ಕೋರ್ಸ್ ಟ್ರೈಲರ್: ಗೌನ್ ಹೊಲಿಯುವುದು ಹೇಗೆ?. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಗೌನ್ ಹೊಲಿಯುವುದು ಹೇಗೆ?

4.1 ರೇಟಿಂಗ್ 853 ರಿವ್ಯೂಗಳಿಂದ
5 hr 25 min (13 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ffreedom appನಲ್ಲಿ ಲಭ್ಯವಿರುವ ನಮ್ಮ ಸಮಗ್ರ ಕೋರ್ಸ್‌ನೊಂದಿಗೆ ಗೌನ್ ಅನ್ನು ಹೊಲಿಯುವ ಆಕರ್ಷಕ ಜಗತ್ತನ್ನು ಅನ್ವೇಷಿಸಿ. ನೀವು ಆರಂಭಿಕರಾಗಿರಲಿ ಅಥವಾ ಹೊಲಿಗೆಯಲ್ಲಿ ಪೂರ್ವ ಅನುಭವವನ್ನು ಹೊಂದಿರುವವರಾಗಿರಲಿ, ಮೊದಲಿನಿಂದಲೂ ಬೆರಗುಗೊಳಿಸುವ ಗೌನ್‌ಗಳನ್ನು ಹೊಲಿಯುವ ನಿಟ್ಟಿನಲ್ಲಿ ಅಗತ್ಯವಿರುವ ಕೌಶಲ್ಯಗಳು ಮತ್ತು ತಂತ್ರಗಳೊಂದಿಗೆ ನಿಮ್ಮನ್ನು ಸಜ್ಜುಗೊಳಿಸಲು ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ.

ನಮ್ಮ ಪರಿಣಿತ ಬೋಧಕರು ಗೌನ್ ಕತ್ತರಿಸುವ ಮತ್ತು ಹೊಲಿಯುವ ಮೂಲಭೂತ ಅಂಶಗಳಿಂದ ಪ್ರಾರಂಭಿಸಿ ಗೌನ್ ಅನ್ನು ಹೊಲಿಯುವ ಸಂಪೂರ್ಣ ಪ್ರಕ್ರಿಯೆಯ ಬಗ್ಗೆ ನಿಮಗೆ ಅಗತ್ಯ ಮಾರ್ಗದರ್ಶನ ನೀಡುತ್ತಾರೆ. ನಿಖರವಾದ ಅಳತೆಗಳನ್ನು ಹೇಗೆ ತೆಗೆದುಕೊಳ್ಳುವುದು, ಡ್ರಾಫ್ಟ್ ಪ್ಯಾಟರ್ನ್ ಗಳನ್ನು ಹೇಗೆ ರಚಿಸುವುದು ಮತ್ತು ವಿವಿಧ ಗೌನ್ ವಿನ್ಯಾಸಗಳಿಗೆ ಸೂಕ್ತವಾದ ಬಟ್ಟೆಗಳನ್ನು ಹೇಗೆ ಆಯ್ಕೆ ಮಾಡುವುದು ಎಂಬುದನ್ನು ನೀವು ಕಲಿಯುವಿರಿ. ಸರಳ ಮತ್ತು ಸೊಗಸಾದ ಗೌನ್‌ಗಳಿಂದ ಹಿಡಿದು ಹೆಚ್ಚು ಸಂಕೀರ್ಣವಾದ ಮತ್ತು ಅಲಂಕರಿಸಿದ ಶೈಲಿಯ ಗೌನ್ ಗಳವರೆಗೆ, ನಿಮ್ಮದೇ ಯುನಿಕ್ ಆದ ಗೌನ್ ಅನ್ನು ಹೊಲಿಯಲು ಅಗತ್ಯವಿರುವ ಜ್ಞಾನ ಮತ್ತು ಆತ್ಮವಿಶ್ವಾಸವನ್ನು ಪಡೆಯುತ್ತೀರಿ.

ವೀಡಿಯೊ ಪಾಠಗಳು, ವಿವರವಾದ ಟ್ಯುಟೋರಿಯಲ್‌ಗಳ ಸಂಯೋಜನೆಯ ಮೂಲಕ, ಸೀಮ್ ಫಿನಿಶಿಂಗ್, ಪ್ಲೀಟಿಂಗ್, ಗ್ಯಾದರಿಂಗ್ ಮತ್ತು ಝಿಪ್ಪರ್‌ಗಳು ಅಥವಾ ಬಟನ್‌ಗಳನ್ನು ಅಟ್ಯಾಚ್ ಮಾಡುವುದು ಸೇರಿದಂತೆ ಹೊಲಿಗೆ ತಂತ್ರಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ನೀವು ಪಡೆಯುತ್ತೀರಿ. ನಮ್ಮ ಬೋಧಕರು ಫ್ಯಾಬ್ರಿಕ್ ಮ್ಯಾನಿಪ್ಯುಲೇಷನ್, ಉತ್ತಮ ಫಿನಿಶಿಂಗ್ ನೀಡುವುದು ಸೇರಿದಂತೆ ಸಾಮಾನ್ಯ ಹೊಲಿಗೆಯ ಸವಾಲುಗಳನ್ನು ನಿವಾರಿಸುವ ಬಗ್ಗೆ ಸಹ ಅಮೂಲ್ಯವಾದ ಸಲಹೆಗಳನ್ನು ಹಂಚಿಕೊಳ್ಳುತ್ತಾರೆ.

ಇಂದೇ ffreedom appನಲ್ಲಿ ಲಭ್ಯವಿರುವ ನಮ್ಮ ಈ ಕೋರ್ಸ್‌ಗೆ ಸೇರಿ ಮತ್ತು ನಿಮ್ಮ ಸೃಜನಶೀಲ ಸಾಮರ್ಥ್ಯವನ್ನು ಅನ್‌ಲಾಕ್ ಮಾಡಿ. ನೀವು ವೃತ್ತಿಪರ ಗೌನ್ ಡಿಸೈನರ್ ಆಗಲು ಬಯಸುತ್ತೀರಾ ಅಥವಾ ನಿಮಗಾಗಿ ಮತ್ತು ನಿಮ್ಮ ಪ್ರೀತಿಪಾತ್ರರಿಗಾಗಿ ಸುಂದರವಾದ ಗೌನ್‌ಗಳನ್ನು ಹೊಲಿಯಲು ಬಯಸುತ್ತೀರಾ, ಹಾಗಿದ್ದರೆ, ಈ ಕೋರ್ಸ್ ನಿಮ್ಮ ಗೌನ್ ಹೊಲಿಯುವ ಕನಸುಗಳನ್ನು ವಾಸ್ತವಕ್ಕೆ ತರಲು ನಿಮಗೆ ಸಹಾಯ ಮಾಡುತ್ತದೆ. ಈಗಲೇ ನೋಂದಾಯಿಸಿ ಮತ್ತು ಗೌನ್ ಸ್ಟಿಚಿಂಗ್ ಜಗತ್ತಿನಲ್ಲಿ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ!

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
13 ಅಧ್ಯಾಯಗಳು | 5 hr 25 min
6m 15s
play
ಚಾಪ್ಟರ್ 1
ಡಿಸೈನರ್ ಗೌನ್ ಬೇಸಿಕ್ಸ್

ಡಿಸೈನರ್ ಗೌನ್ ಬೇಸಿಕ್ಸ್

31m 38s
play
ಚಾಪ್ಟರ್ 2
ಅಳತೆ ಮತ್ತು ಡ್ರಾಫ್ಟಿಂಗ್

ಅಳತೆ ಮತ್ತು ಡ್ರಾಫ್ಟಿಂಗ್

35m 34s
play
ಚಾಪ್ಟರ್ 3
ಪೇಪರ್ ಮತ್ತು ಬಟ್ಟೆ ಕಟಿಂಗ್

ಪೇಪರ್ ಮತ್ತು ಬಟ್ಟೆ ಕಟಿಂಗ್

14m 23s
play
ಚಾಪ್ಟರ್ 4
ಡಿಸೈನರ್ ಗೌನ್ ಡಿಸೈನಿಂಗ್

ಡಿಸೈನರ್ ಗೌನ್ ಡಿಸೈನಿಂಗ್

18m 57s
play
ಚಾಪ್ಟರ್ 5
ಡಿಸೈನರ್ ಗೌನ್ ಕ್ಯಾನ್ವಾಸ್ ಡ್ರಾಫ್ಟಿಂಗ್‌

ಡಿಸೈನರ್ ಗೌನ್ ಕ್ಯಾನ್ವಾಸ್ ಡ್ರಾಫ್ಟಿಂಗ್‌

22m 57s
play
ಚಾಪ್ಟರ್ 6
ಡಿಸೈನರ್ ಗೌನ್‌ಗೆ ಬಾರ್ಡರ್ ಹೊಲಿಯುವುದು ಹೇಗೆ?

ಡಿಸೈನರ್ ಗೌನ್‌ಗೆ ಬಾರ್ಡರ್ ಹೊಲಿಯುವುದು ಹೇಗೆ?

29m 31s
play
ಚಾಪ್ಟರ್ 7
ಡಿಸೈನರ್ ಗೌನ್ ಯೋಕ್ ಲೈನಿಂಗ್ ಸ್ಟಿಚಿಂಗ್

ಡಿಸೈನರ್ ಗೌನ್ ಯೋಕ್ ಲೈನಿಂಗ್ ಸ್ಟಿಚಿಂಗ್

9m 50s
play
ಚಾಪ್ಟರ್ 8
ಡಿಸೈನರ್ ಗೌನ್‌ಗೆ ಮುಂದಿನ ನೆಕ್‌ಲೈನ್ ಸ್ಟಿಚಿಂಗ್

ಡಿಸೈನರ್ ಗೌನ್‌ಗೆ ಮುಂದಿನ ನೆಕ್‌ಲೈನ್ ಸ್ಟಿಚಿಂಗ್

27m 5s
play
ಚಾಪ್ಟರ್ 9
ಡಿಸೈನರ್ ಗೌನ್‌ಗೆ ಹಿಂದಿನ ನೆಕ್‌ಲೈನ್ ಸ್ಟಿಚಿಂಗ್

ಡಿಸೈನರ್ ಗೌನ್‌ಗೆ ಹಿಂದಿನ ನೆಕ್‌ಲೈನ್ ಸ್ಟಿಚಿಂಗ್

18m 36s
play
ಚಾಪ್ಟರ್ 10
ಡಿಸೈನರ್ ಗೌನ್ ಶೋಲ್ಡರ್ ಸ್ಟಿಚಿಂಗ್

ಡಿಸೈನರ್ ಗೌನ್ ಶೋಲ್ಡರ್ ಸ್ಟಿಚಿಂಗ್

14m 32s
play
ಚಾಪ್ಟರ್ 11
ಡಿ0ಸೈನರ್ ಗೌನ್ ಯೋಕ್‌ ಹೊಲಿಗೆ

ಡಿ0ಸೈನರ್ ಗೌನ್ ಯೋಕ್‌ ಹೊಲಿಗೆ

58m 25s
play
ಚಾಪ್ಟರ್ 12
ಡಿಸೈನರ್ ಗೌನ್ ಸ್ಟಿಚಿಂಗ್‌

ಡಿಸೈನರ್ ಗೌನ್ ಸ್ಟಿಚಿಂಗ್‌

35m 57s
play
ಚಾಪ್ಟರ್ 13
ಫಿನಿಶಿಂಗ್‌

ಫಿನಿಶಿಂಗ್‌

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಯಾವುದೇ ಪೂರ್ವ ಹೊಲಿಗೆ ಅನುಭವವಿಲ್ಲದ ಆರಂಭಿಕರು
  • ತಮ್ಮ DIY ಕೌಶಲ್ಯಗಳನ್ನು ಹೆಚ್ಚಿಸಲು ಬಯಸುವ ಫ್ಯಾಶನ್ ಉತ್ಸಾಹಿಗಳು
  • ತಮ್ಮದೇ ಆದ ಗೌನ್ ವಿನ್ಯಾಸಗಳನ್ನು ರಚಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳು
  • ಗೌನ್-ನಿರ್ದಿಷ್ಟ ತಂತ್ರಗಳನ್ನು ಕಲಿಯಲು ಬಯಸುವ ಹೊಲಿಗೆ ಉತ್ಸಾಹಿಗಳು
  • ಗೌನ್ ಸ್ಟಿಚಿಂಗ್ ಮೂಲಕ ತಮ್ಮ ಸೃಜನಶೀಲತೆಯನ್ನು ಹೊರಹಾಕಲು ಬಯಸುವ ಯಾರಾದರೂ
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಗೌನ್ ಕತ್ತರಿಸುವ ಮತ್ತು ಹೊಲಿಯುವ ತಂತ್ರಗಳ ಬಗ್ಗೆ ಹಂತ-ಹಂತದ ಮಾರ್ಗದರ್ಶಿ
  • ವಿವಿಧ ಗೌನ್ ಶೈಲಿಗಳಿಗೆ ಅಳೆತೆ ಪಡೆಯುವುದು ಮತ್ತು ಪ್ಯಾಟರ್ನ್ ಗಳನ್ನು ರಚಿಸುವುದು
  • ನಿಮ್ಮ ಗೌನ್‌ಗಳಿಗೆ ಸರಿಯಾದ ಬಟ್ಟೆ, ಬಣ್ಣಗಳು ಮತ್ತು ಅಲಂಕಾರಗಳನ್ನು ಆಯ್ಕೆ ಮಾಡುವುದು
  • ವೃತ್ತಿಪರರಂತೆ ಫೈನಲ್ ಟಚ್ ಅನ್ನು ನೀಡಲು ಸಲಹೆಗಳು ಮತ್ತು ತಂತ್ರಗಳು
  • ಪ್ರತಿ ಗೌನ್ ಅನ್ನು ವಿಶಿಷ್ಟವಾದ ಮಾಸ್ಟರ್ ಪೀಸ್ ಆಗಿಸಲು ಕಸ್ಟಮೈಸ್ಡ್ ಟೆಕ್ನಿಕ್ ಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

Certificate
This is to certify that
Siddharth Rao
has completed the course on
How to Stitch a Gown?
on ffreedom app.
28 April 2024
Issue Date
Signature
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಕೆರಿಯರ್ ಬಿಲ್ಡಿಂಗ್ , ಲೈಫ್ ಸ್ಕಿಲ್ಸ್
ಕೆರಿಯರ್ ಬಿಲ್ಡಿಂಗ್ ಕೋರ್ಸ್ – ಇದು ಗೆಲ್ಲಬೇಕು ಅನ್ನೋರಿಗೆ ಮಾತ್ರ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಫ್ಯಾಷನ್ & ಕ್ಲಾಥಿಂಗ್ ಬಿಸಿನೆಸ್ , ಹೋಂ ಬೇಸ್ಡ್ ಬಿಸಿನೆಸ್
ಟೆರಾಕೋಟಾ ಜ್ಯುವೆಲರಿ ಬಿಸಿನೆಸ್ ಕೋರ್ಸ್ - ಮನೆಯಿಂದಲೇ ತಿಂಗಳಿಗೆ 1 ಲಕ್ಷ ಗಳಿಸಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೆರಿಯರ್ ಬಿಲ್ಡಿಂಗ್ , ಲೈಫ್ ಸ್ಕಿಲ್ಸ್
ಸ್ಪೋಕನ್ ಇಂಗ್ಲಿಷ್ ಕೋರ್ಸ್
₹999
₹2,199
55% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ಫ್ಯಾಷನ್ & ಕ್ಲಾಥಿಂಗ್ ಬಿಸಿನೆಸ್ , ಲೈಫ್ ಸ್ಕಿಲ್ಸ್
ಬ್ಲೌಸ್ ಹೊಲಿಯುವುದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ , ರಿಟೇಲ್ ಬಿಸಿನೆಸ್
ಲಾಭದಾಯಕ ಹೋಮ್ ಬೇಸ್ಡ್ ಅಗರಬತ್ತಿ ಮೇಕಿಂಗ್ ಬಿಸಿನೆಸ್: ವರ್ಷಕ್ಕೆ 7ಲಕ್ಷ ಗಳಿಸಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೆರಿಯರ್ ಬಿಲ್ಡಿಂಗ್ , ಲೈಫ್ ಸ್ಕಿಲ್ಸ್
ಟೀಚಿಂಗ್ ಕೋರ್ಸ್ - ಉತ್ತಮ ಶಿಕ್ಷಕರಾಗುವುದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ , ರಿಟೇಲ್ ಬಿಸಿನೆಸ್
ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಕೋರ್ಸ್ - ವರ್ಷಕ್ಕೆ 20 ಲಕ್ಷ ಗಳಿಸಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
Download ffreedom app to view this course
Download