B A Sudharshan
B A Sudharshan
B A Sudharshan
🏭 Nagajute Creations , ಬೆಂಗಳೂರು ನಗರ
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
తెలుగు
தமிழ்
ಕನ್ನಡ
हिंदी
ಮಾರ್ಗದರ್ಶಕರ ಪರಿಣತಿ
ಹ್ಯಾಂಡಿಕ್ರಾಫ್ಟ್‌ ಬಿಸಿನೆಸ್‌
ಬಿಸಿನೆಸ್ ಬೇಸಿಕ್ಸ್
ಹೆಚ್ಚು ತೋರಿಸು
ಬಿ.ಎ.ಸುದರ್ಶನ್, ಬೆಂಗಳೂರಿನ ಜನಪ್ರಿಯ ನಾಗಾ ಜೂಟ್ ಬ್ಯಾಗ್ ಕ್ರಿಯೇಷನ್ ಮಾಲೀಕರು. ತೆಂಗಿನ ನಾರಿನ ಜ್ಯೂಟ್‌ ಬ್ಯಾಗ್‌ ತಯಾರಿಸೋದ್ರಲ್ಲಿ ಇವರು ಎಕ್ಸಪರ್ಟ್.‌ ಕೆಂಗೇರಿಯಲ್ಲಿ ತಮ್ಮದೇ ಜೂಟ್ ಕ್ರಿಯೇಷನ್ ಫ್ಯಾಕ್ಟರಿ ಆರಂಭಿಸಿ, ರಾಜ್ಯ ಹಾಗೂ ಹೊರ ರಾಜ್ಯಗಳಿಗೂ ಬ್ಯಾಗ್‌ಗಳನ್ನು ಮಾರಾಟ ಮಾಡಿ, ಇಂದು ಲಾಭದಾಯಕ ಬಿಸಿನೆಸ್ ನಡೆಸುತ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ B A Sudharshan ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಬಗ್ಗೆ B A Sudharshan

ರಾಜಧಾನಿ ಬೆಂಗಳೂರಿನಲ್ಲಿ ಜೂಟ್ ಬ್ಯಾಗ್ ಎಂದ್ರೆ ಮೊದಲಿಗೆ ಕೇಳಿ ಬರೋ ಹೆಸ್ರು ಬಿ . ಎ ಸುದರ್ಶನ್ , ಹೌದು, ಬಿ.ಎ. ಸುದರ್ಶನ್, ಕಸಕ್ಕೂ ಜೀವ ತುಂಬೋ ಅದ್ಭುತ ಕಲಾವಿದ. ಬೆಂಗಳೂರಿನ ಕದಿರೇನಹಳ್ಳಿಯವರಾದ ಇವ್ರು ವಿದ್ಯಾಭ್ಯಾಸದ ಬಳಿಕ ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ನತ್ತ ಆಕರ್ಷಿತರಾದ್ರು. ಬಳಿಕ ಆರಂಭವಾಗಿದ್ದೇ ನಾಗಾ ಜೂಟ್ ಕ್ರಿಯೇಷನ್. ಕೇವಲ ಒಂದು ಹೊಲಿಗೆ ಯಂತ್ರದಿಂದ, ಜೂಟ್ ಬ್ಯಾಗ್ ಬಿಸಿನೆಸ್ ಆರಂಭಿಸಿದ್ದ ಇವ್ರು, ಈಗ ತಿಂಗಳಿಗೆ...

... ಭರ್ಜರಿ ಆದಾಯಗಳಿಸ್ತಿದ್ದಾರೆ. ಸುದರ್ಶನ್ ಅವರ ಜೂಟ್ ಬ್ಯಾಗ್‌ಗಳು ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿಯೂ ಪ್ರಸಿದ್ಧಿ ಪಡೆದಿದೆ. ಸದ್ಯ ಸುದರ್ಶನ್ ಹಾಗೂ ಇವರ ಪತ್ನಿ, ಕೆಂಗೇರಿಯಲ್ಲಿ ತಮ್ಮದೇ ಜೂಟ್ ಕ್ರಿಯೇಷನ್ ಫ್ಯಾಕ್ಟರಿ ಆರಂಭಿಸಿ, ತಮ್ಮದೇ ಮಳಿಗೆಯಲ್ಲಿ, ಕೈಗೆಟಕುವ ದರದಲ್ಲಿ ಬ್ಯಾಗ್‌ಗಳನ್ನು ಮಾರಾಟ ಮಾಡುತ್ತಾ, ಹೊರ ರಾಜ್ಯಗಳಿಗೂ ಬ್ಯಾಗ್‌ಗಳನ್ನು ಪೂರೈಸುತ್ತಾ ಲಾಭದಾಯಕ ಬಿಸಿನೆಸ್ ನಡೆಸುತ್ತಿದ್ದಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ