ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಕೆ ಶ್ರೀನಿವಾಸ್‌ರಾಜು, ಹಿರಿಯ ಪ್ರಗತಿಪರ ರೈತ. ಮೂಲತಃ ಬಳ್ಳಾರಿ ಜಿಲ್ಲೆಯ ಸಿರುಗುಪ್ಪದವರು. ಕೃಷಿ ಕುಟುಂಬದಲ್ಲಿಯೇ ಹುಟ್ಟಿದ ಇವರು ಕೃಷಿಯನ್ನೇ ನೋಡಿ ಬೆಳೆದವರು. ವಿದ್ಯಾಭ್ಯಾಸದ ಬಳಿಕ ಕೃಷಿಯಲ್ಲಿಯೇ ತೊಡಗಿಕೊಳ್ಳುವ ಶ್ರೀನಿವಾಸ್‌ರಾಜು ಆರಂಭದಲ್ಲಿ ಹಾಲಿಗೆ ಹೆಚ್ಚು ಪ್ರಸಿದ್ಧಿಯಾದ ಮುರ್ರಾ ಎಮ್ಮೆ ಸಾಕಣೆಗೆ ಮುಂದಾಗುತ್ತಾರೆ. ಅದರಂತೆ ಮೊದಲಿಗೆ ತಮ್ಮ ಜಾಗಕ್ಕೆ 72 ಎಮ್ಮೆಗಳನ್ನು ಖರೀದಿಸಿ ತರುತ್ತಾರೆ. ಅದ್ರಲ್ಲಿ ಹಂತ ಹಂತವಾಗಿ ಪ್ರಗತಿ ಕಾಣುವ ಇವರು...
ಕೆ ಶ್ರೀನಿವಾಸ್‌ರಾಜು, ಹಿರಿಯ ಪ್ರಗತಿಪರ ರೈತ. ಮೂಲತಃ ಬಳ್ಳಾರಿ ಜಿಲ್ಲೆಯ ಸಿರುಗುಪ್ಪದವರು. ಕೃಷಿ ಕುಟುಂಬದಲ್ಲಿಯೇ ಹುಟ್ಟಿದ ಇವರು ಕೃಷಿಯನ್ನೇ ನೋಡಿ ಬೆಳೆದವರು. ವಿದ್ಯಾಭ್ಯಾಸದ ಬಳಿಕ ಕೃಷಿಯಲ್ಲಿಯೇ ತೊಡಗಿಕೊಳ್ಳುವ ಶ್ರೀನಿವಾಸ್‌ರಾಜು ಆರಂಭದಲ್ಲಿ ಹಾಲಿಗೆ ಹೆಚ್ಚು ಪ್ರಸಿದ್ಧಿಯಾದ ಮುರ್ರಾ ಎಮ್ಮೆ ಸಾಕಣೆಗೆ ಮುಂದಾಗುತ್ತಾರೆ. ಅದರಂತೆ ಮೊದಲಿಗೆ ತಮ್ಮ ಜಾಗಕ್ಕೆ 72 ಎಮ್ಮೆಗಳನ್ನು ಖರೀದಿಸಿ ತರುತ್ತಾರೆ. ಅದ್ರಲ್ಲಿ ಹಂತ ಹಂತವಾಗಿ ಪ್ರಗತಿ ಕಾಣುವ ಇವರು ಇಂದು 300 ಮುರ್ರಾ ಎಮ್ಮೆಗಳನ್ನು ಸಾಕಣೆ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೇ ತಮ್ಮದೇ ಡೈರಿ ಆರಂಭಿಸಿ ಹಾಲನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಇದರ ಜೊತೆಗೆ ಮೀನು ಸಾಕಣೆಯನ್ನು ಮಾಡಿ ಸಕ್ಸಸ್ ಆಗಿದ್ದಾರೆ. ಜಮೀನಿನಲ್ಲಿ ಬೇರೆ ಬೇರೆ ಬೆಳೆಗಳನ್ನು ಬೆಳೆದು ವರ್ಷಕ್ಕೆ ಲಕ್ಷಗಟ್ಟಲೇ ಆದಾಯ ಗಳಿಸುತ್ತಿದ್ದಾರೆ. ಈ ಮೂಲಕ ಅವರು ಇತರೆ ರೈತರಿಗೆ ದಾರಿದೀಪವಾಗಿದ್ದಾರೆ. ಇವರ ಈ ಸಾಧನೆಗೆ ತಾಲೂಕು ಮಟ್ಟದಲ್ಲಿ ಉತ್ತಮ ರೈತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
... ಇಂದು 300 ಮುರ್ರಾ ಎಮ್ಮೆಗಳನ್ನು ಸಾಕಣೆ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೇ ತಮ್ಮದೇ ಡೈರಿ ಆರಂಭಿಸಿ ಹಾಲನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಇದರ ಜೊತೆಗೆ ಮೀನು ಸಾಕಣೆಯನ್ನು ಮಾಡಿ ಸಕ್ಸಸ್ ಆಗಿದ್ದಾರೆ. ಜಮೀನಿನಲ್ಲಿ ಬೇರೆ ಬೇರೆ ಬೆಳೆಗಳನ್ನು ಬೆಳೆದು ವರ್ಷಕ್ಕೆ ಲಕ್ಷಗಟ್ಟಲೇ ಆದಾಯ ಗಳಿಸುತ್ತಿದ್ದಾರೆ. ಈ ಮೂಲಕ ಅವರು ಇತರೆ ರೈತರಿಗೆ ದಾರಿದೀಪವಾಗಿದ್ದಾರೆ. ಇವರ ಈ ಸಾಧನೆಗೆ ತಾಲೂಕು ಮಟ್ಟದಲ್ಲಿ ಉತ್ತಮ ರೈತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ