Prakash K
Prakash K
Prakash K
🏭 Punya Koti Farm, ಕೋಲಾರ
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
తెలుగు
ಕನ್ನಡ
ಮಾರ್ಗದರ್ಶಕರ ಪರಿಣತಿ
ಸಮಗ್ರ ಕೃಷಿ
ಹೈನುಗಾರಿಕೆ
ತರಕಾರಿ ಕೃಷಿ
ಹೆಚ್ಚು ತೋರಿಸು
ವಿವಿಧ ಬಣ್ಣದ ತರಕಾರಿ ವಿದೇಶಗಳಲ್ಲಿ ಮಾತ್ರ ಸಾಧ್ಯ ಅನ್ನುವವರಿದ್ದಾರೆ. ಆದ್ರೆ ಕೋಲಾರದಲ್ಲಿ ಕಲರ್ ಕ್ಯಾಪ್ಸಿಕಂ ಬೆಳೆದು ಸಕ್ಸಸ್‌ ಆದ ರೈತ ಪ್ರಕಾಶ್.ಕೆ. ಇವರು ತರಕಾರಿ ಕೃಷಿ, ಹೈನುಗಾರಿಕೆ, ನರ್ಸರಿ ಕೃಷಿ ಮತ್ತು ಗ್ರೀನ್ ಹೌಸ್ ಫ್ಯಾಬ್ರಿಕೇಷನ್ ಎಕ್ಸ್‌ಪರ್ಟ್‌. ಕಲರ್ ಕ್ಯಾಪ್ಸಿಕಂ, ಹಸಿ ಮೆಣಸಿನಕಾಯಿ, ಟೊಮೆಟೋ ಬೆಳೆಯೋದರಲ್ಲಿ ನಿಸ್ಸಿಮರು.ಕೃಷಿಯಲ್ಲಿನ ಅಸಾಧಾರಣ ಸಾಧನೆಗೆ ಹಲವಾರು ಪ್ರಶಸ್ತಿ ಇವರಿಗೆ ಸಿಕ್ಕಿದೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Prakash K ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
ತರಕಾರಿ ಕೃಷಿ
ಕಲರ್ ಕ್ಯಾಪ್ಸಿಕಂ ಕೃಷಿ ಕೋರ್ಸ್ – ಎಕರೆಗೆ 12 ಲಕ್ಷ ಲಾಭ ಗಳಿಸಿ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಗ್ಗೆ Prakash K

ವಿವಿಧ ಬಣ್ಣಗಳ ತರಕಾರಿಗಳು ವಿದೇಶಗಳಲ್ಲಿ ಮಾತ್ರ ಸಾಧ್ಯ ಎಂದು ಹಲವರು ಭಾವಿಸುತ್ತಾರೆ. ಆದರೆ ನಮ್ಮ ಕೋಲಾರದಲ್ಲಿ ಕಲರ್ ಕ್ಯಾಪ್ಸಿಕಂ ಬೆಳೆದು ಯಶಸ್ವಿಯಾದ ರೈತ ಪ್ರಕಾಶ್.ಕೆ. ಇವರು ತರಕಾರಿ ಕೃಷಿ, ಹೈನುಗಾರಿಕೆ, ನರ್ಸರಿ ಕೃಷಿ ಮತ್ತು ಗ್ರೀನ್ ಹೌಸ್ ಫ್ಯಾಬ್ರಿಕೇಷನ್ ಎಕ್ಸ್ಪರ್ಟ್. ಇವರು ಕಲರ್ ಕ್ಯಾಪ್ಸಿಕಂ, ಹಸಿ ಮೆಣಸಿನಕಾಯಿ, ಟೊಮ್ಯಾಟೋ ಬೆಳೆಯೋದರಲ್ಲಿ ನಿಸ್ಸಿಮರು. 10 ಎಕರೆ ಜಮೀನಿನಲ್ಲಿ ಕಲರ್ ಕ್ಯಾಪ್ಸಿಕಂ ಕೃಷಿ ಮಾಡುತ್ತಿದ್ದಾರೆ. ಎರಡು ಎಕರೆ ಜಮೀನಿನಲ್ಲಿ ಹಸಿರ ಮೆಣಸಿನಕಾಯಿ ಬೆಳೆಯುತ್ತಿದ್ದಾರೆ. ಹೈನುಗಾರಿಕೆಯಲ್ಲೂ ತೊಡಗಿಕೊಂಡಿರುವ...

... ಪ್ರಕಾಶ್‌ ಹಸುಗಳನ್ನು ಕೂಡ ಸಾಕುತ್ತಿದ್ದು, ಇದರಿಂದಲೂ ನಿತ್ಯ ಆದಾಯ ಗಳಿಸುತ್ತಿದ್ದಾರೆ. ಕೃಷಿ ಬಗ್ಗೆ ಮಾತ್ರ ಅಲ್ಲ, ತರಕಾರಿಯ ನೇರ ಮಾರಾಟ, ಆನ್‌ಲೈನ್‌ ಮಾರಾಟ, ಹೋಲ್‌ ಸೇಲ್‌ ಮತ್ತು ರಿಟೇಲ್ ಮಾರಾಟದ ಬಗ್ಗೆ ಸಹ ಸಂಪೂರ್ಣ ಜ್ಞಾನ ಹೊಂದಿದ್ದಾರೆ. ಪ್ರಕಾಶ್‌ ಅವರು ಕೃಷಿಯಲ್ಲಿ ಮಾಡಿರುವ ಅಸಾಧಾರಣ ಸಾಧನೆಯನ್ನು ಗುರುತಿಸಿ ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದಿಂದ ಉತ್ತಮ ರೈತ ಪ್ರಶಸ್ತಿ ನೀಡಿ ಗೌರವಿಸಿದರೆ, ವಿಜಯ ಕರ್ನಾಟಕದಿಂದ ಸೂಪರ್‌ ಸ್ಟಾರ್‌ ರೈತ ಮತ್ತು ಕೃಷಿಕ ಸಮಾಜದಿಂದ ಅತ್ಯುತ್ತಮ ರೈತ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ