Apoorva Ramesh
Apoorva Ramesh
Apoorva Ramesh
🏭 Bengaluru Food Truck, ಬೆಂಗಳೂರು ನಗರ
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
English
ಕನ್ನಡ
ಮಾರ್ಗದರ್ಶಕರ ಪರಿಣತಿ
ಬಿಸಿನೆಸ್ ಬೇಸಿಕ್ಸ್
ರೆಸ್ಟೋರೆಂಟ್ & ಕ್ಲೌಡ್ ಕಿಚನ್ ಬಿಸಿನೆಸ್
ಹೆಚ್ಚು ತೋರಿಸು
ಅಪೂರ್ವ ರಮೇಶ್, ಬೆಂಗಳೂರಿನ ಟಾಪ್ 10 ಫುಡ್ ಟ್ರಕ್‌ಗಳಲ್ಲಿ ಒಂದಾದ ಬೆಂಗಳೂರು ಫುಡ್ ಟ್ರಕ್ ಮಾಲೀಕರು. ಪ್ರತಿಷ್ಠಿತ ಎಂಎನ್‌ಸಿ ಕಂಪೆನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಅಪೂರ್ವ ತಮ್ಮ ಸ್ಟ್ರೀಟ್ ಫುಡ್ ಬಿಸಿನೆಸ್‌ ನಡೆಸುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಸ್ಟ್ರೀಟ್ ಫುಡ್ ಬಿಸಿನೆಸ್‌ನಲ್ಲಿ ಫುಡ್ ಟ್ರಕ್ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Apoorva Ramesh ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಬಗ್ಗೆ Apoorva Ramesh

"ಅಪೂರ್ವ ರಮೇಶ್, ಸಾಫ್ಟವೇರ್ ಕಂಪೆನಿಯ ಉದ್ಯೋಗಿ. ಬೆಂಗಳೂರಿನ ಟಾಪ್ ೧೦ ಫುಡ್ ಟ್ರಕ್ಗಳಲ್ಲಿ ಒಂದಾದ “ಬೆಂಗಳೂರು ಫುಡ್ ಟ್ರಕ್” ಮಾಲೀಕರು. ಭಾರತ ಅದರಲ್ಲೂ ಕರ್ನಾಟಕಕ್ಕೆ ಅತ್ಯಂತ ಹೊಸದಾಗಿರುವ ಸ್ಟ್ರೀಟ್ ಫುಡ್ ಮಾದರಿಯಲ್ಲಿ ಟ್ರಕ್ ಮೂಲಕ ಬೀದಿ ತಿನಿಸುಗಳನ್ನ ಮಾರುವ ಈ ಪದ್ಧತಿಯನ್ನ ಆರಂಭಿಸಿದವರು. ತಾವು ಮಾಡುವ ಕೆಲಸದೊಂದಿಗೆ ಈ ಬಿಸಿನೆಸ್‌ನ್ನೂ ಕೂಡ ಯಶಸ್ವಿಯಾಗಿ ನಡೆಸುತ್ತಿದ್ದಾರೆ ಅಪೂರ್ವ. ತಮ್ಮ ಸ್ಟ್ರೀಟ್ ಫುಡ್ ಬಿಸಿನೆಸ್ನಿಂದ ಕಳೆದ ಕೆಲವು ವರ್ಷಗಳಿಂದ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಸ್ಟ್ರೀಟ್ ಫುಡ್ ಬಿಸಿನೆಸ್ನಲ್ಲಿ ಫುಡ್ ಟ್ರಕ್ ಆಯ್ಕೆ ಹೇಗೆ ಮಾಡಬೇಕು?, ಸ್ಟ್ರೀಟ್ ಫುಡ್ ಯಾವ...

... ಜಾಗದಲ್ಲಿ ಇಟ್ಟರೆ ಉತ್ತಮ ?, ರುಚಿ & ಏರಿಯಾಗೆ ತಕ್ಕಂತೆ ಮೆನು ರಚನೆ ಹೇಗೆ ಮಾಡಬೇಕು ?, ಫುಡ್ ಪ್ರೈಸ್ ಹೇಗೆ ಫಿಕ್ಸ್ ಮಾಡಬೇಕು ?, ಕಾರ್ಪೋರೇಟ್ ಇವೆಂಟ್ಗಳ ಆರ್ಡರ್ ಪಡೆದುಕೊಳ್ಳೋದು ಹೇಗೆ ?, ಶೆಫ್ ಆಯ್ಕೆ ಹಾಗು ಪಾರ್ಟ್ ಟೈಮ್ನಲ್ಲೂ ಈ ಬಿಸಿನೆಸ್‌ನ್ನ ಹೇಗೆ ಮಾಡಬಹುದು ಎಂಬುದರ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದಾರೆ. ಸ್ಟ್ರೀಟ್ ಫುಡ್ನಲ್ಲಿ ಬರುವಂತಹ ಸಾಕಷ್ಟು ಸವಾಲುಗಳನ್ನು ಮೆಟ್ಟಿನಿಂತು ಇಂದು ರಾಜರಾಜೇಶ್ವರಿ ನಗರದಲ್ಲಿ ಯಶಸ್ವಿಯಾಗಿ “ ಬೆಂಗಳೂರು ಫುಡ್ ಟ್ರಕ್” ನಡೆಸಿಕೊಂಡು ಹೋಗುತ್ತಿದ್ದಾರೆ. ನೀವೂ ಕೂಡ ಯಾವುದೇ ಸ್ಟ್ರೀಟ್ ಫುಡ್ ಬಿಸಿನೆಸ್ ಆರಂಭಿಸಬೇಕಂದಲ್ಲಿ, ಉತ್ತಮ ಮಾರ್ಗದರ್ಶನ ನೀಡುತ್ತಾರೆ, ಅಪೂರ್ವ. "

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ