Devaraja Reddy N J
Devaraja Reddy N J
Devaraja Reddy N J
🏭 Geo Rain Water Board, ಚಿತ್ರದುರ್ಗ
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
English
తెలుగు
ಕನ್ನಡ
ಮಾರ್ಗದರ್ಶಕರ ಪರಿಣತಿ
ಕೃಷಿ ಬೇಸಿಕ್ಸ್
ಹೆಚ್ಚು ತೋರಿಸು
ಡಾ. ಎನ್​. ಜೆ. ದೇವರಾಜ್ ರೆಡ್ಡಿ, ಹಿರಿಯ ಜಿಯಾಲಾಜಿಸ್ಟ್​​. ಚಿತ್ರದುರ್ಗದ ಇವ್ರು ತನ್ನದೇ ಸಂಶೋಧನೆಯಿಂದ, ಬರಿದಾದ 25,000 ಹೆಚ್ಚು ಬೋರ್​ವೆಲ್​ಗೆ ಜಲ ಮರುಪೂರಣ ಮಾಡಿ, ಬೋರ್ ವೆಲ್ ರೀಚಾರ್ಜ್ ಎಕ್ಸ್ ಪರ್ಟ್ ಆಗಿದ್ದಾರೆ. ಬೋರ್‌ವೆಲ್‌ಗಾಗಿ ಲಕ್ಷ ಲಕ್ಷ ಖರ್ಚು ಮಾಡಿ ನೀರು ಸಿಗದೆ, ಸೋತು ಹೋಗಿದ್ದ ರೈತರ ಹೊಲದಲ್ಲಿ ಗಂಗೆ ಚಿಮ್ಮುವಂತೆ ಮಾಡಿದ್ದಾರೆ
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Devaraja Reddy N J ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
ಕೃಷಿ ಬೇಸಿಕ್ಸ್
ಬೋರ್‌ವೆಲ್ ರೀಚಾರ್ಜ್ ಕೋರ್ಸ್ - ಒಣಗಿದ ನೀರಿನ ಮೂಲ ಪುನಶ್ಚೇತನಗೊಳಿಸಿ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಗ್ಗೆ Devaraja Reddy N J

ಡಾ. ಎನ್. ಜೆ ದೇವರಾಜ್ ರೆಡ್ಡಿ, ಹಿರಿಯ ಜಿಯಾಲಾಜಿಸ್ಟ್. ಸಂಶೋಧನೆ ಮೂಲಕ ಕೆಟ್ಟು ಹೋದ ಅಥವಾ ಬರಿದಾದ 25 ಸಾವಿರಕ್ಕೂ ಹೆಚ್ಚು ಬೋರ್ವೆಲ್‌ಗಳಿಗೆ ನೀರು ಮರುಪೂರಣ ಮಾಡಿ ಆ ಬೋರ್‌ವೆಲ್‌ಗಳಲ್ಲಿ ನೀರು ಉಕ್ಕುವಂತೆ ಮಾಡಿದ್ದಾರೆ. ಈ ಮೂಲಕ ಬೋರ್‌ವೆಲ್ ರೀಚಾರ್ಜ್ ಎಕ್ಸ್‌ಪರ್ಟ್ ಅನ್ನಿಸಿಕೊಂಡಿದ್ದಾರೆ. ಚಿತ್ರದುರ್ಗದವರಾದ ಇವ್ರು ಕರ್ನಾಟಕದ ಮೂಲೆ ಮೂಲೆಯಲ್ಲೂ ಹೆಸರು ಮಾಡಿದ್ದಾರೆ. ಬೋರ್‌ವೆಲ್‌ಗೆ ಲಕ್ಷ ಲಕ್ಷ ಖರ್ಚು ಮಾಡಿ ನೀರು ಸಿಗದೇ ಸೋತು ಸುಣ್ಣವಾಗಿದ್ದ ರೈತರ ಹೊಲದಲ್ಲಿದ್ದ ಬೋರ್‌ವೆಲ್‌ಗಳಲ್ಲಿ ಮತ್ತೆ ಗಂಗೆ...

... ಚಿಮ್ಮುವಂತೆ ಮಾಡಿದ ಸಾಹಸಿ ಇವ್ರು. ಎಲ್ಲಿ ನೀರಿದೆ ಯಾವ ಜಾಗದಲ್ಲಿ ಬೋರ್ ವೆಲ್ ಕೊರೆಸಿದರೆ ನೀರು ಸಿಗುತ್ತೆ? ಬರಿದಾದ ಬೋರ್ ವೆಲ್‌ನಲ್ಲಿ ಮತ್ತೆ ನೀರು ಬರೋದಕ್ಕೆ ಏನು ಮಾಡಬೇಕು? ಬೋರ್ ವೆಲ್ ರೀಚಾರ್ಜ್ ಎಷ್ಟು ಮುಖ್ಯ ಮತ್ತು ಹೇಗೆ ರೀಚಾರ್ಜ್ ಮಾಡಬೇಕು? ಅನ್ನೋದು ಇವ್ರಿಗೆ ಕರಗತ. ಬೋರ್‌ವೆಲ್‌ಗೆ ಸಂಬಂಧಿಸಿದಂತೆ ಅಧ್ಯಯನ ಮಾಡಿ ಸಂಪೂರ್ಣ ಜ್ಞಾನ ಪಡೆದುಕೊಂಡಿರೋ ಇವ್ರು ಬೋರ್‌ವೆಲ್ ರೀಚಾರ್ಜ್‌ನ್ನು ಪ್ರಾಕ್ಟಿಕಲ್ ಆಗಿ ಮಾಡಿ ಸಕ್ಸಸ್ ಆಗಿದ್ದಾರೆ. ಅಷ್ಟೇ ಅಲ್ಲ, ಬೋರ್ ವೆಲ್ ರೀಚಾರ್ಜ್ ಬಗ್ಗೆ ಟ್ರೈನಿಂಗ್ ಕೂಡಾ ಕೊಡ್ತಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ