4.4 from 1.6 lakh ರೇಟಿಂಗ್‌ಗಳು
 5Hrs 18Min

ಸ್ಟಾಕ್ ಮಾರ್ಕೆಟ್ ಕೋರ್ಸ್ - ಬುದ್ಧಿವಂತ ಹೂಡಿಕೆದಾರರಾಗಿರಿ

ಬುದ್ದಿವಂತ ಸ್ಟಾಕ್ ಮಾರ್ಕೆಟ್ ಹೂಡಿಕೆದಾರರಾಗಲು ಅದರ ಮೂಲಭೂತ ಅಂಶಗಳ ಬಗ್ಗೆ ಕಲಿಯಿರಿ ಮತ್ತು ಹೂಡಿಕೆಯನ್ನು ಪ್ರಾರಂಭಿಸಿ!

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Top Online Stock Market Course
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(42)
ಕೃಷಿ ಕೋರ್ಸ್‌ಗಳು(146)
ಬಿಸಿನೆಸ್ ಕೋರ್ಸ್‌ಗಳು(106)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
5Hrs 18Min
 
ಪಾಠಗಳ ಸಂಖ್ಯೆ
17 ವೀಡಿಯೊಗಳು
 
ನೀವು ಕಲಿಯುವುದು
ಸ್ಟಾಕ್ ಮಾರ್ಕೆಟ್ ಹೂಡಿಕೆ, Completion Certificate
 
 

ನೀವು ಸ್ಟಾಕ್ ಮಾರ್ಕೆಟ್ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆದು  ಬುದ್ದಿವಂತ ಹೂಡಿಕೆದಾರರಾಗಲು ಬಯಸುತ್ತೀರಾ? 

ಹಾಗಿದ್ದರೆ "ಸ್ಟಾಕ್ ಮಾರ್ಕೆಟ್ ಕೋರ್ಸ್ - ಬುದ್ಧಿವಂತ ಹೂಡಿಕೆದಾರರಾಗಿರಿ" ಎಂಬ ಕೋರ್ಸ್ ಅನ್ನು ffreedom Appನಲ್ಲಿ ವೀಕ್ಷಿಸಿ. 

ಈ ಸಮಗ್ರ 14-ಮಾಡ್ಯೂಲ್ ವೀಡಿಯೊ ಕೋರ್ಸ್ ನಿಮಗೆ ಸ್ಟಾಕ್ ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ನಿಮ್ಮನ್ನು ಸಜ್ಜುಗೊಳಿಸುತ್ತದೆ.

ಈ ಕೋರ್ಸ್ ತೆಗೆದುಕೊಳ್ಳುವ ಮೂಲಕ, ಷೇರುಗಳನ್ನು ಖರೀದಿಸುವುದು ಮತ್ತು ಮಾರಾಟ ಮಾಡುವುದು ಹೇಗೆ ಎಂಬುದರ ಬಗ್ಗೆ ತಿಳಿದುಕೊಳ್ಳುತ್ತೀರಿ. ಜೊತೆಗೆ, ಷೇರು ಮಾರುಕಟ್ಟೆ ಸೂಚ್ಯಂಕಗಳು ಮತ್ತು ಮಾರುಕಟ್ಟೆ ಟ್ರೆಂಡ್ ಗಳು ಸೇರಿದಂತೆ ಷೇರು ಮಾರುಕಟ್ಟೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೀವು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವಿರಿ. ನೀವು ಷೇರುಗಳನ್ನು ಏಕೆ ಹೊಂದಬೇಕು ಮತ್ತು ಸ್ಟಾಕ್ ಬ್ರೋಕರ್ ಗಳು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದರ ಬಗ್ಗೆ ನೀವು ಕಲಿಯುವಿರಿ. ಸ್ಟಾಕ್‌ಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಅಗತ್ಯವಿರುವ ಸ್ಟಾಕ್ ಎಕ್ಸ್‌ಚೇಂಜ್‌ಗಳ ಬಗ್ಗೆ ಸಹ ನೀವು ಸಮಗ್ರ ಮಾಹಿತಿಯನ್ನು ಪಡೆಯುತ್ತೀರಿ. 

ಈ ಕೋರ್ಸ್ ನಿಮಗೆ ಷೇರು ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಜೊತೆಗೆ ವಿವಿಧ ಹೂಡಿಕೆ ತಂತ್ರಗಳಾದ ವ್ಯಾಲ್ಯೂ, ಗ್ರೋಥ್ ಮತ್ತು ಮೊಮೆಂಟಮ್ ಬಗ್ಗೆ ತಿಳಿದುಕೊಳ್ಳಲು ನೆರವಾಗುತ್ತದೆ. ಇದು ನಿಮ್ಮ ಹೂಡಿಕೆಯ ಉದ್ದೇಶಗಳು ಮತ್ತು ರಿಸ್ಕ್ ಟಾಲರೆನ್ಸ್ ಗೆ ಹೊಂದಿಕೊಳ್ಳುವಂತ ಅತ್ಯುತ್ತಮ ಸ್ಟ್ರಾಟೆಜಿಯನ್ನು ಆಯ್ಕೆ ಮಾಡಲು ಸಹ ಅನುವುಮಾಡಿಕೊಡುತ್ತದೆ. 

ಸ್ಟಾಕ್‌ನ ಬೆಳವಣಿಗೆಯ ಸಾಮರ್ಥ್ಯವನ್ನು ನಿರ್ಣಯಿಸಲು ಮತ್ತು ತಿಳುವಳಿಕೆಯುಳ್ಳ ಹೂಡಿಕೆ ನಿರ್ಧಾರಗಳನ್ನು ಮಾಡಲು ಫಂಡಮೆಂಟಲ್ ಮತ್ತು ಟೆಕ್ನಿಕಲ್ ಅನಾಲಿಸಿಸ್ ಅನ್ನು ಹೇಗೆ ಬಳಸಬೇಕು ಎಂಬುದನ್ನು ಈ ಕೋರ್ಸ್ ನಿಮಗೆ ಕಲಿಸುತ್ತದೆ. ನಿಮ್ಮ ಹೂಡಿಕೆಗಳನ್ನು ನಿರ್ವಹಿಸಲು ಮತ್ತು ದೀರ್ಘಾವಧಿಯಲ್ಲಿ ಆರ್ಥಿಕ ಯಶಸ್ಸನ್ನು ಸಾಧಿಸಲು ಅಗತ್ಯವಿರುವ ಸ್ಕಿಲ್ಸ್ ಗಳನ್ನು ಈ ಕೋರ್ಸ್ ನಿಮಗೆ ಕಲಿಸುತ್ತದೆ.

ಷೇರು ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಎಲ್ಲಾ ಜ್ಞಾನ ಮತ್ತು ಕೌಶಲ್ಯಗಳನ್ನು ಈ ಕೋರ್ಸ್ ನಿಮಗೆ ಒದಗಿಸುತ್ತದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಇಂದೇ ಸ್ಟಾಕ್ ಮಾರ್ಕೆಟ್ ಕೋರ್ಸ್‌ಗೆ ನೋಂದಾಯಿಸಿಕೊಳ್ಳಿ ಮತ್ತು ffreedom App ಮೂಲಕ ಬುದ್ಧಿವಂತ ಹೂಡಿಕೆದಾರರಾಗಿ!

 

ಈ ಕೋರ್ಸ್ಅನ್ನು ಯಾರು ಪಡೆಯಬಹುದು?

  • ಷೇರು ಮಾರುಕಟ್ಟೆಗೆ ಆರಂಭಿಕ ಮಾರ್ಗದರ್ಶಿ, ಈ ಕೋರ್ಸ್ ನಿಮಗೆ ಮೂಲಭೂತ ಅಂಶಗಳ ಬಗ್ಗೆ ಕಲಿಯಲು ಸಹಾಯ ಮಾಡುತ್ತದೆ

  • ಷೇರು ಮಾರುಕಟ್ಟೆಯಲ್ಲಿ ಸ್ವಲ್ಪ ಅನುಭವ ಹೊಂದಿರುವ ಹೂಡಿಕೆದಾರರು ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಸುಧಾರಿಸಲು ಬಯಸುವವರು 

  • ದೀರ್ಘಾವಧಿಯಲ್ಲಿ ಆರ್ಥಿಕ ಬೆಳವಣಿಗೆಯನ್ನು ಕಾಣಲು ಬಯಸುವ ವ್ಯಕ್ತಿಗಳು 

  • ಷೇರು ಮಾರುಕಟ್ಟೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಬಯಸುವ ಜನರು

  • ಹಣಕಾಸು ಮತ್ತು ಅರ್ಥಶಾಸ್ತ್ರದ ವಿದ್ಯಾರ್ಥಿಗಳು ಮತ್ತು ವೃತ್ತಿಪರರು

 

ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?

  • ಸ್ಟ್ಯಾಂಡರ್ಡ್, ಪ್ರಿಫರ್ಡ್ ಮತ್ತು ಪೆನ್ನಿ ಸ್ಟಾಕ್‌ಗಳಂತಹ ಹೂಡಿಕೆಗಾಗಿ ಲಭ್ಯವಿರುವ ವಿವಿಧ ಸ್ಟಾಕ್‌ಗಳ ಬಗ್ಗೆ ತಿಳಿಯುತ್ತೀರಿ

  • ಎಲೆಕ್ಟ್ರಾನಿಕ್ ರೂಪದಲ್ಲಿ ಷೇರುಗಳನ್ನು ಹೊಂದಲು ಡಿಮ್ಯಾಟ್ ಅಕೌಂಟ್ ಮತ್ತು ಟ್ರೇಡಿಂಗ್ ಅಕೌಂಟ್ ನಡುವಿನ ವ್ಯತ್ಯಾಸದ ಬಗ್ಗೆ ತಿಳಿಯುತ್ತೀರಿ

  • ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಅನ್ನು ತೆರೆಯಲು ಅಗತ್ಯ ದಾಖಲೆಗಳ ಬಗ್ಗೆ ಮತ್ತು ಪ್ರಕ್ರಿಯೆಯ ಬಗ್ಗೆ ತಿಳಿಯುತ್ತೀರಿ 

  • ಕಂಪನಿಯ ಮ್ಯಾನೇಜ್ಮೆಂಟ್ ಮತ್ತು ಉದ್ಯಮದ ಟ್ರೆಂಡ್ ಗಳ ಕುರಿತು ಸಂಶೋಧಿಸುವ ಬಗ್ಗೆ ತಿಳಿಯುತ್ತೀರಿ 

  • ವ್ಯಾಲ್ಯೂ, ಗ್ರೋಥ್ ಮುಂತಾದ ವಿವಿಧ ಇನ್ವೆಸ್ಟ್ಮೆಂಟ್ ಕಾನ್ಸೆಪ್ಟ್ ಗಳ ಬಗ್ಗೆ ತಿಳಿಯುತ್ತೀರಿ 

 

ಅಧ್ಯಾಯಗಳು 

  • ಷೇರು ಮಾರುಕಟ್ಟೆಯ ಬೇಸಿಕ್ಸ್: ಷೇರು ಮಾರುಕಟ್ಟೆಯ ಬೇಸಿಕ್ ಪ್ರಿನ್ಸಿಪಲ್ಸ್ ಬಗ್ಗೆ ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಯಿರಿ. 
  • ಸ್ಟಾಕ್ ಮಾರುಕಟ್ಟೆಯಲ್ಲಿ ಬಳಸುವ ಟರ್ಮಿನಾಲಜಿಗಳು: ಪ್ರಮುಖ ಸ್ಟಾಕ್ ಮಾರ್ಕೆಟ್ ಟರ್ಮಿನಾಲಜಿಗಳ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳಿ.

  • ಷೇರು ಮಾರುಕಟ್ಟೆ ಮತ್ತು ಷೇರುಗಳ ವಿಧಗಳು: ವಿವಿಧ ರೀತಿಯ ಸ್ಟಾಕ್ ಮಾರುಕಟ್ಟೆಗಳು (BSE, NSE, ಇತ್ಯಾದಿ) ಮತ್ತು ಹೂಡಿಕೆಗಾಗಿ ಲಭ್ಯವಿರುವ ಷೇರುಗಳ ಬಗ್ಗೆ ತಿಳಿಯಿರಿ. 

  • ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಪರಿಚಯ: ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಕಾನ್ಸೆಪ್ಟ್ ಗಳು ಮತ್ತು ಅವುಗಳ ಉಪಯೋಗಗಳನ್ನು ಅರ್ಥಮಾಡಿಕೊಳ್ಳಿ.

  • ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ತೆರೆಯುವುದು ಹೇಗೆ: ಟ್ರೇಡಿಂಗ್ ಮತ್ತು ಡಿಮ್ಯಾಟ್ ಅಕೌಂಟ್ ಹೇಗೆ ತೆರೆಯುವುದು  ಎಂಬುದನ್ನು ಕಂಡುಕೊಳ್ಳಿ
  • ಅಕೌಂಟ್ ತೆರೆಯುವ ಮೊದಲು ತಿಳಿದುಕೊಳ್ಳಬೇಕಾದ ವಿಷಯಗಳು: ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ತೆರೆಯುವ ಮೊದಲು ಪರಿಗಣಿಸಬೇಕಾದ ಪ್ರಮುಖ ವಿಷಯಗಳನ್ನು ಅರ್ಥಮಾಡಿಕೊಳ್ಳಿ.

  • ಮಾರುಕಟ್ಟೆಯನ್ನು ಮೂವ್ ಮಾಡುವುದು ಏನು?: ವಿವಿಧ ಏರಿಳಿತಗಳಿಂದ ಷೇರು ಮಾರುಕಟ್ಟೆ ಹೇಗೆ ಪ್ರಭಾವಿತವಾಗಿದೆ ಎಂಬುದನ್ನು ಕಂಡುಕೊಳ್ಳಿ.

  • ಕಂಪನಿಯನ್ನು ಡ್ರೈವ್ ಮಾಡುವುದು ಏನು?: ಕಂಪನಿಯ ಸ್ಟಾಕ್ ಪ್ರೈಸ್ ನಡವಳಿಕೆಯನ್ನು ಯಾವ ಅಂಶಗಳು ಪ್ರೇರೇಪಿಸುತ್ತದೆ ಎಂಬುದನ್ನು ತಿಳಿಯಿರಿ.

  • ಇನಿಷಿಯಲ್ ಪಬ್ಲಿಕ್ ಆಫರಿಂಗ್ ಪರಿಚಯ (ಐಪಿಒ): ಈ ವೀಡಿಯೊ IPO ಖರೀದಿಸುವ ಪ್ರಕ್ರಿಯೆಯ ಬಗ್ಗೆ ಮತ್ತು ಉತ್ತಮ ಕಂಪನಿಯನ್ನು ಆಯ್ಕೆ ಮಾಡುವ ಬಗ್ಗೆ ನಿಮಗೆ ಸಹಾಯ ಮಾಡುತ್ತದೆ.

  • ಟ್ರೇಡಿಂಗ್ ಮತ್ತು ಇನ್ವೆಸ್ಟಿಂಗ್ ನಡುವಿನ ವ್ಯತ್ಯಾಸ: ಟ್ರೇಡಿಂಗ್ ಮತ್ತು ಇನ್ವೆಸ್ಟಿಂಗ್ ನಡುವಿನ ಬೇಸಿಕ್ ವ್ಯತ್ಯಾಸಗಳನ್ನು ಗುರುತಿಸಿ.

  • ಫ್ಯೂಚರ್ಸ್ ಮತ್ತು ಆಪ್ಷನ್ಸ್ (F&O): ಫ್ಯೂಚರ್ಸ್ ಮತ್ತು ಆಪ್ಷನ್ಸ್ ಗಳ ಬಗ್ಗೆ ಮತ್ತು ಷೇರು ಮಾರುಕಟ್ಟೆಯಲ್ಲಿ  ಅವುಗಳನ್ನು ಅಪ್ಲೈ ಮಾಡುವ ಬಗ್ಗೆ ತಿಳಿಯಿರಿ.

  • ವ್ಯಾಲ್ಯೂ ಮತ್ತು ಗ್ರೋಥ್ ಇನ್ವೆಸ್ಟ್ಮೆಂಟ್ ನಡುವಿನ ವ್ಯತ್ಯಾಸ: ವ್ಯಾಲ್ಯೂ ಮತ್ತು ಗ್ರೋಥ್ ಇನ್ವೆಸ್ಟಿಂಗ್ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ವಿವರವಾಗಿ ತಿಳಿಯಿರಿ.
  • ಉತ್ತಮ ಸ್ಟಾಕ್ ಅನ್ನು ಹೇಗೆ ಆಯ್ಕೆ ಮಾಡುವುದು?: ಉತ್ತಮ ಗುಣಮಟ್ಟದ ಸ್ಟಾಕ್‌ಗಳನ್ನು ಆಯ್ಕೆ ಮಾಡುವ ತಂತ್ರಗಳ ಬಗ್ಗೆ ಅಧ್ಯಯನ ಮಾಡಿ.
  • ಇಂಡಸ್‌ಇಂಡ್ ಬ್ಯಾಂಕ್‌ನ ಫಂಡಮೆಂಟಲ್ ಅನಾಲಿಸಿಸ್: ಇಂಡಸ್ಇಂಡ್ ಬ್ಯಾಂಕ್‌ ಸ್ಟಾಕ್ ಅನ್ನು ಅನಾಲಿಸಿಸ್ ಮಾಡುವ ಮೂಲಕ ಸ್ಟಾಕ್ ಗಳ ಮೇಲೆ ಫಂಡಮೆಂಟಲ್ ಅನಾಲಿಸಿಸ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ.

 

ಸಂಬಂಧಿತ ಕೋರ್ಸ್‌ಗಳು

 
Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.