ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಕಾಂತರಾಜು. ಯಶಸ್ವಿ ಹಿರಿಯ ಸಮಗ್ರ ಕೃಷಿಕ. ಬಳ್ಳಿ ಆಲೂಗಡ್ಡೆ ಕೃಷಿ ಎಕ್ಸ್‌ಪರ್ಟ್. ಬೆಂಗಳೂರಿನ ಆನೆಕಲ್ ತಾಲೂಕಿನ ಕಂಬಳಿಪುರ ಗ್ರಾಮದ ಕಾಂತುರಾಜುವಿಗೆ 20 ವರ್ಷಗಳ ಕೃಷಿ ಅನುಭವವಿದೆ. ಬಳ್ಳಿ ಆಲೂಗಡ್ಡೆ ಕೃಷಿಯಲ್ಲಿ ಆರು ವರ್ಷಗಳ ಅನುಭವವಿದೆ. ಕಾಂತರಾಜು, ಮೂಲತಃ ಕೃಷಿ ಕುಟುಂಬದವರು. ತಾತ ಮತ್ತು ತಂದೆಯವರ ಕಾಲದಿಂದಲೇ ಇವ್ರ ಕುಟುಂಬ ವ್ಯವಸಾಯ ಮಾಡಿಕೊಂಡು ಬಂದಿದೆ. ವಿದ್ಯಾಭ್ಯಾಸದ ನಂತರ ಕೃಷಿಗೆ ಬಂದ ನಂತರ ಮೊದಲು ಇವ್ರು ಜಮೀನಿನಲ್ಲಿ ಏಕಬೆಳೆ ಬೆಳಿತಾ ಇದ್ರು. ಆದ್ರೆ ಅದರಿಂದಾಗಿ ತುಂಬಾ ನಷ್ಟವಾಗತೊಡಗಿತು. ಸಾಲ ಕೂಡ...
ಕಾಂತರಾಜು. ಯಶಸ್ವಿ ಹಿರಿಯ ಸಮಗ್ರ ಕೃಷಿಕ. ಬಳ್ಳಿ ಆಲೂಗಡ್ಡೆ ಕೃಷಿ ಎಕ್ಸ್‌ಪರ್ಟ್. ಬೆಂಗಳೂರಿನ ಆನೆಕಲ್ ತಾಲೂಕಿನ ಕಂಬಳಿಪುರ ಗ್ರಾಮದ ಕಾಂತುರಾಜುವಿಗೆ 20 ವರ್ಷಗಳ ಕೃಷಿ ಅನುಭವವಿದೆ. ಬಳ್ಳಿ ಆಲೂಗಡ್ಡೆ ಕೃಷಿಯಲ್ಲಿ ಆರು ವರ್ಷಗಳ ಅನುಭವವಿದೆ. ಕಾಂತರಾಜು, ಮೂಲತಃ ಕೃಷಿ ಕುಟುಂಬದವರು. ತಾತ ಮತ್ತು ತಂದೆಯವರ ಕಾಲದಿಂದಲೇ ಇವ್ರ ಕುಟುಂಬ ವ್ಯವಸಾಯ ಮಾಡಿಕೊಂಡು ಬಂದಿದೆ. ವಿದ್ಯಾಭ್ಯಾಸದ ನಂತರ ಕೃಷಿಗೆ ಬಂದ ನಂತರ ಮೊದಲು ಇವ್ರು ಜಮೀನಿನಲ್ಲಿ ಏಕಬೆಳೆ ಬೆಳಿತಾ ಇದ್ರು. ಆದ್ರೆ ಅದರಿಂದಾಗಿ ತುಂಬಾ ನಷ್ಟವಾಗತೊಡಗಿತು. ಸಾಲ ಕೂಡ ಮಾಡಬೇಕಾದ ಪರಿಸ್ಥಿತಿ ಬಂದಿತ್ತು. ಹಾಗಾಗಿ ಬಹುಬೆಳೆ ಅಥವಾ ಮಿಶ್ರ ಬೆಳೆಯನ್ನು ಬೆಳೆಯೋದಕ್ಕೆ ಪ್ರಾರಂಭಿಸಿದ್ರು. ಆ ನಂತ್ರ ತಿರುಗಿ ನೋಡಿದ್ದೇ ಇಲ್ಲ. ಇವ್ರ ಜಮೀನಿನಲ್ಲಿ ಇಂದು ಮಾವು ನಿಂಬೆ ಸಪೋಟ, ಹೀರೇಕಾಯಿ, ಸೊರೆಕಾಯಿ, ಹಾಗಲ ಕಾಯಿ, ಸೌತೆ, ಬಳ್ಳಿ ಆಲೂಗಡ್ಡೆ ಸೇರಿದಂತೆ 20 ಕ್ಕೂ ಹೆಚ್ಚು ಬೆಳೆಗಳಿವೆ. 6 ವರ್ಷದ ಹಿಂದೆ ಕಾಂತರಾಜು ಅವ್ರ ಪರಿಚಿತರು ನೀಡಿದ ಬಳ್ಳಿ ಆಲೂಗಡ್ಡೆಯ 3 ಗೆಡ್ಡೆಗಳ ನಾಟಿ ಮಾಡಿ ಪ್ರತೀ ಗಡ್ಡೆಯ ಬಳ್ಳಿಯಲ್ಲಿ 20 ಕೆಜಿ ಇಳುವರಿ ಪಡೆದುಕೊಂಡರು. ವರ್ಷಕ್ಕೆ ಬಳ್ಳಿ ಆಲೂಗಡ್ಡೆಯಿಂದಲೇ ಎಕರೆಗೆ ಏಳು ಲಕ್ಷ ಆದಾಯ ಗಳಿಸ್ತಿದ್ದಾರೆ.
... ಮಾಡಬೇಕಾದ ಪರಿಸ್ಥಿತಿ ಬಂದಿತ್ತು. ಹಾಗಾಗಿ ಬಹುಬೆಳೆ ಅಥವಾ ಮಿಶ್ರ ಬೆಳೆಯನ್ನು ಬೆಳೆಯೋದಕ್ಕೆ ಪ್ರಾರಂಭಿಸಿದ್ರು. ಆ ನಂತ್ರ ತಿರುಗಿ ನೋಡಿದ್ದೇ ಇಲ್ಲ. ಇವ್ರ ಜಮೀನಿನಲ್ಲಿ ಇಂದು ಮಾವು ನಿಂಬೆ ಸಪೋಟ, ಹೀರೇಕಾಯಿ, ಸೊರೆಕಾಯಿ, ಹಾಗಲ ಕಾಯಿ, ಸೌತೆ, ಬಳ್ಳಿ ಆಲೂಗಡ್ಡೆ ಸೇರಿದಂತೆ 20 ಕ್ಕೂ ಹೆಚ್ಚು ಬೆಳೆಗಳಿವೆ. 6 ವರ್ಷದ ಹಿಂದೆ ಕಾಂತರಾಜು ಅವ್ರ ಪರಿಚಿತರು ನೀಡಿದ ಬಳ್ಳಿ ಆಲೂಗಡ್ಡೆಯ 3 ಗೆಡ್ಡೆಗಳ ನಾಟಿ ಮಾಡಿ ಪ್ರತೀ ಗಡ್ಡೆಯ ಬಳ್ಳಿಯಲ್ಲಿ 20 ಕೆಜಿ ಇಳುವರಿ ಪಡೆದುಕೊಂಡರು. ವರ್ಷಕ್ಕೆ ಬಳ್ಳಿ ಆಲೂಗಡ್ಡೆಯಿಂದಲೇ ಎಕರೆಗೆ ಏಳು ಲಕ್ಷ ಆದಾಯ ಗಳಿಸ್ತಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ