Sheik Khaleed ಇವರು ffreedom app ನಲ್ಲಿ ಮೀನು ಮತ್ತು ಸಿಗಡಿ ಕೃಷಿ ನ ಮಾರ್ಗದರ್ಶಕರು
Sheik Khaleed

Sheik Khaleed

🏭 Sky Organic Fish Farming, Udupi
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಮೀನು ಮತ್ತು ಸಿಗಡಿ ಕೃಷಿ
ಮೀನು ಮತ್ತು ಸಿಗಡಿ ಕೃಷಿ
ಹೆಚ್ಚು ತೋರಿಸು
ಶೇಖ್ ಖಲೀದ್, ಉಡುಪಿ ಜಿಲ್ಲೆಯ ಯಶಸ್ವಿ ಬಯೋಫ್ಲಾಕ್ ಮೀನು ಕೃಷಿಕರು. ಕರಾವಳಿಯ ಸಮುದ್ರ ಮೀನಿನ ಬೇಡಿಕೆ ಪ್ರದೇಶದಲ್ಲೇ ಬಯೋಫ್ಲಾಕ್‌ ಪದ್ಧತಿಯಲ್ಲಿ ಟಿಲಾಪಿಯಾ ಮೀನು ಕೃಷಿ ಮಾಡಿ ಸಕ್ಸಸ್‌ ಆದವರು. ವಿದ್ಯಾಭ್ಯಾಸದ ಬಳಿಕ ಉದ್ಯಮ ಆರಂಭ ಮಾಡಿದ್ದ ಇವರು ಆನಂತರ ಮೀನು ಕೃಷಿ ಮಾಡಿ ಅತ್ಯುತ್ತಮ ಆದಾಯ ಗಳಿಸ್ತಿದ್ದಾರೆ. ಒಲಿದ ಮೀನು ಕೃಷಿ ಮಾದರಿ ಕೃಷಿಕನ್ನಾಗಿ ಮಾಡಿದೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Sheik Khaleed ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
ಮೀನು ಮತ್ತು ಸಿಗಡಿ ಕೃಷಿ , ಸ್ಮಾರ್ಟ್ ಫಾರ್ಮಿಂಗ್
ಬಯೋಫ್ಲಾಕ್ ಟಿಲಾಪಿಯಾ ಮೀನು ಸಾಕಣೆ ಕೋರ್ಸ್ - 7 ತಿಂಗಳಲ್ಲಿ 2 ಲಕ್ಷ ಸಂಪಾದಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Sheik Khaleed ಅವರ ಬಗ್ಗೆ

ಶೇಖ್ ಖಲೀದ್, ಯಶಸ್ವಿ ತಿಲಾಪಿಯಾ ಮೀನು ಕೃಷಿಕರು. ಉಡುಪಿ ಜಿಲ್ಲೆಯ, ಕಾಪು ತಾಲ್ಲೂಕಿನ ಎರ್ಮಾಳ್ ಎಂಬ ಪುಟ್ಟ ಗ್ರಾಮದವರು. ವಿದ್ಯಾಭ್ಯಾಸದ ಬಳಿಕ ಬೇರೆಲ್ಲೂ ಉದ್ಯೋಗಕ್ಕಾಗಿ ಅರಸದೆ ಸ್ವತಃ ತಾವೇ ಉದ್ದಿಮೆ ಮಾಡಿ ಸಕ್ಸಸ್ ಆಗಿರುವ ಸಾಧಕ ಶೇಖ್ ಖಲೀದ್. ಹಳ್ಳಿಯಲ್ಲಿ ಬಾಲ್ಯ ಕಳೆದಿದ್ದರಿಂದ ಸಹಜವಾಗಿ ಇವ್ರು ಕೃಷಿಯತ್ತ ಆಕರ್ಷಿತರಾಗಿದ್ದರು. ಅಲ್ಲದೆ ಕೃಷಿಯಲ್ಲೇ ಏನಾದ್ರೂ ಮಾಡಬೇಕು ಅಂತಂದುಕೊಂಡಿದ್ದ ಇವರಿಗೆ ತಿಲಾಪಿಯಾ ಮೀನಿನ ಕೃಷಿ ಸಾಕಷ್ಟು ಆಸಕ್ತಿ ಕೆರಳುವಂತೆ ಮಾಡಿದೆ. ಕರಾವಳಿ...

ಶೇಖ್ ಖಲೀದ್, ಯಶಸ್ವಿ ತಿಲಾಪಿಯಾ ಮೀನು ಕೃಷಿಕರು. ಉಡುಪಿ ಜಿಲ್ಲೆಯ, ಕಾಪು ತಾಲ್ಲೂಕಿನ ಎರ್ಮಾಳ್ ಎಂಬ ಪುಟ್ಟ ಗ್ರಾಮದವರು. ವಿದ್ಯಾಭ್ಯಾಸದ ಬಳಿಕ ಬೇರೆಲ್ಲೂ ಉದ್ಯೋಗಕ್ಕಾಗಿ ಅರಸದೆ ಸ್ವತಃ ತಾವೇ ಉದ್ದಿಮೆ ಮಾಡಿ ಸಕ್ಸಸ್ ಆಗಿರುವ ಸಾಧಕ ಶೇಖ್ ಖಲೀದ್. ಹಳ್ಳಿಯಲ್ಲಿ ಬಾಲ್ಯ ಕಳೆದಿದ್ದರಿಂದ ಸಹಜವಾಗಿ ಇವ್ರು ಕೃಷಿಯತ್ತ ಆಕರ್ಷಿತರಾಗಿದ್ದರು. ಅಲ್ಲದೆ ಕೃಷಿಯಲ್ಲೇ ಏನಾದ್ರೂ ಮಾಡಬೇಕು ಅಂತಂದುಕೊಂಡಿದ್ದ ಇವರಿಗೆ ತಿಲಾಪಿಯಾ ಮೀನಿನ ಕೃಷಿ ಸಾಕಷ್ಟು ಆಸಕ್ತಿ ಕೆರಳುವಂತೆ ಮಾಡಿದೆ. ಕರಾವಳಿ ಭಾಗಕ್ಕೆ ತೀರಾ ಹೊಸದಾಗಿದ್ದ ತಿಲಾಪಿಯಾ ಕೃಷಿ ಮಾಡುವುದು ಅಷ್ಟು ಸುಲಭವಾಗಿರಲ್ಲಿಲ್ಲ. ಇದನ್ನ ಚಾಲೆಂಜ್ ಆಗಿ ಸ್ವೀಕರಿಸಿದ ಇವ್ರು ಯಶಸ್ವಿಯಾಗಿ ಬೆಳೆದು ಹತ್ತೂರಿಗೆ ತಿಲಾಪಿಯದ ರುಚಿ ನೋಡುವಂತೆ ಮಾಡಿದ್ದಾರೆ. ಕೃಷಿ ಭೂಮಿ ಇಲ್ಲದಿದ್ದರು ಇದ್ದ ಸೆಂಟ್ಸ್‌ ಜಾಗದಲ್ಲೇ ಬಯೋಫ್ಲಾಕ್‌ ಪದ್ಧತಿ ಅಳವಡಿಸಿಕೊಂಡು ಕೃಷಿ ಮಾಡ್ತಿದ್ದಾರೆ. ಮಾರುಕಟ್ಟೆ ಚಿಂತೆ ಕೂಡ ಇವರಿಗೆ ಇಲ್ಲ. ತಮ್ಮ ಫಾರ್ಮ್‌ಗೆ ಬರುವ ಗ್ರಾಹಕರು ಅಲ್ಲೇ ಕೊಂಡುಹೋಗ್ತಿದ್ದಾರೆ.. ಪ್ರತೀ ದಿನ 500 ರಿಂದ 1000 ರೂಪಾಯಿ ದುಡಿಯುತ್ತಿದ್ದಾರೆ.

... ಭಾಗಕ್ಕೆ ತೀರಾ ಹೊಸದಾಗಿದ್ದ ತಿಲಾಪಿಯಾ ಕೃಷಿ ಮಾಡುವುದು ಅಷ್ಟು ಸುಲಭವಾಗಿರಲ್ಲಿಲ್ಲ. ಇದನ್ನ ಚಾಲೆಂಜ್ ಆಗಿ ಸ್ವೀಕರಿಸಿದ ಇವ್ರು ಯಶಸ್ವಿಯಾಗಿ ಬೆಳೆದು ಹತ್ತೂರಿಗೆ ತಿಲಾಪಿಯದ ರುಚಿ ನೋಡುವಂತೆ ಮಾಡಿದ್ದಾರೆ. ಕೃಷಿ ಭೂಮಿ ಇಲ್ಲದಿದ್ದರು ಇದ್ದ ಸೆಂಟ್ಸ್‌ ಜಾಗದಲ್ಲೇ ಬಯೋಫ್ಲಾಕ್‌ ಪದ್ಧತಿ ಅಳವಡಿಸಿಕೊಂಡು ಕೃಷಿ ಮಾಡ್ತಿದ್ದಾರೆ. ಮಾರುಕಟ್ಟೆ ಚಿಂತೆ ಕೂಡ ಇವರಿಗೆ ಇಲ್ಲ. ತಮ್ಮ ಫಾರ್ಮ್‌ಗೆ ಬರುವ ಗ್ರಾಹಕರು ಅಲ್ಲೇ ಕೊಂಡುಹೋಗ್ತಿದ್ದಾರೆ.. ಪ್ರತೀ ದಿನ 500 ರಿಂದ 1000 ರೂಪಾಯಿ ದುಡಿಯುತ್ತಿದ್ದಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download_app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ