ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ವಿಶು ಕುಮಾರ್, ಗಂಧದ ಗುಡಿಯ ಶ್ರೀಗಂಧದ ಕೃಷಿಕ. ಚಿಕ್ಕಮಗಳೂರು ಜಿಲ್ಲೆಯ ತರಿಕೆರೆಯವರು. ವಿದ್ಯಾಭ್ಯಾಸದ ನಂತ್ರ ಬಿಸಿನೆಸ್ ಕಡೆಗೆ ಹೆಜ್ಜೆ ಹಾಕಿದರು. ಉದ್ಯಮ ಕೂಡ ಕೈಹಿಡಿದು ಶ್ರೀಮಂತಿಕೆ ತಂದುಕೊಡ್ತು. ನಂತರ ವಿಶು ಕುಮಾರ್ ಅವ್ರು ಶ್ರೀಗಂಧ ಕೃಷಿಯತ್ತ ಆಕರ್ಷಿತರಾದ್ರು. ಆ ಒಂದು ಆಕರ್ಷಣೆ ಇಂದು ಶ್ರೀಗಂಧ ಕೃಷಿಯಲ್ಲಿ ದೊಡ್ಡ ಸಾಧನೆ ಮತ್ತು ಕೋಟಿ ಹಣ ಸಂಪಾದಿಸುವಂತೆ ಮಾಡಿದೆ. ಬರೋಬ್ಬರಿ 45 ಎಕರೆಯಲ್ಲಿ ಶ್ರೀಗಂಧದ ಕೃಷಿ ಮಾಡಿ ಕೋಟಿ ಕೋಟಿ ಆದಾಯ ಗಳಿಸುತ್ತಿದ್ದಾರೆ. ವಿಶು ಕುಮಾರ್, ತನ್ನ ಭೂಮಿಯಷ್ಟೇ ಅಲ್ಲದೆ ಮಧ್ಯ ಪ್ರದೇಶ ಹಾಗೂ ಆಫ್ರಿಕಾದಲ್ಲಿಯೂ ಶ್ರೀಗಂಧದ ಕೃಷಿ ಮಾಡಿ ಕರುನಾಡ...
ವಿಶು ಕುಮಾರ್, ಗಂಧದ ಗುಡಿಯ ಶ್ರೀಗಂಧದ ಕೃಷಿಕ. ಚಿಕ್ಕಮಗಳೂರು ಜಿಲ್ಲೆಯ ತರಿಕೆರೆಯವರು. ವಿದ್ಯಾಭ್ಯಾಸದ ನಂತ್ರ ಬಿಸಿನೆಸ್ ಕಡೆಗೆ ಹೆಜ್ಜೆ ಹಾಕಿದರು. ಉದ್ಯಮ ಕೂಡ ಕೈಹಿಡಿದು ಶ್ರೀಮಂತಿಕೆ ತಂದುಕೊಡ್ತು. ನಂತರ ವಿಶು ಕುಮಾರ್ ಅವ್ರು ಶ್ರೀಗಂಧ ಕೃಷಿಯತ್ತ ಆಕರ್ಷಿತರಾದ್ರು. ಆ ಒಂದು ಆಕರ್ಷಣೆ ಇಂದು ಶ್ರೀಗಂಧ ಕೃಷಿಯಲ್ಲಿ ದೊಡ್ಡ ಸಾಧನೆ ಮತ್ತು ಕೋಟಿ ಹಣ ಸಂಪಾದಿಸುವಂತೆ ಮಾಡಿದೆ. ಬರೋಬ್ಬರಿ 45 ಎಕರೆಯಲ್ಲಿ ಶ್ರೀಗಂಧದ ಕೃಷಿ ಮಾಡಿ ಕೋಟಿ ಕೋಟಿ ಆದಾಯ ಗಳಿಸುತ್ತಿದ್ದಾರೆ. ವಿಶು ಕುಮಾರ್, ತನ್ನ ಭೂಮಿಯಷ್ಟೇ ಅಲ್ಲದೆ ಮಧ್ಯ ಪ್ರದೇಶ ಹಾಗೂ ಆಫ್ರಿಕಾದಲ್ಲಿಯೂ ಶ್ರೀಗಂಧದ ಕೃಷಿ ಮಾಡಿ ಕರುನಾಡ ಗಂಧದ ಕಂಪನ್ನು ಹೊರ ದೇಶಗಳಲ್ಲಿಯೂ ಬಿತ್ತಿ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಅಷ್ಟೇ ಅಲ್ಲ ಹಲವರ ಜಮೀನಿನಲ್ಲಿಯೂ ಕಾಂಟ್ರಾಕ್ಟ್ ಆಧಾರದಲ್ಲಿ ಶ್ರೀಗಂಧ ಬೆಳೆಯುತ್ತಿದ್ದಾರೆ. ಶ್ರೀಗಂಧದ ಜೊತೆ ಸಪೋಟ, ಮಾವು, ತೆಂಗು, ಹಲಸು, ನೆಲ್ಲಿಕಾಯಿ ಮತ್ತು ಅಡಿಕೆ ಕೃಷಿಯಲ್ಲೂ ಇವ್ರು ಎಕ್ಸ್ ಪರ್ಟ್ ಆಗಿದ್ದಾರೆ. ಸಾಧಕ ವಿಶು ಕುಮಾರ್ ಅವ್ರ ಸಾಧನೆಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಇವ್ರನ್ನ ಅರಸಿ ಬಂದಿದೆ. ಇವ್ರ ಸಾಧನೆಯನ್ನ ಗುರುತಿಸಿದ ರಾಜ್ಯಸರ್ಕಾರ, ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಲ್ಲದೆ ಸಾಲುಮರದ ತಿಮ್ಮಕ್ಕ ಅಂತರಾಷ್ಟ್ರೀಯ ಹಸಿರು ಪ್ರಶಸ್ತಿ ಕೂಡಾ ಇವರಿಗೆ ದೊರೆತಿದೆ.
... ಗಂಧದ ಕಂಪನ್ನು ಹೊರ ದೇಶಗಳಲ್ಲಿಯೂ ಬಿತ್ತಿ ಸಾಕಷ್ಟು ಪ್ರಸಿದ್ಧರಾಗಿದ್ದಾರೆ. ಅಷ್ಟೇ ಅಲ್ಲ ಹಲವರ ಜಮೀನಿನಲ್ಲಿಯೂ ಕಾಂಟ್ರಾಕ್ಟ್ ಆಧಾರದಲ್ಲಿ ಶ್ರೀಗಂಧ ಬೆಳೆಯುತ್ತಿದ್ದಾರೆ. ಶ್ರೀಗಂಧದ ಜೊತೆ ಸಪೋಟ, ಮಾವು, ತೆಂಗು, ಹಲಸು, ನೆಲ್ಲಿಕಾಯಿ ಮತ್ತು ಅಡಿಕೆ ಕೃಷಿಯಲ್ಲೂ ಇವ್ರು ಎಕ್ಸ್ ಪರ್ಟ್ ಆಗಿದ್ದಾರೆ. ಸಾಧಕ ವಿಶು ಕುಮಾರ್ ಅವ್ರ ಸಾಧನೆಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಇವ್ರನ್ನ ಅರಸಿ ಬಂದಿದೆ. ಇವ್ರ ಸಾಧನೆಯನ್ನ ಗುರುತಿಸಿದ ರಾಜ್ಯಸರ್ಕಾರ, ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಲ್ಲದೆ ಸಾಲುಮರದ ತಿಮ್ಮಕ್ಕ ಅಂತರಾಷ್ಟ್ರೀಯ ಹಸಿರು ಪ್ರಶಸ್ತಿ ಕೂಡಾ ಇವರಿಗೆ ದೊರೆತಿದೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ