Ayyappa Masagi
Ayyappa Masagi
Ayyappa Masagi
🏭 Jala Samruddi Farm, ತುಮಕೂರು
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
English
ಕನ್ನಡ
ಮಾರ್ಗದರ್ಶಕರ ಪರಿಣತಿ
ಕುರಿ ಮತ್ತು ಮೇಕೆ ಸಾಕಣೆ
ಕೃಷಿ ಬೇಸಿಕ್ಸ್
ಹೆಚ್ಚು ತೋರಿಸು
ಅಯ್ಯಪ್ಪ ಮಸಗಿ, ಮಳೆ ನೀರು ಕೋಯ್ಲು ಎಕ್ಸ್‌ಪರ್ಟ್, ವಾಟರ್ ಗಾಂಧಿ ಎಂದೇ ಪ್ರಸಿದ್ಧರಾಗಿದ್ದು‌, ಕೆರೆಗಳ ನಿರ್ಮಾಣ, ಕೊಳವೆ ಬಾವಿ ಮರುಪೂರಣ ಮಾಡಿರುವ ಇವರ ಸಾಧನೆಯನ್ನು 2012 ರಲ್ಲಿ ಲಿಮ್ಕಾ ಬುಕ್‌ಗೆ ಸೇರಿಸಲಾಗಿದೆ. ಇದಕ್ಕಾಗಿಯೇ ರಾಷ್ಟ್ರಪತಿ ಮತ್ತು ರಾಜ್ಯ ಪ್ರಶಸ್ತಿ ಲಭಿಸಿವೆ. ಕೊರಟಗೆರೆಯಲ್ಲಿರುವ ತಮ್ಮ 38 ಎಕರೆಯ ರೈನ್‌ ಶಾಡೋ ಏರಿಯಾದಲ್ಲೇ ವರ್ಷಪೂರ್ತಿ ನೀರಿರುವ ಹಾಗೆ ಮಾಡಿಕೊಂಡಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Ayyappa Masagi ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
ಕೃಷಿ ಬೇಸಿಕ್ಸ್
ಮಳೆ ನೀರಿನ ಕೊಯ್ಲು ಮಾಡೋದು ಹೇಗೆ..? ಅಯ್ಯಪ್ಪ ಮಸಗಿಯವರಿಂದ ಕಲಿಯಿರಿ
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಗ್ಗೆ Ayyappa Masagi

ಅಯ್ಯಪ್ಪ ಮಸಗಿ, ನಮ್ಮ ನಡುವಿರುವ ಯಶಸ್ವಿ ಕೃಷಿಕ ಮತ್ತು ಅಪ್ರತಿಮ ಸಾಧಕ. ಮಳೆನೀರು ಕೊಯ್ಲು ವಿಚಾರದಲ್ಲಿ ಇವರಿಗೆ ಅಪಾರ ಅನುಭವವಿದೆ. ಮಳೆ ನೀರು ಕೋಯ್ಲು ಎಕ್ಸ್‌ಫರ್ಟ್‌, ವಾಟರ್ ಗಾಂಧಿ ಎಂದೇ ಇವರು ಪ್ರಸಿದ್ಧರಾಗಿದ್ದಾರೆ. ಅಯ್ಯಪ್ಪ ಮಸಗಿ ಭಾರತದಾದ್ಯಂತ ಅಸಖ್ಯಾಂತ ಕೆರೆಗಳ ನಿರ್ಮಾಣ, ಕೊಳವೆ ಬಾವಿ ಮರುಪೂರಣದ ಮಾಡಿದ್ದಾರೆ. ಇವರ ಈ ಸಾಧನೆ 2012 ರಲ್ಲಿ ಲಿಮ್ಕಾ ಬುಕ್‌ನಲ್ಲಿ ರೆಕಾರ್ಡ್ ಆಗಿದೆ. ಅಲ್ಲದೆ ಇದಕ್ಕಾಗಿಯೇ ಸ್ವಚ್ಛ ಭಾರತ್ ಮಿಷನ್‌ನಿಂದ ರಾಷ್ಟ್ರಪತಿ ಪ್ರಶಸ್ತಿ,ಕರ್ನಾಟಕ...

... ಸರ್ಕಾರದಿಂದ ಕೃಷಿ ಚೇತನ ಪ್ರಶಸ್ತಿ ಮತ್ತು ನಮ್ಮ ಬೆಂಗಳೂರು ಚೇಂಜ್‌ ಮೇಕರ್‌ ಅವಾರ್ಡ್‌ ಸಿಕ್ಕಿದೆ. ಜೊತೆಗೆ 38 ಎಕರೆ ಭೂಮಿಯಲ್ಲಿ ಭತ್ತ, ತರಕಾರಿ, ಹಣ್ಣು ಮತ್ತು ಅರಣ್ಯ ಕೃಷಿಯನ್ನೂ ಮಾಡುತ್ತಿದ್ದಾರೆ. ರಕ್ತ ಚಂದನ, ಮಲ್ಬಾರ್ ಬೇವು, ಬೆಳ್ಳಿ ಮರ ಸೇರಿದಂತೆ ಒಟ್ಟು 10000 ಮರಗಳನ್ನು ನೆಟ್ಟು ಬೆಳೆಸಿದ್ದಾರೆ. ಅಲ್ಲದೆ 2013 ರಿಂದ ಸಂಪೂರ್ಣವಾಗಿ ಸಾವಯವ ಕೃಷಿಯನ್ನೇ ಮಾಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮೇಕೆ ಕುರಿ ಸಾಕಾಣಿಕೆಯಲ್ಲೂ ತೊಡಗಿಕೊಂಡಿದ್ದು, ಸುಮಾರು 80 ಕುರಿ ಮತ್ತು ಮೇಕೆಗಳನ್ನು ಹೊಂದಿದ್ದಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ