ನೀವು ಮೇಕಪ್ ಬಗ್ಗೆ ಉತ್ಸುಕರಾಗಿದ್ದೀರಾ ಆದರೆ ನಿಮ್ಮ ಉತ್ಸಾಹವನ್ನು ವೃತ್ತಿಯನ್ನಾಗಿ ಮಾಡುವುದು ಹೇಗೆ ಎಂಬ ಐಡಿಯಾ ಇಲ್ಲವೇ? ಚಿಂತಿಸಬೇಡಿ! ನಮ್ಮ ಈ ವೃತ್ತಿಪರ ಮೇಕಪ್ ಕಲಾವಿದರ ಕೋರ್ಸ್ ನಿಮಗೆ ಉದ್ಯಮದಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಜ್ಞಾನ ಮತ್ತು ಅನುಭವವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.
ಹೊಸ ಬಿಸಿನೆಸ್ ಆರಂಭಿಸುವುದು ಅಂದರೆ ಸುಲಭ ಅಲ್ಲ. ಅದರ ಬಗ್ಗೆ ಸಂಪೂರ್ಣ ಗೊತ್ತಿದ್ದರೆ ಅಷ್ಟೇ ಅದು ಸಾಧ್ಯ. ಹಾಗಾಗಿ ನಾವು ನಿಮಗೆ ಈ ಕೋರ್ಸ್ ಪರಿಚಯಿಸುತ್ತಿದ್ದೇವೆ. ನಮ್ಮ ಈ ಕೋರ್ಸ್ ಮೇಕಪ್ ಬಿಸಿನೆಸ್ ಬಗ್ಗೆ ನಿಮಗೆ A-Z ಕಲಿಸಿಕೊಡುತ್ತದೆ. ಅಂದಹಾಗೆ ನಮ್ಮ ಈ ಕೋರ್ಸ್ ಮಾರ್ಗದರ್ಶಕರು ವೈಭವಿ ಜಗದೀಶ್. ಇವರು ಚಲನಚಿತ್ರ ನಟಿ, ಪ್ರಸಿದ್ಧ ಮೇಕಪ್ ಕಲಾವಿದರು. ಇವರು ಪ್ರಮಾಣೀಕೃತ ವೃತ್ತಿಪರ ಮೇಕಪ್ ಕಲಾವಿದರಾಗಿದ್ದಾರೆ. ಅವರ ಮಾರ್ಗದರ್ಶನ ಮತ್ತು ಸೂಚನೆಯ ಮೂಲಕ ಮೇಕಪ್ ಕಲಾತ್ಮಕತೆಯ ಇತ್ತೀಚಿನ ತಂತ್ರಗಳು, ಪ್ರವೃತ್ತಿಗಳು ಮತ್ತು ಸಲಹೆಗಳನ್ನು ನೀವು ಕಲಿಯುವಿರಿ.
ಮೇಕಪ್ ಕಲಾವಿದರಾಗಿ ಯಶಸ್ವಿ ವೃತ್ತಿಜೀವನವನ್ನು ಹೇಗೆ ನಿರ್ಮಿಸುವುದು ಎಂಬುದನ್ನು ನೀವು ಕಲಿಯುವಿರಿ. ನೆಟ್‌ವರ್ಕಿಂಗ್ ಮತ್ತು ಪೋರ್ಟ್‌ಫೋಲಿಯೊವನ್ನು ನಿರ್ಮಿಸುವುದರಿಂದ ಹಿಡಿದು ನಿಮ್ಮ ಸೇವೆಗಳನ್ನು ಮಾರ್ಕೆಟಿಂಗ್ ಹೇಗೆ ಮಾಡುವುದು ಎಂಬುವುದನ್ನು ಕಲಿಯುವಿರಿ. ಕೋರ್ಸ್‌ನ ಕೊನೆಯಲ್ಲಿ ನಿಮ್ಮ ಸ್ವಂತ ಬಿಸಿನೆಸ್ ಆರಂಭಿಸಲು ಅಥವಾ ಸ್ವತಂತ್ರ ಮೇಕಪ್ ಕಲಾವಿದರಾಗಿ ಕೆಲಸ ಮಾಡಲು ನೀವು ಕೌಶಲ್ಯ ಮತ್ತು ವಿಶ್ವಾಸವನ್ನು ಹೊಂದಿರುತ್ತೀರಿ. ಇನ್ನೇಕೆ ತಡ? ಈಗಲೇ ಕೋರ್ಸ್ ವೀಕ್ಷಿಸಿ ಮತ್ತು ನಿಮ್ಮ ಕನಸಿನ ವೃತ್ತಿಜೀವನವನ್ನು ಸಾಧಿಸುವತ್ತ ಮೊದಲ ಹೆಜ್ಜೆ ಇರಿಸಿ!
ಪರಿಚಯ
ಮೇಕಪ್ ಬೇಸಿಕ್
ಚರ್ಮದ ಸ್ವರೂಪ
ಬ್ರಶ್‌ಗಳ ಬಳಕೆ ಮತ್ತು ಬಗೆಗಳು
ಮೇಕಪ್ ಯುಗದ ಅರಿವು
ಪ್ರೈಮರ್ ಮಹತ್ವ
ಕನ್ಸೀಲರ್ ವಿಧಗಳು
ಕಲರ್ ಥಿಯರಿ ಮತ್ತು ಬಳಕೆ
ಕಲರ್ ಕರೆಕ್ಷನ್ ಕಾನ್ಸೆಪ್ಟ್
ಚರ್ಮಕ್ಕೆ ತಕ್ಕ ಫೌಂಡೇಶನ್ ಆಯ್ಕೆ
ಮುಖದ ಶೇಪ್‌ಗೆ ತಕ್ಕಂತೆ ಕೌಂಟರಿಂಗ್ ಹಾಗು ಹೈಲೈಟ್
ಮುಖದ ರಚನಾಶಾಸ್ತ್ರ
ಮೆಚ್ಯೂರ್ ಸ್ಕಿನ್ ಮೇಕಪ್ ಟಿಪ್ಸ್
ಕಣ್ಣು ಮತ್ತು ಹುಬ್ಬುಗಳ ಆಕಾರ
ಪೌಡರ್ ವಿಧ ಮತ್ತು ಬಳಕೆಯ ತಿಳುವಳಿಕೆ
ತುಟಿಯ ಆಕಾರ ಮತ್ತು ಲಿಪ್ಸ್ಟಿಕ್ ಬಳಕೆ
ಪಾಡಕ್ಟ್ ಡಿಟೇಲಿಂಗ್
ವೃತ್ತಿ ಕೌನ್ಸ್ಲಿಂಗ್
ಪ್ರಾಯೋಗಿಕ ಕ್ರಿಶ್ಚಿಯನ್ ಬ್ರೈಡಲ್ ಲುಕ್
ಮೇಲ್ ಗ್ರೂಮಿಂಗ್ ಟೆಕ್ನಿಕ್
ಪ್ರಾಯೋಗಿಕ ಮುಸ್ಲಿಂ ಬ್ರೈಡಲ್ ಲುಕ್
ಪ್ರಾಯೋಗಿಕ ಸೌತ್ ಇಂಡಿಯನ್ ಬ್ರೈಡಲ್ ಲುಕ್
ಪ್ರಾಯೋಗಿಕ ನಾರ್ತ್ ಇಂಡಿಯನ್ ಮಧುವಿನ ಲುಕ್
ಪ್ರಾಯೋಗಿಕ ಸ್ಮೋಕಿ ಮೇಕಪ್ ಲುಕ್
ಪ್ರಾಯೋಗಿಕ ಡೇ ಮೇಕಪ್ ಲುಕ್
ಪ್ರಾಯೋಗಿಕ ಮೇಲ್ ಮೇಕಪ್ ಲುಕ್
ಪ್ರಾಯೋಗಿಕ ಕಂಟೆಂಪ್ರರಿ ಮೇಕಪ್ ಲುಕ್
ಮಾರ್ಕೆಟಿಂಗ್ ಸ್ಟ್ರಾಟಜಿ
- ವೃತ್ತಿಪರ ಮೇಕಪ್ ಕಲಾವಿದರಾಗಲು ಆಸಕ್ತಿ ಹೊಂದಿರುವ ವ್ಯಕ್ತಿಗಳು
- ತಮ್ಮ ಕೌಶಲ್ಯಗಳನ್ನು ವಿಸ್ತರಿಸಲು ಬಯಸುವ ಮೇಕಪ್ ಕಲಾವಿದರು
- ಮೇಕಪ್ ಟೆಕ್ನಿಕ್‌ಗಳನ್ನು ಕಲಿಯಲು ಬಯಸುವ ವಿದ್ಯಾರ್ಥಿಗಳು
- ಸೌಂದರ್ಯ ಅಥವಾ ಫ್ಯಾಷನ್ ಉದ್ಯಮದ ವೃತ್ತಿಪರರು
- ಮೇಕಪ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಬಯಕೆ ಹೊಂದಿರುವವರು
- ಮೇಕಪ್ ಉತ್ಪನ್ನಗಳು, ಉಪಕರಣಗಳು
- ಮೇಕಪ್ ಮಾಡುವ ತಂತ್ರಗಳು
- ಕಲರ್ ಥಿಯರಿಯ ಬಗ್ಗೆ ಪರಿಚಯ
- ಮೇಕಪ ಇತಿಹಾಸ ಮತ್ತು ವಿಕಾಸದ ಅಧ್ಯಯನ
- ಫೇಸ್ ಅನಾಟಮಿಯನ್ನು ಅರ್ಥಮಾಡಿಕೊಳ್ಳುವುದು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...