K Surendra
K Surendra
K Surendra
🏭 Priya Argo Farm, ಕೋಲಾರ
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
తెలుగు
ಕನ್ನಡ
ಮಾರ್ಗದರ್ಶಕರ ಪರಿಣತಿ
ಸಮಗ್ರ ಕೃಷಿ
ಕೃಷಿ ಬೇಸಿಕ್ಸ್
ಕೃಷಿ ಉದ್ಯಮ
ಹಣ್ಣಿನ ಕೃಷಿ
ಹೆಚ್ಚು ತೋರಿಸು
]ಕೆ. ಸುರೇಂದ್ರ, ಕೃಷಿ ಕುಟುಂಬದಲ್ಲಿ ಹುಟ್ಟಿದ್ರೂ ಉದ್ಯಮ ನಡೆಸ್ತಿದ್ರು. ಆದ್ರೆ ತಮ್ಮ ಬಳಿ 6 ಎಕರೆ ಭೂಮಿ ಇದ್ದಿದ್ರಿಂದ ಹೈಟೆಕ್ ಕೃಷಿ ಫಾರ್ಮ್ ಮಾಡಿ ದಾರಿ ಬದಿಯಲ್ಲಿ ನೆರಳಿಗೋಸ್ಕರ ಚಪ್ಪರದ ಮಾದರಿಯಲ್ಲಿ ಫ್ಯಾಶನ್ ಫ್ರೂಟ್ ಹಾಕಿದ್ರು. ಪರಿಣಾಮ ವರ್ಷಕ್ಕೆ 1,60,000 ಆದಾಯ ಕೈ ಸೇರಿತು. ಈಗ ಫ್ಯಾಶನ್ ಫ್ರೂಟ್ ಕೃಷಿಯಲ್ಲಿ ಸುರೇಂದ್ರ ಎಕ್ಸ್ ಪರ್ಟ್ ಆಗಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ K Surendra ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಬಗ್ಗೆ K Surendra

ಕೆ ಸುರೇಂದ್ರ, ಹಿರಿಯ ಪ್ರಗತಿಪರ ಕೃಷಿಕ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ. ಕೃಷಿ ಪ್ರಗತಿ ಸಾಧಿಸಿದ್ದು ಶ್ರೀನಿವಾಸಪುರ ತಾಲೂಕಿನ ಪುಂಗನೂರು ಕ್ರಾಸ್ ಬಳಿಯ ತಮ್ಮ ಆರು ಎಕರೆ ಭೂಮಿಯಲ್ಲಿ. ಕೃಷಿ ಕುಟುಂಬದಲ್ಲೇ ಹುಟ್ಟಿದ್ರು ಕೂಡ ಇವರು ಬಿಸಿನೆಸ್‌ನಲ್ಲಿ ಇವ್ರು ಹೆಚ್ಚು ತೊಡಗಿಕೊಂಡಿದ್ರು. ಆದ್ರೆ ಕಾಲ ಕ್ರಮೇಣ ಹೈಟೆಕ್ ಕೃಷಿ ಫಾರ್ಮ್ ಮಾಡಿಕೊಂಡು ಅಲ್ಲಿ ಬೆಳೆದ ಉತ್ಪನ್ನಗಳನ್ನು ಅಲ್ಲಿಯೆ ಮಾರಾಟ ಮಾಡುವ ಯೋಚನೆ ಮಾಡಿ ಔಟ್‌ಲೆಟ್ ಕೂಡ ತೆರೆದರು. ಇನ್ನು ತಮ್ಮ ತೋಟದಲ್ಲಿ ಕೆಲ್ಸ ಮಾಡೋ ಕಾರ್ಮಿಕರಿಗೆ ಊಟದ...

... ಸಮಯದಲ್ಲಿ ನೆರಳಿದ್ರೆ ಒಳ್ಳೆದು ಅಂತಾ ಯೋಚನೆ ಮಾಡಿ ಚಪ್ಪರದಂತೆ ಹಬ್ಬುವ ಫ್ಯಾಶನ್ ಫ್ರೂಟ್ ಗಿಡ ತಂದು ಕಾಲುದಾರಿಯಲ್ಲಿ ನಾಟಿ ಮಾಡಿದ್ರು. ಪರಿಣಾಮ ನಡೆಯುವ ಹಾದಿ ನೆರಳಾಯಿತು. ಈ ಹಣ್ಣಿನ ಕೃಷಿಯಿಂದ ಒಂದು ಲಕ್ಷದ ಅರುವತ್ತು ಸಾವಿರ ಆದಾಯ ಬಂತು. ಹೀಗೆ ತಮ್ಮ ಜಮೀನಿನಲ್ಲಿ ಹಣ್ಣಿನ ಕೃಷಿ ಜತೆಗೆ ಅಲ್ಲಿ ಬೆಳೆದ ಹಣ್ಣುಗಳನ್ನು ತಮ್ಮದೇ ಔಟ್ ಲೆಟ್ ನಲ್ಲಿ ಮಾರಾಟ ಮಾಡಿ ಆದಾಯಗಳಿಸೋದ್ರ ಮೂಲಕ ಸುರೇಂದ್ರ ಈಗ ಯಶಸ್ವಿ ರೈತೋದ್ಯಮಿಯಾಗಿದ್ದಾರೆ. ಸಾಕಷ್ಟು ಜನರಿಗೆ ರೈತೋದ್ಯಮಿಯಾಗೋ ಬಗ್ಗೆ ಸಲಹೆ ಸೂಚನೆ ಹಾಗೂ ತರಬೇತಿಯನ್ನೂ ನೀಡ್ತಿದ್ದಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ