು ತಿಳಿಯಿರಿ

23m 36s
play
ಚಾಪ್ಟರ್ 14
ನೆಕ್‌ ಡಿಸೈನ್‌

ಈ ಮಾಡ್ಯೂಲ್‌ನಲ್ಲಿ ಬ್ಲೌಸ್‌ನ ಆಕರ್ಷಣೆ ದೃಷ್ಟಿಯಿಂದ ಮುಂಭಾಗ ಮತ್ತು ಹಿಂಭಾಗದ ನೆಕ್‌ ಡಿಸೈನ್‌ ಮಾಡಿಕೊಳ್ಳುವುದು ಹೇಗೆ ಎಂದು ತಿಳಿಯಿರಿ

12m 5s
play
ಚಾಪ್ಟರ್ 15
ಡಾರ್ಟ್ಸ್‌ ಮತ್ತು ಟಕ್‌ ತಯಾರಿ

ಫೋರ್‌ ಟಕ್‌ ಬ್ಲೌಸ್‌ ವಿನ್ಯಾಸದಲ್ಲಿ ಅತೀ ಮುಖ್ಯವಾಗಿರುವ ಡಾರ್ಟ್‌ ಮತ್ತು ಟಕ್‌ಗಳನ್ನು ಮಾಡಿಕೊಳ್ಳುವುದು ಹೇಗೆ ಎಂದು ಕಲಿತುಕೊಳ್ಳಿ

10m 44s
play
ಚಾಪ್ಟರ್ 16
ಬೆಲ್ಟ್‌ ಜೋಡಣೆ

ಈಗಾಗಲೆ ತಯಾರಿ ಮಾಡಿಟ್ಟುಕೊಂಡ ಬೆಲ್ಟ್‌ ಅನ್ನು ಮುಂಭಾಗದ ಬ್ಲೌಸ್‌ಗೆ ಹೇಗೆ ಜೋಡಣೆ ಮಾಡಬೇಕು ಅನ್ನೋದನ್ನು ಇಲ್ಲಿ ಕಲಿಯಿರಿ

21m 47s
play
ಚಾಪ್ಟರ್ 17
ಕ್ರಾಸ್‌ ಪೀಸ್‌ ಮತ್ತು ನೆಕ್‌ ಫಿನಿಷಿಂಗ್‌

ಬ್ಲೌಸ್‌ ವಿನ್ಯಾಸದಲ್ಲಿ ಮುಖ್ಯವಾಗಿರುವ ಕ್ರಾಸ್‌ ಪೀಸ್‌ಗಳನ್ನು ಬಟ್ಟೆಗಳಿಂದ ಕತ್ತರಿಸಿ ಸಿದ್ದಮಾಡಿಟ್ಟುಕೊಳ್ಳುವುದು ಮತ್ತು ನೆಕ್‌ ಫಿನಿಷಿಂಗ್‌ ಮಾಡುವುದು ಹೇಗೆ ಎಂದು ಇಲ್ಲಿ ಕಲಿಯಿರಿ

11m 22s
play
ಚಾಪ್ಟರ್ 18
ಹುಕ್‌ ಸ್ಟ್ಯಾಂಡ್‌ ಮತ್ತು ಬ್ಯಾಕ್‌ ಟಕ್‌ ತಯಾರಿ

ಹುಕ್‌ ಅಳವಡಿಸಲು ಹುಕ್‌ ಸ್ಟ್ಯಾಂಡ್‌ನ ಹೇಗೆ ಸಿದ್ದಮಾಡಿಕೊಳ್ಳಬೇಕು ಮತ್ತು ಬ್ಯಾಕ್‌ ಟಕ್‌ ಸ್ಟಿಚ್ಚಿಂಗ್‌ ಮಾಡುವುದು ಹೇಗೆ ಎಂದು ಕಲಿಯಿರಿ

19m 17s
play
ಚಾಪ್ಟರ್ 19
ಸ್ಲೀವ್ಸ್‌ ಮತ್ತು ಸೈಡ್‌ ಹೊಲಿಗೆ

ಈ ಮಾಡ್ಯೂಲ್‌ನಲ್ಲಿ ಬ್ಲೌಸ್‌ಗಳಿಗೆ ಸ್ಲೀವ್ಸ್‌ ಜೋಡಣೆ ಮಾಡುವುದು ಹೇಗೆ ಮತ್ತು ಕಂಪ್ಲೀಟ್‌ ಬ್ಲೌಸ್‌ ಫಿನಿಷಿಂಗ್‌ ದೃಷ್ಟಿಯಿಂದ ಸೈಡ್‌ ಸ್ಟಿಚ್ಚಿಂಗ್‌ ಮಾಡುವುದು ಹೇಗೆ ಎಂದು ಪ್ರಾಕ್ಟಿಕಲ್‌ ಆಗಿ ಕಲಿಯಿರಿ

38m 27s
play
ಚಾಪ್ಟರ್ 20
ಡೋರಿ, ಹುಕ್ಸ್‌, ಥ್ರೆಡ್ಸ್‌ ಮತ್ತು ಬೆಲ್ಸ್‌ ಜೋಡಣೆ

ಬ್ಯಾಕ್‌ ಬಟಮ್‌ ಫೋರ್‌ ಟಕ್‌ ಬ್ಲೌಸ್‌ನ ಆಕರ್ಷಣೆ‌ ಮತ್ತು ಫೈನಲ್‌ ಟಚ್ ದೃಷ್ಟಿಯಿಂದ ಇದಕ್ಕೆ ಡೋರಿ, ಹುಕ್ಸ್‌, ಥ್ರೆಡ್ಸ್‌ ಮತ್ತು ಬೆಲ್ಸ್‌ಗಳನ್ನ ಹೇಗೆ ಸಿದ್ದಮಾಡಿಕೊಂಡು ಜೋಡಿಸಬೇಕು ಅನ್ನೋದನ್ನು ಕಲಿಯಿರಿ

10m 57s
play
ಚಾಪ್ಟರ್ 21
ಬೆಲೆ ನಿಗದಿ ಮತ್ತು ಸಾರಾಂಶ

ಬ್ಲೌಸ್‌ ವಿನ್ಯಾಸವಾದ ನಂತರ ಅದಕ್ಕೆ ನಿಮ್ಮ ಖರ್ಚು ವೆಚ್ಚಗಳ ಲೆಕ್ಕಾಚಾರ ಮಾಡಿ ಬೆಲೆ ನಿಗದಿ ಮಾಡುವುದು ಹೇಗೆ ಮತ್ತು ಮಾರ್ಗದರ್ಶಕರ ಸಲಹೆ ಏನು ಅನ್ನೋದನ್ನ ತಿಳಿಯಿರಿ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ತಮ್ಮ ಹೊಲಿಗೆ ಕೌಶಲ್ಯವನ್ನು ಉತ್ತಮಗೊಳಿಸಲು ಬಯಸುವ ಫ್ಯಾಶನ್ ಉತ್ಸಾಹಿಗಳು
  • ವಿಶಿಷ್ಟವಾದ ಬ್ಲೌಸ್ ಗಳನ್ನು ಡಿಸೈನ್ ಮಾಡಲು ಆಸಕ್ತಿ ಹೊಂದಿರುವ ವ್ಯಕ್ತಿಗಳು
  • ಬಟನ್ ಸ್ಟಿಚಿಂಗ್ ಮತ್ತು ಟಕಿಂಗ್ ತಂತ್ರಗಳ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿರುವವರು
  • ತಮ್ಮ ಬ್ಲೌಸ್ ಗಳಿಗೆ ಸೊಬಗಿನ ಸ್ಪರ್ಶವನ್ನು ನೀಡಲು ಬಯಸುವ ಸ್ವಿಚಿಂಗ್ ಆಸಕ್ತರು
  • ಹೊಸ ವಿನ್ಯಾಸದ ಸಾಧ್ಯತೆಗಳನ್ನು ಅನ್ವೇಷಿಸಲು ಬಯಸುವ ಅನುಭವಿ ಡಿಸೈನರ್ ಗಳು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಸ್ಟೈಲಿಶ್ ಬ್ಯಾಕ್ ಬಟನ್‌ 4 ಟಕ್ ಬ್ಲೌಸ್ ಅನ್ನು ಹೇಗೆ ಹೊಲಿಯುವುದು
  • ಬ್ಲೌಸ್‌ ಗಳಿಗೆ ಬಟನ್ ಗಳನ್ನು ಅಟ್ಯಾಚ್ ಮಾಡುವ ಟೆಕ್ನಿಕ್ ಗಳು
  • ನಿಮ್ಮ ಬ್ಲೌಸ್ ಗೆ ಸರಿಯಾದ ಡೈಮೆನ್ಷನ್ ಮತ್ತು ಸ್ಟೈಲ್ ನೀಡಲು 4 ಟಕ್ ಪ್ಯಾಟರ್ನ್ ಗಳ ಬಗ್ಗೆ ತಿಳಿಯಿರಿ
  • ಅಂದುಕೊಂಡ ಹಾಗೆ ಬ್ಲೌಸ್ ಅನ್ನು ಹೊಲಿಯಲು ಬಟ್ಟೆಗಳ ಆಯ್ಕೆಯ ಬಗ್ಗೆ ಮತ್ತು ಅದರ ಕಾಂಬಿನೇಷನ್ ನ ಬಗ್ಗೆ ತಿಳಿಯಿರಿ
  • ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಯೋಗಿತಾ.ಆರ್ ಅವರಿಂದ ಕ್ರಿಯೇಟಿವಿಟಿಯ ಬಗ್ಗೆ ಒಳನೋಟಗಳನ್ನು ಪಡೆಯಿರಿ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Earn Upto ₹40,000 Per Month from home bakery Business
on ffreedom app.
21 November 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಬ್ಯಾಕ್ ಬಟನ್‌ 4-ಟಕ್ ಬ್ಲೌಸ್ ಹೊಲಿಯುವುದು ಹೇಗೆ

₹399 799
discount-tag-small50% ಡಿಸ್ಕೌಂಟ್
Download ffreedom app to view this course
Download
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ
ಕೋರ್ಸ್ ಖರೀದಿಸಿ
ಖರೀದಿಯನ್ನು ದೃಢೀಕರಿಸಿ
ವಿವರಗಳನ್ನು ಸೇರಿಸಿ
ಪೇಮೆಂಟ್ ಸಂಪೂರ್ಣಗೊಳಿಸಿ