Top Career Building Course in India

ಕೆರಿಯರ್ ಬಿಲ್ಡಿಂಗ್ ಕೋರ್ಸ್ – ಇದು ಗೆಲ್ಲಬೇಕು ಅನ್ನೋರಿಗೆ ಮಾತ್ರ!

4.7 ರೇಟಿಂಗ್ 64.1k ರಿವ್ಯೂಗಳಿಂದ
3 hrs 35 mins (9 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ffreedom Appನಲ್ಲಿ ನಮ್ಮ “ಕರಿಯರ್‌ ಬಿಲ್ಡಿಂಗ್”‌ ಕೋರ್ಸ್‌ಗೆ ಸುಸ್ವಾಗತ! ನಿಮ್ಮ ವೃತ್ತಿಪರ ಸಾಮರ್ಥ್ಯವನ್ನು ಅನ್‌ಲಾಕ್‌ ಮಾಡಲು ಮತ್ತು ನಿಮ್ಮ ಕನಸುಗಳ ವೃತ್ತಿಜೀವನವನ್ನು ನಿರ್ಮಿಸಲು ಈ ಕೋರ್ಸ್‌ಅನ್ನು ವಿನ್ಯಾಸಗೊಳಿಸಲಾಗಿದೆ. ನೀವು ನಿಮ್ಮ ಕರಿಯರ್‌ನ ಆರಂಭಿಕ ಹಂತದಲ್ಲಿರಲಿ ಅಥವಾ ಬದಲಾವಣೆ ಮಾಡಲು ಬಯಸುತ್ತಿರಲಿ, ಈ ಕೋರ್ಸ್‌ ನಿಮಗೆ ಯಶಸ್ವಿಯಾಗಲು ಅಗತ್ಯವಿರುವ ಪರಿಕರ ಮತ್ತು ಜ್ಞಾನವನ್ನು ಒದಗಿಸುತ್ತದೆ.

ಕೋರ್ಸ್‌ ಅನ್ನು ಹಲವಾರು ಮಾಡ್ಯೂಲ್‌ಗಳಾಗಿ ವಿಂಗಡಿಸಲಾಗಿದೆ. ಅದು, ಗುರಿ ಸೆಟ್‌ ಮಾಡುವುದು, ನೆಟ್‌ವರ್ಕಿಂಗ್‌ ಮತ್ತು ರೆಸ್ಯೂಮ್‌ ಬಿಲ್ಡಿಂಗ್‌ನಂತಹ ಪ್ರಮುಖ ವಿಷಯಗಳನ್ನು ಒಳಗೊಂಡಿದೆ. ಪ್ರತಿ ಮಾಡ್ಯೂಲ್‌ನಲ್ಲಿ ನಿಮ್ಮ ವೃತ್ತಿಜೀವನವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬೇಕಾಗುವ ಪ್ರಾಯೋಗಿಕ ಮತ್ತು ಕ್ರಿಯಾಶೀಲ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ.

ffreedom Appನ ಸಂಸ್ಥಾಪಕರಾದ ಶ್ರೀ ಸಿ.ಎಸ್‌.ಸುಧೀರ್‌ ಅವರು ನಿಮ್ಮ ಆರ್ಥಿಕ ಸ್ವಾತಂತ್ರ್ಯದ ಪ್ರಯಾಣದಲ್ಲಿ ಮಾರ್ಗದರ್ಶಕರಾಗಿ ನಿಲ್ಲುತ್ತಾರೆ. ಅವರ ಪರಿಣತಿ, ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ನಿಮ್ಮ ಹಣಕಾಸಿನ ನಿಯಂತ್ರಣವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತಾರೆ. ನಿಮ್ಮ ಮತ್ತು ನಿಮ್ಮ ಸಮುದಾಯಕ್ಕೆ ಉತ್ತಮ ಭವಿಷ್ಯವನ್ನು ನಿರ್ಮಿಸಲು ನೀವು ಕಲಿಯುವಿರಿ.

ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸುವ ಪ್ರಮುಖ ಅಂಶವೆಂದರೆ ಸ್ಪಷ್ಟವಾದ, ಅಳೆಯಬಹುದಾದ ಗುರಿಗಳನ್ನು ಹೊಂದಿಸುವುದು. ಈ ಕೋರ್ಸ್‌ನಲ್ಲಿ ನಿಮ್ಮ ವೃತ್ತಿಪರ ಆಕಾಂಕ್ಷೆಗಳತ್ತ ನೀವು ಕೆಲಸ ಮಾಡುವಾಗ ಗಮನ ಮತ್ತು ಪ್ರೇರಣೆಯಿಂದ ಇರಲು ಸಹಾಯ ಮಾಡಿ, ಸ್ಮಾರ್ಟ್‌ ಗುರಿಗಳನ್ನು ಹೊಂದಿಸುವುದು ಹೇಗೆ ಎಂದು ಕಲಿಸುತ್ತೇವೆ. ಯಶಸ್ವಿ ವೃತ್ತಿಜೀವನದ ಇನ್ನೊಂದು ಪ್ರಮುಖ ಅಂಶ ನೆಟಡ್‌ವರ್ಕಿಂಗ್.‌ ವೃತ್ತಿಪರ ನೆಟ್‌ವರ್ಕ್‌ ಅನ್ನು ಹೇಗೆ ನಿರ್ಮಿಸುವುದು ಮತ್ತು ಬಾಗಿಲು ತೆರೆಯಲು ಹೊಸ ಅವಕಾಶಗಳನ್ನು ಹುಡುಕುವುದು ಹೇಗೆ ಎಂದು ಅರಿಯುತ್ತೀರಿ.

ನೀವು ಉದ್ಯೋಗದಾತರ ಗಮನಕ್ಕೆ ಬರುವುದಾದರೆ, ನಿಮ್ಮ ರೆಸ್ಯೂಮ್‌ ಅನ್ನು ಹೇಗೆ ಚೆನ್ನಾಗಿ ಬರೆಯಬೇಕು ಎಂದು ತಿಳಿಯುತ್ತೀರಿ. ನಿಮ್ಮ ರೆಸ್ಯೂಮ್‌ ಅನ್ನು ನಿರ್ದಿಷ್ಟ ಉದ್ಯೋಗಳಿಗೆ ತಕ್ಕಂತೆ ಮತ್ತು ಸ್ಪರ್ಧಾತ್ಮಕ ಉದ್ಯೋಗದ ಮಾರುಕಟ್ಟೆಯಲ್ಲಿ ಎದ್ದು ಕಾಣಲು ನಿಮಗೆ ಒಂದಷ್ಟು ಸಲಹೆಗಳನ್ನು ಒದಗಿಸುತ್ತೇವೆ. ಈ ಕೋರ್ಸ್‌ ಅಂತ್ಯದ ವೇಳೆಗೆ ನಿಮ್ಮ ವೃತ್ತಿಜೀವನದ ಮೇಲೆ ಹಿಡಿತ ಸಾಧಿಸಲು ಮತ್ತು ನಿಮಗೆ ಬೇಕಾದ ಭವಿಷ್ಯವನ್ನು ನಿರ್ಮಿಸಲು ಅಗತ್ಯವಿರುವ ಕೌಶಲ್ಯ ಮತ್ತು ಜ್ಞಾನವನ್ನು ನೀವು ಹೊಂದುತ್ತೀರಿ. ಇಂದೇ ಸೈನ್‌ ಅಪ್‌ ಮಾಡಿ ಮತ್ತು ನಿಮ್ಮ ಕನಸಿನ ವೃತ್ತಿಯನ್ನು ನಿರ್ಮಿಸುವ ಹಾದಿಯಲ್ಲಿ ಹೆಜ್ಜೆ ಇರಿಸಿ.

 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
9 ಅಧ್ಯಾಯಗಳು | 3 hrs 35 mins
28m 50s
play
ಚಾಪ್ಟರ್ 1
ಕೆರಿಯರ್ ಬಿಲ್ಡಿಂಗ್ ಕೋರ್ಸ್ ಪರಿಚಯ - ಬದಲಾವಣೆಗೆ ಸಿದ್ಧರಾಗಿದೀರಾ?

SMART ಗುರಿಗಳ ರಚನೆ ಮತ್ತು ವೃತ್ತಿಪರ ಆಕಾಂಕ್ಷೆಗಳನ್ನು ಸಾಧಿಸಲು ಸ್ಪಷ್ಟ ಪ್ಲಾನ್‌ ನಿರ್ಮಾಣ ಮಾಡುವ ಬಗ್ಗೆ ಕಲಿಯಿರಿ

28m 12s
play
ಚಾಪ್ಟರ್ 2
ನಾವು ಯಾಕೆ ಸೋಲುತ್ತೇವೆ? - ನಮ್ಮ ಸೋಲಿಗೆ 4 ಮುಖ್ಯ ಕಾರಣಗಳು ಇಲ್ಲಿವೆ?

ನಾವು ವಿಫಲಗೊಳ್ಳಲು ಪ್ರಮುಖ ಕಾರಣ ಮತ್ತು ಅವುಗಳನ್ನು ಹೇಗೆ ಜಯಿಸಬೇಕು ಎಂದು ಕಲಿಯಿರಿ

19m 56s
play
ಚಾಪ್ಟರ್ 3
ನಿರಂತರ ಪ್ರೇರಣೆ ಎಲ್ಲಿ ಸಿಗುತ್ತೆ? ನಿರಂತರ ಪ್ರೇರಣೆ ಪಡೆಯುವ ಗುಟ್ಟುಗಳನ್ನ ಇಲ್ಲಿ ಕಲಿಯಿರಿ

ನಿಮ್ಮ ಪ್ರೇರಣೆಯನ್ನು ಕಾಪಾಡಿಕೊಳ್ಳುವ ಮತ್ತು ಹಿಂದಿನ ಅಡೆತಡೆಗಳನ್ನು ತಳ್ಳುವ ರಹಸ್ಯಗಳನ್ನು ತಿಳಿಯಿರಿ

26m 53s
play
ಚಾಪ್ಟರ್ 4
ಸಮಯವನ್ನು ಮ್ಯಾನೇಜ್ ಮಾಡೋದು ಹೇಗೆ? ನಿಮ್ಮ ಸಮಯದ ಮೌಲ್ಯ ಹೆಚ್ಚಿಸುವುದು ಹೇಗೆ?

ಇದ್ದ ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವುದು ಮತ್ತು ಸಮಯದ ಮೌಲ್ಯ ಹೆಚ್ಚಳ ಮಾಡುವುದು ಹೇಗೆ ಎಂದು ತಿಳಿಯುವಿರಿ

35m 32s
play
ಚಾಪ್ಟರ್ 5
ಎಲ್ಲವನ್ನು ಕಲಿಯೋದು ಹೇಗೆ? ನಿಮ್ಮ ಫೀಲ್ಡ್ ನಲ್ಲಿ ನೀವೇ ಎಕ್ಸ್ಪರ್ಟ್ ಆಗೋದ್ ಹೇಗೆ?

ನಿಮ್ಮ ಕ್ಷೇತ್ರದಲ್ಲಿ ಪರಿಣಿತರಾಗುವುದು ಹೇಗೆ, ಹೊಸ ಕೌಶಲ್ಯ ಮತ್ತಯ ಜ್ಞಾನವನ್ನು ಕರಗತ ಮಾಡಿಕೊಳ್ಳುವ ಸೀಕ್ರೆಟ್‌ಗಳನ್ನು ಕಲಿಯಿರಿ

11m 54s
play
ಚಾಪ್ಟರ್ 6
ಯಾವ ತರಹದ ವ್ಯಕ್ತಿಗಳು ನಮಗೆ ಬೇಕು? ಅವರು ಎಲ್ಲಿ ಸಿಗುತ್ತಾರೆ?

ನಿಮ್ಮ ವೃತ್ತಿ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಬೆಂಬಲಿಸಲು ಸರಿಯಾದ ಜನರೊಂದಿಎ ಸಂಬಂಧ ಗುರುತಿಸುವುದು ಹೇಗೆ ಎಂದು ತಿಳದುಕೊಳ್ಳಿ

13m 48s
play
ಚಾಪ್ಟರ್ 7
ಎಲ್ಲಾರಿಗೂ ಎಲ್ಲ ಸಮಯದಲ್ಲೂ ಪ್ರಸ್ತುತರಾಗಿರೋದು ಹೇಗೆ? ಹೊಸ ಐಡಿಯಾ ಗಳು ಹೇಗೆ ಬರುತ್ತವೆ?

ಪ್ರಸ್ತುತ ಜಗತ್ತಿಗೆ ಅಗತ್ಯವಾಗಿರುವ ಹೊಸ ತರಹದ ಅಲೋಚನಾ ಶಕ್ತಿ ಬೆಳೆಸುವುದು ಹೇಗೆ ಎಂದು ಕಲಿಯುವಿರಿ

12m 56s
play
ಚಾಪ್ಟರ್ 8
ನಿಮ್ಮ ಜೀವನವನ್ನು ರೂಪಿಸಿಕೊಳ್ಳಲು ಇಲ್ಲಿವೆ 10 ಅದ್ಬುತ ಹವ್ಯಾಸಗಳು!

ನಿಮ್ಮ ಜೀವನವನ್ನು ನಾಟಕೀಯವಾಗಿ ಹೇಗೆ ಸುಧಾರಿಸುವುದು ಮತ್ತು ನಿಮ್ಮ ಜೀವನವನ್ನು ಬದಲಾಯಿಸುವ 10 ಅಭ್ಯಾಸಗಳನ್ನು ಕಲಿಯಿರಿ

37m 9s
play
ಚಾಪ್ಟರ್ 9
ಜಾರ್ಖಂಡ್ ನ ಹಳ್ಳಿಯೊಂದರ ಹುಡುಗ ಕರ್ನಾಟಕದ ಎಡಿಜಿಪಿ ಹುದ್ದೆಗೇರಿದ ಯಶೋಗಾಥೆ..!

ಜಾರ್ಖಂಡ್‌ ಹುಡುಗನೊಬ್ಬ ಕರ್ನಾಟಕದ ADGP ಆಗುವ ಪಯಣದ ಬಗ್ಗೆ ತಿಳಿದು, ಪ್ರೇರಣೆ ಪಡೆದುಕೊಳ್ಳಿ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುತ್ತಿರುವ ಮತ್ತು ಭವಿಷ್ಯದ ಯಶಸ್ಸಿಗೆ ಭದ್ರ ಬುನಾದಿ ನಿರ್ಮಿಸಲು ಬಯಸುವ ವ್ಯಕ್ತಿಗಳು
  • ವೃತ್ತಿ ಬದಲಾವಣೆ ಅಥವಾ ಹೊಸ ಕ್ಷೇತ್ರಕ್ಕೆ ಕಾಲಿಡಲು ಬಯಸುವ ವೃತ್ತಿಪರರು
  • ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸಲು ಪ್ರಾಯೋಗಿಕ, ಕ್ರಿಯಾಶೀಲ ತಂತ್ರಗಳನ್ನು ಕಲಿಯಲು ಬಯಸುವ ಜನರು
  • ತಮ್ಮ ರೆಸ್ಯೂಮ್‌ ಮತ್ತು ಸಂದರ್ಶನದ ಕೌಶಲ್ಯಗಳನ್ನು ಸುಧಾರಿಸಲು ಬಯಸುವ ಉದ್ಯೋಗಾಕಾಂಕ್ಷಿಗಳು
  • ತಮ್ಮ ವೃತ್ತಿಜೀವನದ ಮೇಲೆ ಹಿಡಿತ ಸಾಧಿಸಲು ಮತ್ತು ಅವರು ಬಯಸಿದ ಭವಿಷ್ಯವನ್ನು ನಿರ್ಮಿಸಲು ಬಯಸುವ ಜನರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • SMART ಗುರಿಗಳನ್ನು ಹೇಗೆ ಕಟ್ಟುವುದು ಮತ್ತು ನಿಮ್ಮ ವೃತ್ತಿಪರ ಆಕಾಂಕ್ಷೆಗಳನ್ನು ಸಾಧಿಸಲು ಸ್ಪಷ್ಟವಾದ ಯೋಜನೆಯನ್ನು ರಚಿಸುವುದು
  • ನೆಟ್‌ವರ್ಕಿಂಗ್‌ನ ಪ್ರಾಮುಖ್ಯತೆ ಮತ್ತು ವೃತ್ತಿಪರ ನೆಟ್‌ವರ್ಕ್‌ ಅನ್ನು ಹೇಗೆ ನಿರ್ಮಿಸುವುದು
  • ರೆಸ್ಯೂಮ್‌ ನಿರ್ಮಾಣ ಮಾಡಲು ಮತ್ತು ನಿರ್ದಿಷ್ಟ ಉದ್ಯೋಗಾವಕಾಶಗಳಿಗೆ ನಿಮ್ಮ ರೆಸ್ಯೂಮ್‌ ಸರಿಹೊಂದಿಸಲು ಪ್ರಾಯೋಗಿಕ ತಂತ್ರಗಳು
  • ಸ್ಪರ್ಧಾತ್ಮಕ ಉದ್ಯೋಗದ ಮಾರುಕಟ್ಟೆಯಲ್ಲಿ ಎದ್ದು ಕಾಣುವ ಮತ್ತು ನೇಮಕಗೊಳ್ಳುವ ನಿಮ್ಮ ಅವಕಾಶಗಳನ್ನು ಹೆಚ್ಚಿಸುವ ತಂತ್ರಗಳು
  • ನಿಮ್ಮ ವೃತ್ತಿಜೀವನದ ಮೇಲೆ ಹಿಡಿತ ಸಾಧಿಸುವುದು ಮತ್ತು ಪ್ರಾಯೋಗಿಕ ಕೌಶಲ್ಯಗಳ ಕಲಿಕೆ ಮತ್ತು ಅನುಷ್ಠಾನದ ಮೂಲಕ ನೀವು ಬಯಸುವ ಭವಿಷುವನ್ನು ಹೇಗೆ ನಿರ್ಮಾಣ ಮಾಡುವುದು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
dot-patterns
ಬೆಂಗಳೂರು ನಗರ , ಕರ್ನಾಟಕ

ಅವಿನಾಶ್ , ಡಿಜಿಟಲ್ ಕಂಟೆಂಟ್ ಕ್ರಿಯೇಷನ್‌ನಲ್ಲಿ ಎಕ್ಸ್ಪರ್ಟ್. ಯುಟ್ಯೂಬ್ ವಿಡಿಯೋ ಎಡಿಟಿಂಗ್ ಮತ್ತು ಥಂಬ್‌ನೇಲ್ ಡಿಸೈನ್ ಮಾಡುವುದರಲ್ಲಿ ಎತ್ತಿದ ಕೈ. ಅಲ್ಲದೆ ವಿಡಿಯೋ ಎಡಿಟಿಂಗ್, ಫೋಟೋಗ್ರಫಿ, ಸಿನಿಮಾಟೋಗ್ರಫಿ ಕ್ಷೇತ್ರದಲ್ಲಿ 12 ವರ್ಷಗಳ ಸುಧೀರ್ಘ ಅನುಭವವಿದೆ. ಸೋಶಿಯಲ್ ಮೀಡಿಯಾ ಪ್ಲಾಟ್‌ ಫಾರ್ಮ್‌ನಲ್ಲಿ ಪ್ರಾಡಕ್ಟ್‌ಗಳನ್ನು ಪ್ರಮೋಟ್ ಮಾಡುವ ನಿಟ್ಟಿನಲ್ಲಿ ಹಲವು ಕಾರ್ಪೊರೇಟ್ ಕಂಪನಿಗಳೊಂದಿಗೆ ಕೆಲಸ ಮಾಡಿದ್ದಾರೆ. ಹಲವು ಪ್ರಶಸ್ತಿಗಳನ್ನೂ

Know more
ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom app online course on the topic of

Career Building Course

Issued on
12 June 2023

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಕೆರಿಯರ್ ಬಿಲ್ಡಿಂಗ್
ಪರ್ಸನಲ್ ಬ್ರಾಂಡಿಂಗ್ ಮಹತ್ವ - ಇಲ್ಲಿದೆ ಕಂಪ್ಲೀಟ್ ಮಾಹಿತಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೆರಿಯರ್ ಬಿಲ್ಡಿಂಗ್ , ಲೈಫ್ ಸ್ಕಿಲ್ಸ್
ಸ್ಪೋಕನ್ ಇಂಗ್ಲಿಷ್ ಕೋರ್ಸ್
₹999
₹2,199
55% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
ಪಿಎಂಇಜಿಪಿ ಕೋರ್ಸ್ - ಸರ್ಕಾರದಿಂದ 10 ಲಕ್ಷ ಸಾಲ ಪಡೆಯಿರಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ - ನಿಮ್ಮ ಸ್ವಂತ ಉದ್ಯಮ ಆರಂಭಿಸಲು 1 ಕೋಟಿ ಸಾಲ ಪಡೆಯಿರಿ
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೆರಿಯರ್ ಬಿಲ್ಡಿಂಗ್
ಟೀಚಿಂಗ್ ಕೋರ್ಸ್ - ಉತ್ತಮ ಶಿಕ್ಷಕರಾಗುವುದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
ಸರ್ಕಾರದಿಂದ DAY-NULM ಯೋಜನೆಯ ಪ್ರಯೋಜನಗಳನ್ನು ಹೇಗೆ ಪಡೆಯುವುದು?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
ನಿಮ್ಮ ಬಿಸಿನೆಸ್ ಗಾಗಿ 10 ಲಕ್ಷ ಮುದ್ರಾ ಸಾಲ ಪಡೆಯುವುದು ಹೇಗೆ?
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
Download ffreedom app to view this course
Download