ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಶೇಖ್ ಖಲೀದ್, ಯಶಸ್ವಿ ತಿಲಾಪಿಯಾ ಮೀನು ಕೃಷಿಕರು. ಉಡುಪಿ ಜಿಲ್ಲೆಯ, ಕಾಪು ತಾಲ್ಲೂಕಿನ ಎರ್ಮಾಳ್ ಎಂಬ ಪುಟ್ಟ ಗ್ರಾಮದವರು. ವಿದ್ಯಾಭ್ಯಾಸದ ಬಳಿಕ ಬೇರೆಲ್ಲೂ ಉದ್ಯೋಗಕ್ಕಾಗಿ ಅರಸದೆ ಸ್ವತಃ ತಾವೇ ಉದ್ದಿಮೆ ಮಾಡಿ ಸಕ್ಸಸ್ ಆಗಿರುವ ಸಾಧಕ ಶೇಖ್ ಖಲೀದ್. ಹಳ್ಳಿಯಲ್ಲಿ ಬಾಲ್ಯ ಕಳೆದಿದ್ದರಿಂದ ಸಹಜವಾಗಿ ಇವ್ರು ಕೃಷಿಯತ್ತ ಆಕರ್ಷಿತರಾಗಿದ್ದರು. ಅಲ್ಲದೆ ಕೃಷಿಯಲ್ಲೇ ಏನಾದ್ರೂ ಮಾಡಬೇಕು ಅಂತಂದುಕೊಂಡಿದ್ದ ಇವರಿಗೆ ತಿಲಾಪಿಯಾ ಮೀನಿನ ಕೃಷಿ ಸಾಕಷ್ಟು ಆಸಕ್ತಿ ಕೆರಳುವಂತೆ ಮಾಡಿದೆ. ಕರಾವಳಿ...
ಶೇಖ್ ಖಲೀದ್, ಯಶಸ್ವಿ ತಿಲಾಪಿಯಾ ಮೀನು ಕೃಷಿಕರು. ಉಡುಪಿ ಜಿಲ್ಲೆಯ, ಕಾಪು ತಾಲ್ಲೂಕಿನ ಎರ್ಮಾಳ್ ಎಂಬ ಪುಟ್ಟ ಗ್ರಾಮದವರು. ವಿದ್ಯಾಭ್ಯಾಸದ ಬಳಿಕ ಬೇರೆಲ್ಲೂ ಉದ್ಯೋಗಕ್ಕಾಗಿ ಅರಸದೆ ಸ್ವತಃ ತಾವೇ ಉದ್ದಿಮೆ ಮಾಡಿ ಸಕ್ಸಸ್ ಆಗಿರುವ ಸಾಧಕ ಶೇಖ್ ಖಲೀದ್. ಹಳ್ಳಿಯಲ್ಲಿ ಬಾಲ್ಯ ಕಳೆದಿದ್ದರಿಂದ ಸಹಜವಾಗಿ ಇವ್ರು ಕೃಷಿಯತ್ತ ಆಕರ್ಷಿತರಾಗಿದ್ದರು. ಅಲ್ಲದೆ ಕೃಷಿಯಲ್ಲೇ ಏನಾದ್ರೂ ಮಾಡಬೇಕು ಅಂತಂದುಕೊಂಡಿದ್ದ ಇವರಿಗೆ ತಿಲಾಪಿಯಾ ಮೀನಿನ ಕೃಷಿ ಸಾಕಷ್ಟು ಆಸಕ್ತಿ ಕೆರಳುವಂತೆ ಮಾಡಿದೆ. ಕರಾವಳಿ ಭಾಗಕ್ಕೆ ತೀರಾ ಹೊಸದಾಗಿದ್ದ ತಿಲಾಪಿಯಾ ಕೃಷಿ ಮಾಡುವುದು ಅಷ್ಟು ಸುಲಭವಾಗಿರಲ್ಲಿಲ್ಲ. ಇದನ್ನ ಚಾಲೆಂಜ್ ಆಗಿ ಸ್ವೀಕರಿಸಿದ ಇವ್ರು ಯಶಸ್ವಿಯಾಗಿ ಬೆಳೆದು ಹತ್ತೂರಿಗೆ ತಿಲಾಪಿಯದ ರುಚಿ ನೋಡುವಂತೆ ಮಾಡಿದ್ದಾರೆ. ಕೃಷಿ ಭೂಮಿ ಇಲ್ಲದಿದ್ದರು ಇದ್ದ ಸೆಂಟ್ಸ್ ಜಾಗದಲ್ಲೇ ಬಯೋಫ್ಲಾಕ್ ಪದ್ಧತಿ ಅಳವಡಿಸಿಕೊಂಡು ಕೃಷಿ ಮಾಡ್ತಿದ್ದಾರೆ. ಮಾರುಕಟ್ಟೆ ಚಿಂತೆ ಕೂಡ ಇವರಿಗೆ ಇಲ್ಲ. ತಮ್ಮ ಫಾರ್ಮ್‌ಗೆ ಬರುವ ಗ್ರಾಹಕರು ಅಲ್ಲೇ ಕೊಂಡುಹೋಗ್ತಿದ್ದಾರೆ.. ಪ್ರತೀ ದಿನ 500 ರಿಂದ 1000 ರೂಪಾಯಿ ದುಡಿಯುತ್ತಿದ್ದಾರೆ.
... ಭಾಗಕ್ಕೆ ತೀರಾ ಹೊಸದಾಗಿದ್ದ ತಿಲಾಪಿಯಾ ಕೃಷಿ ಮಾಡುವುದು ಅಷ್ಟು ಸುಲಭವಾಗಿರಲ್ಲಿಲ್ಲ. ಇದನ್ನ ಚಾಲೆಂಜ್ ಆಗಿ ಸ್ವೀಕರಿಸಿದ ಇವ್ರು ಯಶಸ್ವಿಯಾಗಿ ಬೆಳೆದು ಹತ್ತೂರಿಗೆ ತಿಲಾಪಿಯದ ರುಚಿ ನೋಡುವಂತೆ ಮಾಡಿದ್ದಾರೆ. ಕೃಷಿ ಭೂಮಿ ಇಲ್ಲದಿದ್ದರು ಇದ್ದ ಸೆಂಟ್ಸ್ ಜಾಗದಲ್ಲೇ ಬಯೋಫ್ಲಾಕ್ ಪದ್ಧತಿ ಅಳವಡಿಸಿಕೊಂಡು ಕೃಷಿ ಮಾಡ್ತಿದ್ದಾರೆ. ಮಾರುಕಟ್ಟೆ ಚಿಂತೆ ಕೂಡ ಇವರಿಗೆ ಇಲ್ಲ. ತಮ್ಮ ಫಾರ್ಮ್‌ಗೆ ಬರುವ ಗ್ರಾಹಕರು ಅಲ್ಲೇ ಕೊಂಡುಹೋಗ್ತಿದ್ದಾರೆ.. ಪ್ರತೀ ದಿನ 500 ರಿಂದ 1000 ರೂಪಾಯಿ ದುಡಿಯುತ್ತಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ