B V Lakshmidevi Gopinath ಇವರು ffreedom app ನಲ್ಲಿ ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್ ಮತ್ತು ಬಿಸಿನೆಸ್ ಬೇಸಿಕ್ಸ್ ನ ಮಾರ್ಗದರ್ಶಕರು
B V Lakshmidevi Gopinath

B V Lakshmidevi Gopinath

🏭 Mathura Food products, Shimoga
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್
ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್
ಬಿಸಿನೆಸ್ ಬೇಸಿಕ್ಸ್
ಬಿಸಿನೆಸ್ ಬೇಸಿಕ್ಸ್
ಹೆಚ್ಚು ತೋರಿಸು
ಡಾ.ಲಕ್ಷ್ಮಿದೇವಿ ಗೋಪಿನಾಥ್ ಬಿ. ವಿ., ಮಥುರಾ ಫುಡ್ ಪ್ರಾಡೆಕ್ಟ್ಸ್ ಮಾಲೀಕರು. ಕೇವಲ 100 ರೂಪಾಯಿ ಬಂಡವಾಳದಿಂದ ಬಿಸಿನೆಸ್ ಆರಂಭಿಸಿದ್ದ ಇವ್ರು ಇದೀಗ 54 ಪ್ರಾಡೆಕ್ಟ್ಸ್ ಗಳನ್ನು ತಯಾರಿಸಿ ಮಾರಾಟ ಮಾಡಿ ಭರ್ಜರಿ ಆದಾಯಗಳಿಸುತ್ತಿದ್ದಾರೆ. ತಮ್ಮ ಪ್ರಾಡೆಕ್ಟ್ಗಳ ಬ್ರಾಂಡಿಗ್, ಮಾರ್ಕೆಟಿಂಗ್, ಅಕೌಂಟ್ಸ್ ಬಗ್ಗೆ ಇವರಿಗೆ ಸಾಕಷ್ಟು ಅನುಭವವಿದೆ. ಇವ್ರು ದುಬೈವರೆಗೂ ತಮ್ಮ ಪ್ರಾಡೆಕ್ಟ್ ಗಳಿಗೆ ಮಾರ್ಕೆಟ್ ಸೃಷ್ಟಿಸಿಕೊಂಡಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ B V Lakshmidevi Gopinath ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್ , ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್
Pickle Business Course - Earn Upto Rs 5 Lakhs/Month
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
B V Lakshmidevi Gopinath ಅವರ ಬಗ್ಗೆ

ಶಿವಮೊಗ್ಗದ ಡಾ. ಲಕ್ಷ್ಮಿದೇವಿ ಗೋಪಿನಾಥ್ ಬಿ ವಿ, ಪ್ರಸಿದ್ಧ ಮಥುರಾ ಫುಡ್ ಪ್ರಾಡೆಕ್ಟ್ಸ್ ಮಾಲೀಕರು. ಕೂಡು ಕುಟುಂಬದ ಹಿರಿಯ ಸೊಸೆಯಾಗಿ, 2 ಮಕ್ಕಳ ತಾಯಾಗಿದ್ದ ಇವ್ರಿಗೆ 4 ಗೋಡೆಗಳ ಮಧ್ಯೆ ತಮ್ಮ ಇಡೀ ಜೀವನ ಸವೆಸಲು ಇಷ್ಟವಿರಲಿಲ್ಲ. ಬದ್ಲಾಗಿ ಏನಾದ್ರೂ ಸಾಧಿಸಬೇಕೆಂಬ ಹಂಬಲವಿತ್ತು.. ಹಠವಿತ್ತು. ಸವಾಲುಗಳನ್ನೇ ಸಾಧನೆಗೆ ಮೆಟ್ಟಿಲಾಗಿಸಿಕೊಂಡ ಇವ್ರ ಪ್ರರಿಶ್ರಮದ ಫಲವಾಗಿ ಆರಂಭವಾಗಿದ್ದೇ ಮಥುರಾ ಫುಡ್ ಪ್ರಾಡೆಕ್ಟ್ಸ್ ಕೇವಲ 100 ರೂಪಾಯಿ ಬಂಡವಾಳದಿಂದ ಜಾಮ್ ತಯಾರಿಸೋ ಮೂಲಕ ಈ ಬಿಸಿನೆಸ್ ಆರಂಭಿಸಿದ್ದ ಇವ್ರು ಇದೀಗ 54 ಪ್ರಾಡೆಕ್ಟ್ಸ್ ಗಳನ್ನು ತಯಾರಿಸಿ, ದೇಶ ವಿದೇಶಗಳಲ್ಲಿ ಮಾರಾಟ ಮಾಡೋ ಹಂತಕ್ಕೆ...

ಶಿವಮೊಗ್ಗದ ಡಾ. ಲಕ್ಷ್ಮಿದೇವಿ ಗೋಪಿನಾಥ್ ಬಿ ವಿ, ಪ್ರಸಿದ್ಧ ಮಥುರಾ ಫುಡ್ ಪ್ರಾಡೆಕ್ಟ್ಸ್ ಮಾಲೀಕರು. ಕೂಡು ಕುಟುಂಬದ ಹಿರಿಯ ಸೊಸೆಯಾಗಿ, 2 ಮಕ್ಕಳ ತಾಯಾಗಿದ್ದ ಇವ್ರಿಗೆ 4 ಗೋಡೆಗಳ ಮಧ್ಯೆ ತಮ್ಮ ಇಡೀ ಜೀವನ ಸವೆಸಲು ಇಷ್ಟವಿರಲಿಲ್ಲ. ಬದ್ಲಾಗಿ ಏನಾದ್ರೂ ಸಾಧಿಸಬೇಕೆಂಬ ಹಂಬಲವಿತ್ತು.. ಹಠವಿತ್ತು. ಸವಾಲುಗಳನ್ನೇ ಸಾಧನೆಗೆ ಮೆಟ್ಟಿಲಾಗಿಸಿಕೊಂಡ ಇವ್ರ ಪ್ರರಿಶ್ರಮದ ಫಲವಾಗಿ ಆರಂಭವಾಗಿದ್ದೇ ಮಥುರಾ ಫುಡ್ ಪ್ರಾಡೆಕ್ಟ್ಸ್ ಕೇವಲ 100 ರೂಪಾಯಿ ಬಂಡವಾಳದಿಂದ ಜಾಮ್ ತಯಾರಿಸೋ ಮೂಲಕ ಈ ಬಿಸಿನೆಸ್ ಆರಂಭಿಸಿದ್ದ ಇವ್ರು ಇದೀಗ 54 ಪ್ರಾಡೆಕ್ಟ್ಸ್ ಗಳನ್ನು ತಯಾರಿಸಿ, ದೇಶ ವಿದೇಶಗಳಲ್ಲಿ ಮಾರಾಟ ಮಾಡೋ ಹಂತಕ್ಕೆ ಬೆಳೆದಿದ್ದಾರೆ. ಉಪ್ಪಿನಕಾಯಿ , ಹಲವು ವೆರೈಟಿ ಜಾಮ್, ಸಂಬಾರ್ ಪೌಡರ್, ಇನ್ಸೆಂಟ್ ಮಿಕ್ಸ್, ವೆಜ್ ಚಟ್ನಿಗಳು, ಹಪ್ಪಳ, ಆರೋಗ್ಯ ವರ್ಧಕ ಪೇಯಗಳಿಗೆ ಇವ್ರು ಪ್ರಸಿದ್ಧಿ ಪಡೆದಿದ್ದಾರೆ. ಅಷ್ಟೇ ಅಲ್ಲದೆ, ಮಾರ್ಕೆಟಿಂಗ್ ಸ್ಟಾಟರ್ಜಿಯಲ್ಲಿ ಲಕ್ಷ್ಮೀದೇವಿಯವ್ರು ಎಕ್ಸ್ ಪರ್ಟ್ ಅನ್ನಿಸಿಕೊಂಡಿದ್ದಾರೆ. ಹಂತ ಹಂತವಾಗಿ ತಮ್ಮ ಬಿಸಿನೆಸ್ ಕಟ್ಟಿದ ಇವ್ರು ದುಬೈವರೆಗೂ ತಮ್ಮ ಪ್ರಾಡೆಕ್ಟ್ ಗಳಿಗೆ ಮಾರ್ಕೆಟ್ ಸೃಷ್ಟಿಸಿಕೊಂಡಿದ್ದಾರೆ. ಡಾ.ಲಕ್ಷ್ಮಿದೇವಿ ಗೋಪಿನಾಥ್, ಅವ್ರ ಸಾಧನೆಗೆ ಅಂತಾರಾಷ್ಟ್ರೀಯ ಪ್ರಿಯದರ್ಶಿನಿ ಪ್ರಶಸ್ತಿ, ರಾಷ್ಟ್ರಮಟ್ಟದ ಪ್ರಶಸ್ತಿ ಸೇರಿದಂತೆ ಹಲವಾರು ಹಲವು ರಾಜ್ಯ ಮಟ್ಟದ ಪ್ರಶಸ್ತಿಗಳು ದೊರಕಿವೆ.

... ಬೆಳೆದಿದ್ದಾರೆ. ಉಪ್ಪಿನಕಾಯಿ , ಹಲವು ವೆರೈಟಿ ಜಾಮ್, ಸಂಬಾರ್ ಪೌಡರ್, ಇನ್ಸೆಂಟ್ ಮಿಕ್ಸ್, ವೆಜ್ ಚಟ್ನಿಗಳು, ಹಪ್ಪಳ, ಆರೋಗ್ಯ ವರ್ಧಕ ಪೇಯಗಳಿಗೆ ಇವ್ರು ಪ್ರಸಿದ್ಧಿ ಪಡೆದಿದ್ದಾರೆ. ಅಷ್ಟೇ ಅಲ್ಲದೆ, ಮಾರ್ಕೆಟಿಂಗ್ ಸ್ಟಾಟರ್ಜಿಯಲ್ಲಿ ಲಕ್ಷ್ಮೀದೇವಿಯವ್ರು ಎಕ್ಸ್ ಪರ್ಟ್ ಅನ್ನಿಸಿಕೊಂಡಿದ್ದಾರೆ. ಹಂತ ಹಂತವಾಗಿ ತಮ್ಮ ಬಿಸಿನೆಸ್ ಕಟ್ಟಿದ ಇವ್ರು ದುಬೈವರೆಗೂ ತಮ್ಮ ಪ್ರಾಡೆಕ್ಟ್ ಗಳಿಗೆ ಮಾರ್ಕೆಟ್ ಸೃಷ್ಟಿಸಿಕೊಂಡಿದ್ದಾರೆ. ಡಾ.ಲಕ್ಷ್ಮಿದೇವಿ ಗೋಪಿನಾಥ್, ಅವ್ರ ಸಾಧನೆಗೆ ಅಂತಾರಾಷ್ಟ್ರೀಯ ಪ್ರಿಯದರ್ಶಿನಿ ಪ್ರಶಸ್ತಿ, ರಾಷ್ಟ್ರಮಟ್ಟದ ಪ್ರಶಸ್ತಿ ಸೇರಿದಂತೆ ಹಲವಾರು ಹಲವು ರಾಜ್ಯ ಮಟ್ಟದ ಪ್ರಶಸ್ತಿಗಳು ದೊರಕಿವೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download_app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ