ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಪ್ರಸನ್ನ ಡಿ ಸೋಜಾ, ಮಶ್ರೂಮ್ ಕೃಷಿಯಲ್ಲಿ ಎಕ್ಸ್‌ಫರ್ಟ್. ಕಳೆದ ಕೆಲವು ವರ್ಷಗಳಿಂದ ಮಿಲ್ಕಿ ಮಶ್ರೂಮ್ ಕೃಷಿಯನ್ನು ಮಾಡುತ್ತಿದ್ದಾರೆ. ವಿಶೇಷ ಅಂದರೆ ತುಂಬಾ ಕಡಿಮೆ ಜಾಗದಲ್ಲಿ ಮಶ್ರೂಮ್ ಕೃಷಿ ಮಾಡಿ ಪ್ರತಿಯೊಬ್ಬರು ಅಚ್ಚರಿ ಪಡುವಷ್ಟು ಆದಾಯ ಗಳಿಸುತ್ತಿದ್ದಾರೆ. ಇವರ ಕೃಷಿ ಸಾಧನೆಗಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆ, ಉತ್ತಮ ಅಣಬೆ ಬೆಳೆಗಾರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಲ್ಲದೆ ಈ ಮಶ್ರೂಮ್ ಕೃಷಿಕರ ಬಗ್ಗೆ ಬಗ್ಗೆ ನಾಡಿನ ಪತ್ರಿಕೆಗಳಲ್ಲಿ...
... ಹಲವಾರು ಲೇಖನಗಳು ಪ್ರಕಟವಾಗಿವೆ. ಮಿಲ್ಕಿ ಮಶ್ರೂಮ್ ಮತ್ತು ಆಯಿಸ್ಟರ್ ಮಶ್ರೂಮ್ ಕೃಷಿಯಲ್ಲಿ ಹಲವಾರು ವರ್ಷಗಳ ಉತ್ತಮ ಅನುಭವ ಹೊಂದಿರುವ ಇವರು ಮಶ್ರೂಮ್ ಕೃಷಿ, ಮಾರಾಟ, ಮಾರ್ಕೆಟಿಂಗ್, ಮಶ್ರೂಮ್ ಮೌಲ್ಯವರ್ಧನೆ, ಸ್ಥಳೀಯ ಮಾರುಕಟ್ಟೆಯಲ್ಲಿ ಹೇಗೆ ಮಾರಾಟ ಮಾಡಬೇಕು ಎಂಬುದರ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ನೀವು ಕೂಡ ಮಶ್ರೂಮ್ ಕೃಷಿ ಮಾಡಬೇಕು ಅಂದುಕೊಂಡಿದ್ರೆ ಯಶಸ್ವಿ ಮಾರ್ಗದರ್ಶಕರಾದ ಪ್ರಸನ್ನ ಡಿ ಸೋಜಾ ಅವರಿಂದಲೇ ನೀವು ಕಲಿತುಕೊಳ್ಳಬೇಕು.
ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ