C S Chandrika ಇವರು ffreedom app ನಲ್ಲಿ ಹೋಂ ಬೇಸ್ಡ್ ಬಿಸಿನೆಸ್, ಬಿಸಿನೆಸ್ ಬೇಸಿಕ್ಸ್, ಬ್ಯೂಟಿ & ವೆಲ್ನೆಸ್ ಬಿಸಿನೆಸ್ ಮತ್ತು ಬೇಕರಿ & ಸ್ವೀಟ್ಸ್ ಬಿಸಿನೆಸ್ ನ ಮಾರ್ಗದರ್ಶಕರು
C S Chandrika

C S Chandrika

🏭 Redolent Products, Anantapur
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಹೋಂ ಬೇಸ್ಡ್ ಬಿಸಿನೆಸ್
ಹೋಂ ಬೇಸ್ಡ್ ಬಿಸಿನೆಸ್
ಬಿಸಿನೆಸ್ ಬೇಸಿಕ್ಸ್
ಬಿಸಿನೆಸ್ ಬೇಸಿಕ್ಸ್
ಬ್ಯೂಟಿ & ವೆಲ್ನೆಸ್ ಬಿಸಿನೆಸ್
ಬ್ಯೂಟಿ & ವೆಲ್ನೆಸ್ ಬಿಸಿನೆಸ್
ಬೇಕರಿ & ಸ್ವೀಟ್ಸ್ ಬಿಸಿನೆಸ್
ಬೇಕರಿ & ಸ್ವೀಟ್ಸ್ ಬಿಸಿನೆಸ್
ಹೆಚ್ಚು ತೋರಿಸು
ಸಿ.ಎಸ್ ಚಂದ್ರಿಕಾ, ಹೋಮ್ ಬೇಸ್ಡ್ ಬಿಸಿನೆಸ್ನಲ್ಲಿ ಎಕ್ಸ್ಫರ್ಟ್, ಕ್ಯಾಂಡಲ್, ಚಾಕೊಲೇಟ್ ತಯಾರಿಸಿ ಮಾರಾಟ ಮಾಡವುದ್ರಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಕ್ಯಾಂಡಲ್ ಮತ್ತು ಚಾಕೋಲೇಟ್‌ಗೆ ಅಗತ್ಯವಾದ ಕಚ್ಚಾವಸ್ತುಗಳು ಯಾವುವು? ಹೇಗೆ ತಯಾರಿಸಬೇಕು, ಶೇಖರಣೆ, ಮಾರ್ಕೆಟಿಂಗ್, ಮಾರಾಟ ಮತ್ತು ಅನ್ಲೈನ್ ಮಾರಾಟದ ಬಗ್ಗೆಯೂ ತಿಳಿದುಕೊಂಡಿದ್ದಾರೆ. ಜೊತೆಗೆ ಹಣ್ಣು ಮತ್ತು ಮಶ್ರೂಮ್ ಕೃಷಿಯಲ್ಲೂ ಅಪಾರ ಜ್ಞಾನ ಹೊಂದಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ C S Chandrika ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

C S Chandrika ಅವರ ಬಗ್ಗೆ

ಸಿ.ಎಸ್‌ ಚಂದ್ರಿಕಾ, ಹೋಮ್ ಬೇಸ್ಡ್ ಬಿಸಿನೆಸ್‌ನ ಯಶಸ್ವಿ ಮಹಿಳಾ ಉದ್ಯಮಿ. ಮನೆಯಲ್ಲಿಯೇ ಇರುವಾಗ ಏನಾದ್ರು ಮಾಡಿ ಸಂಪಾದನೆ ಮಾಡಬೇಕು ಎಂದು ನಿರ್ಧಾರಿಸಿದ ಇವರು ಮನೆಯಿಂದಲೇ ಮಾಡಬಹುದಾದ ಬಿಸಿನೆಸ್‌ಗೆ ಮುಂದಾಗುತ್ತಾರೆ. ಅದರಂತೆ ಸಾಕಷ್ಟು ಅಧ್ಯಯನ ನಡೆಸಿ ಕ್ಯಾಂಡಲ್‌ ಮೇಕಿಂಗ್‌ ಮಾಡುತ್ತಾರೆ. ಇದರಲ್ಲಿ ಆರಂಭದಲ್ಲೇ ಯಶಸ್ವಿಯಾದ ಇವರು ಬಳಿಕ ಮನೆಯಲ್ಲಿಯೇ ಚಾಕೊಲೇಟ್‌ ತಯಾರಿಸಿ ಮಾರಾಟ ಮಾಡುತ್ತಾರೆ. ಹೀಗೆ ಪ್ರತಿ...

ಸಿ.ಎಸ್‌ ಚಂದ್ರಿಕಾ, ಹೋಮ್ ಬೇಸ್ಡ್ ಬಿಸಿನೆಸ್‌ನ ಯಶಸ್ವಿ ಮಹಿಳಾ ಉದ್ಯಮಿ. ಮನೆಯಲ್ಲಿಯೇ ಇರುವಾಗ ಏನಾದ್ರು ಮಾಡಿ ಸಂಪಾದನೆ ಮಾಡಬೇಕು ಎಂದು ನಿರ್ಧಾರಿಸಿದ ಇವರು ಮನೆಯಿಂದಲೇ ಮಾಡಬಹುದಾದ ಬಿಸಿನೆಸ್‌ಗೆ ಮುಂದಾಗುತ್ತಾರೆ. ಅದರಂತೆ ಸಾಕಷ್ಟು ಅಧ್ಯಯನ ನಡೆಸಿ ಕ್ಯಾಂಡಲ್‌ ಮೇಕಿಂಗ್‌ ಮಾಡುತ್ತಾರೆ. ಇದರಲ್ಲಿ ಆರಂಭದಲ್ಲೇ ಯಶಸ್ವಿಯಾದ ಇವರು ಬಳಿಕ ಮನೆಯಲ್ಲಿಯೇ ಚಾಕೊಲೇಟ್‌ ತಯಾರಿಸಿ ಮಾರಾಟ ಮಾಡುತ್ತಾರೆ. ಹೀಗೆ ಪ್ರತಿ ಬಿಸಿನೆಸ್‌ನಲ್ಲಿಯೂ ಯಶಸ್ವಿಯಾದ ಇವರು ನಂತರದ ದಿನಗಳಲ್ಲಿ ಮನೆಯಿಂದಲೇ ಮಾಡಬಹಹುದಾದ ಬಿಸಿನೆಸ್‌ಗಳು ಅಂದ್ರೆ ಸಾಬೂನು ತಯಾರಿಕೆ, ಗಿಡಮೂಲಿಕೆಗಳ ಶ್ಯಾಂಪ್‌ ಮತ್ತು ಸೌಂದರ್ಯವರ್ಧಕಗಳನ್ನು ತಯಾರಿಸುವುದಕ್ಕೆ ಪ್ರಾರಂಭಿಸುತ್ತಾರೆ. ಇಷ್ಟೇ ಅಲ್ಲದೇ ಆಂಧ್ರಪ್ರದೇಶದಾದ್ಯಂತ ತಮ್ಮದೇ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದರ ಜೊತೆಗೆ ಹಣ್ಣು ಮತ್ತು ಮಶ್ರೂಮ್‌ ಕೃಷಿ ಮಾಡುವ ಇವರು ಇಂದು ಓರ್ವ ಯಶಸ್ವಿ ಮಹಿಳಾ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.

... ಬಿಸಿನೆಸ್‌ನಲ್ಲಿಯೂ ಯಶಸ್ವಿಯಾದ ಇವರು ನಂತರದ ದಿನಗಳಲ್ಲಿ ಮನೆಯಿಂದಲೇ ಮಾಡಬಹಹುದಾದ ಬಿಸಿನೆಸ್‌ಗಳು ಅಂದ್ರೆ ಸಾಬೂನು ತಯಾರಿಕೆ, ಗಿಡಮೂಲಿಕೆಗಳ ಶ್ಯಾಂಪ್‌ ಮತ್ತು ಸೌಂದರ್ಯವರ್ಧಕಗಳನ್ನು ತಯಾರಿಸುವುದಕ್ಕೆ ಪ್ರಾರಂಭಿಸುತ್ತಾರೆ. ಇಷ್ಟೇ ಅಲ್ಲದೇ ಆಂಧ್ರಪ್ರದೇಶದಾದ್ಯಂತ ತಮ್ಮದೇ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದರ ಜೊತೆಗೆ ಹಣ್ಣು ಮತ್ತು ಮಶ್ರೂಮ್‌ ಕೃಷಿ ಮಾಡುವ ಇವರು ಇಂದು ಓರ್ವ ಯಶಸ್ವಿ ಮಹಿಳಾ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ