How to start Pig Farming BusinessIn India?

ಹಂದಿ ಸಾಕಣೆ ಕೋರ್ಸ್ - ತಿಂಗಳಿಗೆ 10 ಲಕ್ಷ ಸಂಪಾದಿಸಿ!

4.8 ರೇಟಿಂಗ್ 15.5k ರಿವ್ಯೂಗಳಿಂದ
2 hrs 58 mins (12 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹799
₹1,173
32% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಭಾರತದಲ್ಲಿ ಯಶಸ್ವಿ ಹಂದಿ ಸಾಕಾಣಿಕೆ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುತ್ತಿರುವಿರಾ? ಹಾಗಿದ್ದರೆ ಇನ್ನು ತಡಮಾಡಬೇಡಿ! ffreedom Appನಲ್ಲಿನ ನಮ್ಮ ಸಮಗ್ರ ಹಂದಿ ಸಾಕಣೆ ಕೋರ್ಸ್ ನಿಮ್ಮ ಯಶಸ್ಸನ್ನು ಅನ್‌ಲಾಕ್ ಮಾಡುವ ಕೀಲಿಯಾಗಿದೆ. ಪುಷ್ಪಾ ನಾಗೇಶ್, ಮೆಲ್ವಿನ್ ಲೂಯಿಸ್, ರವಿಕುಮಾರ್, ಅಮರ್ ಡಿ ಸೋಜಾ ಮತ್ತು ಸುಚಿತ್ರಾ ಸುರೇಂದ್ರ ಸೇರಿದಂತೆ ಪರಿಣಿತ ಮಾರ್ಗದರ್ಶಕರ ನೇತೃತ್ವದಲ್ಲಿ, ಈ ಕೋರ್ಸ್ ಲಾಭದಾಯಕ ಹಂದಿ ಸಾಕಣೆಯನ್ನು ಹೇಗೆ ಪ್ರಾರಂಭಿಸುವುದು ಮತ್ತು ಬೆಳೆಸುವುದು ಎಂಬುದರ ಕುರಿತು ಅಮೂಲ್ಯವಾದ ಒಳನೋಟಗಳನ್ನು ಮತ್ತು ತಂತ್ರಗಳನ್ನು ಒದಗಿಸುತ್ತದೆ. ಹಂದಿ ಆಯ್ಕೆ ಮತ್ತು ಸಂತಾನೋತ್ಪತ್ತಿ, ಪೋಷಣೆ ಮತ್ತು ಆರೋಗ್ಯ ನಿರ್ವಹಣೆ, ಮಾರ್ಕೆಟಿಂಗ್ ಮತ್ತು ಮಾರಾಟ ತಂತ್ರಗಳು ಸೇರಿದಂತೆ ಹಂದಿ ಸಾಕಣೆ ಕುರಿತ ಎಲ್ಲವನ್ನೂ ನೀವು ಇಲ್ಲಿ ಕಲಿಯುವಿರಿ. ಈ ಸಾಕಣೆಯಲ್ಲಿ ನಿಮ್ಮ ಲಾಭವನ್ನು ಹೆಚ್ಚಿಸಲು ನಮ್ಮ ಮಾರ್ಗದರ್ಶಕರು ತಮ್ಮ ಸಾಬೀತಾದ ಬಿಸಿನೆಸ್ ಯೋಜನೆಗಳು ಮತ್ತು ಯಶಸ್ಸಿನ ಕಥೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾರೆ. ನೀವು ಹಂದಿ ಸಾಕಾಣಿಕೆಗೆ ಹೊಸಬರಾಗಿರಲಿ ಅಥವಾ ನಿಮ್ಮ ಅಸ್ತಿತ್ವದಲ್ಲಿರುವ ಕಾರ್ಯಾಚರಣೆಗಳನ್ನು ವಿಸ್ತರಿಸಲು ಬಯಸುತ್ತಿರಲಿ, ಈ ಕೋರ್ಸ್ ನಿಮ್ಮ ಬಿಸಿನೆಸ್ ಅನ್ನು  ಮುಂದಿನ ಹಂತಕ್ಕೆ ಕೊಂಡೊಯ್ಯಲು ಕ್ರಿಯಾಶೀಲ ತಂತ್ರಗಳು ಮತ್ತು ತಜ್ಞರ ಸಲಹೆಯನ್ನು ಒದಗಿಸುತ್ತದೆ. ಇದರ ಜೊತೆಗೆ ಉದ್ಯಮದ ಬಗ್ಗೆ ಆಸಕ್ತಿ ಹೊಂದಿರುವ ಸಮಾನ ಮನಸ್ಕ ರೈತರ ಕಮ್ಯೂನಿಟಿಗೂ ಸಹ ನೀವು ಪ್ರವೇಶವನ್ನು ಪಡೆಯುತ್ತೀರಿ. ಭಾರತದಲ್ಲಿ ಹಂದಿ ಸಾಕಾಣಿಕೆ ಕಲೆಯನ್ನು ಕರಗತ ಮಾಡಿಕೊಳ್ಳಲು ಮತ್ತು ಯಶಸ್ವಿ ಮತ್ತು ಲಾಭದಾಯಕವಾದ ಈ ಬಿಸಿನೆಸ್ ನ ಸಾಮರ್ಥ್ಯವನ್ನು ಅನ್ಲಾಕ್ ಮಾಡಲು ಒದಗಿಸಲಾಗಿರುವ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಇಂದೇ ನಮ್ಮ ಹಂದಿ ಸಾಕಾಣಿಕೆ ಕೋರ್ಸ್‌ಗೆ ನೋಂದಾಯಿಸಿ ಮತ್ತು ಯಶಸ್ವಿ ಹಂದಿ ಕೃಷಿಕರಾಗುವ ನಿಮ್ಮ ಕನಸಿನತ್ತ ಮೊದಲ ಹೆಜ್ಜೆ ಇರಿಸಿ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
12 ಅಧ್ಯಾಯಗಳು | 2 hrs 58 mins
10m 31s
ಚಾಪ್ಟರ್ 1
ಕೋರ್ಸ್ ನ ಪರಿಚಯ

ಕೋರ್ಸ್ ನ ಪರಿಚಯ

9m 13s
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಮಾರ್ಗದರ್ಶಕರ ಪರಿಚಯ

19m 56s
ಚಾಪ್ಟರ್ 3
ಹಂದಿ ಸಾಕಾಣಿಕೆ ಮತ್ತು ಬಂಡವಾಳ

ಹಂದಿ ಸಾಕಾಣಿಕೆ ಮತ್ತು ಬಂಡವಾಳ

13m 29s
ಚಾಪ್ಟರ್ 4
ಹಂದಿ ಸಾಕಾಣಿಕೆ ಉದ್ಯಮ ಯಾರಿಗೆ ಸೂಕ್ತ?

ಹಂದಿ ಸಾಕಾಣಿಕೆ ಉದ್ಯಮ ಯಾರಿಗೆ ಸೂಕ್ತ?

25m 32s
ಚಾಪ್ಟರ್ 5
ಮೂಲ ಸೌಕರ್ಯ ಮತ್ತು ಕಾರ್ಮಿಕರ ಅಗತ್ಯತೆ

ಮೂಲ ಸೌಕರ್ಯ ಮತ್ತು ಕಾರ್ಮಿಕರ ಅಗತ್ಯತೆ

3m 48s
ಚಾಪ್ಟರ್ 6
ನೋಂದಣಿ, ಅನುಮತಿ ಮತ್ತು ಕಾನೂನು ಅನುಸರಣೆ

ನೋಂದಣಿ, ಅನುಮತಿ ಮತ್ತು ಕಾನೂನು ಅನುಸರಣೆ

15m 30s
ಚಾಪ್ಟರ್ 7
ಹಂದಿ ಸಾಕಾಣಿಕೆಯಲ್ಲಿ ಬ್ರೀಡ್ ಗಳ ಆಯ್ಕೆ ಹೇಗೆ?

ಹಂದಿ ಸಾಕಾಣಿಕೆಯಲ್ಲಿ ಬ್ರೀಡ್ ಗಳ ಆಯ್ಕೆ ಹೇಗೆ?

20m 9s
ಚಾಪ್ಟರ್ 8
ಹಂದಿ ಸಾಕಾಣಿಕೆ ಮತ್ತು ಆಹಾರ ಸರಬರಾಜು

ಹಂದಿ ಸಾಕಾಣಿಕೆ ಮತ್ತು ಆಹಾರ ಸರಬರಾಜು

8m 55s
ಚಾಪ್ಟರ್ 9
ಹಂದಿ ಸಾಕಾಣಿಕೆ ಮತ್ತು ರೋಗ ನಿಯಂತ್ರಣ

ಹಂದಿ ಸಾಕಾಣಿಕೆ ಮತ್ತು ರೋಗ ನಿಯಂತ್ರಣ

16m 23s
ಚಾಪ್ಟರ್ 10
ಹಂದಿ ಸಾಕಾಣಿಕೆ ಮತ್ತು ಮಾರುಕಟ್ಟೆ

ಹಂದಿ ಸಾಕಾಣಿಕೆ ಮತ್ತು ಮಾರುಕಟ್ಟೆ

5m 12s
ಚಾಪ್ಟರ್ 11
ಹಂದಿ ಸಾಕಾಣಿಕೆ ತರಬೇತಿ ಮತ್ತು ಸರ್ಕಾರದ ಸವಲತ್ತುಗಳು

ಹಂದಿ ಸಾಕಾಣಿಕೆ ತರಬೇತಿ ಮತ್ತು ಸರ್ಕಾರದ ಸವಲತ್ತುಗಳು

29m 42s
ಚಾಪ್ಟರ್ 12
ಸವಾಲು, ಬೆಳವಣಿಗೆ ಮತ್ತು ಮುನ್ನೋಟ

ಸವಾಲು, ಬೆಳವಣಿಗೆ ಮತ್ತು ಮುನ್ನೋಟ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಭಾರತದಲ್ಲಿ ಹಂದಿ ಸಾಕಾಣಿಕೆ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುತ್ತಿರುವ ಮಹತ್ವಾಕಾಂಕ್ಷಿ ಹಂದಿ ಸಾಕಣೆದಾರರು
  • ತಮ್ಮ ಕೃಷಿ ಪದ್ಧತಿಯನ್ನು ಸುಧಾರಿಸಲು ಮತ್ತು ತಮ್ಮ ಲಾಭವನ್ನು ಹೆಚ್ಚಿಸಲು ಬಯಸುತ್ತಿರುವ ಅಸ್ತಿತ್ವದಲ್ಲಿರುವ ಹಂದಿ ಸಾಕಣೆದಾರರು 
  • ಹಂದಿ ಸಾಕಾಣಿಕೆ ಬಗ್ಗೆ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆಯಲು ಬಯಸುವ ವ್ಯಕ್ತಿಗಳು
  • ತಮ್ಮ ಪೋರ್ಟ್ಫೋಲಿಯೊಗಳನ್ನು ವೈವಿಧ್ಯಗೊಳಿಸಲು ಬಯಸುವ ಉದ್ಯಮಿಗಳು ಮತ್ತು ಬಿಸಿನೆಸ್ ಮಾಲೀಕರು 
  • ಹಂದಿ ಸಾಕಾಣಿಕೆ ಬಿಸಿನೆಸ್ ನ ಒಳ ಮತ್ತು ಹೊರಗನ್ನು ಕಲಿಯಲು ಮತ್ತು ಆರ್ಥಿಕ ಯಶಸ್ಸಿಗೆ ಅದರ ಸಾಮರ್ಥ್ಯವನ್ನು ಬಳಸಿಕೊಳ್ಳಲು ಬಯಸುವ ಯಾರಾದರೂ
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಭಾರತದಲ್ಲಿ ಯಶಸ್ವಿ ಹಂದಿ ಸಾಕಾಣಿಕೆ ಬಿಸಿನೆಸ್ ಅನ್ನು ಹೇಗೆ ಪ್ರಾರಂಭಿಸುವುದು ಮತ್ತು ನಿರ್ವಹಿಸುವುದು
  • ಹಂದಿ ಆಯ್ಕೆ, ಸಂತಾನೋತ್ಪತ್ತಿ ಮತ್ತು ಪೋಷಣೆ ಬಗ್ಗೆ ಉಪಯುಕ್ತ ಮಾಹಿತಿ
  • ಹಂದಿಗಳ ಆರೋಗ್ಯ ನಿರ್ವಹಣೆ ಮತ್ತು ರೋಗ ತಡೆಗಟ್ಟುವ ತಂತ್ರಗಳು
  • ಹಂದಿ ಉತ್ಪನ್ನಗಳಿಗೆ ಪರಿಣಾಮಕಾರಿ ಮಾರ್ಕೆಟಿಂಗ್ ಮತ್ತು ಮಾರಾಟ ತಂತ್ರಗಳು
  • ಲಾಭವನ್ನು ಹೆಚ್ಚಿಸುವ ಮತ್ತು ಅಪಾಯವನ್ನು ಕಡಿಮೆ ಮಾಡುವ ಬಿಸಿನೆಸ್ ಯೋಜನೆಯನ್ನು ರಚಿಸುವುದು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom App online course on the topic of

Pig Farming Course - Earn 10 lakh/month

Issued on
12 June 2023

ಈ ಕೋರ್ಸ್ ಅನ್ನು ₹799ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಕೃಷಿ ಉದ್ಯಮ , ಸಮಗ್ರ ಕೃಷಿ
ಮಿಶ್ರ ಕೃಷಿ ಜತೆ ನರ್ಸರಿ ಬಿಸಿನೆಸ್ ಕೋರ್ಸ್ – ಇದು ಸೋಲೇ ಇಲ್ಲದ ಕೃಷಿ ಸೀಕ್ರೆಟ್
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿಗಾಗಿ ಸರ್ಕಾರದ ಯೋಜನೆಗಳು
ಜಾನುವಾರು ವಿಮಾ ಯೋಜನೆ: ವಿಮಾ ಪ್ರಯೋಜನಗಳ ಬಗ್ಗೆ ತಿಳಿಯಿರಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿ ಉದ್ಯಮ , ಸಮಗ್ರ ಕೃಷಿ
ಕೃಷಿ ಉದ್ಯಮ; ನೀರಿಲ್ಲದ ಭೂಮಿಯಲ್ಲಿ 50 ಲಕ್ಷ ಆದಾಯ ಕಂಡ ಉದ್ಯಮಿ
₹799
₹1,173
32% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿಗಾಗಿ ಸರ್ಕಾರದ ಯೋಜನೆಗಳು
ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್ - ಸರ್ಕಾರದಿಂದ 3 ಲಕ್ಷದವರೆಗೆ ಸಾಲ ಪಡೆಯಿರಿ!
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿಗಾಗಿ ಸರ್ಕಾರದ ಯೋಜನೆಗಳು
ಪಿ ಎಂ ಎಫ್ ಬಿ ವೈ - ನಿಮ್ಮ ಬೆಳೆಗೆ ವಿಮೆ ಪಡೆಯೋದು ಈಗ ಸುಲಭ!
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಹಂದಿ ಸಾಕಣೆ
ಹಂದಿ ಸಾಕಣೆ - ಗರ್ಭಧಾರಣೆ ಮತ್ತು ಸಂತಾನೋತ್ಪತ್ತಿ ಕೋರ್ಸ್
₹999
₹1,299
23% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ಹಂದಿ ಸಾಕಣೆ
ಹಂದಿ ಸಾಕಾಣಿಕೆ ಕೋರ್ಸ್ – 1000 ಹಂದಿಯಿಂದ ಕೋಟಿ ಲಾಭ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download